ಯಾವೆಲ್ಲ ಬೆಸ್ಟ್ ಕ್ಯಾಮರಾ ಫೋನ್ ಗಳು 2018 ರಲ್ಲಿ ಬಿಡುಗಡೆಗೊಂಡವು ಗೊತ್ತಾ?

|

ಒಂದು ಫೋನ್ ಖರೀದಿಸುವಾಗ ಹೆಚ್ಚಿನವರು ಆ ಫೋನಿನ ಕ್ಯಾಮರಾ ಹೇಗಿದೆ ಎಂದು ಗಮನಿಸುತ್ತಾರೆ. ಗ್ರಾಹಕರ ಸ್ಮಾರ್ಟ್ ಫೋನ್ ಫೀಚರ್ ಗಳ ಬೇಡಿಕೆಯಲ್ಲಿ ಪ್ರಮುಖವಾಗಿರುವುದು ಕ್ಯಾಮರಾವೇ ಆಗಿರುತ್ತದೆ. ಮೊದಲೆಲ್ಲ ಕೇವಲ ಒಂದು ಕ್ಯಾಮರಾಕ್ಕೆ ಸೀಮಿತವಾಗಿದ್ದ ಫೋನ್ ಗಳು 2018 ರಲ್ಲಿ ಎರಡು, ಮೂರು ಕ್ಯಾಮರಾಗಳನ್ನು ಅಳವಡಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟವು.

ಯಾವೆಲ್ಲ ಬೆಸ್ಟ್ ಕ್ಯಾಮರಾ ಫೋನ್ ಗಳು 2018 ರಲ್ಲಿ ಬಿಡುಗಡೆಗೊಂಡವು ಗೊತ್ತಾ?

2018 ರಲ್ಲಿ ಸ್ಮಾರ್ಟ್ ಫೋನಿನ ಕ್ಯಾಮರಾ ವಿಚಾರದಲ್ಲಿ ಮಹತ್ವದ ಕೆಲವು ಬದಲಾವಣೆಗಳಾಗಿದೆ. ಕೆಲವು ಬದಲಾವಣೆಗಳು ಗ್ರಾಹಕರಿಗೆ ಬಹಳ ಮೆಚ್ಚುಗೆಯಾಗಿದೆ. ಹಾಗಾದ್ರೆ 2018 ರಲ್ಲಿ ಬಿಡುಗಡೆಗೊಂಡಿರುವ ಬೆಸ್ಟ್ ಕ್ಯಾಮರಾ ಫೋನ್ ಗಳು ಯಾವುವು ಎಂಬ ಪಟ್ಟಿಯೊಂದನ್ನು ನಾವು ನಿಮಗೆ ನೀಡುತ್ತಿದ್ದೇವೆ. ಆ ಪಟ್ಟಿ ಹೀಗಿದೆ ನೋಡಿ.

ಆಪಲ್ ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್

ಆಪಲ್ ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್

ಪ್ರಮುಖ ವೈಶಿಷ್ಟ್ಯತೆಗಳು

• ಐಫೋನ್ ಎಕ್ಸ್ ಎಸ್ - 5.8-ಇಂಚಿನ (2436 x 1125 ಪಿಕ್ಸಲ್ಸ್) OLED 458ppi ಸೂಪರ್ ರೆಟಿನಾHDR ಡಿಸ್ಪ್ಲೇ, 1,000,000:1 ಕಾಂಟ್ರ್ಯಾಸ್ಟ್ ಅನುಪಾತ (typical) 3D ಟಚ್

• ಐಫೋನ್ XS ಮ್ಯಾಕ್ಸ್ - 6.5-ಇಂಚಿನ (2688 x 1245 ಪಿಕ್ಸಲ್ಸ್) OLED 458ppi ಸೂಪರ್ ರೆಟಿನಾ HDR ಡಿಸ್ಪ್ಲೇ, 1,000,000:1 ಕಾಂಟ್ರ್ಯಾಸ್ಟ್ ಅನುಪಾತ (typical) 3D ಟಚ್

• ಸಿಕ್ಸ್-ಕೋರ್ ಎ12 ಬಯೋನಿಕ್ 64-bit 7nm ಪ್ರೊಸೆಸರ್ ಜೊತೆಗೆ four-ಕೋರ್ GPU, ನೆಕ್ಸ್ಟ್ -ಜನರೇಷನ್ ನ್ಯೂರಲ್ ಇಂಜಿನ್

• 64GB, 256GB, 512GB ಸ್ಟೋರೇಜ್ ಆಯ್ಕೆಗಳು

• iOS 12

• ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್(IP68)

• ಡುಯಲ್ SIM (ನ್ಯಾನೋ + eSIM / ಚೀನಾದಲ್ಲಿ ಫಿಸಿಕಲ್ SIM)

• 12MP ವೈಡ್-ಆಂಗಲ್ (f/1.8) ಮತ್ತು ಟೆಲಿಫೋಟೋ (f/2.4) ಕ್ಯಾಮರಾಗಳು

• 7MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ ಫೇಶಿಯಲ್ ರೆಕಗ್ನಿಷನ್ ಗಾಗಿ ಟ್ರೂಡೆಪ್ತ್ ಕ್ಯಾಮರಾ,ಸ್ಟಿರಿಯೋ ಸ್ಪೀಕರ್ಸ್, 4 ಮೈಕ್ರೋಫೋನ್ ಗಳು

• 4G VoLTE

• ಬಿಲ್ಟ್ ಇನ್ ರಿಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಆಪಲ್ ಐಫೋನ್ ಎಕ್ಸ್ಆರ್

ಆಪಲ್ ಐಫೋನ್ ಎಕ್ಸ್ಆರ್

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• Six-core A12 ಬಯೋನಿಕ್ 64-bit 7nm ಪ್ರೊಸೆಸರ್ ಜೊತೆಗೆ four-ಕೋರ್ GPU, ನ್ಯೂರಲ್ ಇಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆಗಳು

• iOS 12

• ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್(IP67)

• ಡುಯಲ್ SIM (ನ್ಯಾನೋ + eSIM / ಚೀನಾದಲ್ಲಿ ಫಿಸಿಕಲ್ SIM)

• 12MP ವೈಡ್-ಆಂಗಲ್(f/1.8) ಕ್ಯಾಮರಾ

• 7MP ಮುಂಭಾಗದ ಕ್ಯಾಮರಾ

• ಟ್ರೂಡೆಪ್ತ್ ಕ್ಯಾಮರಾ

• 4G VoLTE

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ ಜೊತೆಗೆ Qi ವಯರ್ ಲೆಸ್ ಚಾರ್ಜಿಂಗ್,ಫಾಸ್ಟ್ ಚಾರ್ಜಿಂಗ್, 15 ಘಂಟೆಗಳ ಅಂತರ್ಜಾಲ ಬಳಕೆಗೆ ಅವಕಾಶ

ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ 3 ಎಕ್ಸ್ಎಲ್

ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ 3 ಎಕ್ಸ್ಎಲ್

ಪ್ರಮುಖ ವೈಶಿಷ್ಟ್ಯತೆಗಳು

• ಪಿಕ್ಸಲ್ 3 - 5.5-ಇಂಚಿನ (1080 x 2160 ಪಿಕ್ಸಲ್ಸ್) FHD+ OLED 18:9 ಡಿಸ್ಪ್ಲೇ, 443 PPI, HDR ಸಪೋರ್ಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಪಿಕ್ಸಲ್ 3 ಎಕ್ಸ್ಎಲ್ - 6.3-ಇಂಚಿನ (2880 x 1440 ಪಿಕ್ಸಲ್ಸ್) ಕ್ವಾಡ್ HD+ OLED 18.5:9 ಡಿಸ್ಪ್ಲೇ, 523 PPI, HDR ಸಪೋರ್ಟ್ , ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 4GB DDR4X RAM, 64GB / 128GB ಸ್ಟೋರೇಜ್

• ಆಂಡ್ರಾಯ್ಡ್ 9.0 (Pie)

• 12.2MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಫಿಕ್ಸ್ಡ್ ಫೋಕಸ್ ಕ್ಯಾಮರಾ

• 4G VoLTE

• ಪಿಕ್ಸಲ್ 3 - 2915 mAh (ಪಿಕ್ಸಲ್ 3) / 3430mAh (ಪಿಕ್ಸಲ್ 3 XL) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ ಕ್ವಾಡ್ HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 516ppi, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 Series 9810 ಪ್ರೊಸೆಸರ್ ಜೊತೆಗೆ Mali G72MP18 GPU

• 6GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆದೆ 512GB ಸ್ಟೋರೇಜ್ (UFS 2.1)

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo)

• ಸಿಂಗಲ್/ ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 12MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ

• 4G VoLTE

• 4000mAh ಬ್ಯಾಟರಿ

ಹುವಾಯಿ ಮೇಟ್ 20 ಪ್ರೋ

ಹುವಾಯಿ ಮೇಟ್ 20 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (3120 x 1440 ಪಿಕ್ಸಲ್ಸ್) QHD+ OLED 19.5:9 DCI-P3 HDR ಡಿಸ್ಪ್ಲೇ ಜೊತೆಗೆ 820 nits brightness

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 8GB LPDDR4x RAM ಜೊತೆಗೆ 256GB ಸ್ಟೋರೇಜ್/ 6GB LPDDR4x RAM ಜೊತೆಗೆ 128GB ಸ್ಟೋರೇಜ್

• ಎನ್ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ ಮತ್ತು 20MP ಆಲ್ಟ್ರಾ ವೈಡ್ ಆಂಗಲ್ ಮತ್ತು 8MP ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4200 mAh (typical) ಬ್ಯಾಟರಿ ಜೊತೆಗೆ 40W ಸೂಪರ್ ಚಾರ್ಜ್, 15W ವಯರ್ ಲೆಸ್ ಕ್ವಿಕ್ ಚಾರ್ಜ್

 ಹುವಾಯಿ ಪಿ20 ಪ್ರೋ

ಹುವಾಯಿ ಪಿ20 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ OLED 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಹುವಾಯಿ ಕಿರಿನ್ 970 (4 x 2.4 GHz A73+ 4 x 1.8 GHz A53) 10nm ಪ್ರೊಸೆಸರ್ + i7 co-ಪ್ರೊಸೆಸರ್,Mali-G72 MP12 GPU, NPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.1

• ಸಿಂಗ್ಲಲ್ / ಡುಯಲ್ SIM

• 40 MP + 20 MP + 8 MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಎಲ್ ಜಿ ವಿ30 Thinq

ಎಲ್ ಜಿ ವಿ30 Thinq

ಪ್ರಮುಖ ವೈಶಿಷ್ಟ್ಯತೆಗಳು

• 6-ಇಂಚಿನ (2880 x 1440 ಪಿಕ್ಸಲ್ಸ್) QHD+ OLED ಡಿಸ್ಪ್ಲೇ ಜೊತೆಗೆ 18:9 ಅನುಪಾತ, 538 PPI, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU

• 4GB LPDDR4x RAM, 64GB (V30) / 128GB (V30+) (UFS 2.0) ಇಂಟರ್ನಲ್ ಮೆಮೊರಿ

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 7.1.2 (Nougat) ಜೊತೆಗೆ LG UX 6.0+

• 16MP ಹಿಂಭಾಗದ ಕ್ಯಾಮರಾ ಮತ್ತು 3MP ಸೆಕೆಂಡರಿಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4G VoLTE

• 3,300mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0, ವಯರ್ ಲೆಸ್ ಚಾರ್ಜಿಂಗ್

ಎಲ್ ಜಿ G7 Thinq

ಎಲ್ ಜಿ G7 Thinq

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಫುಲ್ ವಿಷನ್ ಸೂಪರ್ ಬ್ರೈಟ್ IPS ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್, 100% DCI-P3 color gamut

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• LG G7 ThinQ - 4GB LPDDR4x RAM with 64GB (UFS 2.1) ಸ್ಟೋರೇಜ್ / LG G7+ ThinQ - 6GB LPDDR4x RAM ಜೊತೆಗೆ 128GB ಸ್ಟೋರೇಜ್ (UFS 2.1)

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo) ಜೊತೆಗೆ LG UX

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ16MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, ಡೆಡಿಕೇಟೆಡ್ ಗೂಗಲ್ ಅಸಿಸ್ಟೆಂಟ್ ಬಟನ್

• 4G VoLTE

• 3000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ-ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

• 6GB RAM ಜೊತೆಗೆ 64/128/256GB ROM

• ವೈ-ಫೈ

• NFC

• ಬ್ಲೂಟೂತ್

• ಡುಯಲ್ SIM

• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಐರಿಸ್ ಸ್ಕ್ಯಾನರ್

• ಫಿಂಗರ್ ಪ್ರಿಂಟ್

• IP68

• 3500 MAh ಬ್ಯಾಟರಿ

ಸೋನಿ ಎಕ್ಸ್ ಪೀರಿಯಾ ಎಕ್ಸ್ ಝಡ್2

ಸೋನಿ ಎಕ್ಸ್ ಪೀರಿಯಾ ಎಕ್ಸ್ ಝಡ್2

ಪ್ರಮುಖ ವೈಶಿಷ್ಟ್ಯತೆಗಳು

• 5.7-ಇಂಚಿನ (2160 x 1080 ಪಿಕ್ಸಲ್ಸ್) 18:9 Triluminos HDR ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 4GB RAM

• 64GB ಇಂಟರ್ನಲ್ ಮೆಮೊರಿ

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಸಿಂಗ್ಲಲ್ / ಡುಯಲ್ SIM

• ವಾಟರ್ ರೆಸಿಸ್ಟೆಂಟ್ (IP65/IP68)

• 19MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದಕ್ಯಾಮರಾ

• 4G VoLTE

• 3180mAh ಬ್ಯಾಟರಿ

ಒನ್ ಪ್ಲಸ್ 6ಟಿ

ಒನ್ ಪ್ಲಸ್ 6ಟಿ

ಪ್ರಮುಖ ವೈಶಿಷ್ಟ್ಯತೆಗಳು

• 6.41-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಅನುಪಾತ ಆಪ್ಟಿಕ್ AMOLED ಡಿಸ್ಪ್ಲೇ ಜೊತೆಗೆ 100.63% sRGB color gamut, DCI-P3 color gamut, 600 nits brightness, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್6 ಪ್ರೊಟೆಕ್ಷನ್

• 2.8GHz ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 9.0 (Pie) ಜೊತೆಗೆ OxygenOS 9.0

• ಡುಯಲ್ SIM (ನ್ಯಾನೋ + ನ್ಯಾನೋ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ20MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3700mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜ್ (5V - 4A)

ಶಿಯೋಮಿ ಎಂಐ 8

ಶಿಯೋಮಿ ಎಂಐ 8

ಪ್ರಮುಖ ವೈಶಿಷ್ಟ್ಯತೆಗಳು

• 6.21-ಇಂಚಿನ (2248 × 1080 ಪಿಕ್ಸಲ್ಸ್) ಫುಲ್ HD+ 18:7:9 AMOLED ಡಿಸ್ಪ್ಲೇ ಜೊತೆಗೆ 600 nits brightness, 60000:1 ಕಾಂಟ್ರ್ಯಾಸ್ಟ್ ಅನುಪಾತ, DCI-P3 color gamut

• 2.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 64GB / 128GB / 256GB (UFS 2.1) ಸ್ಟೋರೇಜ್

• 8GB LPDDR4x RAM ಜೊತೆಗೆ 256GB (UFS 2.1) ಸ್ಟೋರೇಜ್ Mi 8 Explorer ಎಡಿಷನ್

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9, MIUI 10 ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ SIM (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ12MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3400mAh (typ) / 3300mAh (min) ಬ್ಯಾಟರಿ

ಶಿಯೋಮಿ ಎಂಐ ಮಿಕ್ಸ್ 3

ಶಿಯೋಮಿ ಎಂಐ ಮಿಕ್ಸ್ 3

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಡಿಸ್ಪ್ಲೇ ಜೊತೆಗೆ 103.8% NTSC Color Gamut, 60000:1 ಕಾಂಟ್ರ್ಯಾಸ್ಟ್ ಅನುಪಾತ, 600 nits brightness

• 2.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4x RAM, 128GB / 256GB (UFS 2.1) ಸ್ಟೋರೇಜ್

• 10GB LPDDR4x RAM ಜೊತೆಗೆ 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 10

• ಡುಯಲ್ SIM (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ12MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ ಮತ್ತು ಸೆಕೆಂಡರಿ2MP DOF ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3200mAh (typ)/ 3100mAh (min) ಬ್ಯಾಟರಿ

Best Mobiles in India

English summary
Best camera smartphones launched in 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X