ವಿಜ್ಞಾನಕ್ಕೆ ಸವಾಲೆಸೆದಿರುವ ನಿಗೂಢ ರಹಸ್ಯಗಳು

By Shwetha
|

ಭಾರತ ಹೇಗೆ ಪೌರಾಣಿಕವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆಯೋ ಅಂತೆಯೇ ಕೆಲವೊಂದು ರಹಸ್ಯಗಳಿಂದ ಮತ್ತು ಬಿಡಿಸಲಾಗದೇ ಇರುವ ಒಗಟುಗಂತಹ ಸತ್ಯಗಳಿಂದ ಕೂಡ ಖ್ಯಾತಿ ಪಡೆದುಕೊಂಡಿದೆ. ಒಂದೊಂದು ಊರಿನಲ್ಲೂ ಚಿತ್ರ ವಿಚಿತ್ರ ಘಟನೆಗಳು ನಿಮಗೆ ದೊರೆಯಬಹುದಾಗಿದ್ದು ನಮ್ಮ ದೇಶವು ಏಕೆ ಇಷ್ಟೊಂದು ಪ್ರಸಿದ್ಧವಾದುದು ಎಂಬ ಅಂಶ ಇದರಿಂದ ನಿಮಗೆ ತಿಳಿದು ಬರಲಿದೆ.

ಇಂದಿನ ಲೇಖನದಲ್ಲಿ ನಾವು ಕೆಲವೊಂದು ಅಂಶಗಳನ್ನು ನೀಡುತ್ತಿದ್ದು ಇದನ್ನು ನೋಡಿದಾಗ ಇವುಗಳು ಸತ್ಯವೋ ಸುಳ್ಳೋ ಎಂಬುದು ನಿಮ್ಮ ಮನದಲ್ಲಿ ಕಾಡುತ್ತದೆ ಅಂತಹ ಕೆಲವೊಂದು ರಹಸ್ಯ ಸತ್ಯಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

#1

#1

ಅಶೋಕ ಚಕ್ರವರ್ತಿಯ ಕಾಲದಲ್ಲಿ ನಿಗೂಢ ಸಮಾಜವನ್ನು ಸ್ಥಾಪಿಸಲಾಗಿತ್ತು ಎಂದೆನ್ನಲಾಗಿದೆ. ಇಲ್ಲಿ 100,000 ಪುರುಷರಿದ್ದರು ಎಂದೆನಲ್ಲಾಗಿದೆ ಅವರಲ್ಲಿ ಒಂಭತ್ತು ಜನರು ಅಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿದ್ದರು ಎಂದೆನ್ನಲಾಗಿದ್ದು ಇದೂ ಕೂಡ ಭಾರತದ ರಹಸ್ಯಗಳಲ್ಲಿ ಒಂದಾಗಿದೆ.

#2

#2

1926 ರಲ್ಲಿ ದೆಹಲಿಯಲ್ಲಿ ಜನಿಸಿದ ಶಾಂತಿ ದೇವಿ ಭಾರತದ ಬೇಧಿಸಲಾಗದೇ ಇರುವ ರಹಸ್ಯಗಳಲ್ಲಿ ಇವರೂ ಕೂಡ ಒಬ್ಬರು. ತನ್ನ ನಾಲ್ಕನೇ ವಯಸ್ಸಿನಲ್ಲಿ ಇವರು ತನ್ನ ತಂದೆ ತಾಯಿ ತಮ್ಮ ನಿಜವಾದ ಹೆತ್ತವರಲ್ಲ ಎಂಬುದಾಗಿ ನಿರಾಕರಿಸಿದ್ದರು. ತಮ್ಮ ಮೂಲ ಹೆಸರು ಲುಡ್ಗಿ ಎಂಬುದಾಗಿ ಇವರು ಹೇಳುತ್ತಿದ್ದರು. ಅಂತೆಯೇ ತಾವು ಮರಣ ಸಂದರ್ಭದಲ್ಲೇ ಮರಣವನ್ನಪ್ಪಿದ್ದೆವು ಎಂಬುದಾಗಿ ಇವರು ತಿಳಿಸುತ್ತಿದ್ದರು ಎಂದೆನ್ನಲಾಗಿದೆ.

#3

#3

500 ವರ್ಷಗಳ ಹಿಂದಿನ ನಗರವಾದ ಕುಲ್ದಾರಾ ಒಂದೇ ರಾತ್ರಿಯಲ್ಲಿ ಗ್ರಾಮಸ್ಥರನ್ನು ಕಳೆದುಕೊಂಡ ಶಾಪಗ್ರಸ್ತ ನಗರ ಎಂದೆನಿಸಿದೆ. ಭಾರತದ ಪರಿಹರಿಸಲಾಗದೇ ಇರುವ ರಹಸ್ಯಗಳಲ್ಲಿ ಇದೂ ಕೂಡ ಒಂದು.

#4

#4

ಭಾರೀ ಗಾತ್ರದ ಶಬ್ಧವು ಜೋಧಪುರದಲ್ಲಿ ಕೇಳಿಸುತ್ತಿದ್ದು ವಿಮಾನ ಹಾರುವಾಗ ಉಂಟಾಗುವ ಶಬ್ಧದಂತೆಯೇ ಇದು ಇದೆ. ಹೆಚ್ಚು ಸಮಯಗಳವರೆಗೆ ಈ ಶಬ್ಧ ಕೇಳಿಸುತ್ತಿದ್ದು ಕೇಳುಗರ ಎದೆ ನಡುಗಿಸುವುದು ಸುಳ್ಳಲ್ಲ.

#5

#5

ಪ್ರಹ್ಲಾದ್ ಜೋಶಿ ಭಾರತದ ಸಾಧು ಶ್ರೇಷ್ಟರೆಂಬುದಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಅಂಬಾ ದೇವತೆಯ ಭಕ್ತರಾಗಿದ್ದಾರೆ. ನೀರು ಮತ್ತು ಆಹಾರವಿಲ್ಲದೆ ಬದುಕಬಲ್ಲ ಶಕ್ತಿ ಇವರಲ್ಲಿದೆ ಎಂಬುದಾಗಿ ಇವರು ತಿಳಿಸಿದ್ದು ಇವರ ಮೇಲೆ ಪರೀಕ್ಷೆಗಳು ಕೂಡ ನಡೆದಿದೆ ಎನ್ನಲಾಗಿದೆ. 15 ದಿನಗಳ ಕಾಲ 24x7 ಸಮಯಗಳವರೆಗೆ ಮೂರು ಕ್ಯಾಮೆರಾಗಳನ್ನು ಇರಿಸಿ ಇವರನ್ನು ಪರಿಶೋಧಿಸಲಾಗಿದೆ.

#6

#6

ವ್ರೈಟ್ ಸಹೋದರರು ಪ್ರಥಮ ವಿಮಾನವನ್ನು ಅನ್ವೇಷಿಸಿದ್ದಾರೆ. ಆದರೆ ಶಿವಾಕರ್ ಬಾಪೂಜಿ ಎಂಬುವವರು ಪ್ರಥಮ ವಿಮಾನವನ್ನು ತಯಾರಿಸಿದ್ದಾರೆ ಎಂಬುದಾಗಿ ಸುದ್ದಿ ತಿಳಿಸಿದೆ. ವ್ರೈಟ್ ಸಹೋದರರು ತಯಾರಿಸುವ 10 ವರ್ಷಗಳ ಹಿಂದೆ ಇವರು ವಿಮಾನವನ್ನು ತಯಾರಿಸಿದ್ದರು ಎಂಬುದಾಗಿ ಸುದ್ದಿಗಳಿವೆ.

#7

#7

ಹಿಮಾಲಯದ ತಪ್ಪಲಿನಲ್ಲಿ ಕೆಲವೊಂದು ರಹಸ್ಯ ನಗರಗಳಿವೆ ಎಂಬುದಾಗಿ ದಾಖಲೆಗಳಿಂದ ದೃಢಪಟ್ಟಿದ್ದು ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣಿಸದ ವಿಚಿತ್ರ ಜೀವಿಗಳು ಅಲ್ಲಿ ವಾಸವಾಗಿವೆ ಎಂಬುದಾಗಿ ಸುದ್ದಿ ಇದೆ. ಇದು ಹೆಚ್ಚು ಶಾಂತಿಯುತವಾದ ಸ್ಥಳ ಎಂಬುದಾಗಿ ಕೂಡ ಪ್ರಚಲಿತದಲ್ಲಿದೆ.

#8

#8

ಬೇಧಿಸಲಾಗದೇ ಇರುವ ಭಾರತದ ರಹಸ್ಯಗಳಲ್ಲಿ ಇದೂ ಕೂಡ ಒಂದು. ಆಜಾದ್ ಹಿಂದ್ ಸೇನೆಯ ಸ್ಥಾಪಕರಾಗಿದ್ದ ಬೋಸರು ಜಪಾನ್‌ನ ಎರಡನೇ ವಿಶ್ವ ಯುದ್ಧದ ಕಾಲದಲ್ಲಿ ಮರಣಹೊಂದಿದ್ದರು ಎಂಬುದಾಗಿ ಘೋಷಿಸಲಾಗಿತ್ತು. ಅಂತೆಯೇ 1945 ಆಗಸ್ಟ್ 18 ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸರು ಸುಟ್ಟು ಕರಕಲಾಗಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದೆ. ಆದರೆ ಅವರ ದೇಹ ಇನ್ನೂ ದೊರೆತಿಲ್ಲ.

#9

#9

ಭಾರತದಲ್ಲೇ ಹೆಚ್ಚು ಪ್ರಸಿದ್ಧವಾಗಿರುವ ದೆಹಲಿಯ ಕಬ್ಬಿಣದ ಕಂಬ 1600 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಶುದ್ಧ ಕಬ್ಬಿಣದಿಂದ ತಯಾರು ಮಾಡಲಾಗಿದೆ ಎಂಬ ಬಿರುದಿಗೂ ಪಾತ್ರವಾಗಿದೆ.

#10

#10

ಭಾರತದ ಪರಿಹರಿಸಲಾಗದೇ ಇರುವ ರಹಸ್ಯಗಳಲ್ಲಿ ಮಂಗನಂತಿರುವ ಮಾನವ ಕೂಡ ಒಬ್ಬ. ದೆಹಲಿಯಲ್ಲಿ 2001 ರಲ್ಲಿ ಕಂಡುಬಂದ ಈ ಮಾನವ 4 ಫೀಟ್ ಉದ್ದವಿದ್ದು ಮೆಟಲ್ ಕ್ಯಾಪ್ ಅನ್ನು ಧರಿಸಿದ್ದ ಹೀಗೆ ಒಬ್ಬೊಬ್ಬರು ಒಂದೊಂದು ಕಥೆಗಳನ್ನು ಈತನ ಬಗ್ಗೆ ಹೇಳುತ್ತಿದ್ದರು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಮೇರಿಕದ ಮೇಲೆ ಉತ್ತರ ಕೊರಿಯಾ ನ್ಯೂಕ್ಲಿಯಾರ್ ದಾಳಿ: ವೀಡಿಯೋ ವೈರಲ್‌</a> <br /><a href=ಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗು
ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದಂತೂ ನಿಜವಂತೆ!
ಪುನಃ ಭೂಮಿಯ ಮೇಲೆ ಪತ್ತೆಯಾದ ಏಲಿಯನ್‌ಗಳು" title="ಅಮೇರಿಕದ ಮೇಲೆ ಉತ್ತರ ಕೊರಿಯಾ ನ್ಯೂಕ್ಲಿಯಾರ್ ದಾಳಿ: ವೀಡಿಯೋ ವೈರಲ್‌
ಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗು
ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದಂತೂ ನಿಜವಂತೆ!
ಪುನಃ ಭೂಮಿಯ ಮೇಲೆ ಪತ್ತೆಯಾದ ಏಲಿಯನ್‌ಗಳು" />ಅಮೇರಿಕದ ಮೇಲೆ ಉತ್ತರ ಕೊರಿಯಾ ನ್ಯೂಕ್ಲಿಯಾರ್ ದಾಳಿ: ವೀಡಿಯೋ ವೈರಲ್‌
ಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗು
ನಂಬಿದ್ರೆ ನಂಬಿ ಬಿಟ್ರೆ ಬಿಡಿ ಇದಂತೂ ನಿಜವಂತೆ!
ಪುನಃ ಭೂಮಿಯ ಮೇಲೆ ಪತ್ತೆಯಾದ ಏಲಿಯನ್‌ಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
India has jumped out securely from that superstitious point where everything amazing was authentic.Check out our top 10 unsolved Indian mysteries list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X