Just In
- 34 min ago Oppo: ಒಪ್ಪೋ A3 ಪ್ರೊ ಸ್ಮಾರ್ಟ್ಫೋನ್ ಲಾಂಚ್! 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ... ಬೆಲೆ ಎಷ್ಟು?
- 54 min ago ಒಪ್ಪೋ F25 ಪ್ರೊ 5G ಫೋನ್ ಬೆಲೆಯಲ್ಲಿ ಸಖತ್ ಇಳಿಕೆ!..ಗ್ರಾಹಕರಿಗೆ ಫುಲ್ ಖುಷಿ!
- 3 hrs ago Vivo: ವಿವೋ V30e ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ಸೋನಿ IMX882 OIS ಕ್ಯಾಮೆರಾ..
- 15 hrs ago ಇತ್ತೀಚಿಗೆ ಲಾಂಚ್ ಆದ ಈ ಮೊಬೈಲ್ ಬೆಲೆಯಲ್ಲಿ ಭಾರೀ ಡಿಸ್ಕೌಂಟ್!
Don't Miss
- News Lok Sabha Election Survey: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ಗೆ ಆಘಾತ ನೀಡಿದ ಮತ್ತೊಂದು ಸಮೀಕ್ಷೆ!
- Finance ಟರ್ಮ್ ಇನ್ಶೂರೆನ್ಸ್ ಖರೀದಿಸುವಾಗ ಈ 5 ವಿಷಯ ಅರಿತುಕೊಳ್ಳಿ
- Movies ಸಲ್ಮಾನ್ ಖಾನ್ ನಿವಾಸದ ಬಳಿ ಗುಂಡಿನ ದಾಳಿ ಪ್ರಕರಣ; ಇಬ್ಬರು ಶಂಕಿತರ ಬಂಧನ
- Sports RCB vs SRH ಪಂದ್ಯದಿಂದ ನಾನೇ ಹಿಂದೆ ಸರಿದೆ ಎಂದ ಗ್ಲೆನ್ ಮ್ಯಾಕ್ಸ್ವೆಲ್; ಕಾರಣವೇನು?
- Automobiles ಹಣದ ವಿಚಾರವಾಗಿ ಜಗಳ: ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಕಾರಿಗೆ ಬೆಂಕಿಯಿಟ್ಟ ಸ್ನೇಹಿತರು
- Lifestyle ಒಂದೇ ಒಂದು ಟೊಮೆಟೋ ಇಲ್ಲದೆ ಈ ಚಟ್ನಿ ಮಾಡಿ..! ಸಿಕ್ಕಾಪಟ್ಟೆ ರುಚಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಮಾರ್ಟ್ ಫೋನ್ ಚಾರ್ಜಿಂಗ್ ಕೇಬಲ್ ನಿಂದ ಕೂಡ ನಿಮ್ಮ ಡಾಟಾ ಕದಿಯಬಹುದು
ಮುಂದಿನ ಬಾರಿ ಯಾರ ಬಳಿಯಾದರೂ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಐಪ್ಯಾಡ್ ಚಾರ್ಜ್ ಮಾಡುವುದಕ್ಕೆ ಚಾರ್ಜಿಂಗ್ ಕೇಬಲ್ ನ್ನು ಪಡೆಯುವ ಮುನ್ನ ಎರಡೆರಡು ಬಾರಿ ಯೋಚನೆ ಮಾಡಿ. ಹೌದು ಐಫೋನ್ ಚಾರ್ಜಿಂಗ್ ಕೇಬಲ್ ಬಳಸಿ ನಿಮ್ಮ ಡಾಟಾವನ್ನು ಕದಿಯಲು ಸಾಧ್ಯವಿದೆ ಎಂಬುದನ್ನು ಹ್ಯಾಕರ್ ಗಳು ತೋರಿಸಿಕೊಟ್ಟಿದ್ದಾರೆ.
O.MG ಕೇಬಲ್, ಆಪಲ್ ಯುಎಸ್ ಬಿ ಲೈಟನಿಂಗ್ ಕೇಬಲ್ ಗಳು ಮೇಲ್ನೋಟಕ್ಕೆ ಇತರೆ ಚಾರ್ಜಿಂಗ್ ಕೇಬಲ್ ಗಳಂತೆ ಸಹಜ ಕೇಬಲ್ ಗಳಂತೆ ಕಾಣುತ್ತದೆ. ನಿಮ್ಮ ಡಿವೈಸ್ ಗೆ ಒಮ್ಮೆ ಪ್ಲಗ್ ಇನ್ ಆದ ಕೂಡಲೇ, ಹತ್ತಿರದ ಇನ್ನೊಂದು ಡಿವೈಸ್ ನಿಂದ ಮತ್ತು ನಿಮ್ಮ ವೈಫೈ ರೇಂಜಿನಿಂದ ಹ್ಯಾಕರ್ ಗಳು ವಯರ್ ಲೆಸ್ ಆಗಿ ದುರುದ್ದೇಶಪೂರಿತ ಪ್ಲೇಲೋಡ್ಸ್ ನ್ನು ನಿಮ್ಮ ಕಂಪ್ಯೂಟರ್ ಗೆ ಟ್ರಾನ್ಸ್ ಮಿಟ್ ಮಾಡುತ್ತಾರೆ. ಮದರ್ ಬೋರ್ಡ್ ನಲ್ಲಿ ಅದು ವರದಿಯಾಗುತ್ತದೆ.
ಕೇಬಲ್ ನಲ್ಲಿ ವಿಭಿನ್ನ ರೀತಿಯ ಪ್ಲೇಲೋಡ್ಸ್ ಗಳಿಂದ ತುಂಬಿರುತ್ತದೆ ಅಥವಾ ಸ್ಕ್ರಿಪ್ಟ್ ಗಳು ಮತ್ತು ಕಮಾಂಡ್ ಗಳು ಇದ್ದು ಅದನ್ನು ಅಟ್ಯಾಕ್ ಮಾಡುವವರು ನಿಮ್ಮ ಡಿವೈಸ್ ನಲ್ಲಿ ರನ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಯುಎಸ್ ಬಿ ಇಂಪ್ಲ್ಯಾಂಟ್ ನ್ನು ಕೂಡ ಹ್ಯಾಕರ್ ಗಳು ರಿಮೋಟ್ ನಲ್ಲಿ ಸಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ಅದರ ಬಳಕೆಯ ಸಾಕ್ಷಿಗಳನ್ನು ಮರೆಮಾಚುವುದಕ್ಕೂ ಸಾಧ್ಯವಿದೆ ಜೊತೆಗೆ ಅದರ ಬಳಕೆ ಮತ್ತು ಅಸ್ತಿತ್ವವನ್ನು ಕಾಣದಂತೆ ಮಾಡಲು ಸಾಧ್ಯವಿದೆ ಎಂದು ವರದಿ ಹೇಳುತ್ತಿದೆ.
ಒಮ್ಮೆ ಪ್ಲಗ್ ಇನ್ ಆದರೆ ಅಟ್ಯಾಕ್ ಮಾಡುವವರು ರಿಮೋಟ್ ನಲ್ಲಿ ನಿಮ್ಮ ಸ್ಕ್ರೀನ್ ನ್ನು ಲಾಕ್ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಜೊತೆಗೆ ಎಲ್ಲಾ ನಿಮ್ಮ ಪಾಸ್ ವರ್ಡ್ ಗಳನ್ನು ಕಲೆಕ್ಟ್ ಮಾಡಿ ಅದನ್ನು ಪುನಃ ಲಾಗಿನ್ ಆಗುವುದಕ್ಕೆ ಬಳಸುತ್ತಾರೆ.
"ಈ ಲೈಟನಿಂಗ್ ಕೇಬಲ್ ಗಳು ಕ್ರಾಸ್-ಫ್ಲ್ಯಾಟ್ ಫಾರ್ಮ್ ಅಟ್ಯಾಕ್ ಪ್ಲೇಲೋಡ್ಸ್ ನ್ನು ಅನುಮತಿಸುತ್ತವೆ ಮತ್ತು ಇತರೆ ಯುಎಸ್ ಬಿ ಕೇಬಲ್ ಟೈಪ್ ನಲ್ಲಿ ಈ ಇಂಪ್ಲಾಂಟ್ ನ್ನು ಕ್ರಿಯೇಟ್ ಮಾಡಿ ಸುಲಭವಾಗಿ ಅಳವಡಿಸುವುದಕ್ಕೆ ಸಾಧ್ಯವಿದೆ” ಎಂಜಿ ಎಂದು ಕರೆಯಲ್ಪಡುವ ಹ್ಯಾಕರ್ ನಿಂದ ಇದು ತಿಳಿದುಬಂದಿದೆ.
ಹೆಚ್ಚಿನ ಜನರು ರ್ಯಾಂಡಮ ಫ್ಲ್ಯಾಶ್ ಡ್ರೈವ್ ಗಳಿಗೆ ಇತ್ತೀಚೆಗೆ ಪ್ಲಗ್ ಇನ್ ಆಗುವುದಿಲ್ಲ ಆದರೆ ಕೇಬಲ್ ಗಳು ಕೂಡ ಅಪಾಯಕಾರಿ ಎಂದು ಅವರು ಭಾವಿಸಿರುವುದಿಲ್ಲ ಎಂದು ಆತ ಅಭಿಪ್ರಾಯ ಪಟ್ಟಿದ್ದಾನೆ. ಎಂಜಿ ಕೇಬಲ್ ಗಳನ್ನು ಸ್ವತಃ ತಾನೇ ನಿರ್ಮಿಸಿದ್ದಾನೆ.
ನಿಜವಾದ ಆಪಲ್ ಕೇಬಲ್ ಗಳನ್ನು ಬದಲಾವಣೆ ಮಾಡಿ ಇಂಪ್ಲ್ಯಾಂಟ್ ಮಾಡಲು ಅನುಕೂಲಕರವಾಗಿರುವಂತೆ ಮಾಡಿದ್ದಾನೆ. ಇದೀಗ ಕೇಬಲ್ ಗಳನ್ನು ಅವರು ಕಾನೂನುಬದ್ಧ ಸಾಧನವಾಗಿ ಉತ್ಪಾದಿಸಲು ಆತ ಪ್ರಯತ್ನಿಸುತ್ತಿದ್ದಾನೆ. ಒಟ್ಟಿನಲ್ಲಿ ಚಾರ್ಜಿಂಗ್ ಕೇಬಲ್ ಗಳು ಆತಂಕ ಸೃಷ್ಟಿಸುವ ವಸ್ತುಗಳಾಗಿ ನಿರ್ಮಾಣಗೊಳ್ಳುತ್ತಿದೆ. ಇದೇ ರೀತಿ ಆದರೆ ಸಾರ್ವಜನಿಕ ಸ್ಥಳಗಳಲ್ಲಿರುವ ಚಾರ್ಜಿಂಗ್ ಕೇಬಲ್ ಗಳನ್ನು ಬಳಕೆ ಮಾಡುವುದರಿಂದ ತೊಂದರೆಯನ್ನು ನಾವೇ ನಮ್ಮ ಬುಡಕ್ಕೆ ತಂದುಕೊಂಡಂತಾಗುತ್ತದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999