ಆಂಡ್ರಾಯ್ಡ್ ನಲ್ಲಿ ನೀವು ಇದುವರೆಗೂ ನೋಡಿಲ್ಲದ ಆಯ್ಕೆಗಳು...!

By -
|

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಜಾಗತಿಕವಾಗಿ ಅತೀ ಹೆಚ್ಚಿನ ಮಂದಿ ಆಂಡ್ರಾಯ್ಡ್ ಫೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆಂಡ್ರಾಯ್ಡ್ ನಲ್ಲಿ ನೀವು ಇದುವರೆಗೂ ನೋಡಿಲ್ಲದ ಆಯ್ಕೆಗಳು...!


ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ನಲ್ಲಿರುವ ಕೆಲವು ಸೆಟ್ಟಿಂಗ್ಸ್ ಗಳನ್ನು ಯಾರು ಬದಲಾಯಿಸಲು ಹೋಗಿರುವುದೇ ಇಲ್ಲ. ಹಾಗಾಗಿ ನೀವು ಆಂಡ್ರಾಯ್ಡ್ ಫೋನಿನಲ್ಲಿ ಇದುವರೆಗೂ ನೋಡಿಲ್ಲದರೆ ಇರುವ ಆಯ್ಕೆಗಳನ್ನು ನಿಮಗೆ ತೋರಿಸುವ ಪ್ರಯತ್ನವು ಇದಾಗಿದೆ.

ಡಿಸ್ ಪ್ಲೇ ಜೂಮ್:

ಡಿಸ್ ಪ್ಲೇ ಜೂಮ್:

ನಿಮ್ಮ ಮೊಬೈಲ್ ನಲ್ಲಿ ಬ್ರೌಸ್ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಡಿಸ್ ಪ್ಲೇಯನ್ನು ಜೂಮ್ ಮಾಡಿಕೊಳ್ಳಬಹುದಾಗಿದೆ. ಇದರಕ್ಕಾಗಿ ನೀವು ಸೆಟ್ಟಿಂಗ್ಸ್>ಆಕ್ಸಿಸಬಲಿಟಿ> ಸಿಸ್ಟಮ್> ಮೆಗ್ನಿಫಿಕೇಷನ್ ಗೆಸ್ಟಚ್ಚರ್ ಆಯ್ಕೆಗೆ ಹೋಗಿ ಅಲ್ಲಿ ಬದಲಾವಣೆಯನ್ನು ಮಾಡಬೇಕು.

ಇನ್ ವರ್ಟ್ ಸ್ಕ್ರಿನ್ ಕಲರ್:

ಇನ್ ವರ್ಟ್ ಸ್ಕ್ರಿನ್ ಕಲರ್:

ನೀವು ಡಿಸ್ ಪ್ಲೇಯಲ್ಲಿರುವ ಬಣ್ಣಗಳನ್ನು ಇನ್ ವರ್ಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್ > ಆಕ್ಸಿಸಬಲಿಟಿ> ಡಿಸ್ ಪ್ಲೇ> ಕಲರ್ ಇನ್ವರ್ಷನ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕಾಗಿದೆ.

ಪ್ರಿಂಟಿಂಗ್ ಸೇವೆ:

ಪ್ರಿಂಟಿಂಗ್ ಸೇವೆ:

ಇದಲ್ಲದೇ ನೀವು ಗೂಗಲ್ ಕ್ಲೌಡ್ ಪ್ರಿಂಟಿಗ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್> ಪ್ರಿಟಿಂಗ್> ಆಡ್ ಸರ್ವೀಸ್ ನಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಪಾಸ್ ವರ್ಡ್:

ಪಾಸ್ ವರ್ಡ್:

ಇದಲ್ಲದೇ ನೀವು ನಿಮ್ಮ ಪಾಸ್ ವರ್ಡ್ ಗಳನ್ನು ಎಂಟ್ರಿ ಮಾಡುವ ಸಂದರ್ಭದಲ್ಲಿ ಅವುಗಳನ್ನು ಮರೆತು ಹೋದರೆ ಅವಗಳನ್ನು ನೆನಪು ಮಾಡಿಕೊಳ್ಳು ಸೆಟ್ಟಿಂಗ್ಸ್> ಸೆಕ್ಯೂರಿಟಿ> ಪಾಸ್ ವರ್ಡ್>ಮೇಕ್ ಪಾಸ್ ವರ್ಡ್ ವಿಸಿಬಲ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.

ಡೇಟಾ ಲಿಮಿಟ್:

ಡೇಟಾ ಲಿಮಿಟ್:

ಇದಲ್ಲದೇ ನೀವು ಡೇಟಾ ಲಿಮಿಟ್ ಸಹ ಸೆಟ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್>ಡೇಟಾ ಯೂಸೆಜ್> ಬಿಲ್ ಸೈಕಲ್ ಆಯ್ಕೆಯನ್ನು ಕ್ಲಿಕ್ ಮಾಡಿ ಡೇಟಾ ಲಿಮಿಟ್ ಸೆಟ್ ಮಾಡಿಕೊಳ್ಳಬಹುದು.

ಟಚ್ ಅಂಡ್ ಹೋಲ್ಡ್:

ಟಚ್ ಅಂಡ್ ಹೋಲ್ಡ್:

ಸ್ಮಾರ್ಟ್ ಫೋನ್ ನಲ್ಲಿ ಟಚ್ ಅಂಡ್ ಹೋಲ್ಡ್ ಆಯ್ಕೆಗೆ ಹೆಚ್ಚಿನ ಅವಕಾಶವಿದ್ದು, ಇದರಲ್ಲಿ ನಿಮಗೆ ಬೇಗ ಬೇಕು ಎಂದು ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಸೆಟ್ಟಿಂಗ್ಸ್> ಅಕ್ಸಿಸಬಲಿಟಿ>ಸಿಸ್ಟಮ್>ಟಚ್ ಅಂಡ್ ಹೋಲ್ಡ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Here's how the Face ID of the newly launched Oppo A83 works (KANNADA)

ಓದಿರಿ: ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸೂಪರ್ ಟ್ಯಾಬ್ಲೆಟ್‌: ಒಂದಲ್ಲ ಎರಡು..!

Best Mobiles in India

English summary
Android settings you probably wouldn't have tried. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X