ಭಾರತದಲ್ಲಿ ಅಗ್ಗವಾದ 10 ಶಿಯೋಮಿ ಸ್ಮಾರ್ಟ್ ಫೋನ್ ಗಳು

|

ಭಾರತೀಯ ಶಿಯೋಮಿ ಅಭಿಮಾನಿಗಳಿಗೆ ಒಂದು ಖುಷಿಯ ವಿಚಾರವಿದೆ. ಕಳೆದ ಕೆಲವು ವಾರಗಳಿಂದ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ತನ್ನ ಹಲವು ಪ್ರೊಡಕ್ಟ್ ಗಳ ಬೆಲೆಯನ್ನು ಭಾರತದಲ್ಲಿ ಇಳಿಕೆ ಮಾಡಿದೆ. ಟಿವಿ ಮತ್ತು ಪವರ್ ಬ್ಯಾಂಕ್ ಸೇರಿದಂತೆ ಕೆಲವು ಪ್ರೊಡಕ್ಟ್ ಗಳ ಬೆಲೆಯಲ್ಲಿ ಆದ ಬದಲಾವಣೆಯನ್ನು ನೀವಿಲ್ಲಿ ಗಮನಿಸಬಹುದು. ಯಾವೆಲ್ಲ ಪ್ರಮುಖ ಶಿಯೋಮಿ ವಸ್ತುಗಳು ಅಗ್ಗವಾಗಿದೆ, ಎಷ್ಟು ಅಗ್ಗವಾಗಿದೆ ಎಂಬ ವಿವರವನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಶಿಯೋಮಿ ರೆಡ್ಮಿ 6ಎ (2ಜಿಬಿ+16ಜಿಬಿ) 600 ರುಪಾಯಿ ಬೆಲೆ ಇಳಿಕೆಯ ನಂತರ ಇದೀಗ 5,999 ರುಪಾಯಿ ಬೆಲೆಗೆ ಲಭ್ಯವಿದೆ.

ಶಿಯೋಮಿ ರೆಡ್ಮಿ 6ಎ (2ಜಿಬಿ+16ಜಿಬಿ) 600 ರುಪಾಯಿ ಬೆಲೆ ಇಳಿಕೆಯ ನಂತರ ಇದೀಗ 5,999 ರುಪಾಯಿ ಬೆಲೆಗೆ ಲಭ್ಯವಿದೆ.

16ಜಿಬಿ ವೇರಿಯಂಟ್ ನ ಶಿಯೋಮಿ ರೆಡ್ಮಿ 6ಎ ಇದೀಗ 600 ರುಪಾಯಿ ಇಳಿಕೆ ಕಂಡಿದ್ದು ಗ್ರಾಹಕರು 5,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.

ಶಿಯೋಮಿ ರೆಡ್ಮಿ 6ಎ (2ಜಿಬಿ+32ಜಿಬಿ) 500 ರುಪಾಯಿ ಬೆಲೆ ಇಳಿಕೆ ಕಂಡಿದ್ದು 6,999 ರುಪಾಯಿ ಬೆಲೆಗೆ ಖರೀದಿಸಬಹುದು.

ಶಿಯೋಮಿ ರೆಡ್ಮಿ 6ಎ (2ಜಿಬಿ+32ಜಿಬಿ) 500 ರುಪಾಯಿ ಬೆಲೆ ಇಳಿಕೆ ಕಂಡಿದ್ದು 6,999 ರುಪಾಯಿ ಬೆಲೆಗೆ ಖರೀದಿಸಬಹುದು.

32ಜಿಬಿ ವೇರಿಯಂಟ್ ನ ಶಿಯೋಮಿ ರೆಡ್ಮಿ 6ಎ ಫೋನ್ ಗೆ 500 ರುಪಾಯಿ ಬೆಲೆ ಇಳಿಕೆಯಾಗಿದ್ದು ಗ್ರಾಹಕರು 6,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.

ಶಿಯೋಮಿ ಪೋಕೋ ಎಫ್1 (6ಜಿಬಿ+64ಜಿಬಿ) 1,000 ರುಪಾಯಿ ರಿಯಾಯಿತಿ ನಂತರ ಇದೀಗ 19,999 ರುಪಾಯಿ ಬೆಲೆಯಲ್ಲಿ ಖರೀದಿಸಬಹುದು

ಶಿಯೋಮಿ ಪೋಕೋ ಎಫ್1 (6ಜಿಬಿ+64ಜಿಬಿ) 1,000 ರುಪಾಯಿ ರಿಯಾಯಿತಿ ನಂತರ ಇದೀಗ 19,999 ರುಪಾಯಿ ಬೆಲೆಯಲ್ಲಿ ಖರೀದಿಸಬಹುದು

ಇದೀಗದ ಶಿಯೋಮಿ ಪೋಕೋ ಎಫ್ 1 ಗೆ 1,000 ರುಪಾಯಿ ಬೆಲೆ ಇಳಿಕೆಯಾಗಿದ್ದು ಗ್ರಾಹಕರು 19,999 ರುಪಾಯಿ ಬೆಲೆಗೆ ಖರೀದಿ ಮಾಡಬಹುದು.

ಶಿಯೋಮಿ ಪೋಕೋ ಎಫ್1 (6ಜಿಬಿ+128ಜಿಬಿ) ಗೆ 1,000 ರುಪಾಯಿ ಇಳಿಕೆಯಾಗಿದ್ದು 22,999 ರುಪಾಯಿ ಬೆಲೆಗೆ ಖರೀದಿಸಬಹುದು

ಶಿಯೋಮಿ ಪೋಕೋ ಎಫ್1 (6ಜಿಬಿ+128ಜಿಬಿ) ಗೆ 1,000 ರುಪಾಯಿ ಇಳಿಕೆಯಾಗಿದ್ದು 22,999 ರುಪಾಯಿ ಬೆಲೆಗೆ ಖರೀದಿಸಬಹುದು

1000 ರುಪಾಯಿ ಬೆಲೆ ಇಳಿಕೆ ಕಂಡಿರುವ 128ಜಿಬಿ ವೇರಿಯಂಟ್ ನ ಶಿಯೋಮಿ ಪೋಕೋ ಎಫ್1 ನ್ನು ಇದೀಗ 22,999 ರುಪಾಯಿ ಬೆಲೆಗೆ ಖರೀದಿಸಬಹುದು

ಶಿಯೋಮಿ ಪೋಕೋ ಎಫ್1 (8ಜಿಬಿ+256ಜಿಬಿ) 27,999 ರುಪಾಯಿ ಬೆಲೆಗೆ ಖರೀದಿಸುವು ಅವಕಾಶ ಗ್ರಾಹಕರಿಗೆ ಇದ್ದು 1,000 ರುಪಾಯಿ ಬೆಲೆ ಇಳಿಕೆಯಾಗಿದೆ

ಶಿಯೋಮಿ ಪೋಕೋ ಎಫ್1 (8ಜಿಬಿ+256ಜಿಬಿ) 27,999 ರುಪಾಯಿ ಬೆಲೆಗೆ ಖರೀದಿಸುವು ಅವಕಾಶ ಗ್ರಾಹಕರಿಗೆ ಇದ್ದು 1,000 ರುಪಾಯಿ ಬೆಲೆ ಇಳಿಕೆಯಾಗಿದೆ

1,000 ರುಪಾಯಿ ಇಳಿಕೆ ಕಂಡಿರುವ 256ಜಿಬಿ ವೇರಿಯಂಟ್ ನ ಶಿಯೋಮಿ ಪೋಕೋ ಎಫ್1 ಇದೀಗ 27,999 ರುಪಾಯಿ ಬೆಲೆಗೆ ಖರೀದಿಸಬಹುದು

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (4ಜಿಬಿ+64ಜಿಬಿ) ಬೆಲೆ ಇದೀಗ 13,999 ಆಗಿದ್ದು 1,000 ರೂಪಾಯಿ ಇಳಿಕೆಯಾಗಿದೆ

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (4ಜಿಬಿ+64ಜಿಬಿ) ಬೆಲೆ ಇದೀಗ 13,999 ಆಗಿದ್ದು 1,000 ರೂಪಾಯಿ ಇಳಿಕೆಯಾಗಿದೆ

1,000 ರುಪಾಯಿ ಇಳಿಕೆಯಾಗಿರುವ 4ಜಿಬಿ RAM ವೇರಿಯಂಟ್ ನ ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಇದೀಗ 13,999 ರುಪಾಯಿ ಬೆಲೆಗೆ ಸಿಗುತ್ತದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (6ಜಿಬಿ+64ಜಿಬಿ) ಇದೀಗ 15,999 ರುಪಾಯಿಗೆ ಖರೀದಿಸಬಹುದು ಯಾಕೆಂದರೆ 1,000 ರುಪಾಯಿ ಬೆಲೆ ಇಳಿಕೆಯಾಗಿದೆ

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (6ಜಿಬಿ+64ಜಿಬಿ) ಇದೀಗ 15,999 ರುಪಾಯಿಗೆ ಖರೀದಿಸಬಹುದು ಯಾಕೆಂದರೆ 1,000 ರುಪಾಯಿ ಬೆಲೆ ಇಳಿಕೆಯಾಗಿದೆ

1,000 ರುಪಾಯಿ ಇಳಿಕೆಯಾಗಿರುವ 6ಜಿಬಿ RAM ವೇರಿಯಂಟ್ ನ ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಫೋನ್ ಇದೀಗ 15,999 ರುಪಾಯಿ ಬೆಲೆಗೆ ಖರೀದಿಸಬಹುದು

ಶಿಯೋಮಿ ಎಂಐ ಎ2 (4ಜಿಬಿ+64ಜಿಬಿ) ನ್ನು ಇದೀಗ 15,999 ರುಪಾಯಿಗೆ ಖರೀದಿಸಬಹುದು ಯಾಕೆಂದರೆ 1,000 ರುಪಾಯಿ ಬೆಲೆ ಇಳಿಕೆಯಾಗಿದೆ

ಶಿಯೋಮಿ ಎಂಐ ಎ2 (4ಜಿಬಿ+64ಜಿಬಿ) ನ್ನು ಇದೀಗ 15,999 ರುಪಾಯಿಗೆ ಖರೀದಿಸಬಹುದು ಯಾಕೆಂದರೆ 1,000 ರುಪಾಯಿ ಬೆಲೆ ಇಳಿಕೆಯಾಗಿದೆ

64ಜಿಬಿ ವೇರಿಯಂಟ್ ನ ಶಿಯೋಮಿ ಎಂಐ ಎ2 ಇದೀಗ 15,999 ರುಪಾಯಿ ಬೆಲೆಗೆ ಸಿಗಲಿದ್ದು 1,000 ರುಪಾಯಿ ಬೆಲೆ ಇಳಿಕೆಯಾಗಿದೆ.

ಶಿಯೋಮಿ ಎಂಐ ಎ2 (6ಜಿಬಿ+128ಜಿಬಿ) ಇದೀಗ 18,999 ರುಪಾಯಿ ಬೆಲೆಗೆ ಸಿಗುತ್ತದೆ ಯಾಕೆಂದರೆ 1, 000 ರುಪಾಯಿ ಬೆಲೆ ಇಳಿಕೆಯಾಗಿದೆ

ಶಿಯೋಮಿ ಎಂಐ ಎ2 (6ಜಿಬಿ+128ಜಿಬಿ) ಇದೀಗ 18,999 ರುಪಾಯಿ ಬೆಲೆಗೆ ಸಿಗುತ್ತದೆ ಯಾಕೆಂದರೆ 1, 000 ರುಪಾಯಿ ಬೆಲೆ ಇಳಿಕೆಯಾಗಿದೆ

1,000 ರುಪಾಯಿ ಇಳಿಕೆ ಕಂಡಿರುವ 128ಜಿಬಿ ವೇರಿಯಂಟ್ ನ ಶಿಯೋಮಿ ಎಂಐ ಎ2 ಫೋನ್ ಇದೀಗ 18,999 ರುಪಾಯಿ ಬೆಲೆಗೆ ಸಿಗುತ್ತದೆ.

ಶಿಯೋಮಿ ರೆಡ್ಮಿ ವೈ2 (4ಜಿಬಿ+64ಜಿಬಿ) ಇದೀಗ 11,999 ರುಪಾಯಿಗೆ ಸಿಗುತ್ತದೆ ಮತ್ತು 1,000 ರುಪಾಯಿ ಬೆಲೆ ಇದಕ್ಕೆ ಕಡಿಮೆಯಾಗಿದೆ

ಶಿಯೋಮಿ ರೆಡ್ಮಿ ವೈ2 (4ಜಿಬಿ+64ಜಿಬಿ) ಇದೀಗ 11,999 ರುಪಾಯಿಗೆ ಸಿಗುತ್ತದೆ ಮತ್ತು 1,000 ರುಪಾಯಿ ಬೆಲೆ ಇದಕ್ಕೆ ಕಡಿಮೆಯಾಗಿದೆ

1,000 ರುಪಾಯಿ ಅಗ್ಗವಾಗಿರುವ 64ಜಿಬಿ ವೇರಿಯಂಟ್ ನ ಶಿಯೋಮಿ ರೆಡ್ಮಿ ವೈ2 11,999 ರುಪಾಯಿ ಬೆಲೆಗೆ ಖರೀದಿಸಬಹುದು.

Best Mobiles in India

English summary
10 Xiaomi smartphones that have become cheaper in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X