ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20ಎಫ್ಇ,ಒನ್ ಪ್ಲಸ್ 8 ಪ್ರೋ ಸೇರಿದಂತೆ ಎಂಐ 10 ಗೆ ಆಫರ್

By Gizbot Bureau
|

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗಿದ್ದು ಹಲವು ಪ್ರೊಡಕ್ಟ್ ಗಳಿಗೆ ವಿಶೇಷ ರಿಯಾಯಿತಿ ಸಿಗುತ್ತಿದೆ. ಮನೆಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಗೆಜೆಟ್ ಗಳೂ ಕೂಡ ಬಹಳ ಕಡಿಮೆ ಬೆಲೆಗೆ ಸಿಗಲಿವೆ. ಪ್ರೀಮಿಯಂ, ಫ್ಲ್ಯಾಗ್ ಶಿಪ್ ಮತ್ತು ದುಬಾರಿ ಫೋನ್ ಗಳಾಗಿರುವ ಐಫೋನ್ 11, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಇತ್ಯಾದಿಗಳಿಗೂ ಕೂಡ ಭರ್ಜರಿ ರಿಯಾಯಿತಿ ಇದೆ.

ಶಾಪಿಂಗ್ ಫೆಸ್ಟಿವಲ್

ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ ಐಫೋನ್ 11 ಈ ಲಿಸ್ಟ್ ನಲ್ಲಿ ಉತ್ತಮ ಆಫರ್ ನಲ್ಲಿರುವ ಡಿವೈಸ್ ಆಗಿದೆ. ಐಫೋನ್ 11 ದುಬಾರಿ ಫೋನ್ ಆಗಿದ್ದು ಸದ್ಯ 50ಕೆ ಬೆಲೆಗೆ ಅಮೇಜಾನ್ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್ ನಲ್ಲಿ ಕೈಗೆಟುಕುತ್ತದೆ ಎಂದರೆ ನೀವು ಆಶ್ಚರ್ಯ ಪಡಲೇಬೇಕು.

ಹೆಚ್ಚುವರಿಯಾಗಿ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಇನ್ನೂ ಅನೇಕ ಡಿವೈಸ್ ಗಳಿಗೆ ಆಫರ್ ಇದೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೆವೆ.

ಆಪಲ್ ಐಫೋನ್ 11 (ಬಹಳ ಕಡಿಮೆ ಬೆಲೆಗೆ ಲಭ್ಯ)

ಆಪಲ್ ಐಫೋನ್ 11 (ಬಹಳ ಕಡಿಮೆ ಬೆಲೆಗೆ ಲಭ್ಯ)

ಅಮೇಜಾನ್ ನಲ್ಲಿ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1792×828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್-ಕೋರ್ ಎ13 ಬಯೋನಿಕ್ 64-ಬಿಟ್ ಪ್ರೊಸೆಸರ್, 8-ಕೋರ್ ನ್ಯೂಟ್ರಲ್ ಇಂಜಿನ್

• 64GB, 128GB,256GB ಸ್ಟೊರೇಜ್ ಆಯ್ಕೆಗಳು

• iOS 13

• ನೀರು ಮತ್ತು ಧೂಳು ನಿರೋಧಕ (IP68)

• ಡುಯಲ್ ಸಿಮ್ (ನ್ಯಾನೋ+ ಇಸಿಮ್)

• 12MP ವೈಡ್-ಆಂಗಲ್ (f/1.8) ಕ್ಯಾಮರಾ + 12MP ಹಿಂಭಾಗದ ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ

• ಗಿಗಾಬಿಟ್-ಕ್ಲಾಸ್ LTE

• ಬಿಲ್ಟ್ ಇನ್ ರಿಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಎಂಐ105ಜಿ (MRP: Rs.54,999 , ರಿಯಾಯಿತಿಯ ನಂತರದ ಬೆಲೆ Rs.44,999 )

ಎಂಐ105ಜಿ (MRP: Rs.54,999 , ರಿಯಾಯಿತಿಯ ನಂತರದ ಬೆಲೆ Rs.44,999 )

ಅಮೇಜಾನ್ ನಲ್ಲಿ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.67-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ AMOLED 19.5:9 ಆಸ್ಪೆಕ್ಟ್ ಅನುಪಾತHDR10 + ಡಿಸ್ಪ್ಲೇ

• ಆಕ್ಟಾ ಕೋರ್ (1 x 2.84GHz + 3 x 2.42GHz + 4 x 1.8GHz Hexa) ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU

• 8GB LPPDDR5 RAM ಜೊತೆಗೆ 128GB / 256GB UFS 3.0 ಸ್ಟೊರೇಜ್

• ಡುಯಲ್ ಸಿಮ್ (ನ್ಯಾನೋ+ ನ್ಯಾನೋ)

• MIUI 11 ಆಧಾರಿತ ಆಂಡ್ರಾಯ್ಡ್ 10

• 108MP ಹಿಂಭಾಗದ ಕ್ಯಾಮರಾ + 13MP + 2MP + 2MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• 5G SA/NSA ಡುಯಲ್ 4ಜಿ ವೋಲ್ಟ್

• 4780mAh (ಟಿಪಿಕಲ್) / 4680mAh (ಮಿನಿಮಮ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ (MRP: Rs. 43,000, ರಿಯಾಯಿತಿಯ ನಂತರದ ಬೆಲೆ Rs.37,999 )

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ (MRP: Rs. 43,000, ರಿಯಾಯಿತಿಯ ನಂತರದ ಬೆಲೆ Rs.37,999 )

ಅಮೇಜಾನ್ ನಲ್ಲಿ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಫುಲ್ HD+ (2400×1080 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ-ಓ ಡಿಸ್ಪ್ಲೇ ಜೊತೆಗೆ 394ppi

• ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9 Series 9810 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali G72MP18 GPU

• 6GB / 8GB LPDDR4x RAM ಜೊತೆಗೆ 128GB ಸ್ಟೊರೇಜ್

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ2.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ ನ್ಯಾನೋ/ ಮೈಕ್ರೋ ಎಸ್ ಡಿ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ + 12MP + 12MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4,500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ (9 ತಿಂಗಳವರೆಗಿನ ನೋ ಕಾಸ್ಟ್ EMIಆಫರ್)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ (9 ತಿಂಗಳವರೆಗಿನ ನೋ ಕಾಸ್ಟ್ EMIಆಫರ್)

ಅಮೇಜಾನಿನಲ್ಲಿ ಆಫರ್ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ ಫುಲ್ HD+ (2400 × 1080 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ-O ಡಿಸ್ಪ್ಲೇ, 407 PPI, 120Hz ರಿಫ್ರೆಶ್ ರೇಟ್

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU / ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 990 7nm EUV ಪ್ರೊಸೆಸರ್ ಜೊತೆಗೆ ARM Mali-G77MP11 GPU

• 6GB RAM (LPDDR5) ಜೊತೆಗೆ 128GB ಇಂಟರ್ನಲ್ ಸ್ಟೊರೇಜ್

• 8GB RAM (LPDDR5) ಜೊತೆಗೆ 128GB/256GB ಇಂಟರ್ನಲ್ ಸ್ಟೊರೇಜ್

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ

• ಸಿಂಗಲ್ ಸಿಮ್ / ಹೈಬ್ರಿಡ್ ಸಿಮ್

• 12MP ಹಿಂಭಾಗದ ಕ್ಯಾಮರಾ + 8MP + 12MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• 5G SA/NSA Sub6 / mmWave (ಐಚ್ಛಿಕ), ಡುಯಲ್ 4ಜಿ ವೋಲ್ಟ್

• 4500mAh (ಟಿಪಿಕಲ್) ಜೊತೆಗೆ 25W ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್ (MRP: Rs.79,000 , ರಿಯಾಯಿತಿಯ ನಂತರದ ಬೆಲೆ Rs.44,999 )

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್ (MRP: Rs.79,000 , ರಿಯಾಯಿತಿಯ ನಂತರದ ಬೆಲೆ Rs.44,999 )

ಅಮೇಜಾನ್ ನಲ್ಲಿ ಆಫರ್ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8/12GB RAM ಜೊತೆಗೆ 128/512/1024GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4100 MAh ಬ್ಯಾಟರಿ

ಒನ್ ಪ್ಲಸ್ 8 5ಜಿ (MRP: Rs. 49,999, ರಿಯಾಯಿತಿಯ ನಂತರದ ಬೆಲೆ Rs.44,999 )

ಒನ್ ಪ್ಲಸ್ 8 5ಜಿ (MRP: Rs. 49,999, ರಿಯಾಯಿತಿಯ ನಂತರದ ಬೆಲೆ Rs.44,999 )

ಅಮೇಜಾನಿನಲ್ಲಿ ಆಫರ್ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.55 ಇಂಚಿನ FHD+ ಫ್ಲೂಯಿಡ್ AMOLED ಡಿಸ್ಪ್ಲೇ ಜೊತೆಗೆ 402 PPI

• 2.85GHz ಸ್ನ್ಯಾಪ್ ಡ್ರ್ಯಾಗನ್ 865 ಆಕ್ಟಾ ಕೋರ್ ಪ್ರೊಸೆಸರ್

• 6/8/12GB RAM ಜೊತೆಗೆ 128/256GB ROM UFS 3.0

• ಡುಯಲ್ ನ್ಯಾನೋಸಿಮ್

• 48MP + 16MP + 2MP ಟ್ರಿಪಲ್ ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್

• 16MP ಮುಂಭಾಗದ ಕ್ಯಾಮರಾ

• 5ಜಿ/ಬ್ಲೂಟೂತ್ 5.1- ವೈಫೈ

• 4300 MAh ಬ್ಯಾಟರಿ

ಒನ್ ಪ್ಲಸ್ 8 ಪ್ರೋ (ಆರು ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಆಫರ್)

ಒನ್ ಪ್ಲಸ್ 8 ಪ್ರೋ (ಆರು ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಆಫರ್)

ಅಮೇಜಾನಿನಲ್ಲಿ ಆಫರ್ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.78-ಇಂಚಿನ (3168 x 1440 ಪಿಕ್ಸಲ್ಸ್) ಕ್ವಾಡ್ HD+ 120Hz 19.8:9 ಫ್ಲೂಯಿಡ್ AMOLED ಡಿಸ್ಪ್ಲೇ ಜೊತೆಗೆ 1,300 nits ವರೆಗಿನ ಬ್ರೈಟ್ ನೆಸ್, 3ಜಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• 2.84GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU

• 8GB LPDDR5 RAM ಜೊತೆಗೆ 128GB (UFS 3.0) ಸ್ಟೊರೇಜ್ / 12GB LPDDR5 RAM ಜೊತೆಗೆ 256GB (UFS 3.0) ಸ್ಟೊರೇಜ್

• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಓಎಸ್ 10.0

• ಡುಯಲ್ ಸಿಮ್ (ನ್ಯಾನೋ+ ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 48MP + 8MP + 5MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 5G SA/NSA, ಡುಯಲ್ 4ಜಿ ವೋಲ್ಟ್

• 4510mAh ಬ್ಯಾಟರಿ

ಒನ್ ಪ್ಲಸ್ 7ಟಿ ಪ್ರೊ (MRP: Rs. 53,999, ರಿಯಾಯಿತಿಯ ನಂತರದ ಬೆಲೆ Rs. 43,999)

ಒನ್ ಪ್ಲಸ್ 7ಟಿ ಪ್ರೊ (MRP: Rs. 53,999, ರಿಯಾಯಿತಿಯ ನಂತರದ ಬೆಲೆ Rs. 43,999)

ಅಮೇಜಾನಿನಲ್ಲಿ ಆಫರ್ ಸಿಗುತ್ತದೆ

ಪ್ರಮುಖ ವೈಶಿಷ್ಟ್ಯತೆಗಳು

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4X RAM, 256GB (UFS 3.0) ಸ್ಟೊರೇಜ್

• ಆಂಡ್ರಾಯ್ಡ್ 10 ಜೊತೆಗೆ OxygenOS 10.0

• ಡುಯಲ್ ಸಿಮ್ (ನ್ಯಾನೋ+ ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP+ 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4080mAh ಬ್ಯಾಟರಿ

Most Read Articles
Best Mobiles in India

English summary
Amazon Great Indian Festival is sweeping headlines with its discount offers. Several household gadgets, including electronics and gadgets, are available at a massive price cut discount. Plus, the Amazon Great Indian Festival is also offering a huge price discount on the premium, flagship, and very expensive phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X