2020 ರಲ್ಲಿ ಖರೀದಿಸಬಹುದಾದ ಬೆಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು

By Gizbot Bureau
|

ವಿಶ್ವದಲ್ಲೇ ಅತೀ ಹೆಚ್ಚು ಏರುಪೇರುಗಳನ್ನು ಎದುರಿಸುತ್ತಿರುವ ಮಾರುಕಟ್ಟೆ ಎಂದರೆ ಅದು ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯೇ ಸರಿ. ಬೇರೆಬೇರೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಬೇಡಿಕೆ ಇರುವ ಮಾರುಕಟ್ಟೆ ಇದು. ಬಜೆಟ್ ಸ್ನೇಹಿ ಡಿವೈಸ್ ಗಳಿಂದ ಹಿಡಿದು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವ ಗ್ರಾಹಕರು ಭಾರತೀಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತಾರೆ. ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೇಳುವುದಾದರೆ ಭಾರತೀಯ ಮಾರುಕಟ್ಟೆಯಲ್ಲಿ 40,000 ದಿಂದ 50,000 ರುಪಾಯಿವರೆಗೆ ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಒಂದು ಲಕ್ಷ ಬೆಲೆಬಾಳುವ ಫೋನ್ ಗಳು ಕೂಡ ಸಿಗುತ್ತದೆ.

ಪ್ರೀಮಿಯಂ ಸ್ಮಾರ್ಟ್ ಫೋನ್

ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಲ್ಲಿ ಸಾಕಷ್ಟು ವೈಶಿಷ್ಟ್ಯತೆಗಳಿರಲಿದ್ದು ಕ್ವಾಡ್ ಕ್ಯಾಮರಾ ಫೀಚರ್ ಅಥವಾ ಟ್ರಿಪಲ್ ಕ್ಯಾಮರಾ ವ್ಯವಸ್ಥೆ ಜೊತೆಗೆ 4K ವೀಡಿಯೋ ರೆಕಾರ್ಡಿಂಗ್, OIS, slo-mo ವೀಡಿಯೋಗಳು ಇತ್ಯಾದಿ ವೈಶಿಷ್ಟ್ಯತೆಗಳಿರಲಿದೆ. ಇವುಗಳಲ್ಲಿ ಹೆಚ್ಚಿನ ಡಿವೈಸ್ ಗಳು IP67 ಅಥವಾ IP68 ರೇಟಿಂಗ್ ನ್ನು ಹೊಂದಿದ್ದು ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಹೈ ಎಂಡ್ ಡಿವೈಸ್ ಗಳು ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಒಳಗೊಂಡಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅಂತಹ ಕೆಲವು ಹೈ ಎಂಡ್ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್

MRP: Rs. 73,790

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ ಸೂಪರ್ ರೆಟಿನಾ OLED ಡಿಸ್ಪ್ಲೇ ಜೊತೆಗೆ 3ಡಿ ಟಚ್

• ಹೆಕ್ಸಾ ಕೋರ್ ಆಪಲ್ ಎ12 ಪ್ರೊಸೆಸರ್

• 4GB RAM ಜೊತೆಗೆ 64/256/512GB ROM

• ಫೋರ್ಸ್ ಟಚ್ ತಂತ್ರಜ್ಞಾನ ಡುಯಲ್ 12MP ISight ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

ಆಪಲ್ ಐಫೋನ್ 11 ಪ್ರೋ

ಆಪಲ್ ಐಫೋನ್ 11 ಪ್ರೋ

MRP: Rs. 99,900

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ

MRP: Rs. 71,990

ಪ್ರಮುಖ ವೈಶಿಷ್ಟ್ಯತೆಗಳು

• 6.47-ಇಂಚಿನ (2340 x 1080 ಪಿಕ್ಸಲ್ಸ್) FHD+ OLED HDR ಡಿಸ್ಪ್ಲೇ ಜೊತೆಗೆ DCI-P3 Color Gamut

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 8GB LPDDR4x RAM ಜೊತೆಗೆ 128GB / 256GB / 512GB ಸ್ಟೋರೇಜ್, ಎನ್ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್9.0 (ಪೈ) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ + 20MP + 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4200mAh (ಟಿಪಿಕಲ್) ಬ್ಯಾಟರಿ

ಆಸೂಸ್ ROG ಫೋನ್ 2

ಆಸೂಸ್ ROG ಫೋನ್ 2

MRP: Rs. 37,999

ಪ್ರಮುಖ ವೈಶಿಷ್ಟ್ಯತೆಗಳು

• 6.59-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 120Hz OLED 10-bit HDR 19.5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 Plus ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4x RAM, 128GB (UFS 3.0) ಸ್ಟೋರೇಜ್/ 12GB LPDDR4x RAM, 512GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್9.0 (ಪೈ) ಜೊತೆಗೆ ROG UI

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 13MP 125° ಆಲ್ಟ್ರಾ ವೈಡ್ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್, EIS

• ಡುಯಲ್ 4ಜಿ ವೋಲ್ಟ್

• 6000mAh (ಟಿಪಿಕಲ್) / 5800mAh (ಮಿನಿಮಮ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

MRP:Rs.61,900

ಪ್ರಮುಖ ವೈಶಿಷ್ಟ್ಯತೆಗಳು

• 6.1 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 3400 MAh ಬ್ಯಾಟರಿ

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

MRP: Rs. 34,994

ಪ್ರಮುಖ ವೈಶಿಷ್ಟ್ಯತೆಗಳು

• 6.1 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• 3400 MAh ಬ್ಯಾಟರಿ

ಆಪಲ್ ಐಫೋನ್ 11

ಆಪಲ್ ಐಫೋನ್ 11

MRP: Rs. 63,900

ಪ್ರಮುಖ ವೈಶಿಷ್ಟ್ಯತೆಗಳು

• 6.1 ಇಂಚಿನ ಲಿಕ್ವಿಡ್ ರೆಟಿನಾ HD LCD ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 4GB RAM ಜೊತೆಗೆ 64/128/256GB ROM

• 12MP + 12MP ಡುಯಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

MRP: Rs. 39,995

ಪ್ರಮುಖ ವೈಶಿಷ್ಟ್ಯತೆಗಳು

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್

• 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್9.0 (ಪೈ) ಜೊತೆಗೆ OxygenOS 9.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಒಪ್ಪೋ ರೆನೋ 2

ಒಪ್ಪೋ ರೆನೋ 2

MRP: Rs. 36,990

ಪ್ರಮುಖ ವೈಶಿಷ್ಟ್ಯತೆಗಳು

• 6.55-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 8MP + 13MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3915mAh (ಮಿನಿಮಮ್) ಬ್ಯಾಟರಿ

ಆಪಲ್ ಐಫೋನ್ ಎಕ್ಸ್ಆರ್

ಆಪಲ್ ಐಫೋನ್ ಎಕ್ಸ್ಆರ್

MRP: Rs. 44,990

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್-ಕೋರ್ ಎ12 ಬಯೋನಿಕ್ 64-bit 7nm ಪ್ರೊಸೆಸರ್ ಜೊತೆಗೆ four-core GPU, ನ್ಯೂಟ್ರಲ್ ಎಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆಗಳು

• iOS 12

• ನೀರು ಮತ್ತು ಧೂಳು ನಿರೋಧಕ (IP67)

• ಡುಯಲ್ ಸಿಮ್ (ನ್ಯಾನೋ + ಇಸಿಮ್ / ಚೀನಾದಲ್ಲಿ ಫಿಸಿಕಲ್ ಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ

• 7MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

Best Mobiles in India

Read more about:
English summary
Premium smartphones have advanced specifications including triple or quad cameras with features such as 4K video recording. Also, most of these devices will have IP67 or IP68 rating, wireless charging, fast charging, etc. So, here we have listed the best premium smartphones to buy in India right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X