ಆಂಡ್ರಾಯ್ಡ್ 10 ನಲ್ಲಿ ರನ್ ಆಗುವ ಭಾರತದಲ್ಲಿ ಸಿಗುವ ಬೆಸ್ಟ್ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಯಾಮ್ ಸಂಗ್ ಸದ್ಯ ಬಹಳ ಸುದ್ದಿಯಲ್ಲಿದ್ದು ಮೊದಲ 5ಜಿ ಪ್ರೀಮಿಯಂ ಎಸ್20 ಡಿವೈಸ್ ನ್ನು ಬಿಡುಗಡೆಗೊಳಿಸಿದೆ ಅದರ ಜೊತೆಗೆ ಕಾಮ್ಶೆಲ್ ಫೋನ್ ಗಳು ಕೂಡ ಬಿಡುಗಡೆಗೊಂಡಿವೆ ಮುಂದಿನ ಜನರೇಷನ್ನಿನ ಫೋನ್ ಎಂ31 ಬಿಡುಗಡೆಗೊಳಿಸುವುದಕ್ಕೂ ಕೂಡ ಸ್ಯಾಮ್ ಸಂಗ್ ಸಂಸ್ಥೆ ಸಿದ್ಧತೆ ನಡೆಸಿದ್ದು ಮಾರ್ಚ್ 5, 2020 ಕ್ಕೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಇತ್ತೀಚೆಗೆ ಬಿಡುಗಡೆಗೊಂಡಿರುವ ಈ ಫೋನ್ ಗಳಲ್ಲಿರುವ ಸಾಮಾನ್ಯ ಅಂಶವೆಂದರೆ ಆಂಡ್ರಾಯ್ಡ್ 10 ಓಎಸ್.

ಫೀಚರ್

ನಿಜ ಹೇಳಬೇಕು ಎಂದರೆ ಕೆಲವು ಹಳೆಯ ಡಿವೈಸ್ ಗಳಲ್ಲೂ ಕೂಡ ಆಂಡ್ರಾಯ್ಡ್ 10 ರನ್ ಆಗುತ್ತಿದೆ. ಒಂದು ವೇಳೆ ನೀವು ಹ್ಯಾಂಡ್ ಸೆಟ್ ಖರೀದಿಗೆ ಯೋಚಿಸುತ್ತಿದ್ದರೆ ಈ ಫೋನ್ ಗಳ ವಿವರಣೆಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಅದರ ಪಟ್ಟಿಗಾಗಿ ಈ ಕೆಳಗೆ ಗಮನಿಸಿ.

ಫೀಚರ್ ಗಳ ಬಗ್ಗೆ ಹೇಳುವುದಾದರೆ ಮೊದಲಿಗೆ ಈ ಫೋನ್ ಗಳು ಆಂಡ್ರಾಯ್ಡ್ 10 ನಲ್ಲಿ ರನ್ ಆಗುತ್ತದೆ. ಲೈವ್ ಕ್ಯಾಪ್ಶನ್ ಫೀಚರ್ ಇಂಟರ್ನೆಟ್ ಇಲ್ಲದೆಯೂ ಇದರಲ್ಲಿ ಕೆಲಸ ಮಾಡುತ್ತದೆ ಜೊತೆಗೆ ಹಲವು ಕಂಟ್ರೋಲ್ ಗಳ ಆಯ್ಕೆಗಳಿವೆ.ಡಾರ್ಕ್ ಥೀಮ್ ಗಳಿಗೆ ಇದು ಬೆಂಬಲ ನೀಡುತ್ತದೆ. ಸೆಟ್ಟಿಂಗ್ಸ್ ಗೆ ಸ್ವಿಚ್ ಆಗುವ ಮೂಲಕ ನೀವಿದನ್ನು ಸಾಧಿಸಬಹುದು. ನಿಮ್ಮ ಲೊಕೇಷನ್ ನ್ನು ಸುಲಭವಾಗಿ ಆಕ್ಸಿಸ್ ಮಾಡುವುದಕ್ಕೆ ಆಪ್ಸ್ ಗಳಿಗೆ ಇದು ಅವಕಾಶ ನೀಡುತ್ತದೆ. ಈ ಓಎಸ್ ನಲ್ಲಿ ಫಸ್ಟ್ ಶೇರ್ ಫೀಚರ್ ಲಭ್ಯವಿದ್ದು ಫೈಲ್ ಟ್ರಾನ್ಸ್ಫರ್ ನ್ನು ಬಹಳ ಸರಳಗೊಳಿಸುತ್ತದೆ. ಫೋಲ್ಡೇಬಲ್ ಸ್ಕ್ರೀನ್ ಎಮ್ಯುಲೇಟರ್ ನ್ನು ಇದು ಹೊಂದಿದ್ದು ಯಾವುದೇ ಆಂಡ್ರಾಯ್ಡ್ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಜೊತೆಗೆ ಇದು ಕೆಲಸ ಮಾಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20

MRP: Rs. 66,999

ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚಿನ QHD+ ಡೈನಾಮಿಕ್ AMOLED 2X ಡಿಸ್ಪ್ಲೇ

• ಆಕ್ಟಾ ಕೋರ್ Exynos 990/ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸರ್

• 8/12GB RAM ಜೊತೆಗೆ 128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 64MP + 12MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ

MRP: Rs. 92,999

ಪ್ರಮುಖ ವೈಶಿಷ್ಟ್ಯತೆಗಳು

• 6.9-ಇಂಚಿನ ಕ್ವಾಡ್ HD+ (3200 × 1440 ಪಿಕ್ಸಲ್ಸ್) ಡೈನಾಮಿಕ್ AMOLED 2X

• ಇನ್ಫಿನಿಟಿ-ಓ ಡಿಸ್ಪ್ಲೇ, HDR10+, 511 PPI, 120Hz ರಿಫ್ರೆಶ್ ರೇಟ್

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU / ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 990 7nm EUV ಪ್ರೊಸೆಸರ್ ಜೊತೆಗೆ ARM Mali-G77MP11 GPU

• 12GB LPDDR5 RAM ಜೊತೆಗೆ 128GB ಸ್ಟೋರೇಜ್ (UFS 3.0) / 16GB LPDDR5 RAM ಜೊತೆಗೆ 512GB ಸ್ಟೋರೇಜ್ (UFS 3.0)

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್UI 2.0

• ಸಿಂಗಲ್ / ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 108MP ಹಿಂಭಾಗದ ಕ್ಯಾಮರಾ + 48MP + 12MP ಹಿಂಭಾಗದ ಕ್ಯಾಮರಾ

• 40MP ಮುಂಭಾಗದ ಕ್ಯಾಮರಾ

• 5G SA/NSA, ಡುಯಲ್ 4ಜಿ ವೋಲ್ಟ್

• 5000mAh (ಟಿಪಿಕಲ್) / 4,855mAh (ಮಿನಿಮಮ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51

MRP: Rs. 23,999

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (2400 x 1080 ಪಿಕ್ಸಲ್ಸ್) ಫುಲ್HD+ ಇನ್ಫಿನಿಟಿ-ಓ ಸೂಪರ್ AMOLED ಸ್ಕ್ರೀನ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72 GPU

• 4GB RAM ಜೊತೆಗೆ 64GB ಸ್ಟೋರೇಜ್

• 6GB / 8GB RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ UI 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 12MP 123-ಡಿಗ್ರಿ ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ + 5MP + 5MP ಮ್ಯಾಕ್ರೋ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

MRP: Rs. 29,999

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಓ ಸೂಪರ್ AMOLED ಪ್ಲಸ್ ಸ್ಕ್ರೀನ್

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 730 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB RAM, 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್UI 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 64MP ಹಿಂಭಾಗದ ಕ್ಯಾಮರಾ + 12MP 123-ಡಿಗ್ರಿ ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ + 5MP + 5MP ಮ್ಯಾಕ್ರೋಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್

MRP: Rs. 39,999

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಫುಲ್ HD+ (2400×1080 ಪಿಕ್ಸಲ್ಸ್) ಸೂಪರ್ AMOLED ಪ್ಲಸ್ ಇನ್ಫಿನಿಟಿ-ಓ ಡಿಸ್ಪ್ಲೇ ಜೊತೆಗೆ 394ppi

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 8GB LPDDR4x RAM, 128GB ಸ್ಟೋರೇಜ್ (UFS 2.1)

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್UI 2.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 12MP + 5MP 4cm ಮ್ಯಾಕ್ರೋಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4,500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್

MRP: Rs. 38,999

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಫುಲ್ HD+ (2400×1080 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ-ಓ ಡಿಸ್ಪ್ಲೇ ಜೊತೆಗೆ 394ppi

• ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9 ಸಿರೀಸ್ 9810 (ಕ್ವಾಡ್ 2.7GHz + ಕ್ವಾಡ್ 1.7GHz) 10nm ಪ್ರೊಸೆಸರ್ ಜೊತೆಗೆ Mali G72MP18 GPU

• 6GB / 8GB LPDDR4x RAM ಜೊತೆಗೆ 128GB ಸ್ಟೋರೇಜ್ (UFS 2.1)

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್UI 2.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ + 12MP + 12MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4,500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

MRP: Rs. 1,09,999

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಫುಲ್ HD+ (2636 x 1080 ಪಿಕ್ಸಲ್ಸ್) 21.5:9 ಡೈನಾಮಿಕ್ AMOLED ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ, ಎಕ್ಸ್ಟರ್ನಲ್/ಕವರ್ 1.1-ಇಂಚಿನ (300 x 112 ಪಿಕ್ಸಲ್ಸ್) ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 8GB RAM ಜೊತೆಗೆ 256GB ಸ್ಟೋರೇಜ್

• 12MP (ಪ್ರೈಮರಿ ವೈಡ್ ಆಂಗಲ್) ಸೂಪರ್ ಸ್ಪೀಡ್ ಡುಯಲ್ ಪಿಕ್ಸಲ್ f/1.8 1.4μm ಪಿಕ್ಸಲ್ ಸೈಜ್ + 12MP ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ವೈ-ಫೈ 802.11 a/b/g/n/ac (2.4/5GHz)

• ಬ್ಲೂಟೂತ್ 5.0 (LE 2Mbpsವರೆಗೆ)

• 3300mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್

MRP: Rs. 85,590

ಪ್ರಮುಖ ವೈಶಿಷ್ಟ್ಯತೆಗಳು

• 6.7 ಇಂಚಿನ QHD+ ಡೈನಾಮಿಕ್ AMOLED 2X ಡಿಸ್ಪ್ಲೇ

• ಆಕ್ಟಾ ಕೋರ್ Exynos 990/ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸರ್

• 12GB RAM ಜೊತೆಗೆ 128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 64MP + 12MP + ಡೆಪ್ತ್ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4500 MAh ಬ್ಯಾಟರಿ

Most Read Articles
Best Mobiles in India

English summary
The list that we have shared comes with some of the best Samsung smartphones which run Android 10.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X