ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?

Written By:

ಫೋಟೋಶಾಪ್‌ ಕಲೆ ಅನ್ನೋದು ಎಲ್ಲರಿಗೂ ಬರುವ ಸೃಜನಶೀಲತೆ ಅಲ್ಲ. ಉತ್ತಮ ಫೋಟೋಶಾಪ್‌ ಕಲೆಗಾರರಿಗೆ ಯಾರಿಗೂ ವಿವರಿಸಲಾರದಷ್ಟು ಸುಂದರವಾಗಿ ಯಾವುದೇ ಒಂದು ಒಳ್ಳೆಯ ವಸ್ತುವನ್ನು ಭಾವನಾತ್ಮಕವಾಗಿ ನೋಡೋ ಕಲೆ ಇರುತ್ತದೆ. ಅದೇ ಭಾವನೆಗಳನ್ನು ಫೋಟೋಶಾಪ್‌ ಮೂಲಕ ಅದ್ಭುತ ವಿನ್ಯಾಸಗಳನ್ನು ನೀಡಲಾಗುತ್ತದೆ. ಕೆಲವೊಂದು ಫೋಟೋಶಾಪ್‌ಗಳು ಉತ್ತಮವಾಗಿರುತ್ತದೆ. ಇನ್ನೂ ಕೆಲವು ಫೋಟೋಶಾಪ್‌ಗಳು ವ್ಯಾಪಕವಾಗಿ ಪ್ರಖ್ಯಾತವಾಗಿಬಿಡುತ್ತವೆ. ಫೋಟೋಶಾಪ್‌ ಬಗ್ಗೆ ಹೇಳಲು ಕಾರಣವೆಂದರೆ ರೆಡ್ಡಿಟ್ ಬಳಕೆದಾರರಾದ 'VertonerAura' ಹುಲಿಯು ಹಸಿರು ಆವೃತ್ತವಾದ ನೀರಿನೊಳಗಿಂತ ಇಣುಕುತ್ತಿರುವ ಫೋಟೊ ಒಂದನ್ನು ಅಪ್‌ಲೋಡ್‌ ಮಾಡಿದ್ದರು. ಅದೇ ಫೋಟೋವನ್ನು ಹಲವು ಫೋಟೋಶಾಪ್‌ ಬಳಕೆದಾರರು ಬಳಸಿ ಇಂದು ಹುಲಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಹರಿದಾಡುವಂತೆ ಪ್ರಖ್ಯಾತಗೊಳಿಸಿದ್ದಾರೆ. ಅಂದಹಾಗೆ ಹುಲಿಯ ನೀರಿನೊಳಗಿಂದ ಇಣುಕುತ್ತಿರುವ ಫೋಟೋವನ್ನು ಹೇಗೆಲ್ಲಾ ಫೋಟೋಶಾಪ್‌ ಮಾಡಲಾಗಿದೆ ಎಂದು ಇಂದಿನ ಲೇಖನದ ಸ್ಲೈಡರ್‌ನಲ್ಲಿ ನೋಡಿರಿ.

ಲೇಖನದ ಸ್ಲೈಡರ್‌ನಲ್ಲಿರುವ ಪ್ರತಿಯೊಂದು ಫೋಟೋವನ್ನು ಬೇರೆ ಬೇರೆ ವ್ಯಕ್ತಿಗಳು ತಮ್ಮ ಆಸಕ್ತಿಗೆ ಇಷ್ಟವಾದಂತೆ ಫೋಟೋಶಾಪ್‌ ಮಾಡಿದ್ದಾರೆ. ಮನರಂಜನೆಗಾಗಿ ಮಾಡಿದ ಫೋಟೋಶಾಪ್‌ಗಳು ಹುಲಿಯನ್ನು ಹೇಗೆಲ್ಲಾ ಮಾಡಿದೆ ನೀವೆ ನೋಡಿ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೀರಿನೊಳಗಿಂದ ಇಣುಕುತ್ತಿರುವ ಹುಲಿ

ನೀರಿನೊಳಗಿಂದ ಇಣುಕುತ್ತಿರುವ ಹುಲಿ

1

ಅಂದಹಾಗೆ ರಿಡ್ಡಿಟ್ ಬಳಕೆದಾರರಾದ 'VertonerAura' ರವರು ರಿಡ್ಡಿಟ್' ನಲ್ಲಿ ಅಪ್‌ಲೋಡ್‌ ಮಾಡಿದ ಫೋಟೋ ಇದು.

IMAGE: REDDIT, VERTONERAURA

ಫೋಟೋಶಾಪ್‌

ಫೋಟೋಶಾಪ್‌

2

ಥ್ಯಾಂಕ್‌ ಹೇಳಿ ಡಿಜಿಟಲ್‌ ಕಲೆಗಾರರಿಗೆ. ಕಾರಣ ಇಷ್ಟೊಂದು ಅದ್ಭುತವಾಗಿ ವಿನ್ಯಾಸ ಮಾಡಿರುವುದಕ್ಕೆ.

IMAGE: REDDIT, YENSOOO

ಫೋಟೋಶಾಪ್‌

ಫೋಟೋಶಾಪ್‌

3

ವಿಶೇಷ ಏನಪ್ಪಾ ಅಂದ್ರೆ ಈ ಸ್ಲೈಡರ್‌ನಲ್ಲಿರುವ ಒಂದೊಂದು ಫೋಟೋಶಾಪ್‌ ವಿನ್ಯಾಸವು ಸಹ ಬೇರೆ ಬೇರೆ ವ್ಯಕ್ತಿಗಳು ಡಿಸೈನ್‌ ಮಾಡಿರುವುದು. ಹೋ... ಗಾಡ್‌ ಬ್ರೇಕ್‌ ಫಾಸ್ಟ್‌ ಪ್ಲೇಟಿನಲ್ಲೂ ಬಂತು ಹುಲಿ. ಇದು ಮನರಂಜನೆಗಾಗಿ.

IMAGE: REDDIT, DAZMATIC

ಫೋಟೋಶಾಪ್‌

ಫೋಟೋಶಾಪ್‌

4

ಪ್ಲೀಸ್‌ ಓಪನ್‌ ದಿ ಡೋರ್‌ ಎಂದು ಹೇಳುವ ರೀತಿಯಲ್ಲಿದೆ ಹುಲಿ.

IMAGE: REDDIT, LECTURINGOWL

ಫೋಟೋಶಾಪ್‌

ಫೋಟೋಶಾಪ್‌

5

ವಿಶ್ಲೇಷಿಸಲು ಸ್ವಲ್ಪ ಕಷ್ಟವಾಗುತ್ತದೆ. ಆಕಾಶದಿಂದ ಭೂಮಿಯನ್ನು ಇಣುಕಿ ನೋಡುತ್ತಿರಬಹುದು.

IMAGE: REDDIT, XTAC_EWOK

ಫೋಟೋಶಾಪ್‌

ಫೋಟೋಶಾಪ್‌

6

ಜಸ್ಟು ಹೀಗೆ ಆಟವಾಡಲು ಬಂದಿದ್ದೆ ಇಲ್ಲಿಗೆ. ಆದ್ರೆ ಯಾರೂ ಹೆದರಿ ಡೋರ್ ಓಪನ್‌ ಮಾಡ್ತಿಲ್ಲಾ ಏನ್‌ ಮಾಡ್ಲಿ ಅನ್ನೋಹಾಗಿದೆ ಹುಲಿ.

IMAGE: REDDIT, GOALSTOPPER28

ಫೋಟೋಶಾಪ್‌

ಫೋಟೋಶಾಪ್‌

7

ನನ್ನ್‌ ಕಡೆ ಯಾರು ನೋಡ್ತಿಲ್ಲಾ. ಹೆಲೋ ಪ್ಲೀಸ್‌ ಹೆಲ್ಪ್‌ ಮಿ ಅನ್ನೋಕು ಆಗ್ತಿಲ್ಲಾ..

IMAGE: REDDIT, ADOGNAMEDPAL

ಫೋಟೋಶಾಪ್‌

ಫೋಟೋಶಾಪ್‌

8

ಡಿಜಿಟಲ್‌ ರೂಮ್‌ನಲ್ಲಿ ಡಿಜಿಟಲ್ ಆದ ಹುಲಿ.

IMAGE: REDDIT, HOMIEBISCOTTI

ಫೋಟೋಶಾಪ್‌

ಫೋಟೋಶಾಪ್‌

9

ಜಾಹಿರಾತಿಗೆ ನನ್ನ ಹೊಸ ಲುಕ್‌. ಟೂ... ಕ್ಯೂಟ್‌

IMAGE: REDDIT, APPS4LIFE

ಫೋಟೋಶಾಪ್‌

ಫೋಟೋಶಾಪ್‌

10

ನೀರಿನಲ್ಲಿ ಏನಿದೆ ನೋಡೇ ಬಿಡೋಣ ಅಂತ ಕೋಲು ಹಿಡಿದು ಹೊರಟ ಕೀಟ....

IMAGE: REDDIT, DAVEPOLLOTART

ಫೋಟೋಶಾಪ್‌

ಫೋಟೋಶಾಪ್‌

11

ಕನ್ನಡಿಯಲ್ಲಿ ನೋಡಿದ್ರೆ ನಾನ್‌ ಇರೋದು ಹೀಗಾ ಅಂತ ಬಹುಶಃ ಹುಲಿಗೆ ಸಂಶಯ ಬರುತ್ತೆ.

IMAGE: REDDIT, WORKINGAT7

ಫೋಟೋಶಾಪ್‌

ಫೋಟೋಶಾಪ್‌

12

ಹ್ಹಾ.. ನಾನೇ ಎತ್ತರವಾಗಿ ಕಾಣೋದು ಹುಲಿಗಿಂತ.

IMAGE: REDDIT, JEJ247

ಫೋಟೋಶಾಪ್‌

ಫೋಟೋಶಾಪ್‌

13

ಅಡುಗೆ ಮನೆಯಲ್ಲಿ ಒಂದು ಪೀಸ್‌ ಆದ್ರು ನಾನ್‌ ವೆಜ್‌ ಇಟ್ಟಿಲ್ಲಾ... ಯಾರೋ ಪುಲ್ಚಾರ್ ಮನೆ ಇರಬಹುದು ಅಂತ ಯೋಚಿಸುತ್ತಿರುವ ಹಾಗಿದೆ.

IMAGE: REDDIT, DILDOBAGGINS_69

ಫೋಟೋಶಾಪ್‌

ಫೋಟೋಶಾಪ್‌

14

ನನ್‌ ತಲೆ ಮೇಲೆ ಹುಲಿ ಇಟ್ಟುಕೊಂಡ್ರೆ ಹೆದರುತ್ತಾರಾ ಜನ ಒಮ್ಮೆ ಟ್ರೈ ಮಾಡಿ ನೋಡೋಣ...

IMAGE: REDDIT, MISTQUAKE

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Tiger peeking out of the water emerges as another great Photoshop battle. Read more about this in kannada.gizbot.com
Please Wait while comments are loading...
Opinion Poll

Social Counting