ಅಮೇಜಾನ್ ಆಪಲ್ ಸೇಲ್: ಈ ಐಫೋನ್ ಗಳಿಗೆ 16,000 ದ ವರೆಗೆ ರಿಯಾಯಿತಿ ಪಡೆಯಿರಿ

|

ವಿಶ್ವದ ಇ-ಕಾಮರ್ಸ್ ಸೈಟ್ ಅಮೇಜಾನ್ ಇದೀಗ ಭಾರತದಲ್ಲಿ ಆಪಲ್ ಅಭಿಮಾನಿಗಳಿಗಾಗಿ ಸ್ಪೆಷಲ್ ಆಫರ್ ನೀಡುವ ಸೇಲ್ ನ್ನು ಆರಂಭಿಸಿದೆ. ಇದು ಏಳು ದಿನಗಳ ಕಾಲ ನಡೆಯುವ ಸೇಲ್ ಆಗಿದ್ದು ಐಫೋನ್ ಗಳು, ಮ್ಯಾಕ್ ಬುಕ್, ಐಪ್ಯಾಡ್ ಮತ್ತು ಇತರೆ ಹಲವು ಪ್ರೊಡಕ್ಟ್ ಗಳು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇದನ್ನು ಆಪಲ್ ಫೆಸ್ಟ್ ಎಂದು ಕರೆಯಲಾಗಿದ್ದು ಡಿಸೆಂಬರ್ 14 ಕ್ಕೆ ಸೇಲ್ ಮುಕ್ತಾಯವಾಗುತ್ತದೆ. ಹಾಗಾದ್ರೆ ಯಾವೆಲ್ಲ ಐಫೋನ್ ಗಳಿಗೆ ರಿಯಾಯಿತಿ ಇದೆ ಎಂಬ ಪಟ್ಟಿ ಇಲ್ಲಿದೆ ನೋಡಿ.

ಆಫೋನ್ ಎಕ್ಸ್:74,999 ರುಪಾಯಿ ಬೆಲೆಗೆ ಲಭ್ಯವಿದ್ದು 16,901 ರುಪಾಯಿ ರಿಯಾಯಿತಿ ಸಿಗುತ್ತದೆ.

ಆಫೋನ್ ಎಕ್ಸ್:74,999 ರುಪಾಯಿ ಬೆಲೆಗೆ ಲಭ್ಯವಿದ್ದು 16,901 ರುಪಾಯಿ ರಿಯಾಯಿತಿ ಸಿಗುತ್ತದೆ.

64ಜಿಬಿ ವೇರಿಯಂಟ್ ನ ಆಪಲ್ ಐಫೋನ್ ಎಕ್ಸ್ ನ ಬೆಲೆ 91,900 ರುಪಾಯಿಗಳು ಆದರೆ ಈ ಸೇಲ್ ನಲ್ಲಿ 74,999 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು 16,901 ರುಪಾಯಿ ರಿಯಾಯಿತಿ ಸಿಗುತ್ತದೆ. 256ಜಿಬಿ ವೇರಿಯಂಟ್ ಗೆ 18,931 ರುಪಾಯಿ ರಿಯಾಯಿತಿ ಇದ್ದು 89,999 ರುಪಾಯಿ ಬೆಲೆಗೆ ಖರೀದಿಸಬಹುದು.

ಐಫೋನ್ 8 ಪ್ಲಸ್: 12,561 ರುಪಾಯಿ ರಿಯಾಯಿತಿಯ ನಂತರ 64,999 ರುಪಾಯಿಗೆ ಖರೀದಿಸಬಹುದು.

ಐಫೋನ್ 8 ಪ್ಲಸ್: 12,561 ರುಪಾಯಿ ರಿಯಾಯಿತಿಯ ನಂತರ 64,999 ರುಪಾಯಿಗೆ ಖರೀದಿಸಬಹುದು.

64ಜಿಬಿ ವೇರಿಯಂಟ್ ನ ಆಪಲ್ ಐಫೋನ್ 8 ಪ್ಲಸ್ ನ ನೈಜ ಬೆಲೆ 77,560 ರುಪಾಯಿ ಆದರೆ ಈ ಸೇಲ್ ನಲ್ಲಿ 12,561 ರುಪಾಯಿ ರಿಯಾಯಿತಿ ಸಿಗುತ್ತಿದ್ದು ಕೇವಲ 64,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ.256ಬಿಜಿ ವೇರಿಯಂಟ್ ಗೆ 11,111 ರುಪಾಯಿ ರಿಯಾಯಿತಿ ಇದ್ದು 79,999 ರುಪಾಯಿ ಬೆಲೆಗೆ ಖರೀದಿಸಬಹುದು.

ಐಫೋನ್ 8: 12,941 ರುಪಾಯಿ ರಿಯಾಯಿತಿಯ ನಂತರ 54,999 ರುಪಾಯಿ ಬೆಲೆಗೆ ಲಭ್ಯ

ಐಫೋನ್ 8: 12,941 ರುಪಾಯಿ ರಿಯಾಯಿತಿಯ ನಂತರ 54,999 ರುಪಾಯಿ ಬೆಲೆಗೆ ಲಭ್ಯ

64ಜಿಬಿ ವೇರಿಯಂಟ್ ನ ಆಪಲ್ ಐಫೋನ್ 8 ನ ಬೆಲೆ 67,940 ರುಪಾಯಿಗಳು. ಆದರೆ ಈ ಸೇಲ್ ನಲ್ಲಿ 12,941 ರುಪಾಯಿ ರಿಯಾಯಿತಿ ಇದ್ದು 54,999 ರುಪಾಯಿ ಬೆಲೆಗೆ ಖರೀದಿಸಬಹುದು. 256ಜಿಬಿ ವೇರಿಯಂಟ್ ನ ಬೆಲೆ 68,999 ರುಪಾಯಿ ಆಗಿದ್ದು 12,501 ರುಪಾಯಿ ಬೆಲೆಗೆ ಖರೀದಿಸಬಹುದು.

ಐಫೋನ್ 7 ಪ್ಲಸ್:50,793 ರುಪಾಯಿ ಬೆಲೆಗೆ ಲಭ್ಯವಿದ್ದು 12,047 ರುಪಾಯಿ ರಿಯಾಯಿತಿ ಇದೆ

ಐಫೋನ್ 7 ಪ್ಲಸ್:50,793 ರುಪಾಯಿ ಬೆಲೆಗೆ ಲಭ್ಯವಿದ್ದು 12,047 ರುಪಾಯಿ ರಿಯಾಯಿತಿ ಇದೆ

32ಜಿಬಿ ವೇರಿಯಂಟ್ ನ ಆಪಲ್ 7 ಪ್ಲಸ್ 62,840 ರುಪಾಯಿದ್ದಾಗಿದ್ದು 12,047 ರುಪಾಯಿ ರಿಯಾಯಿತಿ ಇರುವ ಕಾರಣ 50,793 ರುಪಾಯಿಗೆ ಖರೀದಿಸಬಹುದಾಗಿದೆ. ಇನ್ನು 128ಜಿಬಿ ವೇರಿಯಂಟ್ ನ ಫೋನ್ ಗೆ 11,570 ರುಪಾಯಿ ರಿಯಾಯಿತಿ ಇದ್ದು ಅದನ್ನು 68,999 ರುಪಾಯಿಗೆ ಖರೀದಿಸಬಹುದು. 256ಜಿಬಿ ವೇರಿಯಂಟ್ ಗೆ 22,010 ರುಪಾಯಿ ರಿಯಾಯಿತಿ ಇದ್ದು 69,990 ರುಪಾಯಿಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿದೆ.

ಐಫೋನ್ 7: 15,371 ರುಪಾಯಿ ರಿಯಾಯಿತಿಯ ನಂತರ 36,999 ರುಪಾಯಿ ಬೆಲೆಗೆ ಲಭ್ಯವಿದೆ

ಐಫೋನ್ 7: 15,371 ರುಪಾಯಿ ರಿಯಾಯಿತಿಯ ನಂತರ 36,999 ರುಪಾಯಿ ಬೆಲೆಗೆ ಲಭ್ಯವಿದೆ

32ಜಿಬಿ ವೇರಿಯಂಟ್ ನ ಆಪಲ್ ಐಫೋನ್ 7 ನ ಬೆಲೆ 57,370 ಆದರೆ 15,370 ರುಪಾಯಿ ರಿಯಾಯಿತಿಯ ನಂತರ 36,999 ರುಪಾಯಿ ಬೆಲೆಗೆ ಲಭ್ಯವಿದೆ.128ಜಿಬಿ ವೇರಿಯಂಟ್ ನ ಫೋನ್ ಗೆ 10,000 ರುಪಾಯಿ ರಿಯಾಯಿತಿ ಇದ್ದು 49,999 ರುಪಾಯಿ ಬೆಲೆಗೆ ಖರೀದಿಸಬಹುದ. 256ಜಿಬಿ ವೇರಿಯಂಟ್ ನ ಫೋನ್ ಗೆ 14,411 ರುಪಾಯಿ ರಿಯಾಯಿತಿ ಇದ್ದು 59,989 ರುಪಾಯಿ ಬೆಲೆಗೆ ಖರೀದಿಸಬಹುದು.

ಆಪಲ್ ಐಫೋನ್ 6ಎಸ್:4,901 ರುಪಾಯಿ ರಿಯಾಯಿತಿಯಲ್ಲಿ 24,990 ರುಪಾಯಿ ಬೆಲೆಗೆ ಖರೀದಿಸಬಹುದು

ಆಪಲ್ ಐಫೋನ್ 6ಎಸ್:4,901 ರುಪಾಯಿ ರಿಯಾಯಿತಿಯಲ್ಲಿ 24,990 ರುಪಾಯಿ ಬೆಲೆಗೆ ಖರೀದಿಸಬಹುದು

32ಜಿಬಿ ವೇರಿಯಂಟ್ ನ ಆಪಲ್ ಐಫೋನ್ 6ಎಸ್ ನ ಬೆಲೆ 29,990 ಆಗಿದ್ದು ಈ ಸೇಲ್ ನಲ್ಲಿ 4,901 ರುಪಾಯಿ ರಿಯಾಯಿತಿ ಇರುವ ಕಾರಣ 24,999 ರುಪಾಯಿಗೆ ಖರೀದಿಸಬಹುದಾದ ಅವಕಾಶವಿದೆ.

ಐಫೋನ್ 6:10,901 ರುಪಾಯಿ ರಿಯಾಯಿತಿಯ ನಂತರ 20,990 ರುಪಾಯಿ ಬೆಲೆಗೆ ಖರೀದಿಸಬಹುದು

ಐಫೋನ್ 6:10,901 ರುಪಾಯಿ ರಿಯಾಯಿತಿಯ ನಂತರ 20,990 ರುಪಾಯಿ ಬೆಲೆಗೆ ಖರೀದಿಸಬಹುದು

32ಜಿಬಿ ವೇರಿಯಂಟ್ ನ ಆಪಲ್ ಐಫೋನ್ 6 31,990 ರುಪಾಯಿ ಬೆಲೆಯದ್ದಾಗಿದ್ದು ಈ ಸೇಲ್ ನಲ್ಲಿ 10,901 ರುಪಾಯಿ ರಿಯಾಯಿತಿ ಬೆಲೆಯಿರುವುದರಿಂದಾಗಿ 20,999 ರುಪಾಯಿ ಬೆಲೆಗೆ ಖರೀದಿಸಬಹುದು.

Best Mobiles in India

English summary
Amazon Apple sale: Get up to Rs 16,000 discount on these iPhones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X