ಪರಿಹಾರವೇ ಕಾಣದ ವಿಶ್ವದ ಎಂಟು ರಹಸ್ಯಗಳು

Written By:

ನಮ್ಮ ಭೂಮಿಯನ್ನು ಎಂಟು ಉತ್ತರಿಸಲಾರದ ಪ್ರಶ್ನೆಗಳು ಸುತ್ತುವರಿದಿದೆ ಎಂಬುದಾಗಿ ಹೇಳಿದ್ದಾರೆ. ಡಾರ್ಕ್ ಮ್ಯಾಟರ್ ಸಂಗತಿಯಿಂದ ಹಿಡಿದು ಇಂತಹುದೇ ಬಹಳಷ್ಟು ಕಾತರಗಳನ್ನು ಪರಿಹರಿಸಲಾಗದೇ ಇರುವಂತಹ ಅದ್ಭುತಗಳನ್ನು ಈಗ ನಿಮ್ಮ ಮುಂದೆ ಇಟ್ಟಿದ್ದಾರೆ. ವಿಜ್ಞಾನ ಪತ್ರಿಕೆಯೊಂದು ಎಂಟು ಅದ್ಭುತಗಳನ್ನು ಆರಿಸಿದೆ.

ಈ ರಹಸ್ಯಗಳನ್ನು ಎಂದಿಗೂ ಬೇಧಿಸಲಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಶ್ವದ ಮುಕ್ಕಾಲು ಭಾಗ ಕಾಣೆಯಾಗಿದೆ ಎಂಬ ಆಘಾತಕಾರಿ ಸುದ್ದಿಯನ್ನು ಇವರು ಹೊರಹಾಕಿದ್ದಾರೆ. ಸೂರ್ಯನ ಹೊರಭಾಗ ಹೆಚ್ಚು ಬಿಸಿಯಾಗಿದ್ದು ಇದು ಏಕೆ ಎಂಬುದು ಯಾರಿಗೂ ತಿಳಿಯುತ್ತಲೇ ಇಲ್ಲ. ಹಾಗಿದ್ದರೆ ಇಂತಹುದೇ ಕೆಲವೊಂದು ರಹಸ್ಯಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಈ ಅಂಶಗಳು ನಿಮ್ಮನ್ನು ನಿಬ್ಬೆರಗುಗೊಳಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಂಟು ಪರಿಹಾರ ಕಾಣದ ಪ್ರಶ್ನೆ

ಎಂಟು ಪರಿಹಾರ ಕಾಣದ ಪ್ರಶ್ನೆ

#1

ವಿಶ್ವವನ್ನು ಸುತ್ತುವರಿದಿರುವ ಎಂಟು ಪರಿಹಾರ ಕಾಣದ ಪ್ರಶ್ನೆಗಳನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ. ಡಾರ್ಕ್ ಮ್ಯಾಟರ್‌ನಿಂದ ಹಿಡಿದು ಸೂರ್ಯನ ಹೊರಭಾಗ ತುಂಬಾ ಬಿಸಿಯಾಗಿದೆ ಎಂಬುವಂತಹ ರಹಸ್ಯಗಳು ಇಲ್ಲಿವೆ.

ವಿಶ್ವದ ಮುಕ್ಕಾಲು ಭಾಗ ಕಾಣೆ

ವಿಶ್ವದ ಮುಕ್ಕಾಲು ಭಾಗ ಕಾಣೆ

#2

ವಿಜ್ಞಾನ ಪತ್ರಿಕೆಯೊಂದು ಹೆಚ್ಚು ವಿಖ್ಯಾತ ವಿಜ್ಞಾನಿಗಳನ್ನು ಬಳಸಿಕೊಂಡು ಈ ಪಟ್ಟಿಯನ್ನು ತಯಾರು ಮಾಡಿದ್ದು ಈ ವಿಷಯಗಳ ಬಗ್ಗೆ ಅವರು ಪ್ರಬಂಧವನ್ನು ಬರೆಯಲಿದ್ದಾರೆ. ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ವಿಶ್ವದ ಮುಕ್ಕಾಲು ಭಾಗ ಕಾಣೆಯಾಗಿದ್ದು ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ಇದಕ್ಕೆ ಕಾರಣವಾಗಿದೆ ಎಂಬುದು ಅವರ ಅಭಿಪ್ರಾಯ.

ಸೂರ್ಯನ ಹೊರಭಾಗ ಕೊರಾನ ಬಿಸಿ

ಸೂರ್ಯನ ಹೊರಭಾಗ ಕೊರಾನ ಬಿಸಿ

#3

ಸೂರ್ಯನ ಹೊರಭಾಗ ಕೊರಾನ ಏಕೆ ಬಿಸಿಯಾಗಿದೆ ಎಂಬುದೂ ಕೂಡ ಬಗೆಹರಿಸಲಾಗದೇ ಇರುವ ರಹಸ್ಯವಾಗಿ ವಿಜ್ಞಾನಿಗಳನ್ನು ಕಾಡುತ್ತಿದೆ. ಇಂತಹುದೇ ಕೆಲವೊಂದು ರಹಸ್ಯಗಳನ್ನು ವಿಶ್ವವು ಒಳಗೊಂಡಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವುದು ದುಸ್ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿದೆ.

ಖಗೋಳ ಅನ್ವೇಷಣೆ

ಖಗೋಳ ಅನ್ವೇಷಣೆ

#4

ಖಗೋಳ ಅನ್ವೇಷಣೆಯಿಂದ ಪ್ರತೀ ರಹಸ್ಯವನ್ನು ಬೇಧಿಸಬಹುದಾಗಿದ್ದರೂ ಆದರೆ ಇದು ಖಾತ್ರಿಯಾಗಿ ಸಂಪೂರ್ಣ ಪರಿಹಾರಗೊಳ್ಳಲಿದೆ ಎಂಬುದಾಗಿ ಹೇಳಲಾಗುವುದಿಲ್ಲ ಎಂದು ವಿಜ್ಞಾನಿಗಳೇ ತಿಳಿಸಿದ್ದಾರೆ. ಡಾರ್ಕ್ ಎನರ್ಜಿ ಎಂಬುದು ಹಾಜರಿರುವ 73% ದ ಎಲ್ಲವೂ ಆಗಿದೆ. ಇದನ್ನು ನೋಡಲಾಗುವುದಿಲ್ಲ, ಅಂತೆಯೇ ಅಳತೆಗೂ ಇದು ಸಿಗುವುದಿಲ್ಲ.

ವಿಶ್ವದ ಗಣಿತ ಸಮತೋಲನ

ವಿಶ್ವದ ಗಣಿತ ಸಮತೋಲನ

#5

ವಿಶ್ವದ ಗಣಿತ ಸಮತೋಲನವನ್ನು ಕಾಯ್ದಿರಿಸಲು ಈ ಶಕ್ತಿಯ ಅವಶ್ಯಕತೆ ಇದ್ದು ಇದನ್ನು ಪತ್ತೆಹಚ್ಚಲಾಗಿಲ್ಲ.

ಪರಿಹಾರವನ್ನು ಕಾಣದೇ ಇರುವ ರಹಸ್ಯ

ಪರಿಹಾರವನ್ನು ಕಾಣದೇ ಇರುವ ರಹಸ್ಯ

#6

ಡಾರ್ಕ್ ಮ್ಯಾಟರ್, ಡಾರ್ಕ್ ಎನರ್ಜಿಗೆ ಸಂಬಂಧವನ್ನು ಹೊಂದಿದೆ ಇದನ್ನು ಗೋಂದಿಗೆ ಹೋಲಿಸಬಹುದಾಗಿದ್ದು ವಿಶ್ವದ ಎಲ್ಲವನ್ನೂ ಇದು ಹಿಡಿದುಡುತ್ತದೆ. ಡಾರ್ಕ್ ಎನರ್ಜಿಯಂತೆ, ಇದೂ ಕೂಡ ಪರಿಹಾರವನ್ನು ಕಾಣದೇ ಇರುವ ರಹಸ್ಯವಾಗಿದೆ.

ಸೌರ ವ್ಯವಸ್ಥೆ ನಿರ್ಮಾಣ

ಸೌರ ವ್ಯವಸ್ಥೆ ನಿರ್ಮಾಣ

#7

ನಕ್ಷತ್ರಗಳ ರಚನೆ ಮತ್ತು ಸೌರ ವ್ಯವಸ್ಥೆ ನಿರ್ಮಾಣದ ಕುರಿತಾಗಿ ಹೆಚ್ಚಿನ ಪ್ರಕ್ರಿಯೆಗಳು ನಡೆಯುತ್ತಿದ್ದು ಅದಾಗ್ಯೂ ನಕ್ಷತ್ರಗಳ ಸ್ಫೋಟ ಉಂಟಾದಾಗ ಅದಕ್ಕೆ ಏನು ಸಂಭವಿಸುತ್ತದೆ ಎಂಬುದು ಇನ್ನೂ ರಹಸ್ಯವಾಗಿಯೇ ಇದೆ. ಅಂತೆಯೇ ಸೂಪರ್ ನೋವಾ ರಚನೆ ಎಂದರೇನು ಎಂಬುದು ರಹಸ್ಯವಾಗಿದೆ.

ಕೊರೋನಾ

ಕೊರೋನಾ

#8

ಕೊರೋನಾ ಸೂರ್ಯನ ತಿರುಳಿನಿಂದ ದೂರದಲ್ಲಿರುವ ಪದರ ಇದಾಗಿದ್ದು ಇದು ಹೆಚ್ಚು ಬಿಸಿಯಾಗಿರುವಂತಹ ಜಾಗವಾಗಿದೆ. ಈ ಪದರ ಏಕೆ ಇಷ್ಟೊಂದು ಬಿಸಿಯಾಗಿದೆ ಎಂಬುದು ಬೇಧಿಸಲು ಆಗದೇ ಇರುವ ರಹಸ್ಯವಾಗಿ ಕಂಡುಬಂದಿದೆ.

ಭೇಟಿ ನೀಡಿ

ಭೇಟಿ ನೀಡಿ

ಕನ್ನಡ ಗಿಜ್‌ಬಾಟ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Scientists have revealed the eight biggest unanswered questions surrounding our universe.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot