ಆಂಡ್ರಾಯ್ಡ್ ಹಾಗೂ ಆಂಡ್ರಾಯ್ಡ್ ಒನ್ ನಡುವಿನ ವ್ಯತ್ಯಾಸವೇನು..?

Written By: Lekhaka

ತುಂಬ ದಿನಗಳ ನಂತರ ಆಂಡ್ರಾಯ್ಡ್ ಓನ್ ಮತ್ತೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಅದುವೇ ಚೀನಾ ಮೂಲದ ಶಿಯೋಮಿ ಮಿ A1 ಸ್ಮಾರ್ಟ್ ಫೋನಿನೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಫೋನ್ ಆಂಡ್ರಾಯ್ಡ್ P ವರೆಗೂ ಆಪ್ ಡೇಟ್ ಪಡೆದುಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನೀದು ಆಂಡ್ರಾಯ್ಡ್ ಓನ್:

ಏನೀದು ಆಂಡ್ರಾಯ್ಡ್ ಓನ್:

2014ರಲ್ಲಿ ಗೂಗಲ್ ಆಂಡ್ರಾಯ್ಡ್ ಓನ್ ಲಾಂಚ್ ಮಾಡಿತ್ತು. ಕಡಿಮೆ ಬೆಲಯ ಸ್ಮಾರ್ಟ್ ಫೋನ್ ಗಳಿಗೆ ಸ್ಟಾಕ್ ಆಂಡ್ರಾಯ್ಡ್ ಅನುಭವನ್ನು ನೀಡುವುದು ಈ ಆಂಡ್ರಾಯ್ಡ್ ಓನ್ ಗುರಿಯಾಗಿತ್ತು.

ಅಂದು ಮೈಕ್ರೋಮಾಕ್ಸ್, ಕಾರ್ಬನ್ ಮತ್ತು ಸ್ಪೆಸ್ ಕಂಪನಿಗಳು ಆಂಡ್ರಾಯ್ಡ್ ಓನ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದವು. ಈ ಆಂಡ್ರಾಯ್ಡ್ ಓನ್ ಅನ್ನು ಭಾರತೀಯ ಮಾರುಕಟ್ಟೆ ಸೇರಿದಂತೆ ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್, ಫಿಲಿಫೈನ್ಸ್, ಬಾಂಗ್ಲಾದೇಶ್ ಹಾಗೂ ನೇಪಾಳಗಳಲ್ಲಿಯೂ ಲಾಂಚ್ ಮಾಡಲಾಗಿತ್ತು.

ಆಂಡ್ರಾಯ್ಡ್ ಮತ್ತು ಆಂಡ್ರಾಯ್ಡ್ ಓನ್ ನಡುವಿನ ವ್ಯತ್ಯಾಸವೇನು..?

ಆಂಡ್ರಾಯ್ಡ್ ಮತ್ತು ಆಂಡ್ರಾಯ್ಡ್ ಓನ್ ನಡುವಿನ ವ್ಯತ್ಯಾಸವೇನು..?

ಸಾಮಾನ್ಯವಾಗಿರುವ ಹಳೇಯ ಆಂಡ್ರಾಯ್ಡ್ ಫೋನ್ ಗಳಿಗೆ ಗೂಗಲ್ ಆಂಡ್ರಾಯ್ಡ್ ಆಪ್ಡೇಟ್ ಅನ್ನು ಫುಷ್ ಮಾಡಲು ಸಾಧ್ಯವಿಲ್ಲ. ಅಲ್ಲದೇ ವ್ಯತ್ಯಾಸವನ್ನು ತಿಳಿದುಕೊಳ್ಳುವುದಾದರೆ ಸಾಮಾನ್ಯವಾಗಿ ಫೋನ್ ತಯಾರಕ ಕಂಪನಿಗಳು ಹಾರ್ಡ್ ವೇರ್ ಮತ್ತು ಸಾಫ್ಟ್ವೇರ್ ಗನ್ನು ನಿರ್ಧಾರ ಮಾಡುತ್ತದೆ. ಆದರೆ ಆಂಡ್ರಾಯ್ಡ್ ಓನ್ ನಲ್ಲಿ ಗೂಗಲ್ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಅನ್ನು ನಿರ್ಧಾರ ಮಾಡುತ್ತಿದೆ.

ಈ ಫೋನ್ ಗಳನ್ನು ಗೂಗಲ್ ತನ್ನ ಫೋನ್ ಗಳ ಮಾದರಿಯಲ್ಲಿಯಲ್ಲಿಯೇ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿದೆ.

ಸರ್ಚ್ ದೈತ್ಯ ಗೂಗಲ್‌ ರೂಪಿಸಿರುವ ಹೊಸ ಮಹತ್ವದ ಯೋಜನೆ ಏನಾಗಿರಬಹುದು?

ಆಂಡ್ರಾಯ್ಡ್ ಓನ್ ಸ್ಮಾರ್ಟ್ ಫೋನ್ ಲಿಸ್ಟ್:

ಆಂಡ್ರಾಯ್ಡ್ ಓನ್ ಸ್ಮಾರ್ಟ್ ಫೋನ್ ಲಿಸ್ಟ್:

-ಶಿಯೋಮಿ ಮಿ A1 ಇತ್ತೀಚಿನ ಆಂಡ್ರಾಯ್ಡ್ ಓನ್ ಫೋನ್ ಆಗಿದೆ.

-ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಎ 1

-ಕಾರ್ಬನ್ ಸ್ಪಾರ್ಕ್ ವಿ

-ಸ್ಪೈಸ್ ಡ್ರೀಮ್ ಯುಎನ್ಒ

-ಮಿಟೊ ಇಂಪ್ಯಾಕ್ಟ್

-ಎವರ್ಕಾಸ್ ಒನ್ ಎಕ್ಸ್

-ನೆಕ್ಸಿಯನ್ ಜರ್ನಿ ಒನ್

-ಚೆರ್ರಿ ಮೊಬೈಲ್ ಒನ್

-ಕ್ಯೂಮೊಬೈಲ್ ಎ 1

-ಚೆರ್ರಿ ಮೊಬೈಲ್ ಒನ್

- ಮೈಫೋನ್ ಯುನೊ

- ಲಾವಾ ಪಿಕ್ಸೆಲ್ ವಿ 1

-ಇನ್ಫಿನಿಕ್ಸ್ ಹಾಟ್ 2 ಎಕ್ಸ್ 510

-ಇನ್ಫಿನಿಕ್ಸ್ ಹಾಟ್ 2 ಎಕ್ಸ್ 510

- ಬಿಕ್ ಅಕ್ವಾರಿಸ್ ಎ 4.5

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Google's Android One made it's come back in the Indian market with Xiaomi Mi A1 in India. Check out the major difference between Android and Android One
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot