ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಇದು ಟೆಕ್ನಾಲಜಿಯಿಂದ ಸಾಧ್ಯ!!
ಯಾವಾಗಲು ಸಹ ನಿಮ್ಮ ಮನೆಯ ಮಕ್ಕಳ ಸಾಮಾನ್ಯ ಫೋಟೋಗಳನ್ನು ತೆಗೆದು ಅವರಿಗೆ ತೋರಿಸುವುದು ಬಹುಶಃ ಅವರಿಗೆ ಬೋರ್ ಆಗಬಹುದು. ಆದರೆ ಅವರ ಫೋಟೋವನ್ನೇ ಇಂದಿನ ಮೊಬೈಲ್‌ಗಳಲ್ಲಿ ಫೋಟೋಶಾಪ್ ಕೈಚಳಕ ಮಾಡಿ ತೋರಿಸಿದರೆ ಬಹುಶಃ ಅವರ ಸಂತೋಷಕ್ಕೆ ಮಿತಿಯೇ ಇರದು.
ಹೌದು ಇಂದು ಅಂತಹ ಕ್ರೇಜಿ ಫೋಟೋಶಾಪ್ ಮಾಡುವ ಆಪ್‌ಗಳು ನಿಮಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುತ್ತವೆ. ಹಾಗಾದ್ರೆ ಮಕ್ಕಳಿಗೆ ಖುಷಿಯಾಗುವ ರೀತಿಯಲ್ಲಿ ಹೇಗೆ ಫೋಟೋಶಾಪ್ ಕೈಚಳಕ ನಿರ್ವಹಿಸುವುದು ಎಂದು ನಿಮಗೆ ಸಂಶಯ ಹುಟ್ಟಬಹುದು. ಹಾಗಾದ್ರೆ ಇಂದಿನ ಲೇಖನದಲ್ಲಿ ಫೋಟೋಶಾಪ್ ಕೈಚಳಕ ಮಾಡಿದ ಈ ಫೋಟೋಗಳನ್ನು ಒಮ್ಮೆ ನೋಡಿ.

1
ಅವರ ಕನಸು ನನಸು ಮಾಡುವ ಫೋಟೋ ಡಿಸೈನ್ ಮಾಡಿ.
ಚಿತ್ರಕೃಪೆ:IMAGE: MATT SILVERMAN

2
ನಿಮ್ಮ ಮಗುವನ್ನು ಒಮ್ಮೆ ಹಾಗೆ ಸ್ಪೇಸ್‌ಗೆ ಕಳುಹಿಸಿ. ಆದ್ರೆ ಫೋಟೋಶಾಪ್ ಮೂಲಕ ಮಾತ್ರ.
ಚಿತ್ರಕೃಪೆ:IMAGE: MATT SILVERMAN

3
ಮಗು ಯಾವ ಕ್ಷೇತ್ರದಲ್ಲಿ ಹೆಸರು ಮಾಡುತ್ತಾನೋ ಎನೋ. ಅದು ಎರಡನೇ ಮಾತು. ಆದ್ರೆ ಒಮ್ಮೆ ಫೋಟೋಶಾಪ್‌ನಲ್ಲಿ "ಡಿಜೆ ಸೂಪರ್‌ಸ್ಟಾರ್" ಆಗಿ ಮಾಡಿಬಿಡಿ.
ಚಿತ್ರಕೃಪೆ:IMAGE: IMGUR, HELLAVETICA

4
ಅವರ ಭವಿಷ್ಯ ಫೋಟೋ ಎಂದು ಕ್ರೇಜಿಗಾಗಿ ಹೀಗೂ ತೋರಿಸಬಹುದು.
ಚಿತ್ರಕೃಪೆ :IMAGE: IMGUR, MONSTERMASH042

5
ನೀನು ಇಂತಹ ಕೆಲಸ ಮಾಡಬಾರದು ಎಂದು ಹೀಗೆ ತೋರಿಸಿ
ಚಿತ್ರಕೃಪೆ:IMAGE: IMGUR, DRZAN

6
ಕಾದಂಬರಿ ಆಧಾರಿತ ಫೋಟೋಗಳನ್ನು ಹೀಗೆ ಮಾಡಬಹುದು.
ಚಿತ್ರಕೃಪೆ:IMAGE: IMGUR, LEMSIPMAX

7
ನಿಮ್ಮ ಮಕ್ಕಳ ಫೋಟೋವನ್ನು ತೆಗೆದು ಅವರನ್ನು ಈ ರೀತಿ ರಾಕ್‌ಸ್ಟಾರ್ ಆಗಿ ಮಾಡಿ.
ಚಿತ್ರಕೃಪೆ:IMAGE: IMGUR, BYSSE

8
ಅಬ್ಬೊ!! ಫೋಟೋಶಾಪ್‌ನಿಂದ ನಿಮ್ಮ ಮಗುವನ್ನು ಯುದ್ಧಕ್ಕೆ ಸಹ ಕಳುಹಿಸಬಹುದು. ಹಾಗೆ ಗಗನಯಾತ್ರಿಯಾಗಿಯೂ ಮಾಡಬಹುದು.
ಚಿತ್ರಕೃಪೆ:IMAGE: IMGUR, STORMLOW

9
ನಿಮ್ಮ ಮಗುವು ಟ್ರೆಂಡ್ ಸೆಟರ್‌ನಂತೆ ಇತ್ತೀಚಿನ ಟ್ರೆಂಡ್ ಫಾಲೋ ಮಾಡುವ ರೀತಿಯ ಫೋಟೋ ಡಿಸೈನ್ ಮಾಡಿ.
ಚಿತ್ರಕೃಪೆ:IMAGE: MATT SILVERMAN

10
ಮಗುವಿನ ಇಷ್ಟವಾದ ಗೊಂಬೆಯನ್ನು ಅವರೇ ಆಗುವಂತೆ ಮಾಡಿ. ಈ ಚಿತ್ರ ನೋಡಿ
ಚಿತ್ರಕೃಪೆ:MAGE: IMGUR, SPARKALADE

11
ಅವರನ್ನು ಕೃಷಿ ತೋಟದಲ್ಲಿ ಅಥವಾ ಕಾಡು ಪ್ರಾಣಿಗಳ ಮುಗ್ಧತೆಯೊಂದಿಗೆ ತೋರಿಸಿ.
ಚಿತ್ರಕೃಪೆ:IMAGE: MATT SILVERMAN

12
ಅವರನ್ನೇ ಬಳಸಿಕೊಂಡು ಅವರ ಸಾಹಸವನ್ನು ಚಿಕ್ಕಂದಿನಲ್ಲೇ ಹೀಗೂ ತೋರಿಸಬಹುದು.
ಚಿತ್ರಕೃಪೆ:IMAGE: IMGUR, ACTION1013

13
ಮ್ಯಾಜಿಕ್‌ಮ್ಯಾನ್ ಡ್ರೆಸ್ ಹಾಕಿ ಫೋಟೋ ತೆಗೆಯಲು ಕಷ್ಟವಾಗಬಹುದು. ಆದ್ರೆ ಫೋಟೋಶಾಪ್ ಮಾಡಲು ಕಷ್ಟ ಖಂಡಿತ ಆಗೋದಿಲ್ಲಾ.
ಚಿತ್ರಕೃಪೆ:IMAGE: IMGUR, THATCHESHIRECAT

14
ನಿಮ್ಮ ಮಗುವನ್ನು ಸಹ ನವೆಂಬರ್‌ನಲ್ಲಿ ನೋ ಶೇವ್ ಎಂಬಂತೆ ತೋರಿಸಬಹುದು.
ಚಿತ್ರಕೃಪೆ:IMAGE: IMGUR, MARTNOMU

15
ಒಮ್ಮೆ ಮಗುವಿನ ಖುಷಿಗಾಗಿ ರಾಕ್ಷಸನನ್ನಾಗಿ ಮಾಡಿ ತೋರಿಸಿ ಹೀಗೆ.
ಚಿತ್ರಕೃಪೆ:IMAGE: IMGUR, THATCHESHIRECAT

16
ಇನ್ನು ಅಧಿಕ ಸೃಜನಶೀಲತೆ ತೋರಿಸಿ ನೋಡಿ ಹೀಗೆ ಒಮ್ಮೆ. ಟೆಂಪರ್ ಹೇಗಿರುತ್ತದೆ ಎಂದು.
ಚಿತ್ರಕೃಪೆ:IMAGE: IMGUR, SLEPI


Click it and Unblock the Notifications








