Subscribe to Gizbot

ಎಚ್ಚರ ಪುನಃ ಜನ್ಮತಾಳಲಿವೆ ಡೈನೋಸರ್‌ಗಳು!!!

Written By:

ಇಂದಿನ ಆಧುನಿಕ ವಿಜ್ಞಾನ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಹೊಸ ಹೊಸ ಸಂಶೋಧನೆಗಳನ್ನು ನಡೆಸಿ ಸಾಮಾನ್ಯವಾಗಿರುವುದನ್ನು ಅಸಾಮಾನ್ಯವಾಗಿರುವ ತಂತ್ರಗಾರಿಕೆ ಇಲ್ಲಿದ. ವಿಜ್ಞಾನವು ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು ಸಂಶೋಧನೆಗಳನ್ನು ನಡೆಸಿ ಅದರಲ್ಲಿ ವಿಜಯವನ್ನು ಸಾಧಿಸುತ್ತಿದೆ.

65 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ವಾಸಿಸುತ್ತಿದ್ದವು ನಂತರ ಗತಿಸಿ ಹೋಗಿದ್ದವು ಎಂಬ ವಿಜ್ಞಾನದ ಅಮೋಘ ಸತ್ಯವೊಂದು ಬಹಿರಂಗಗೊಂಡಿದೆ. ಕ್ಷುದ್ರಗ್ರಹ ಘರ್ಷಣೆಯಿಂದಾಗಿ ಕೆಲವು ಡೈನೋಸರ್‌ಗಳು ಅಳಿದು ಹೋಗಿ ಕೆಲವು ಬದುಕುಳಿದು ಇಂದು ನಾವು ಕಾಣುತ್ತಿರುವ ಹಕ್ಕಿಯ ರೂಪವನ್ನು ಪಡೆದುಕೊಂಡಿವೆ ಎಂಬುದಾಗಿ ವಿಜ್ಞಾನ ಹೇಳುತ್ತಿದೆ.

ಈ ಪ್ರಗತಿಯನ್ನು ಪತ್ತೆಹಚ್ಚುವುದಕ್ಕಾಗಿ ಚಿಲಿಯ ಸಂಶೋಧಕರು ಕೋಳಿಗಳ ಜೀನ್‌ಗಳನ್ನು ಮ್ಯಾನುಪುಲೇಟ್ ಮಾಡಿದ್ದಾರೆ ಇದರಿಂದ ಡೈನೋಸರ್‌ನ ಮೂಳೆಗಳಾದ ಟ್ಯುಬ್ಯುಲರ್ ಮತ್ತು ಫಿಬುಲಸ್ ಅನ್ನು ತಮ್ಮ ಕೆಳಭಾಗದ ಕಾಲುಗಳಲ್ಲಿ ರೂಪುಗೊಳಿಸುತ್ತವೆ, ಹಾಗೆಯೇ ಎರಡು ದೀರ್ಘಗಳಲ್ಲಿ ಒಂದು ಬೆನ್ನು ಮೂಳೆಗಳಂತಹ ಮೂಳೆಗಳನ್ನು ನುಗ್ಗೆಕಾಯಿಯಲ್ಲಿ ಈ ರಚನೆಯನ್ನು ನಿಮಗೆ ಕಾಣಬಹುದು. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ನಾವು ನಿಮಗೆ ಇನ್ನಷ್ಟು ಮಾಹಿತಿಗಳನ್ನು ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ಯೂಬಿನಾಕಾರದ ಮೂಳೆ

#1

ಅವಿಯನ್ ಡೈನೋಸರ್‌ಗಳಲ್ಲಿ ಫಿಬುಲಾ ಟ್ಯೂಬಿನಾಕಾರದ ಮೂಳೆಯಾಗಿದ್ದು ಪಾದದ ಕಣಕಾಲಿನಲ್ಲಿ ಇದು ತಲುಪುತ್ತದೆ. ಇನ್ನೊಂದು ಮೂಳೆ ಟಿಬಿಯಾ ಇದರ ಜೊತೆಗೆ ಇದೇ ಅಳತೆಯಲ್ಲಿ ಬೆಳೆಯುತ್ತದೆ.

ಪೈಗೊಸ್ಟಲಿಯನ್ಸ್

#2

ಅವಿಯನ್ ಡೈನೋಸರ್ ಸಮೂಹಗಳಲ್ಲಿ ಪೈಗೊಸ್ಟಲಿಯನ್ಸ್ ಎಂದೇ ಕರೆಯಲಾದ ಜೀವಿಗಳ ಮೂಲಕ ಈ ವಿಕಾಸವನ್ನು ಕೈಗೊಳ್ಳಲಾಗಿದೆ. ಫಿಬುಲಾ ಟಿಬಿಯಾಗಿಂತಲೂ ಸಣ್ಣದಾಗುತ್ತದೆ, ಮತ್ತು ಹೆಚ್ಚು ಮೊನಚಾಗಿರುತ್ತದೆ ಅಂತ್ಯದಲ್ಲಿ ಹೆಚ್ಚು ವಿಭಜಿತವಾಗಿರುತ್ತದೆ. ಇದು ಕಣಕಾಲನ್ನು ತಲುಪುವಷ್ಟು ಉದ್ದವಾಗಿ ಬೆಳೆಯುವುದಿಲ್ಲ.

ಆಧುನಿಕ ಹಕ್ಕಿಯ ಭ್ರೂಣ

#3

ಆಧುನಿಕ ಹಕ್ಕಿಯ ಭ್ರೂಣಗಳು ಉದ್ದನೆಯ ಡೈನೋಸರ್‌ನಂತಹ ಫಿಬುಲಾದ ಬೆಳವಣಿಗೆಯನ್ನು ತೋರಿಸುತ್ತಿವೆ ಅವು ಬೆಳೆದಂತೆ, ಈ ಮೂಳೆಗಳು ಸಣ್ಣದಾಗುತ್ತದೆ, ತೆಳುವಾಗುತ್ತದೆ. ಅಂತೆಯೇ ವಿಭಜಿತದಲ್ಲಿ ಪೈಗೊಸ್ಟಲಿಯನ್ಸ್ ಮೂಳೆಗಳ ಕೊನೆಯಂತೆ ಇದು ಇದ್ದು ಕಣಕಾಲಿಗೆ ಇದು ಸಂಪರ್ಕಗೊಳ್ಳದಂತೆ ಕಾಲಿನ ಕೆಳ ದೂರಕ್ಕೆ ಮಾಡಬಾರದು.

ಫಿಬುಲಾದ ವಿಭಜನೆ

#4

ಚಿಲಿ ವಿಶ್ವವಿದ್ಯಾಲಯದ ಸಂಶೋಧಕರಾದ ಜೊ ಬೊತೆಲೊ ನಡೆಸಿದ ಸಂಶೋಧನೆಯು ಹೇಳುವಂತೆ ದೀರ್ಘ ಕಾಲದ ಪರಿವರ್ತನೆಯಂತೆ ಡೈನೋಸರ್‌ಗಳಲ್ಲಿ ಟ್ಯುಬ್ಯುಲರ್ ಫಿಬುಲಾ ಸಣ್ಣಗೆ ಇದ್ದು, ಫಿಬುಲಾದ ವಿಭಜನೆಯು ಹಕ್ಕಿಗಳಲ್ಲಿ ವಾಸ್ತವವಾಗಿಯೂ ಹಾಗೆಯೇ ಇದೆ ಎಂಬುದನ್ನು ಪತ್ತೆಹಚ್ಚಿದ್ದಾರೆ.

ಇಂಡಿಯನ್ ಹೆಡ್ಗ್‌ಹೋಗ್ ಜೀನ್

#5

IHH ಅಥವಾ ಇಂಡಿಯನ್ ಹೆಡ್ಗ್‌ಹೋಗ್ ಹೆಸರಿನ ಜೀನ್ ಅಭಿವ್ಯಕ್ತಿಯನ್ನು ತಡೆಯುವ ಮೂಲಕ ಇದನ್ನು ಸಾಧಿಸಿದ್ದಾರೆ. ಕೋಳಿಗಳಲ್ಲಿ ಇದು ದೀರ್ಘವಾಗಿ ಬೆಳೆಯುತ್ತಿದ್ದು, ಡೈನೋಸರ್‌ಗಳಲ್ಲಿ ಫಿಬುಲಾ ತಮ್ಮ ಭ್ರೂಣದ ರೂಪದಲ್ಲಿ ಹುಟ್ಟಿಕೊಂಡಿದೆ.

ವಿಲಕ್ಷಣ

#6

ಸಂಶೋಧನೆಯ ಸಮಯದಲ್ಲಿ ಇನ್ನಷ್ಟು ವಿಲಕ್ಷಣವನ್ನು ಇವರು ಕಂಡಿದ್ದಾರೆ.ಆಧುನಿಕ ಕೋಳಿಗಳಲ್ಲಿ ಫಿಬುಲಾದ ಬೆಳವಣಿಗೆಯು ಪ್ರಥಮ ಕೊನೆಯಲ್ಲಿ ನಿಲುಗಡೆಗೊಂಡಿದೆ. ನಿಯಮಿತ ಮೂಳೆ ಬೆಳವಣಿಗೆಯು ಜೀವಕೋಶ ವಿಭಜನೆಯನ್ನು ಕಾಣುತ್ತದೆ ಹಾಗಾಗಿ ಕೊನೆಯು ಬೆಳೆಯುವುದಕ್ಕೆ ಮುನ್ನವೇ ಬೆಳವಣಿಗೆಯು ನಿಲುಗಡೆಗೊಳ್ಳುತ್ತದೆ.

ಮೂಳೆಗಳ ಉದ್ದ

#7

ಇದರ ಪ್ರಕಾರವಾಗಿ ಆಧುನಿಕ ಕೋಳಿಗಳ ಫಿಬುಲಾ ತಮ್ಮ ಹಿಂದಿನವರಂತೆಯೇ ಮೂಳೆಗಳ ಉದ್ದವನ್ನು ತಲುಪುವ ಮೊದಲೇ ನಿರ್ಬಂಧನೆಗೆ ಒಳಗಾಗುತ್ತಿದೆ.

ಕ್ಯಾಲ್ಕೇನಿಯಮ್

#8

ಇವೊಲ್ಯುಶನ್ ಎಂಬ ಪತ್ರಿಕೆಯಲ್ಲಿ ಈ ಅನ್ವೇಷಣೆಗಳನ್ನು ಅವರು ಪ್ರಕಟಪಡಿಸಿದ್ದು, ಅವರು ಹೇಳುವಂತೆ ಆಧುನಿಕ ಕೋಳಿಗಳಲ್ಲಿ ಫಿಬುಲಾದ ಕೆಳಮೂಲೆಯ ಪೂರ್ವ ಪಕ್ವತೆಯು ಕಣಕಾಲಿನ ಮೂಳೆಯಿಂದ ಪ್ರೇರಿತವಾಗಿದೆ ಇದನ್ನು ಕ್ಯಾಲ್ಕೇನಿಯಮ್ ಎಂದು ಕರೆದಿದ್ದಾರೆ.

ಫಿಬುಲಾದ ಕೆಳ ತುದಿಯ ವಿರುದ್ಧವಾಗಿ ಒತ್ತುತ್ತದೆ

#9

ಇತರೆ ಪ್ರಾಣಿಗಳಂತೆ, ಹಕ್ಕಿ ಭ್ರೂಣಗಳಲ್ಲಿ ಕ್ಯಾಲ್ಕೇನಿಯಮ್ ಫಿಬುಲಾದ ಕೆಳ ತುದಿಯ ವಿರುದ್ಧವಾಗಿ ಒತ್ತುತ್ತದೆ ಎಂಬುದಾಗಿ ಪತ್ರಿಕೆಯಲ್ಲಿ ಅವರು ವಿವರಿಸಿದ್ದಾರೆ. ಅವುಗಳು ತೀರಾ ಹತ್ತಿರದಲ್ಲಿದ್ದು, ಒಂದು ಅಂಶವನ್ನು ಕೆಲ ಸಂಶೋಧಕರು ತಪ್ಪಾಗಿ ಮಾಡಿದ್ದಾರೆ.

ಕಣಕಾಲಿನ ಮೂಳೆಗೆ ಫಿಬುಲಾ ತಲುಪುವುದನ್ನು ಇದು ನಿರ್ಬಂಧಿಸುತ್ತದೆ

#10

ದೈನಂದಿನ ಕೋಳಿಗಳಲ್ಲಿ ಕ್ಯಾಲ್ಕೇನಿಯಮ್ ಪರಸ್ಪರತೆ ಮತ್ತು ಫೀಬುಲಾದ ಕೊನೆಯ ನಡುವೆ ಸಿಗ್ನಲ್‌ಗಳಲ್ಲಿ ಅಂತ್ಯಗೊಳ್ಳುತ್ತಿದ್ದು ಇನ್ನೊಂದಕ್ಕೆ ಇದು ಸಮನಾಗಿದ್ದು ಮೂಳೆಗಳು ಬೆಳೆಯುವಿಕೆ ನಿಲ್ಲಿಸುವಂತೆ ಇದು ಮಾಡುತ್ತದೆ. ಕಣಕಾಲಿನ ಮೂಳೆಗೆ ಫಿಬುಲಾ ತಲುಪುವುದನ್ನು ಇದು ನಿರ್ಬಂಧಿಸುತ್ತದೆ

ಮೂಳೆಗಳ ಕೊನೆಯ ಬೆಳವಣಿಗೆ

#11

ಭಾರತೀಯ ಹೆಡ್ಗ್‌ಹೋಗ್ ಜೀನ್‌ನಲ್ಲಿ ಕ್ಯಾಲ್ಕೇನಿಯಮ್ ಪ್ಯಾರಥೈರಾಯ್ಡ್ ಸಂಬಂಧಿತ ಪ್ರೋಟೀನ್ ಅನ್ನು ಬಲವಾಗಿ ಪ್ರಕಟಪಡಿಸುತ್ತಿದ್ದು, ಮೂಳೆಗಳ ಕೊನೆಯ ಬೆಳವಣಿಗೆಗೆ ಇದು ಅನುಮತಿಸುತ್ತದೆ. ಕಣಕಾಲಿನೊಂದಿಗೆ ಸಂಪರ್ಕದಲ್ಲಿರುವ ಉದ್ದನೆಯ ಫಿಬುಲಾದ ಬೆಳವಣಿಗೆಯನ್ನು ಕೋಳಿಗಳಲ್ಲಿ ಇದು ಮಾಡುತ್ತದೆ.

ಡೈನೋಸರ್ ಗುಣಲಕ್ಷಣ

#12

ಡೈನೋಸರ್ ಗುಣಲಕ್ಷಣಗಳನ್ನು ಆಧುನಿಕ ಕೋಳಿಗಳಲ್ಲಿ ಮರುಸೃಷ್ಟಿಸುವುದು ಇದು ಮೊದಲನೆಯ ಸಲವಲ್ಲ. ಇದೇ ತಂಡವು ಡೈನೋಸರ್‌ ಪಾದದ ಬೆಳವಣಿಗೆಯನ್ನು ಚಿಕನ್‌ಗಳಲ್ಲಿ ಸೃಷ್ಟಿಸಿ ಸಾಧಿಸಿದೆ.ಯುಎಸ್‌ನಲ್ಲಿರುವ ಪ್ರತ್ಯೇಕ ತಂಡವು ಡೈನೋಸರ್ ಕೊಕ್ಕನ್ನು ಕೋಳಿಗಳ ಭ್ರೂಣಗಳಲ್ಲಿ ಸೃಷ್ಟಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Until very recently, one of the biggest myths in science was that all dinosaurs have been extinct for the past 65 million years.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot