ಸ್ಮಾರ್ಟ್‌ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಂದ ನೀವೂ ಸ್ಮಾರ್ಟ್ ಆಗಿ

By Shwetha
|

ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಮಾಡುವ ಕಮಾಲು ಒಂದೆರಡಲ್ಲ. ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸ್ಮಾರ್ಟ್‌ ಆಗುವುದೋ ಉತ್ತಮ ಅಪ್ಲಿಕೇಶನ್‌ಗಳಿಂದ. ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿದ್ದರೆ ಅದೂ ಉಚಿತವಾಗಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ.

ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಲ್ಲಿ ನೀವು ಹಾಕಿಸಿಕೊಂಡಂತೆ ಅವುಗಳು ನಿಮಗೆ ಮಾಡುವ ನೆರವೂ ಅಧಿಕವಾಗಿರುತ್ತದೆ. ನೀವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಪ್ಲಿಕೇಶನ್‌ಗಳ ಮೂಲಕ ಮುಂದುವರಿಯಬಹುದು. ಕೆಲವೊಮ್ಮೆ ಅಪ್ಲಿಕೇಶನ್‌ಗಳು ನಮಗೆ ಹೇಗೆ ಉಪಕಾರಿಯೋ ಹಾಗೆ ಅಪಾಯಕಾರಿಯೂ ಹೌದು. ಆದ್ದರಿಂದಲೇ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಅಪ್ಲಿಕೇಶನ್‌ಗಳನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಹಾಗೂ ಇವುಗಳನ್ನು ನೀವು ಉಚಿತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹಾಗಿದ್ದರೆ ಆ ಉಚಿತವಾಗಿರುವ ಅಪ್ಲಿಕೇಶನ್‌ಗಳು ಯಾವುವು ಮತ್ತು ಅವುಗಳ ಪ್ರಯೋಜನವೇನು ಎಂಬುದನ್ನು ಸವಿವರವಾಗಿ ನೋಡೋಣ..

#1

#1

ಕಾರ್ಬನ್ ಮೂಲಕ ನಿಮಗೆ ಸುಲಭವಾಗಿ ಟ್ವಟ್ಟರ್ ಅಪ್ಲಿಕೇಶನ್‌ ಅನ್ನು ನಿಮ್ ಫೋನ್‌ನ ಮುಂಭಾಗದಲ್ಲಿ ಸ್ಥಾಪಿಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#2

#2

ಇದರಲ್ಲಿ ಹೆಚ್ಚಿನ ಥೀಮ್‌ಗಳಿದ್ದು ಆಕರ್ಷಕ UI ಯನ್ನು ಹೊಂದಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#3

#3

ನಿಮ್ಮ ಫೋನ್‌ನಲ್ಲಿ ಇಮೇಲ್ ಸೇವೆಗಾಗಿ ಇದು ಅವಶ್ಯಕ. ಹೆಚ್ಚಿನ ಖಾತೆಗಳನ್ನು ಮತ್ತು ಲೇಬಲ್ ಸಂವಾದಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕವೇ ನಿಮಗೆ ನಿರ್ವಹಿಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#4

#4

ಐಒಎಸ್ ಬಳಕೆದಾರರು ಆಪಲ್ ಮ್ಯಾಪ್ಸ್‌ ಬಗ್ಗೆ ತಿಳಿದಿರುತ್ತಾರೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#5

#5

ವಿಶೇಷವಾದ ಸುದ್ದಿಗಳನ್ನು ನೀಡುವ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಬ್ರೌಸರ್‌ಗೆ ಹೊಸ ವಿಷಯವನ್ನು ಸೇರಿಸಲು ನಿಮ್ಮನ್ನು ಅನುಮತಿಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#6

#6

ಡೆಸ್ಕ್‌ಟಾಪ್ ಹಾಗೂ ಮೊಬೈಲ್ ನಡುವಿನ ಟ್ಯಾಬ್‌ ಸಿಂಕಿಂಗ್ ಅನ್ನು ಉತ್ಪ್ರೇಕ್ಷಿಸಿ ಹೇಳಲಾಗುವುದಿಲ್ಲ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#7

#7

ನಿಮಗೆ ಏನನ್ನಾದರೂ ನೋಟ್ ಮಾಡಬೇಕೆಂದಲ್ಲಿ ಡ್ರೈವ್ ನಿಮಗೆ ತ್ವರಿತ ಸೇವೆಯನ್ನು ಒದಗಿಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#8

#8

ನಿಮ್ಮ ಡ್ರಾಪ್‌ಬಾಕ್ಸ್‌ ಖಾತೆಗೆ ನೀವು ಯಾವುದಾದರೂ ವಿಷಯವನ್ನು ಉಳಿಸಿದಾಗ ನಿಮ್ಮ ಫೋನ್ ಸೇರಿದಂತೆ ನಿಮ್ಮೆಲ್ಲಾ ಸಾಧನದಾದ್ಯಂತ ನಿಮ್ಮ ಫೋಟೋಗಳು, ಡಾಕ್ಯುಮೆಂಟ್‌ಗಳನ್ನು ಸ್ವಯಂಚಾಲಿತವಾಗಿ ಸಿಂಕ್ ಮಾಡುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#9

#9

ಇಎಸ್ ಹಲವಾರು ಅಪ್ಲಿಕೇಶನ್‌ಗಳನ್ನು ನಡೆಸುವ ಸಾಮರ್ಥ್ಯ ಉಳ್ಳದ್ದು. ಫೈಲ್ ಮ್ಯಾನೇಜರ್, ಟಾಸ್ಕ್ ಕಿಲ್ಲರ್, ಕ್ಲೌಡ್ ಸ್ಟೋರೇಜ್ ಸೇವೆ ಮೊದಲಾದ ಸೇವೆಗಳನ್ನು ಇದು ನಿಮಗಾಗಿ ನಡೆಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#10

#10

ನಿಮ್ಮ ಇಷ್ಟದ ಸುದ್ದಿಯನ್ನು, ಲೇಖನವನ್ನು ಇದರಲ್ಲಿ ಉಳಿಸಿ ನಂತರ ಬಿಡುವಿನ ವೇಳೆಯಲ್ಲಿ ಅವುಗಳನ್ನು ಓದಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#11

#11

ನೀವು ಎವರ್‌ನೋಟ್ ಅನ್ನು ಏನು ಮಾಡಲೂ ಬಳಸಬಹುದು: ನಿಮ್ಮ ದಿನವನ್ನು ಯೋಜಿಸಲು, ಖಾದ್ಯ ತಯಾರಿಯನ್ನು ಉಳಿಸಲು, ಟಿಪ್ಪಣಿಗಳನ್ನು ಮಾಡಿಕೊಳ್ಳಲು ಮತ್ತು ಹೆಚ್ಚಿನದನ್ನು ಇದರಲ್ಲಿ ನಿರ್ವಹಿಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#12

#12

8 ಮಿಲಿಯನ್‌ಗಿಂತಲೂ ಹೆಚ್ಚಿನ ಓದುಗರನ್ನು ಹೊಂದಿರುವ ಈ ಸಮುದಾಯವನ್ನು ಸೇರಿ ಮತ್ತು ನಿಮ್ಮ ಇಷ್ಟದ ಪುಸ್ತಕವನ್ನು ಇದರಲ್ಲಿ ಓದಿ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#13

#13

ಆಂಡ್ರಾಯ್ಡ್‌ನಲ್ಲಿ ಹೆಚ್ಚಿನ ಕ್ಯಾಮೆರಾ ಅಪ್ಲಿಕೇಶನ್‌ಗಳಿದ್ದು, ಇವುಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#14

#14

ಇದರ ಮೂಲಕ ನೀವು ಸುಂದರವಾದ ಮೆಮೆಗಳನ್ನು ರಚಿಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#15

#15

ನೀವು ಸುಂದರವಾದ ಹೋಮ್ ಸ್ಕ್ರೀನ್ ಬದಲಾವಣಾ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹುಡುಕಬಹುದು, ಆದರೆ ನೋವಾ ಲಾಂಚ್ ನಿಮಗಿನ್ನೂ ಸುಂದರವಾದ ಮುಖ್ಯ ಪರದೆ ಬದಲಾವಣೆಗಳನ್ನು ನೀಡುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#16

#16

ಇದು ಉತ್ತಮವಾದ ರೇಡಿಯೋ ಅನುಭವವನ್ನು ನಿಮಗೆ ನೀಡುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#17

#17

ಸುಂದರವಾದ ಇಂಟರ್ಫೇಸ್ ಮತ್ತು ತ್ವರಿತ ಯೋಜನೆಯನ್ನು ನಿಮ್ಮ ಫೋನ್ ಕ್ಯಾಮೆರಾದಲ್ಲಿ ಇದು ಸಂಯೋಜಿಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#18

#18

ನಿಮ್ಮ ಕುಟುಂಬ ಹಾಗೂ ಸ್ನೇಹಿತರು ನಿಮ್ಮ ಸುಂದರವಾದ ಮುಖವನ್ನು ಇಲ್ಲಿ ನೋಡಬಹುದು. ಉಚಿತ ಕರೆಗಳು ಮತ್ತು ವೀಡಿಯೋ ಸಂವಾದವನ್ನು ಎಲ್ಲಿಂದ ಬೇಕಾದರೂ ಮಾಡಿ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#19

#19

ನಿಮ್ಮ ಮೂಡ್ ಅನ್ನು ಪರಿಸರವನ್ನು ತಾಜಾ ಆಗಿಸುವ ಪಜಲ್ ಗೇಮ್ ಆಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#20

#20

ಈ ಗೇಮ್ ಅಪ್ಲಿಕೇಶನ್ ಖಂಡಿತ ನಿಮ್ಮನ್ನು ಚೇತೋಹಾರಿಯನ್ನಾಗಿಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#21

#21

ನಿಮ್ಮ ಉಚಿತ ವೇಳೆಯಲ್ಲಿ ಈ ಗೇಮ್ ಖಂಡಿತ ನಿಮಗೆ ಮನರಂಜನೆಯನ್ನು ನೀಡುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#22

#22

ಉತ್ತಮವಾದ ಕೊಡುಗೆಗಳನ್ನು ಇದರ ಮೂಲಕ ನಿಮಗೆ ಹುಡುಕಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#23

#23

ಇದರ ಮೂಲಕ ನಿಮ್ಮ ಮೆಚ್ಚಿನ ಸಂಗ್ರಹಗಳನ್ನು ನಿಮಗೆ ಖರೀದಿಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#24

#24

ನಿಮ್ಮ ಮೆಚ್ಚಿನ ಟೀವಿ ಸೀರಿಯಲ್‌ ಅನ್ನು ವೀಕ್ಷಿಸಿ. ಇದರ ಮೂಲಕ ನೀವು ಅರ್ಧಕ್ಕೆ ನಿಲ್ಲಿಸಿದ ನಿಮ್ಮ ಮೆಚ್ಚಿನ ಶೋವನ್ನು ಪುನಃ ವೀಕ್ಷಿಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#25

#25

ನಿಮ್ಮ ಫೋನ್‌ನಲ್ಲಿ ಸುಧಾರಿತವಾಗಿರುವ ಪೋಟೋ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X