Subscribe to Gizbot

ಹಿಂದೆಂದೂ ಕಾಣದ ಬೆಲೆಗೆ ಐಫೋನ್ ಫೋನ್ ಮಾರಾಟ: ಫ್ಲಿಪ್ ಕಾರ್ಟಿನಲ್ಲಿ ರೂ.21,999ಕ್ಕೆ ಐಫೋನ್ 6..!

Written By:

ಫ್ಲಿಪ್ ಕಾರ್ಟ್ ಸ್ಮಾರ್ಟ್‌ಫೋನ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಅದರಲ್ಲೂ ಫಾದರ್ಸ್ ಡೇ ಸೇಲ್ ಘೋಷಣೆ ಮಾಡಿದೆ. ಹಿಂದೆಂದೂ ಕಾಣದ ಬೆಲೆಗೆ ಐಫೋನ್ ನೀಡಲು ಮುಂದಾಗಿದೆ. ಐಫೋನ್ ಬೆಲೆಯಲ್ಲಿ ಶೇ.40 ರಷ್ಟು ಕಡಿಮೆ ಮಾಡಿದೆ.

ಓದಿರಿ: 4G ಕನೆಕ್ಟವಿಟಿಯಲ್ಲಿ ವಿಶ್ವದಲ್ಲೇ ಭಾರತಕ್ಕೆ 15ನೇ ಸ್ಥಾನ: ಕಾರಣ ಯಾರು ಅಂದ್ರಾ..?

ಹಿಂದೆಂದೂ ಕಾಣದ ಬೆಲೆಗೆ ಐಫೋನ್ ಫೋನ್ ಮಾರಾಟ: 21,999ಕ್ಕೆ ಐಫೋನ್ 6..!

ಸದ್ಯ 16 GB ಐಫೋನ್ 6 ಫ್ಲಿಟ್ ಕಾರ್ಟ್ ನಲ್ಲಿ ರೂ. 21,999 ಗಳಿಗೆ ದೊರೆಯಲಿದೆ. ಈ ಹಿಂದೆ ಇದೇ ಫೋನು ರೂ.36,990 ಗಳಿತ್ತು. ಈಗ ಬೆಲೆಯಲ್ಲಿ ರೂ.15,000 ಗಳಷ್ಟು ಕಡಿಮೆ ಮಾಡಿದೆ. ಇದಲ್ಲದೇ ನಿಮ್ಮ ಹಳೇಯ ಫೋನಿನ ಮೇಲೆಯೂ ಏಕ್ಸ್ ಚೆಂಜ್ ಆಫರ್ ನೀಡುತ್ತಿದ್ದು, ರೂ.15,000ದ ವರೆಗೂ ಏಕ್ಸ್ ಚೆಂಜ್ ದೊರೆಯಲಿದ್ದು, ಇದರಿಂದ ಈ ಫೋನ್ ನಿಮಗೆ ರೂ.7000ಕ್ಕೆ ದೊರೆತರೂ ಆಶ್ಚರ್ಯಪಡಬೇಕಾಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಿಂದೆಯೂ ಫ್ಲಿಪ್ ಕಾರ್ಟ್ ನಲ್ಲಿ ಆಫರ್:

ಹಿಂದೆಯೂ ಫ್ಲಿಪ್ ಕಾರ್ಟ್ ನಲ್ಲಿ ಆಫರ್:

ಈ ಹಿಂದೆಯೂ ಫ್ಲಿಪ್ ಕಾರ್ಟ್ ಐಫೋನ್ ಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಿತ್ತು. ಈಗ ಅದೇ ಮಾದರಿಯಲ್ಲಿ ಐಫೋನ್ 6 ಮೆಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದ್ದು, ಐಫೋನ್ ಖರೀದಿಸುವ ಪ್ಲಾನ್ ಮಾಡಿದವರಿಗೆ ಇದು ಹೇಳಿ ಮಾಡಿಸಿದ ಸಮಯವಾಗಿದೆ.

ಐಫೋನ್ 6 ವಿಶೇಷತೆ:

ಐಫೋನ್ 6 ವಿಶೇಷತೆ:

4.7 ಇಂಚಿನ LCD IPS ರೆಟಿನಾ ಡಿಸ್‌ಪ್ಲೇ ಹೊಂದಿದ್ದು, 8MP ಹಿಂಭಾಗದಲ್ಲಿ ಹಾಗೂ ಮುಂಭಾಗದಲ್ಲಿ 1.2 MP ಕ್ಯಾಮೆರಾವನ್ನು ನೀಡಲಾಗಿದೆ. ಆಪಲ್ A8 ಚಿಪ್ ಸೆಟ್ ಇದರಲ್ಲಿದ್ದು, M8 ಮೊಷನ್ ಕೋ-ಪ್ರೋಸೆಸರ್ ಸಹ ಇದೆ. ಇಲ್ಲದೇ ಹೊಸದಾಗಿ ಆಪಲ್ ಗೋಷಣೆ ಮಾಡಿದರು iOS 11 ಸಹ ಈ ಫೋನಿಗೆ ಸಫೋರ್ಟ್ ಮಾಡಲಿದೆ.

 ಐಪೋನ್ 8 ಸರಣಿಯೂ ಶೀಘ್ರವೇ ಲಾಂಚ್

ಐಪೋನ್ 8 ಸರಣಿಯೂ ಶೀಘ್ರವೇ ಲಾಂಚ್

ಈಗಾಗಲೇ ಮಾರುಕಟ್ಟೆಯಲ್ಲಿ ಐಫೋನ್ 7 ಸರಣಿ ಕಾಲಿಟ್ಟಿದ್ದು, ಐಪೋನ್ 8 ಸರಣಿಯೂ ಶೀಘ್ರವೇ ಲಾಂಚ್ ಆಗಲಿದೆ. ಈ ಹಿನ್ನಲೆಯಲ್ಲಿ ಐಫೋನ್ 6 ಬೆಲೆಯಲ್ಲಿ ಕಡಿಮೆಯಾಗಿದ್ದು, ಮಾಡಲ್ ಸಹ ಹಳೇಯದಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Flipkart's Father's Day sale has begun, and the Apple iPhone 6 with 16GB storage is getting a massive 40 per cent discount on the e-commerce website. Apple iPhone 6 will be available at Rs 21,999 on the website, down from the original price of Rs 36,990 to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot