Subscribe to Gizbot

ಸಮಯಕ್ಕೆ ಸರಿಯಾಗಿ ತೆಗೆದ ಅದ್ಭುತ ಫೋಟೋಗಳು

Written By:

ವಾರದ ಎಲ್ಲಾ ದಿನವು ಸಹ ವರ್ಕ್‌ನಲ್ಲೇ ಇರೋದು ಬೋರು. ಹಾಗೆ ವಾರದ ಎಲ್ಲಾ ದಿನವು ಸಹ ಬರೀ ಅದೇ ನ್ಯೂಸ್‌, ಅದೇ ಸೀರಿಯಲ್‌ ಅದೇ ಸಿನಿಮಾಗಳು ಬೋರು ಅಲ್ವಾ. ಹಾಗೆ ನಾವು ಕೂಡ ವಾರದ ಎಲ್ಲಾ ದಿನವು ಬರೀ ಟೆಕ್ನಾಲಜಿ ಬಗ್ಗೆ ಮಾತ್ರ ಹೇಳ್ತಿವಿ ಅಂದುಕೊಳ್ಳಬೇಡಿ. ಹಾಗೆ ಹೀಗೇಕೆ ಹೇಳ್ತಿದ್ದೀವಿ ಅಂತ ಗಾಬರಿ ಸಹ ಆಗ್‌ಬೇಡಿ. ಇಂದಿನ ಲೇಖನದಲ್ಲಿ ನೀಡೊ ಮಾಹಿತೀನು ಸಹ ನಿಮಗೆ ಕ್ಯಾಮೆರಾ ವರ್ಕ್‌ ಮಾಡುದ್ರೆ ಹೀಗ್‌ ಮಾಡ್ಬೇಕು ನೋಡು, ಫೋಟೋ ಕ್ಯಾಪ್ಚರ್‌ ಮಾಡುದ್ರೆ ಹೀಗ್‌ ಮಾಡ್ಬೇಕು ನೋಡು ಅನ್ನೋ ರೀತಿ ಇದೆ.

ನನ್‌ತವೂ ಕ್ಯಾಮೆರಾ ಇದೆ ಅಂತ ಸುಮ್ನೆ ಫೋಜ್‌ ಕೋಡೋರ ಫೋಟೋ ತೆಗೆಯೋದಲ್ಲಾ ಸೃಜನಶೀಲತೆ ಎಂಬುದು. ಹಾಗೆ ಎಷ್ಟು ಪಿಕ್ಸೆಲ್‌ ಕ್ಯಾಮೆರಾ ಇರೊ ಫೋನ್‌ ತಗೊಂಡ್ರೆ ಏನ್‌ ಪ್ರಯೋಜನ, ಅದನ್ನ ಸರಿಯಾಗಿ ಬಳಸಿಕೊಳ್ಳಬೇಕು ಅಲ್ವಾ? ಹ್ಹೂ... ಅಂತಿರಾ. ರಿ ನಿಜ ಹೇಳ್ಬೇಕು ಅಂದ್ರೆ ಕ್ಯಾಮರಾ ಕಣ್ಣು ಅನ್ನೋದು ಎಲ್ಲರಿಗೂ ಇರಲ್ಲ ಕಂಡ್ರಿ. ಅಂದೊಂದ್‌ತರಾ ವಿಶೇಷವಾದುದು. ನೈಜ ಪರಿಸ್ಥಿತಿಯಲ್ಲಿ ವಿಶೇಷವಾದ ಅದ್ಭುತ ದೃಶ್ಯವನ್ನು ಹಾಗೆ ಫನ್ನಿ ದೃಶ್ಯವನ್ನು ಮನದಲ್ಲಿ, ಮೈಂಡ್‌ನಲ್ಲಿ ಫೀಲ್‌ ಮಾಡೋ ಕಣ್ಣು ಅದು. ಅಂತಹ ಕಣ್ಣುಗಳು ಚಕ್ಕನೆ ಕ್ಯಾಮೆರಾ ಆನ್‌ ಮಾಡಿ ಚಕ್ಕನೆ ನೋಡಿದ ಅಂತಹ ದೃಶ್ಯಗಳನ್ನು ಕ್ಯಾಪ್ಚರ್‌ ಮಾಡಿದ್ರೆ ಹೇಗಿರುತ್ತೆ ಗೊತ್ತಾ? ಒಂದು ಸುಸ್ತು ಆಗೋವರೆಗೆ ನಗಬೇಕು, ಇನ್ನೊಂದು ಫೋಟೋ ತೆಗೆಯುವವರಿಗೆ ಸೆಲ್ಯೂಟ್ ಮಾಡ್ಬೇಕು ಅನಿಸಬೇಕು. ಅದು ಅಂದ್ರೆ ಕ್ಯಾಮೆರಾ ವರ್ಕ್‌. ಇಷ್ಟು ಸಮಯ ನೀವು ಓದಿದಂತೆ ಫೋಟೋ ತೆಗೆದ್ರೆ ಹೇಗಿರುತ್ತೆ, ಸಮಯಕ್ಕೆ ತಕ್ಕ ಫನ್ನಿ ಫೋಟೋಗಳು ಅಂದ್ರೆ ಹೇಗಿರುತ್ತೆ ಅಂತ ಈ ಲೇಖನದ ಸ್ಲೈಡರ್‌ ಓದಿ ತಿಳಿಯುತ್ತೆ. ಹಾಗೆ ಮುಂದಿನ ವಾರವು ಇಂತಹ ಫೋಟೋಗಾಗಿ ಕನ್ನಡ ಗಿಜ್‌ಬಾಟ್‌ ಓದುತ್ತಾ ಇರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಪ್ಯಾರಾಚೂಟ್‌ ಬಳಸಿ ಚಂದ್ರನ ಮೇಲೆ ಇಳಿಯುತ್ತಿರುವುದು. ಹೌದೊ/ಅಲ್ವೋ ಹೇಳಿ.
ಚಿತ್ರ ಕೃಪೆ : PERFECTLY TIMED PHOTOS.COM

2

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಆಶಿರ್ವಾದ ಮಾಡುವಾಗ ಮಕ್ಕಳು ಯಾಕೋ ಕಾಣೆ ಕಿವಿ ಮುಚ್ಚಿವೆ.

3

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ನಿಮಗೆ ಈ ಚಿತ್ರ ನೋಡಿ ಏನು ತಿಳಿಯುತ್ತೆ?

4

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಬಾಲ್‌ ಹೊಡೆದ ಸರಿಯಾದ ಸಮಯಕ್ಕೆ ತೆಗೆದ ಫೋಟೋ ಇದು.

5

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಕ್ಯಾಮೆರಾ ವರ್ಕ್‌ ಅಂದ್ರೆ ಇದು ರಿ. ಪಾಪ ಅವರ ಪಾಡಿಗೆ ಅವರು ನೆಡೆದು ಹೋಗುತ್ತಿದ್ದರು ಸಹ ನೆರಳಿನ ಸೃಷ್ಟಿ ಹೇಗಿದೆ ನೋಡಿ. ವಾವ್‌...
ಚಿತ್ರ ಕೃಪೆ : PERFECTLY TIMED PHOTOS.COM

6

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಸಿಡಿಲು ಹೊಡೆದರೆ ಹೀಗ್‌ ಹೊಡಿ ಬೇಕಪ್ಪ. ಹೇಗಿದೆ ನೋಡಿ ಸಿಡಿಲಿನ ಅದ್ಭುತ.

7

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಪ್ರಕೃತಿಯ ಸೌಂದರ್ಯಕ್ಕೆ ಮನಸೋಲದವರು ಯಾರು ಇಲ್ಲ. ಅದಕ್ಕೆ ಈ ಚಿತ್ರವು ಸಾಕ್ಷಿ.
ಚಿತ್ರ ಕೃಪೆ : PERFECTLY TIMED PHOTOS.COM

8

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಒಂದು ಕ್ಷಣ ಈ ನಾಯಿಗಳಿಗೆ ಕಾಲಿಲ್ಲ ಅನಿಸುತ್ತದೆ ಅಲ್ವಾ ಆದರೆ ಕಾಲಿದೆ. ಅವು ಓಡುತ್ತಾ ನೆಗೆದಾಗ ಹೀಗೆ ಕಾಣುತ್ತಿರುವುದು.
ಚಿತ್ರ ಕೃಪೆ : PERFECTLY TIMED PHOTOS.COM

9

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ವಾವ್‌ ಇದಪ್ಪಾ ಅಂದ್ರೆ ಕ್ಯಾಮರಾ ಕಣ್ಣು. ಕ್ಯಾಮೆರಾಗಿಂತ ನೋಡುಗರ ಕಣ್ಣು ಎಷ್ಟು ಸೌಂದರ್ಯವನ್ನು ಹುಡುಕಿದೆ ನೋಡಿ.

10

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಸ್ವಲ್ಪ ವಿಚಿತ್ರವಾಗಿದೆ ಅಲ್ವಾ.
ಚಿತ್ರ ಕೃಪೆ : PERFECTLY TIMED PHOTOS.COM

11

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ನಾಯಿ ಬೆಂಕಿ ತಿನ್ನುತ್ತಾ ಹೇಳಿ. ಖಂಡಿತಾ ಇಲ್ಲಾ ಅಲ್ವಾ. ಹಾಗಾದ್ರೆ ಇದು ಅಷ್ಟೆ ಸೃಜನಶೀಲ ಛಾಯಾಗ್ರಾಹಕರು ತೆಗೆದ ಫೋಟೊ.

12

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ನೀವ್‌ ನೋಡ್ತಾ ಇರೋದು ಮೀಯಾವ್‌ ಮಿಕ್ಸ್‌ ವಿಶೇಷತೆ. ಹೌದು ಬೆಕ್ಕು ಕೂಡ ಈಗ ಜಾಹಿರಾತು ನೀಡಲು ಒಪ್ಪಿಕೊಂಡಿದೆ. ಜಸ್ಟ್‌ ಫನ್ನಿಗಾಗಿ ಈ ಸಾಲು.

13

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ನಾನು ಪಲ್ಟಿ ಹೊಡಿತಿನಿ ಗೊತ್ತಾ ಅಂತಿದೆ ಈ ಮುದ್ದಿನ ಪೆಟ್‌.

14

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಕ್ಯಾಮೆರಾ ಹಿಡಿದವನ ಸಮಯ ಸಾಧನೆಗೆ ಈ ಫೋಟೋ ಸಾಕ್ಷಿ.

15

ಪ್ರಪಂಚದಲ್ಲಿಯೇ ಸಮಯಕ್ಕೆ ಸರಿಯಾಗಿ ತೆಗೆದ ಅತ್ಯುತ್ತಮ ಫೋಟೋಗಳು

ಅಬ್ಬಬ್ಬಾ. ನೀರನ್ನ ಹೀಗೆ ಡಸೈನ್‌ ಮಾಡಿ ಹಾಕಬಹುದಾ ಅಂದುಕೊಳ್ಳಬೇಡಿ. ನೀರು ಹಾಕಿದ ತಕ್ಷಣ ತೆಗೆದ ಫೋಟೋ ಇದು.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಗನಯಾತ್ರಿ 'ಕಲ್ಪನಾ ಚಾವ್ಲಾ'ರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?

ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Worlds best timed photos trending in social media You Have Ever Seen. you can see through kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot