ಸ್ಮಾರ್ಟ್‌ಫೋನ್‌ಗಳು ಆಯತಕಾರದಲ್ಲಿಯೇ ಏಕಿರುತ್ತದೆ ನಿಮಗೆ ಗೊತ್ತೆ?

Written By:

ನಾವು ದಿನವೂ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತೇವೆ. ಆದರೆ, ಕೆಲವೊಂದು ಸಣ್ಣ ವಿಷಯಗಳನ್ನು ಯೋಚಿಸುವುದನ್ನು ಸಹ ಮರೆತಿರುತ್ತೇವೆ.!! ಹೌದು, ಉದಾಹರಣೆಗೆ ಒಂದು ಪ್ರಶ್ನೆ.? ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಆಯತಕಾರದಲ್ಲಿಯೇ ಏಕಿರುತ್ತದೆ ನಿಮಗೆ ಗೊತ್ತೆ?

ಈ ಪ್ರಶ್ನೆಯಿಂದ ಸ್ವಲ್ಪ ತಲೆಗೆ ಹುಳಬಿಟ್ಟಂತಾಯಿತು ಅಲ್ಲವೇ? ಏಕೆಂದರೆ ಬಿಟ್ಟು ಬೇರೆ ಏನನ್ನು ಕಲ್ಪಿಸಿಕೊಳ್ಳದ ನಮಗೆ, ಈ ರೀತಿ ಪ್ರಶ್ನೆ ಕೇಳಿದರೆ ಉತ್ತರ ಹೇಳುವುದು ಸ್ವಲ್ಪ ಕಷ್ಟವೇ ಸರಿ.!! ಹಾಗಾಗಿ, ಇಂದಿನ ಲೇಖನದಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಆಯತಕಾರದಲ್ಲಿಯೇ ಏಕಿರುತ್ತದೆ ಎಂದು ತಿಳಿಯಿರಿ.!!

ಎಲ್ಲಾ ಸ್ಮಾರ್ಟ್‌ಫೋನ್‌ಗಳು ಆಯತಕಾರದಲ್ಲಿಯೇ ಇರುವುದಕ್ಕೆ ಕೆಲವೊಂದು ವೈಜ್ಞಾನಿಕ ಕಾರಣಗಳಿವೆ! ಹೌದು, ನೀವು ನಂಬಲೇಬೇಕು. ಸ್ಮಾರ್ಟ್‌ಫೋನ್ ಆಯಾತಕಾರದಲ್ಲಿಯೇ ರೂಪುಗೊಳ್ಳಲು ಹಲವು ವೈಜ್ಞಾನಿಕ ಕಾರಣಗಳಿವೆ!! ಆ ವೈಜ್ಞಾನಿ ಕಾರಣಗಳು ಯಾವುವು ಎಂದು ಮುಂದೆ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1) ಸ್ಕ್ರೀನ್ ರೆಶ್ಯೂ

1) ಸ್ಕ್ರೀನ್ ರೆಶ್ಯೂ

ಎಂಬ ಪದವನ್ನು ನೀವು ಕೇಳಿರಬಹುದು.3:2, 16:9 aspect ratio ಡಿಜಿಟಲ್ ಸ್ಕ್ರೀನ್ ಪಿಕ್ಸೆಲ್‌ ಬಗ್ಗೆ ನೀವು ಕೇಳಿರುತ್ತೀರಾ. ಈ ಪಿಕ್ಸೆಲ್‌ಗಳು ಆಯತಾಕಾರದಲ್ಲಿದ್ದರೆ ಮಾತ್ರ ಸ್ಕ್ರೀನ್ನಲ್ಲಿ ಚಿತ್ರಗಳು ಚೆನ್ನಾಗಿ ಕಾಣಿಸುತ್ತದೆ. ಹಾಗಾಗಿ ಫೋನ್‌ಗಳು ಆಯತಾಕಾರದಲ್ಲೇ ತಯಾರಿಸಲು ಆರಂಭಿಸಿದ್ದಾರೆ.

2) ವೃತ್ತ ಅಥವಾ ಚೌಕ

2) ವೃತ್ತ ಅಥವಾ ಚೌಕ

ಆಯತಾಕಾರದಲ್ಲಿರುವ ಪಿಕ್ಸೆಲ್ ಆಯತಾಕಾರದಲ್ಲಿರುವ ಸ್ಕ್ರೀನ್‌ನಲ್ಲಿ ಸರಿಯಾಗಿ ಕೂರುತ್ತದೆ. ಇತರೆ ವೃತ್ತ ಅಥವಾ ಚೌಕದಲ್ಲಿ ಇವುಗಳು ಸರಿಯಾಗಿ ಕೂರುವುದಿಲ್ಲ. ಪಿಕ್ಸೆಲ್ ಫ್ರೇಮ್ ಹೊರಗೆ ಬರುವುದನ್ನು ತಪ್ಪಿಸಲು ಆಯತಾಕಾರದಲ್ಲಿಯೇ ಫೋನ್ ತಯಾರಿಕೆ ಆರಂಭವಾಯಿತು.!!

3)ಸುತ್ತಳತೆ ಜಾಸ್ತಿ

3)ಸುತ್ತಳತೆ ಜಾಸ್ತಿ

ಸ್ಮಾರ್ಟ್‌ಫೋನ್ ಆಯತಾಕಾರದಲ್ಲಿದ್ದರೆ ಸ್ಮಾರ್ಟ್‌ಫೋನ್ ಸುತ್ತಳತೆಯೂ ಹೆಚ್ಚು ಬರುತ್ತದೆ ಮತ್ತು ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳಲು ಅನುಕೂಲವಾಗಿರುತ್ತವೆ. ಹಾಗಾಗಿಯೇ ಫೋನ್‌ಗಳನ್ನು ಆಯತಾಕಾರದಲ್ಲೇ ತಯಾರಿಸುತ್ತಾರೆ. !!

ಓದಿರಿ:ಐಡಿಯಾದಿಂದ ಜಿಯೋಗಿಂತಲೂ ಅತ್ಯದ್ಬುತ ಆಫರ್!..ಆಫರ್ ಅಂದ್ರೆ ಇದೇನೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
We all use mobile phones in our daily life. to know more visit to kannada.gizbot.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot