ನಿಮ್ಮವರು ಇನ್ನೊಬ್ಬರೊಂದಿಗೆ ಮಲಗಿದರೆ ಈ ಸ್ಮಾರ್ಟ್ ಹಾಸಿಗೆ ನಿಮಗೆ ಸಂದೇಶ ತಲುಪಿಸಲಿದೆ

Written By:

ಇಂದಿನ ದಿನದಲ್ಲಿ ದಂಪತಿಗಳ ನಡುವೆ ಅನುಮಾನವು ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಪತಿ ತಾನು ಆಫೀಸ್‌ಗೆ ಹೊದ ಮೇಲೆ ಮಡದಿ ಅನ್ಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಯೇ..? ಹಾಗೇ ನನ್ನ ಪತಿ ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಬೆರೋಬ್ಬರೊಂದಿಗೆ ಹಾಸಿಗೆ ಹಂಚಿಕೊಡಿದ್ದಾನೆಯೇ..? ಎಂಬ ಅನುಮಾನ ಇದ್ದೇ ಇರುತ್ತದೆ.

ನಿಮ್ಮವರು ಇನ್ನೊಬ್ಬರೊಂದಿಗೆ ಮಲಗಿದರೆ ಈ ಹಾಸಿಗೆ ನಿಮಗೆ ಸಂದೇಶ ತಲುಪಿಸಲಿದೆ

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

ಈ ಅನುಮಾನಗಳನ್ನು ನಿವಾರಿಸುವಸಲುವಾಗಿಯೇ ಬಂದಿದೆ ಹೊಸ ಮಾದರಿಯ ಸ್ಮಾರ್ಟ್ ಹಾಸಿಗೆ ತನ್ನ ಮೇಲೆ ಯಾರು ಮಲಗಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ವಿವರಗಳನ್ನು ಮೊಬೈಲ್‌ಗೆ ತಲುಪಿಸುತ್ತದೆ. ಆದರೆ ಇದರಲ್ಲಿ ಯಾವುದೇ ಕ್ಯಾಮೆರಾವನ್ನು ಇಟ್ಟಿಲ್ಲ. ಆದರೂ ಇದು ಬುದ್ದಿವಂತ ಹಾಸಿಗೆ.

ಓದಿರಿ: ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್: ಪ್ರೀ ಬುಕಿಂಗ್ ಆರಂಭ, ಬೆಲೆ ಎಷ್ಟು..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಹಾಸಿಗೆಯಲ್ಲಿ ಇನ್ಯಾರು ಮಲಗಿದರೆ:

ನಿಮ್ಮ ಹಾಸಿಗೆಯಲ್ಲಿ ಇನ್ಯಾರು ಮಲಗಿದರೆ:

ನಿಮ್ಮ ಹಾಸಿಗೆಯಲ್ಲಿ ನಿಮ್ಮನು ಬಿಟ್ಟು ಇನ್ಯಾರು ಮಲಗಿದೆ ಸಾಕು, ನಿಮ್ಮ ಮೊಬೈಲ್‌ಗೆ ಸಂದೇಶವನ್ನು ಈ ಹಾಸಿಗೆಯೇ ಕಳುಹಿಸಲಿದೆ. ತನ್ನ ಮೇಲೆ ದಿನ ಮಲಗುವವರು ಬಿಟ್ಟು ಇನ್ಯಾರಾದು ಮಲಗಿದರೆ ತಕ್ಷಣವೇ ಈ ಹಾಸಿಗೆಗೆ ತಿಳಿಯಲಿದೆ. ಇದು ಬುದ್ದಿವಂತ ಹಾಸಿಗೆ.

ಇದು ಸ್ಮಾರ್ಟ್ ಹಾಸಿಗೆ:

ಇದು ಸ್ಮಾರ್ಟ್ ಹಾಸಿಗೆ:

ಇಂದಿನ ದಿನದಲ್ಲಿ ಎಲ್ಲ ವಸ್ತುಗಳು ಸ್ಮಾರ್ಟ್ ಆಗುತ್ತಿದ್ದು, ಇದೇ ಸಾಲಿಗೆ ಸೇರಲಿದೆ ಸ್ಮಾರ್ಟಿಸ್ ಹೆಸರಿನ ಈ ಹೊಸ ಹಾಸಿಗೆ. ಇದನ್ನು ಸ್ವೀಡನ್ ಮೂಲದ ಹಾಸಿಗೆ ತಯಾರಕ ಕಂಪನಿಯೊಂದು ತಯಾರಿಸಿದೆ ಎನ್ನಲಾಗಿದೆ.

ಈ ಹಾಸಿಗೆಯಲ್ಲಿದೆ ಹೈ ಟೆಕ್‌ ಸ್ಪ್ರಿಂಗ್:

ಈ ಹಾಸಿಗೆಯಲ್ಲಿದೆ ಹೈ ಟೆಕ್‌ ಸ್ಪ್ರಿಂಗ್:

ಈ ಸ್ಮಾರ್ಟ್ ಹಾಸಿಗೆಯಲ್ಲಿ ಹೈ ಟೆಕ್‌ ಸ್ಪ್ರಿಂಗ್ ಅಳವಡಿಸಲಾಗಿದೆ. ಇದರಲ್ಲಿ 24 ಅಲ್ಟ್ರಾ ಸಾನಿಕ್‌ ಸೆನ್ಸರ್ ಗಳನ್ನು ಇರಿಸಲಗಿದೆ. ಇವು ಹಾಸಿಗೆ ಮೇಲೆ ಮಲಗಿರುವವರು ಯಾರು, ಬೇರೆ ಇನ್ಯಾರು ಮಲಗಿದ್ದಾರೆ ಎಂಬುದನ್ನು ಗುರುತಿಸಲಿದೆ.

 ಬೇರೆ ಯಾರು ಉರಳುವ ಹಾಗಿಲ್ಲ:

ಬೇರೆ ಯಾರು ಉರಳುವ ಹಾಗಿಲ್ಲ:

ಈ ಸೆನ್ಸಾರ್‌ಗಳು ಬಹಳ ಚುರುಕಾಗಿದ್ದು, ನೀವು ಹೊರಳಾಡುವುದನ್ನು ನೆನಪಿಟ್ಟುಕೊಂಡು ಬೇರೆಯವರು ಹೊರಳಾಡುವುದನ್ನು ಲೆಕ್ಕ ಹಾಕಿ ಬದಲಾವಣೆ ಕಂಡ ಕ್ಷಣವೇ ನೀವು ಹಾಸಿಗೆ ಹೊಂದಿಗೆ ಸಂಪರ್ಕ ಸಾಧಿಸಿರುವ ಮೊಬೈಲ್‌ಗೆ ಸಂದೇಶ ರವಾನಿಸಲಿದೆ.

ಸ್ಮಾರ್ಟ್ ಹಾಸಿಗೆಯ ಬೆಲೆ:

ಸ್ಮಾರ್ಟ್ ಹಾಸಿಗೆಯ ಬೆಲೆ:

ಸದ್ಯ ಈ ಹಾಸಿಗೆಯೂ ಭಾರತದಲ್ಲಿ ಲಭ್ಯವಿಲ್ಲ. ಆದರೆ ಕೆಲವೇ ದಿನಗಳಲ್ಲಿ ದೊರೆಯಲಿದೆ. ಇದರ ಬೆಲೆ ಸುಮಾರು 1.36 ಲಕ್ಷ ರೂ ಎನ್ನಲಾಗಿದೆ. ಇಷ್ಟು ಹಣವನ್ನು ನೀಡಿ ಖರೀದಿಸಿದ ಮೇಲೆ 5 ವರ್ಷ ವಾರೆಂಟಿಯನ್ನು ಕಂಪನಿ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
company brought to the world’s first smart bed is capable gadget to monitor sleep and rest the user to analyze the data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot