64ಎಂಪಿ ಕ್ಯಾಮರಾ ಫೋನಿಗಾಗಿ ಈ ಆಯ್ಕೆಗಳು ಬೆಸ್ಟ್

By Gizbot Bureau
|

ಒಂದು ವೇಳೆ ನೀವು ಕ್ಯಾಮರಾ ಸೆಂಟ್ರಿಕ್ ಆಗಿರುವ ಹೊಸ ಸ್ಮಾರ್ಟ್ ಫೋನ್ ಖರೀದಿಸಬೇಕು ಎಂದುಕೊಳ್ಳುತ್ತಿದ್ದು ಅದರ ಬಜೆಟ್ 15,000 ಮೀರಬಾರದು ಎಂದಿದ್ದರೆ 64ಎಂಪಿ ಕ್ಯಾಮರಾ ಸಾಮರ್ಥ್ಯ ವಿರುವ ಡಿಸೈಸ್ ನ್ನು ಖರೀದಿಸಿ. 64ಎಂಪಿ ಕ್ಯಾಮರಾ ಸೆನ್ಸರ್ ಇರುವ ಸ್ಮಾರ್ಟ್ ಫೋನ್ ನಲ್ಲಿ ಪಿಕ್ಸಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಕಡಿಮೆ ಬೆಳಕಿನಲ್ಲಿಯೂ ಆಕರ್ಷಕವಾಗಿರುವ 16MP ಶೂಟ್ ಮಾಡಲಾಗುತ್ತದೆ ಮತ್ತು ಇದು 4K ವೀಡಿಯೋ ರೆಕಾರ್ಡಿಂಗ್ ಗೆ ಬೆಂಬಲ ನೀಡುತ್ತದೆ.

ಸಾಮಾನ್ಯ ಫೋನ್

ನೀವು 64ಎಂಪಿ ಕ್ಯಾಮರಾ ಸೆನ್ಸರ್ ಇರುವ ಸೋನಿ ಅಥವಾ ಸ್ಯಾಮ್ ಸಂಗ್ ನಿಂದ ತಯಾರಿಸಿರುವ ಡಿವೈಸ್ ಖರೀದಿಸಬಹುದು. ಇವುಗಳು ಉತ್ತಮ ಕ್ಯಾಮರಾ ಅನುಭವ ನೀಡುವ ಭರವಸೆ ನೀಡುತ್ತದೆ. ಸಾಮಾನ್ಯ ಫೋನ್ ಗಳಿಗಿಂತ ಅಂದರೆ 12MP ಅಥವಾ 48MP ಕ್ಯಾಮರಾ ಸೆನ್ಸರ್ ಗಿಂತ ಉತ್ತಮ ವಾಗಿರುತ್ತದೆ.

ನಾವಿಲ್ಲಿ 64ಎಂಪಿ ಕ್ಯಾಮರಾವಿರುವ ಕೆಲವು ಡಿಸೈಸ್ ಗಳನ್ನು ಪಟ್ಟಿ ಮಾಡಿದ್ದೇವೆ. ಇವುಗಳ ಬೆಲೆ ಅಂದಾಜು 16,000 ರುಪಾಯಿಗಳು. ಉವು ಅತ್ಯುತ್ತಮ ಕ್ಯಾಮರಾ ಅನುಭವವನ್ನು ನೀಡುತ್ತದೆ.

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗ‌ನ್ 720G ಯನ್ನು ಹೊಂದಿದ್ದು 64MP ಕ್ಯಾಮರಾ ಹೊಂದಿರುವ ಬೆಸ್ಟ್ ಫೋನ್ ಆಗಿದೆ. ಗರಿಷ್ಟ ರೆಸಲ್ಯೂಷನ್ ಇರುವ ಪ್ರೈಮರಿ ಸೆನ್ಸರ್, ನಿಗದಿ ಪಡಿಸಲಾಗಿರುವ ಟೆಲಿಫೋಟೋ ಮತ್ತು ಆಲ್ಟ್ರಾ ವೈಡ್ ಆಂಗಲ್‌ ಲೆನ್ಸ್ ಜೊತೆಗೆ ಡುಯಲ್ ಸೆಲ್ಫೀ ಕ್ಯಾಮರಾ ಸೆಟ್ ಅಪ್ ಇರುವುದರಿಂದಾಗಿ 16,000 ರುಪಾಯಿಯೊಳಗಿನ ಬೆಸ್ಟ್ ಕ್ಯಾಮರಾವಿರುವ ಫೋನ್‌ ಆಗಿದೆ..

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31ಕೈಗೆಟುಕುವ ಬೆಲೆಯ 64ಎಂಪಿ ಕ್ಯಾಮರಾ ವ್ಯವಸ್ಥೆಯ ಬೆಸ್ಟ್ ಸ್ಯಾಮ್ ಸಂಗ್ ಡಿವೈಸ್ ಆಗಿದೆ. ಇದರಲ್ಲಿ AMOLED ಡಿಸ್ಪ್ಲೇ ಜೊತೆಗೆ ವೈಡ್ ವೈನ್ ಎಲ್1 ಸರ್ಟಿಫಿಕೇಷನ್, ಹೆಚ್ ಡಿ ವೀಡಿಯೋ ಪ್ಲೇಬ್ಯಾಕ್ ನೆಟ್ ಫ್ಲಿಕ್ಸ್ ಮತ್ತು ಪ್ರೈಮ್ ವೀಡಿಯೋ ಇದೆ. ಪ್ರೈಮರಿ ಕ್ಯಾಮರಾವು ನಿಗದಿತ ಆಲ್ಟ್ರಾ ವೈಡ್ ಅಂಗಲ್‌ ಲೆನ್ಸ್ , ಮ್ಯಾಕ್ರೊ ಲೆನ್ಸ್ ಮತ್ತು ಡೆಪ್ತ್ ಸೆನ್ಸರ್ ನ್ನು ಹೊಂದಿದೆ.

ರಿಯಲ್ ಮಿ 6

ರಿಯಲ್ ಮಿ 6

ರಿಯಲ್ ಮಿ 6 ಮೀಡಿಯಾ ಟೆಕ್ ಹೆಲಿಯೋ ಜಿ90ಟಿ ಮತ್ತು ಕೈಗೆಟುಕುವ ಬೆಲೆಯಲ್ಲಿ 64MP ಕ್ಯಾಮರಾ ಹೊಂದಿರುವ ಡಿವೈಸ್ ಆಗಿದರ. ಈ ಸ್ಮಾರ್ಟ್ ಫೋನ್ ನಲ್ಲಿ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇ ಜೊತೆಗೆ ಪಂಚ್ ಹೋಲ್ ಕಟ್ ಔಟ್ ಜೊತೆಗೆ ಕ್ವಾಡ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿ ಇರಲಿದೆ. ಇದರ ಬೆಲೆ 13,999 ರುಪಾಯಿಗಳು.

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಬಿಡುಗಡೆಯ ಸಮಯದಲ್ಲಿ ಶಿಯೋಮಜ ರೆಡ್ಮಜ ನೋಟ್ 8 ಪ್ರೋ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ 64ಎಂಪಿ ಕ್ಯಾಮರಾ ವ್ಯವಸ್ಥೆಯ ಫೋನ್ ಆಗಿತ್ತು. ಇದರಲ್ಲಕ ಮೀಡಿಯಾ ಟೆಕ್‌ಹೆಲಿಯೋ G90T ಜೊತೆಗೆ ಕನಿಷ್ಟವೆಂದರೂ 6GB RAM, 64GB ಸ್ಟೋರೇಜ್ ಮತ್ತು ನಿಗದಿಪಡಿಸಲಾಗಿರುವ ಮೈಕ್ರೋ ಎಸ್ ಡಿ ಕಾರ್ಡ್‌ ಹಾಕುವ ಜಾಗವಿದ್ದು ಸ್ಟೋರೇಜ್ ಹೆಚ್ಚಿಸಲು ಇದು ಅವಕಾಶ ಮಾಡಿ ಕೊಡುತ್ತದೆ.

Best Mobiles in India

English summary
Best 64MP Rear Camera Smartphones Under Rs. 16,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X