ಭಾರತದ ಮೊದಲ ಹೈಟೆಕ್ ರೈಲು 'ತೇಜಸ್' ಹೊಂದಿರುವ ತಂತ್ರಜ್ಞಾನಗಳೇನು ಗೊತ್ತಾ?

ವಿಶ್ವದರ್ಜೆಯ ಸೇವೆಯಂದಲೇ ಹೆಸರಾಗಿರುವ ತೇಜಸ್ ಎಕ್ಸ್‌ಪ್ರೆಸ್‌ ರೈಲಿನ ಪ್ರತಿ ಬೋಗಿಯಲ್ಲೂ ಅತ್ಯಾಧುನಿಕ ಸವಲತ್ತುಗಳನ್ನು ಅಳವಡಿಸಲಾಗಿದೆ.!!

|

ಭಾರತೀಯ ರೈಲ್ವೆ ಇಲಾಖೆ ದೇಶದ ಜನತೆಗೆ ವಿಶ್ವದರ್ಜೆಯ ಸೇವೆ ಒದಗಿಸಲು ಬೃಹತ್ ಯೋಜನೆ ಕೈಗೊಂಡಿದ್ದು, ಅತ್ಯಾಧುನಿಕ ಸವಲತ್ತಗಳನ್ನು ಹೊಂದಿರುವ ತೇಜಸ್ ಎಕ್ಸ್‌ಪ್ರೆಸ್‌ ರೈಲು ಇಂದು(ಮೇ 22ರಂದು) ಮುಂಬೈನಿಂದ ಗೋವಾಕ್ಕೆ ಮೊದಲ ಪ್ರಯಾಣ ಆರಂಭಿಸಲಿದೆ.!!

ರೈಲು ಸೋಮವಾರ ಮೊದಲ ಪ್ರಯಾಣ ಆರಂಭಿಸಲಿದ್ದು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಈ ರೈಲು ಹೊರಟು ಗೂವಾ ತಲುಪಲಿದೆ. ವಿಶ್ವದರ್ಜೆಯ ಸೇವೆಯಂದಲೇ ಹೆಸರಾಗಿರುವ ತೇಜಸ್ ಎಕ್ಸ್‌ಪ್ರೆಸ್‌ ರೈಲಿನ ಪ್ರತಿ ಬೋಗಿಯಲ್ಲೂ ಅತ್ಯಾಧುನಿಕ ಸವಲತ್ತುಗಳನ್ನು ಅಳವಡಿಸಲಾಗಿದ್ದು ಅವುಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!!

ರೈಲಿನಲ್ಲಿ ಉಚಿತ ವೈ-ಫೈ!!

ರೈಲಿನಲ್ಲಿ ಉಚಿತ ವೈ-ಫೈ!!

ಇದೇ ಮೊದಲ ಬಾರಿಗೆ ರೈಲಿನಲ್ಲಿ ಉಚಿತ ವೈ-ಫೈ ಎನ್ನು ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ನೀಡಲಾಗಿದೆ.! ಅತ್ಯಾಧುನಿಕ ಸವಲತ್ತಗಳನ್ನು ಹೊಂದಿರುವ ತೇಜಸ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರು ಅನ್‌ಲಿಮಿಟೆಡ್ ಉಚಿತ ವೈ-ಫೈ ಬಳಸಿಕೊಳ್ಳಬಹುದು.!!

ಆಟೋಮ್ಯಾಟಿಕ್ ಡೋರ್

ಆಟೋಮ್ಯಾಟಿಕ್ ಡೋರ್

ದೇಶದಲ್ಲಿಯೇ ಮೊದಲ ಬಾರಿಗೆ ತೇಜಸ್ ಎಕ್ಸ್‌ಪ್ರೆಸ್‌ ಆಟೋಮ್ಯಾಟಿಕ್ ಡೋರ್‌ಗಳ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರ ಮತ್ತಷ್ಟು ಸುರಕ್ಷೆತೆಗಾಗಿ ನೂತನ ತಂತ್ರಜ್ಞಾನವನ್ನು ತೇಜಸ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅಳವಡಿಸಲಾಗಿದೆ.!!

ಪ್ರಯಾಣಿಕರ ಸುರಕ್ಷತೆಗೆ ವಿಶೇಷ ತಂತ್ರಜ್ಞಾನ!!

ಪ್ರಯಾಣಿಕರ ಸುರಕ್ಷತೆಗೆ ವಿಶೇಷ ತಂತ್ರಜ್ಞಾನ!!

ದೇಶದಲ್ಲಿ ರೈಲು ದುರಂತಗಳನ್ನು ತಡೆಯಲು ಪ್ರಯತ್ನಿಸುತ್ತಿರುವ ರೈಲ್ವೆ ಇಲಾಖೆ ಇದಕ್ಕಾಗಿ ಕೆಲವು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತದೆ. ಇನ್ನು ತೇಜಸ್ ರೈಲಿನಲ್ಲಿ ಅಪಘಾತಗಳ ಮುನ್ಸೂಚನೆ ನೀಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.!!

ಎಲ್‌ಸಿಡಿ ಸ್ಕ್ರೀನ್!!

ಎಲ್‌ಸಿಡಿ ಸ್ಕ್ರೀನ್!!

ಪ್ರಯಾಣಿಕರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ, ತೇಜಸ್ ರೈಲಿನಲ್ಲಿ ಪ್ರತಿ ಸೀಟಿನಲ್ಲಿಯೂ ಎಲ್‌ಸಿಡಿ ಸ್ಕೀನ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಪ್ರಯಾಣಿಕರು ರೈಲ್ವೆ ಸೇವೆಯನ್ನು ಮತ್ತಷ್ಟು ಎಂಜಾಯ್ ಮಾಡಬಹುದಾಗಿದೆ.!!

<strong>ಕಳೆದುಹೋದ ಸ್ಮಾರ್ಟ್‌ಫೋನ್ ಹುಡುಕುವುದು ಬಹಳ ಸುಲಭ!! ಹೇಗೆ?</strong>ಕಳೆದುಹೋದ ಸ್ಮಾರ್ಟ್‌ಫೋನ್ ಹುಡುಕುವುದು ಬಹಳ ಸುಲಭ!! ಹೇಗೆ?

Best Mobiles in India

English summary
GPS-based display on India's new wifi(Tejas) train. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X