Subscribe to Gizbot

ನಿಮ್ಮ ಮನಮೆಚ್ಚಿದ ಟಾಪ್ ಕ್ಯಾಮೆರಾ ಫೋನ್ಸ್

Posted By:

ಹೆಚ್ಚು ಗುಣಮಟ್ಟದ ಕ್ಯಾಮೆರಾ ದೊಡ್ಡ ಫೋನ್‌ಗಳಲ್ಲಿ ಮಾತ್ರವೇ ಎಂಬುದು ಬಳಕೆದಾರರ ನಂಬಿಕೆ ಆದರೆ ಈ ನಂಬಿಕೆ ತಪ್ಪು. ಇಂದಿನ ಟೆಕ್ ಯುಗದಲ್ಲಿ ಸಣ್ಣ ಸಣ್ಣ ಫೋನ್‌ಗಳು ಉತ್ತಮ ಗುಣಮಟ್ಟದ ಕ್ಯಾಮೆರಾಗಳೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿವೆ. ಫೋಟೋಗ್ರಫಿಯನ್ನು ಮೆಚ್ಚುವ ಪ್ರತಿಯೊಬ್ಬರಿಗೂ ಈ ಫೋನ್‌ಗಳು ಹೆಚ್ಚು ಪ್ರಿಯ ಎಂದೆನಿಸಿದೆ. ಲ್ಯೂಮಿಯಾ ಶ್ರೇಣಿಯ ಫೋನ್‌ಗಳು 41 ಎಮ್‌ಪಿ ಕ್ಯಾಮೆರಾಗಳೊಂದಿಗೆ ಬರುತ್ತಿದ್ದು ನಿಜಕ್ಕೂ ಫೋಟೋ ಪ್ರಿಯರಿಗೆ ಇದು ಹೆಚ್ಚು ಫಲಪ್ರದವಾಗಿದೆ.

ಓದಿರಿ: ಎಸ್‌ಎಮ್‌ಎಸ್ ಮಾಯಗಾರನ ಇಂಟ್ರೆಸ್ಟಿಂಗ್ ಕಹಾನಿ

ಇಂದಿನ ಲೇಖನದಲ್ಲಿ 10 ಬೆಸ್ಟ್ 16ಎಮ್‌ಪಿ - 20 ಎಮ್‌ಪಿ ಕ್ಯಾಮೆರಾಗಳಿರುವ ಟಾಪ್ ಫೋನ್‌ಗಳ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ಕುರಿತ ಮಾಹಿತಿ ಪಡೆದುಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 41,999

ಮೋಟೋರೋಲಾ ಮೋಟೋ ಟರ್ಬೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.2 ಇಂಚಿನ 1440×2560 ಪಿಕ್ಸೆಲ್‌ಗಳು ಅಮೋಲೆಡ್ ಡಿಸ್‌ಪ್ಲೇ 565 ppi ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ8084) ಪ್ರೊಸೆಸರ್ ಜೊತೆಗೆ 600 MHz ಅಡ್ರೆನೊ 420 GPU
3 ಜಿಬಿ RAM
64 ಜಿಬಿ ಆಂತರಿಕ ಸಂಗ್ರಹ ಜಲಪ್ರತಿರೋಧಕ
21 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3G, ವೈಫೈ
3900 mAh ಬ್ಯಾಟರಿ

ಖರೀದಿ ಬೆಲೆ ರೂ: 48,500

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.1 ಇಂಚಿನ 1440 ಸಮೋಲೆಡ್ ಡಿಸ್‌ಪ್ಲೇ 565 ppi ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
2ಜಿ / 3ಜಿ / 4ಜಿ LTE (Category 6 LTE) ನೆಟ್‌ವರ್ಕ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ8084) ಪ್ರೊಸೆಸರ್ ಜೊತೆಗೆ 600 MHz ಅಡ್ರೆನೊ 420 GPU
3 ಜಿಬಿ RAM
16 ಎಮ್‌ಪಿ ರಿಯರ್ ಕ್ಯಾಮೆರಾ 5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3G, ವೈಫೈ
2600 mAh Li-ion ಬ್ಯಾಟರಿ

ಖರೀದಿ ಬೆಲೆ ರೂ: 48,500

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.6 ಇಂಚಿನ ಸೂಪರ್ ಅಮೋಲೆಡ್ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
2.7 GHz ಕ್ವಾಡ್ ಕೋರ್ ಪ್ರೊಸೆಸರ್
3 ಜಿಬಿ RAM
ಬ್ಲ್ಯೂಟೂತ್ 4.1 ವೈಫೈ
B/G/N/Ac
16 ಮೆಗಾಪಿಕ್ಸೆಲ್ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಸ್ಮಾರ್ಟ್ OIS
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
ಆನ್ ಬೋರ್ಡ್ ಸ್ಟೋರೇಜ್
NFC
3220 MAh ಬ್ಯಾಟರಿ

ಖರೀದಿ ಬೆಲೆ ರೂ: 58,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.1 ಇಂಚಿನ ಸೂಪರ್ ಸಾಅಮೋಲೆಡ್ ಡಿಸ್‌ಪ್ಲೇ Exynos 7420 2.1/1.5GHz A57/A53
ಆಂಡ್ರಾಯ್ಡ್ ಆವೃತ್ತಿ 5.0 (ಲಾಲಿಪಪ್) ಓಎಸ್
2G / 3G / 4G LTE
2.7 GHz ಕ್ವಾಡ್ ಕೋರ್ ಪ್ರೊಸೆಸರ್
16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
32/64/128 ಜಿಬಿ ಮೆಮೊರಿ
2600 MAh Li-ion ಬ್ಯಾಟರಿ

ಖರೀದಿ ಬೆಲೆ ರೂ: 53,999

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಡ್ಯುಯೋಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.6 ಇಂಚಿನ ಸೂಪರ್ ಅಮೋಲೆಡ್ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
2.7 GHz ಕ್ವಾಡ್ ಕೋರ್ ಪ್ರೊಸೆಸರ್
3 ಜಿಬಿ RAM
ಬ್ಲ್ಯೂಟೂತ್ 4.1
ವೈಫೈ B/G/N/Ac
16 ಮೆಗಾಪಿಕ್ಸೆಲ್ ಆಟೊ ಫೋಕಸ್ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
NFC
3220 MAh ಬ್ಯಾಟರಿ

ಖರೀದಿ ಬೆಲೆ ರೂ: 32,999

ಲೆನೊವೊ ವೈಬ್ ಜೆಡ್ 2 ಪ್ರೊ (K920)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
6 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 MSM8974AC ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಓಎಸ್
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
16 ಎಮ್‌ಪಿ ಪ್ರೈಮರಿ ಕ್ಯಾಮೆರಾ
4ಜಿ ಸಂಪರ್ಕ
ವೈಫೈ ಇದೆ
4000 mAh ಬ್ಯಾಟರಿ

ಖರೀದಿ ಬೆಲೆ ರೂ: 36,499

ಸೋನಿ ಎಕ್ಸ್‌ಪೀರಿಯಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.2 ಇಂಚಿನ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
20.7 ಎಮ್‌ಪಿ ಪ್ರೈಮರಿ ಕ್ಯಾಮೆರಾ
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 Krait 400 ಕ್ವಾಡ್ ಕೋರ್ ಪ್ರೊಸೆಸರ್
128 ಜಿಬಿಗೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ
ವೈಫೈ
2.2 ಎಮ್‌ಪಿ ಮುಂಭಾಗ ಕ್ಯಾಮೆರಾ
3100 mAh ಬ್ಯಾಟರಿ

ಖರೀದಿ ಬೆಲೆ ರೂ: 34,400

ಸೋನಿ ಎಕ್ಸ್‌ಪೀರಿಯಾ ಜೆಡ್3 ಕಾಂಪ್ಯಾಕ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.6 ಇಂಚಿನ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್
801 Krait 400 ಕ್ವಾಡ್ ಕೋರ್ ಪ್ರೊಸೆಸರ್
2.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
20.7ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
128 ಜಿಬಿಗೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ
4ಜಿ ಕನೆಕ್ಟಿವಿಟಿ
ವೈ-ಫೈ
2600 mAh ಬ್ಯಾಟರಿ

ಖರೀದಿ ಬೆಲೆ ರೂ: 27,300

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.1 ಇಂಚುಗಳ ಪೂರ್ಣ ಎಚ್‌ಡಿ, ಸೂಪರ್ ಅಮೋಲೆಡ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್ ಓಎಸ್ ಹೆಲ್ದಿಯರ್ ಲೈಫ್‌ಸ್ಟೈಲ್ - ಹಾರ್ಟ್ ರೇಟ್ ಸೆನ್ಸಾರ್
ಯುವರ್ ಫಿಂಗರ್ ಈಸ್ ಯುವರ್ ಕೀ ಫಿಂಗರ್ ಸ್ಕ್ಯಾನರ್ ಫಾಸ್ಟ್ ಆಟೊ ಫೋಕಸ್ ಮತ್ತು ಸೆಲೆಕ್ಟೀವ್ ಫೋಕಸ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ IP67 ಪ್ರಮಾಣಿತ ಧೂಳು ಮತ್ತು ನೀರು ಪ್ರತಿರೋಧಕ
ಅಲ್ಟ್ರಾ ಪವರ್ ಸೇವಿಂಗ್ ಮೋಡ್
2800 mAh ಬ್ಯಾಟರಿ

ಖರೀದಿ ಬೆಲೆ ರೂ: 57,500

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.6 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ 160 ಪಿಕ್ಸೆಲ್‌ಗಳು
ಕರ್ವ್ಡ್ ಎಡ್ಜ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
3ಜಿಬಿ RAM
32 ಜಿಬಿ /64 ಜಿಬಿ ಆಂತರಿಕ ಮೆಮೊರಿ
16 ಎಮ್‌ಪಿ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, 3ಜಿ, ವೈಫೈ, ಬ್ಲ್ಯೂಟೂತ್
3000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Most of us believe that the best smartphone is a phone with a high quality camera in it but, that conception is wrong. Yes tech biggies do offer high end cameras in all smartphones these days for those who love photography. Here are the top 10 best 16MP-20MP camera smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot