ವಿಸ್ಮಯವಾದ ಆಸ್ಟ್ರೇಲಿಯ ರಹಸ್ಯ ತಾಣ: ಸಾಮಾಜಿಕ ತಾಣದಲ್ಲಿ ವೈರಲ್

By Suneel
|

ಇಂದಿಗೂ ಸಹ ಆಸ್ಟ್ರೇಲಿಯಾದ ವಿಶಾಲ ಪ್ರದೇಶ ಬಂಜರು ಮರುಭೂಮಿಯಾಗಿದೆ. ಆದ್ದರಿಂದ ಅಲ್ಲಿನ ಜನರು ಹೆಚ್ಚು ಕರಾವಳಿ ಪ್ರದೇಶವನ್ನು ಅವಲಂಭಿಸಿದ್ದಾರೆ. ಹಲವಾರು ದಶಕಗಳಿಂದಲೂ ಸಹ ಅಲ್ಲಿನ ಕಡಿಮೆ ನೀರಿನ ಪ್ರದೇಶಕ್ಕೆ ವಿಲಕ್ಷಣ ಪ್ರಾಣಿಗಳಾದ ಎಮುಗಳು ಮತ್ತು ಕಾಂಗರೂಗಳು ಹೊಂದಿಕೊಂಡಿವೆ. ಆದರೆ ಆಸ್ಟ್ರೇಲಿಯಾದ ಕೂಬರ್‌ ಪೆಡಿ ಎಂಬ ಪ್ರದೇಶಕ್ಕೆ ಕಾಲಿಟ್ಟರೆ ಅಲ್ಲಿರೋದು ಕೇವಲ 1600 ರಷ್ಟು ಜನತೆ. ಆದರೆ ಅವರು ವಾಸಿಸುತ್ತಿರುವ ಪ್ರದೇಶದ ಸುತ್ತಲೂ ಊಹಿಸಲು ಅಸಾಧ್ಯವಾದ ಮರುಭೂಮಿ.ಅವರು ವಾಸಿಸುತ್ತಿರುವುದು ಬಹುತೇಕವಾಗಿ ಭೂತಾಳದ ಪ್ರದೇಶದಲ್ಲಿ. ಆದರೆ ಈಗ ಅದೇ ಜನರು ವಾಸಿಸುತ್ತಿರುವ ಸಣ್ಣ ನಗರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಂದಹಾಗೆ ಏಕೆ ಅಂತ ಗೊತ್ತಾ? ಈ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ನೀವೆ ಓದಿ ನೋಡಿ. ಲೇಖನದ ಕೊನೆಯ ಸ್ಲೈಡರ್‌ನಲ್ಲಿ ವೀಡಿಯೋವನ್ನು ನೋಡಿ.

ಚಿಮಣಿಗಳು

ಚಿಮಣಿಗಳು

ನೀವು ಚಿತ್ರದಲ್ಲಿ ನೋಡುತ್ತಿರುವ ಕೆಲವು ಚಿಮಣಿಗಳು ಅಲ್ಲಿ ಜೀವಿಸುತ್ತಿರುವ ಸೂಚನೆಯನ್ನು ನೀಡಬಹುದು. ಆದರೆ ಅಲ್ಲಿ ವಿಶಾಲ ನಗರವಾಸಿಗಳು ಜೀವಿಸಲು ಸಾಧ್ಯವಿಲ್ಲ.

ಓಪಾಲ್ಸ್

ಓಪಾಲ್ಸ್

ಆದರೆ ಅಲ್ಲಿ ಕೆಲವು ಸಮಯಗಳ ಕಾಲ ಮೌಲ್ಯಧಾರಿತ ಕಲ್ಲಿನ ಗಣಿಕಾರಿಕೆ ನಡೆಯುತ್ತಿತ್ತು. ಓಪಾಲ್ಸ್‌ನಂತರ ಕಲ್ಲಿನ ಗಣಿಕಾರಿಕೆ ನಡೆಯುತ್ತಿತ್ತು.

ಮರುಭೂಮಿಯ ಮಧ್ಯದಲ್ಲಿ ಅಪಾಯ

ಮರುಭೂಮಿಯ ಮಧ್ಯದಲ್ಲಿ ಅಪಾಯ

ಆಸ್ಟ್ರೇಲಿಯಾದ ಕೂಬರ್‌ ಪೆಡಿ ಮತ್ತು ಅಲ್ಲಿಂದ ನೂರು ಕಿಲೋ ಮೀಟರ್ ದೂರದ ಮರುಭೂಮಿಯಲ್ಲಿ ವಾಸಿಸುತ್ತಿರುವ ಜನತೆ ಅಲ್ಲಿಯೇ ಖಾಯಂ ಆಗಿ ವಾಸಿಸುತ್ತಿದ್ದಾರೆ. ಏಕೆ ಅಂದರೆ ಬಹುಶಃ ಚಿತ್ರ ನೋಡಿದರೆ ತಿಳಿಯುತ್ತದೆ.

ಎಲ್ಲಾ ಸೌಕರ್ಯಗಳು ಅಲ್ಲಿಯೇ

ಎಲ್ಲಾ ಸೌಕರ್ಯಗಳು ಅಲ್ಲಿಯೇ

ಖಾಯಂ ಎಣ್ಣೆ ಬಾವಿಯಂತೆ, ಎಲ್ಲಾ ಸಮಾಜಿಕ ವ್ಯವಸ್ಥೆಯೊಂದಿಗೆ ಅಂದರೆ ಮಾರುಕಟ್ಟೆ, ಕ್ರೀಡಾ ಪ್ರದೇಶಗಳನ್ನು ಹೊಂದಿದ್ದಾರೆ. ಉದಾಹರಣೆಗೆ ಈ ಭೂಮಿಯ ತಳದಲ್ಲಿರುವ ಪುಸ್ತಕ ಮಳಿಗೆಯನ್ನು ನೋಡಿ. ಆಧುನಿಕ ಜಗತ್ತಿನ ಮಹಲ್‌ ಸಂಸ್ಕೃತಿಗಿಂತಲೂ ಅದ್ಭುತವಾಗಿದೆ.

 ಮೇಲ್ಮೈ ಕಟ್ಟಡಗಳು

ಮೇಲ್ಮೈ ಕಟ್ಟಡಗಳು

ಮರುಭೂಮಿಯ ಮಧ್ಯದಲ್ಲಿರುವ ಕೆಲವು ಚರ್ಚ್‌ಗಳು, ಉತ್ತಮ ಕಲಾವಿದರು ಮತ್ತು ಬಿಲ್ಡರ್‌ಗಳಿಂದ ನಿರ್ಮಿತವಾದಂತ ಕಟ್ಟಡಗಳು ಇವು.

ಪಾತಾಳದಲ್ಲಿ  ಚರ್ಚ್‌

ಪಾತಾಳದಲ್ಲಿ ಚರ್ಚ್‌

ಮರುಭೂಮಿಯ ಪಾತಾಳದಲ್ಲಿ ಚರ್ಚ್‌ ಹೇಗಿದೆ ನೋಡಿ. ಎಂತಹವರಿಗೂ ವಿಸ್ಮಯ ಎನಿಸುವಂತಹ ವ್ಯವಸ್ಥೆ.

ಕ್ಯಾಂಪ್‌ ಮಾಡಬಹುದಾದ ಸ್ಥಳ

ಕ್ಯಾಂಪ್‌ ಮಾಡಬಹುದಾದ ಸ್ಥಳ

ಕೂಬರ್‌ ಪೆಡಿಯಲ್ಲಿರುವ ಎಂತಹವರನ್ನು ಉಸಿರು ಗಟ್ಟಿಸುವ ಹಾಗೆ ಅದ್ಭುತವಾಗಿ ಕ್ಯಾಂಪ್‌ ಮಾಡಲು ಇರುವ ಭೂಪಾತಾಳ ಕ್ಯಾಂಪಿಂಗ್‌ ಪ್ರದೇಶವಿದು.

ಭೂಪಾತಾಳ ಕ್ಯಾಂಪಿಂಗ್‌'ಗೆ ದಾರಿ

ಭೂಪಾತಾಳ ಕ್ಯಾಂಪಿಂಗ್‌'ಗೆ ದಾರಿ

ಕೂಬರ್‌ ಪೆಡಿಗೆ ಹೋದರೆ ಭೂಪಾತಾಳದಲ್ಲಿನ ಕ್ಯಾಂಪ್‌ಗೆ ಹೋಗಲು ದಾರಿಯನ್ನು ಈ ರೀತಿ ತೋರಿಸಲಾಗಿದೆ. ಅಲ್ಲದೇ ಯಾರೂ ಸಹ ಇಂತಹ ಪ್ರದೇಶವನ್ನು ಎಲ್ಲಿಯೂ ನೋಡಿರಲಾರರು.

ಆಸ್ಟ್ರೇಲಿಯಾದ ಭೂಪಾತಾಳದ ಕೂಬರ್‌ ಪೆಡಿ ಪ್ರದೇಶ

ವೀಡಿಯೋದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ಪ್ರದೇಶದ ಬಗ್ಗೆ ನೋಡಿರಿ.
ವೀಡಿಯೋ ಕೃಪೆ: V-Talk

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಯಾವುದು ಗೊತ್ತೇ!!ಪ್ರಪಂಚದಲ್ಲಿಯೇ ಅತ್ಯಂತ ತೆಳುವಾದ ಲ್ಯಾಪ್‌ಟಾಪ್‌ ಯಾವುದು ಗೊತ್ತೇ!!

ಮೈಕ್ರೋಸಾಫ್ಟ್‌ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳುಮೈಕ್ರೋಸಾಫ್ಟ್‌ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳು

ನಿಮ್ಮ ಹಾವಭಾವದಿಂದಲೇ ಕಂಪ್ಯೂಟರ್ ನಿರ್ವಹಿಸಿನಿಮ್ಮ ಹಾವಭಾವದಿಂದಲೇ ಕಂಪ್ಯೂಟರ್ ನಿರ್ವಹಿಸಿ

ಕಂಪ್ಯೂಟರ್ ಸ್ಲೋ ಆಗಿದೆಯೇ? ಚಿಂತೆ ಬೇಡ ಪರಿಹಾರ ಇಲ್ಲಿದೆಕಂಪ್ಯೂಟರ್ ಸ್ಲೋ ಆಗಿದೆಯೇ? ಚಿಂತೆ ಬೇಡ ಪರಿಹಾರ ಇಲ್ಲಿದೆ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
This Aussie Town Appears Dormant now going social media viral, It Will Amaze You. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X