ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯದ ಅದ್ಭುತ ಫೋಟೋಗಳು!!

By Suneel
|

ಪ್ರಪಂಚದ ಅತಿದೊಡ್ಡ ವಿಶಾಲ ಹಿಂದೂ ದೇವಸ್ಥಾನ ಯಾವುದು ಅಂದ್ರೆ ಬಹುಶಃ ಹೇಳಲು ಗೊಂದಲ ಆಗಬಹುದು. ಆದ್ರೆ ಆಗಸ್ಟ್‌ ನಂತರ ಎಲ್ಲರಿಗೂ ತಿಳಿಯುತ್ತೆ. ಆದ್ರೆ ಈ ಲೇಖನ ಓದಿದವರಿಗೆ ಈಗಲೇ ತಿಳಿಯುತ್ತೆ.

ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯ ಅಮೆರಿಕದ 'ನ್ಯೂ ಜೆರ್ಸ'ಯ ರಾಬ್ಬಿನ್‌ವಿಲ್ಲೆ'ಯಲ್ಲಿ ನಿರ್ಮಾಣಗೊಂಡಿದ್ದು, ಬರುವ ಆಗಸ್ಟ್‌ ತಿಂಗಳಲ್ಲಿ ಉದ್ಘಾಟನೆ ಆಗುತ್ತಿದ್ದೆ. 162 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ದೇವಾಲಯದ ಅದ್ಭುತ ಫೋಟೋಗಳು ಸಾಮಾಜಿಕ ತಾಣದಲ್ಲಿ ಓಡಾಡುತ್ತಿದ್ದು, ಅವುಗಳನ್ನು ನಿಮಗೆ ನಾವು ತೋರಿಸುತ್ತೇವೆ.

1

1

'ದಿ ಬೊಛಸನ್ವಾಸಿ ಅಕ್ಷರ್ ಪುರುಶೊತ್ತಮ್‌ ಸ್ವಾಮಿನಾರಾಯಣ್ ಸಂಸ್ಥ' ಎಂಬುದು ದೇವಸ್ಥಾನದ ಹೆಸರು. ಇದನ್ನು ಸರಳವಾಗಿ 'ಸ್ವಾಮಿನಾರಾಯಣ ಅಕ್ಷರ್‌ಧಾಮ್‌' ಎಂತಲೂ ಕರೆಯುತ್ತಾರೆ.

2

2

162 ಎಕರೆಯಲ್ಲಿ ದೇವಸ್ಥಾನ ನಿರ್ಮಾಣವು 2009 ರಲ್ಲಿ ಪ್ರಾರಂಭವಾಗಿ ಆಗಸ್ಟ್‌ ತಿಂಗಳಲ್ಲಿ ದೇವಸ್ಥಾನ ಉದ್ಘಾಟನೆ ಆಗಲಿದೆ.

3

3

ಶ್ರೀ ಪ್ರಮುಖ್‌ ಸ್ವಾಮಿ ಮಹಾರಾಜ್‌'ರವರು ನ್ಯೂ ಜೆರ್ಸಿ'ಯಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.

4

4

'ಅಕ್ಷರ್‌ಧಾಮ್‌' ದೇವಸ್ಥಾನ ಅಮೆರಿಕದ ಅತಿದೊಡ್ಡ ದೇವಸ್ಥಾನ ಮಾತ್ರವಲ್ಲದೇ, ಪ್ರಪಂಚದ ಅತಿದೊಡ್ಡ ಮತ್ತು ಹೆಚ್ಚು ವಿಶಾಲವಾದ ಹಿಂದೂ ದೇವಸ್ಥಾನ ಎನ್ನಲಾಗಿದೆ.

5

5

ಚಿತ್ರದಲ್ಲಿ ಅತಿ ಸುಂದರವಾಗಿ ಕೆತ್ತಲಾಗಿರುವ ಕಂಬಗಳನ್ನು ನೋಡಿರಿ.

6

6

ಭಾರತದ ಸಂಸ್ಕೃತಿ ಇತಿಹಾಸ ಬಿಂಬಿಸುವ ಈ ದೇವಸ್ಥಾನವನ್ನು 4 ಮಹಡಿಗಳಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಕಲಾಕೃತಿಗಳ ಕೆತ್ತನೆಗಾಗಿ 2000 ಕ್ಕಿಂತ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದಾರೆ.

7

7

ದೇವಸ್ಥಾನ ಕಂಬಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಸನ್ನಿವೇಶಗಳನ್ನು ಕೆತ್ತಲಾಗಿದೆ.

rn

8

ದೇವಸ್ಥಾನ ನಿರ್ಮಿಸಿರುವ 'ದಿ ಬೊಛಸನ್ವಾಸಿ ಅಕ್ಷರ್ ಪುರುಶೊತ್ತಮ್‌ ಸ್ವಾಮಿನಾರಾಯಣ್ ಸಂಸ್ಥ'ದ ಪೂಜಾ ಕಾರ್ಯಕ್ರಮ.
ವೀಡಿಯೊ ಕೃಪೆ: BAPS Swaminarayan Sanstha

ಗಿಜ್‌ಬಾಟ್‌

ಗಿಜ್‌ಬಾಟ್‌

ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'

ಮಗುವಿನ ಮೇಲೆ ಎರಗಿದ ಸಿಂಹ ಮುಂದೇನಾಯಿತು? ವೀಡಿಯೊ ವೈರಲ್ ಮಗುವಿನ ಮೇಲೆ ಎರಗಿದ ಸಿಂಹ ಮುಂದೇನಾಯಿತು? ವೀಡಿಯೊ ವೈರಲ್

Best Mobiles in India

English summary
Stunning Photos of biggest Hindu Temple in the world at New Jersey. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X