ಇನ್ನು ಭೂಮಿ ಮೇಲೆ ಪ್ರತಿ ಮನುಷ್ಯನು ಸುಂದರನಾಗಿ, ಬುದ್ದಿವಂತನಾಗಿ, ರೋಗವಿಲ್ಲದೆ ಹುಟ್ಟಬಹುದು!!

ಹುಟ್ಟುವ ಮಕ್ಕಳ ಬಣ್ಣ, ರೂಪ, ಬುದ್ದಿವಂತಿಕೆ ಹಾಗೂ ಅಂಗಾಗಗಳನ್ನು ಮೊದಲೇ ರೂಪಿಸಿ ಹುಟ್ಟುವಂತಹ ವೈಧ್ಯಕೀಯ ಸಂಶೋಧನೆಯೊಂದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.!!

|

ಪ್ರಪಂಚದಲ್ಲಿ ಹುಟ್ಟುವ ಪ್ರತಿಯೋರ್ವ ವ್ಯಕ್ತಿಯೂ ಸುರಸುಂದರನಾಗಿ/ಳಾಗಿ, ಯಾವುದೇ ರೋಗಬಾರದಂತೆ, ವಿಕಲಾಂಗತೆ ಇಲ್ಲದಂತೆ ಹುಟ್ಟಿದರೆ ಹೇಗಿರುತ್ತದೆ? ಇಂತಹದೊಂದು ಕಲ್ಪನೆ ಕೂಡ ನಿಮ್ಮಲ್ಲಿ ಸುಳಿಯದಿದ್ದರೆ, ವೈದ್ಯಕೀಯ ಪ್ರಪಂಚವೇ ಬೆಚ್ಚಿ ಬೀಳಿಸುವಂತಹ ನೂತನ ಸಂಶೋಧನೆಯೊಂದು ನಿಮಗೆ ಆಶ್ಚರ್ಯವಾಗಬಹುದು.!!

ಇನ್ನು ಭೂಮಿ ಮೇಲೆ ಪ್ರತಿ ಮನುಷ್ಯನು ಸುಂದರನಾಗಿ, ಬುದ್ದಿವಂತನಾಗಿ ಹುಟ್ಟಬಹುದು!!

ಹೌದು, ಪ್ರತಿಯೋರ್ವ ವ್ಯಕ್ತಿಯೂ ಸುರಸುಂದರನಾಗಿ/ಳಾಗಿ, ಯಾವುದೇ ರೋಗಬಾರದಂತೆ, ವಿಕಲಾಂಗತೆ ಇಲ್ಲದಂತೆ ತಾಯಿಯ ಹೊಟ್ಟೆಯಲ್ಲಿಯೇ ಹುಟ್ಟಿ ಬರುವತಂಹ ಸಂಶೋಧನೆ ನಡೆದು ಯಶಸ್ವಿಯಾಗಿದೆ.! ಒಮ್ಮೆ ಈ ಸಂಶೋಧನೆ ಬಳಕೆಯಾದರೆ ವಿಶ್ವದಲ್ಲಿನ ಪ್ರತಿಯೋರ್ವನು ಸುಂದರವಾಗಿ ಹುಟ್ಟುತ್ತಾನೆ.!! ಹಾಗಾದರೆ, ಏನಿದು ಕುತೋಹಲ ಸ್ಟೋರಿ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರತಿಯೋರ್ವನು ಸುರಸುಂದರ!!

ಪ್ರತಿಯೋರ್ವನು ಸುರಸುಂದರ!!

ವಿಜ್ಞಾನ ಪ್ರಪಂಚದಲ್ಲಿ ನಡೆದಿರುವ ನೂತನ ಸಂಶೋಧನೆಗೆ ವೈದ್ಯಕೀಯ ಪ್ರಪಂಚವೇ ಶಾಕ್ ಆಗಿದೆ.! ಹುಟ್ಟುವ ಮಕ್ಕಳ ಬಣ್ಣ, ರೂಪ, ಬುದ್ದಿವಂತಿಕೆ ಹಾಗೂ ಅಂಗಾಗಗಳನ್ನು ಮೊದಲೇ ರೂಪಿಸಿ ಹುಟ್ಟುವಂತಹ ವೈಧ್ಯಕೀಯ ಸಂಶೋಧನೆಯೊಂದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.!!

ಪ್ರಕೃತಿಗೆ ಸವಾಲು.!!

ಪ್ರಕೃತಿಗೆ ಸವಾಲು.!!

ಮಧುಮೇಹ, ರಕ್ತದೊತ್ತಡ ಹಾಗೂ ಕೆಲವು ರೀತಿಯ ಕ್ಯಾನ್ಸರ್‌ಗಳು ಅನುವಂಶಿಕವಾಗಿ ಬರುತ್ತವೆ ಎಂಬುದು ಪ್ರಯೋಗಗಳ ಮೂಲಕ ಸಾಬೀತಾಗಿದೆ. ಅವು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಡಸಂತೆ ಜೀವಕಣಗಳನ್ನು (ಡಿಎನ್‌ಎ) ಗುರುತಿಸಿ ಆರೋಗ್ಯವಂತ ವ್ಯಕ್ತಿಗೆ ಜನ್ಮ ನೀಡುವ ಸಂಶೋಧನೆ ಇದಾಗಿದೆ.!!

ಅಂಡಾಶಯದಲ್ಲೇ ಬೇಕಾದ ರೂಪ.!!

ಅಂಡಾಶಯದಲ್ಲೇ ಬೇಕಾದ ರೂಪ.!!

ತಂದೆ ತಾಯಿಯರ ಸಮ್ಮಿಶ್ರಣವಾಗಿ ತಾಯಿಯ ಅಂಡಾಶಯದಲ್ಲಿರುವ ಜೀವಕಣ ಒಂದು ದೊಡ್ಡ ಕಲ್ಲು ಬಂಡೆ ಎಂದುಕೊಂಡರೆ, ಅನಗತ್ಯ ಭಾಗಗಳನ್ನು ತೊಲಗಿಸಿ ಸುಂದರವಾದ ಶಿಲ್ಪವನ್ನು ಕೆತ್ತಿದಂತೆ, ಜೀವ ಕಣಗಳ ಸಂಕಲನ ಮಾಡಿ ಸಂಶೋಧಕರು ಯಶಸ್ವಿಯಾಗಿದ್ದಾರೆ.!!!

ದೋಷಪೂರಿತ ಡಿಎನ್‌ಎ ಡಿಲೀಟ್!!

ದೋಷಪೂರಿತ ಡಿಎನ್‌ಎ ಡಿಲೀಟ್!!

ತಾಯಿಯ ಅಂಡಾಶಯದಲ್ಲೇ ಜೀವಕಣ ಗುರುತಿಸಿ ದೋಷಪೂರಿತ ಡಿಎನ್‌ಎಗಳನ್ನು ಡಿಲೀಟ್ ಮಾಡಿ ಹಾಗೂ ಬೇಕಾಗಿರುವಂತಹ ಡಿಎನ್‌ಎಗಳನ್ನು ಸೇರಿಸಿ ಜೀವಕಣವನ್ನು ಮಾರ್ಪಾಡು ಮಾಡಬಹುದಾಗಿದೆ. ಇಂತಹ ಸಂಶೋಧನೆ ಬಗ್ಗೆ ಮೊದಲ ಜ್ಞಾನವಿತ್ತಾದರೂ 2017ರಲ್ಲಿ ಮಾನವ ಶರೀರದ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಸಂಶೋಧಕರು ಯಾರು?

ಸಂಶೋಧಕರು ಯಾರು?

ಅಮೆರಿಕದ ಅರೆಗಾನ್ ಹೆಲ್ತ್ ಸೆಂಟರ್‌ ವಿಶ್ವವಿದ್ಯಾಲಯದ ಸಂಶೋಧಕರು ಜೀವ ಕಣ ಜನನಕ್ಕಿಂತ ಮೊದಲೇ ದೋಷಪೂರಿತ ಡಿಎನ್‌ಎ ಬದಲಾಯಿಸಿ ಜೀವ ಕಣಗಳ ಸಂಕಲನ ಮಾಡಿದ್ದಾರೆ! ಈ ಕಾರ್ಯಕ್ಕೆ ಹೊಸ ರೀತಿಯ ‘ಕ್ರಿಸ್ಪರ್' ಎಂಬ ತಂತ್ರಜ್ಞಾನ ನೆರವಾಗಿದ್ದು, ಭವಿಷ್ಯದ ಮಾನವ ಜಗತ್ತನ್ನು ನೀವು ಈಗ ಊಹಿಸಬಹುದು.!!

ಫ್ಲಿಪ್‌ಕಾರ್ಟ್‌ನಲ್ಲಿಂದು ಊಹಿಸಲು ಸಾಧ್ಯವಿಲ್ಲದಷ್ಟು ಸ್ಮಾರ್ಟ್‌ಫೋನ್ ಆಫರ್‌ಗಳು!!..ಬಿಟ್ಟರೆ ಮತ್ತೆ ಸಿಗೊಲ್ಲಾ!!ಫ್ಲಿಪ್‌ಕಾರ್ಟ್‌ನಲ್ಲಿಂದು ಊಹಿಸಲು ಸಾಧ್ಯವಿಲ್ಲದಷ್ಟು ಸ್ಮಾರ್ಟ್‌ಫೋನ್ ಆಫರ್‌ಗಳು!!..ಬಿಟ್ಟರೆ ಮತ್ತೆ ಸಿಗೊಲ್ಲಾ!!

Best Mobiles in India

English summary
Scientists for the first time have successfully edited genes in human embryos to repair a common and serious disease. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X