ನವೆಂಬರ್ 2019 ರಲ್ಲಿ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದಾದ ಬೆಸ್ಟ್ ಹೈ-ಎಂಡ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಇತ್ತೀಚೆಗೆ ಹಲವು ಹೈ-ಎಂಡ್ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಬಿಡುಗಡೆಗೊಂಡಿವೆ. ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಗಳಲ್ಲಿ ಈ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ಆಫರ್ ಗಳು ಕೂಡ ಲಭ್ಯವಿದೆ. ಎರಡೂ ಪೋರ್ಟಲ್ ಗಳು ಕೂಡ ಇಎಂಐ ಆಯ್ಕೆಯಲ್ಲಿ ದುಬಾರಿ ಫೋನ್ ಗಳನ್ನು ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದೆ. ಹಾಗಾದ್ರೆ ಅಂತಹ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ನೀವೂ ಕೂಡ ಆಕರ್ಷಕ ಬೆಲೆಯಲ್ಲಿ ಇವುಗಳನ್ನು ಈ ತಿಂಗಳು ಖರೀದಿಸುವುದಕ್ಕೆ ಸಾಧ್ಯವಿದೆ.

ಪ್ರಮುಖ ಫೋನ್

ಲಿಸ್ಟ್ ನಲ್ಲಿರುವ ಪ್ರಮುಖ ಫೋನ್ ಗಳಲ್ಲಿ ಐಫೋನ್ 11 ಪ್ರೋ ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ ಜೊತೆಗೆ ಅಭಿವೃದ್ಧಿ ಪಡಿಸಿದ ಹೆಚ್ ಡಿಆರ್ ಮತ್ತು ಬ್ರ್ಯಾಂಡ್ ನ್ಯೂ ನೈಟ್ ಮೋಡ್ ಆಯ್ಕೆ ಇದ್ದು ಉತ್ತಮ ಇಮೇಜ್ ಮತ್ತು ವೀಡಿಯೋಗಳನ್ನು ಯಾವುದೇ ಬೆಳಕಿನ ಪ್ರದೇಶದಲ್ಲಿ ಬೇಕಿದ್ದರೂ ತೆಗೆಯಬಹುದು. ಇದರ ಎ13 ಬಯೋನಿಕ್ ಚಿಪ್ ನಿಮ್ಮ ಉತ್ತಮ ಗೇಮಿಂಗ್ ಮತ್ತು 4ಕೆ ವೀಡಿಯೋ ಜೊತೆಗೆ ಸಂಪೂರ್ಣ ಲಾಭವನ್ನು ನೀಡುತ್ತದೆ.

ಗ್ಯಾಲಕ್ಸಿ ನೋಟ್ 10 ಪ್ಲಸ್ ನಲ್ಲಿ ಬೆಝಲ್ ಲೆಸ್ ಹೈ ಕ್ವಾಲಿಟಿ ಡಿಸ್ಪ್ಲೇ ವ್ಯವಸ್ಥೆ ಇದೆ. ಇದು ದೊಡ್ಡ ಬ್ಯಾಟರಿಯನ್ನು ಹೊಂದಿದ್ದು ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಒಳಗೊಂಡಿದೆ. ಇದರಲ್ಲಿ ಎಸ್-ಪೆನ್ ಫೀಚರ್ ಬಹಳ ಶ್ರೀಮಂತವಾಗಿದೆ. ಇದರಿಂದಾಗಿ ಹ್ಯಾಂಡ್-ರೈಟಿಂಗ್-ಟು ಟೆಕ್ಸ್ಟ್ ಸಂವಹನ, ವೀಡಿಯೋ ಎಡಿಟಿಂಗ್ ಮತ್ತು ಸ್ಕ್ರಬ್ಬಿಂಗ್, ಸ್ಕ್ರೀನ್ ಆಫ್ ಮೆಮೋ ಮತ್ತು ಇತ್ಯಾದಿಗಳನ್ನು ಸುಲಭವಾಗಿ ಮತ್ತು ವೇಗವಾಗಿ ಮಾಡುವುದಕ್ಕೆ ಸಾಧ್ಯವಿದೆ.

ಆಪಲ್ ಐಫೋನ್ 11 (ನೋ ಕಾಸ್ಟ್ ಇಎಂಐ Rs. 5,409/ತಿಂಗಳು)

ಆಪಲ್ ಐಫೋನ್ 11 (ನೋ ಕಾಸ್ಟ್ ಇಎಂಐ Rs. 5,409/ತಿಂಗಳು)

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1792×828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್-ಕೋರ್ ಎ13 ಬಯೋನಿಕ್ 64-ಬಿಟ್ ಪ್ರೊಸೆಸರ್, 8-ಕೋರ್ ನ್ಯೂಟ್ರಲ್ ಇಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆ

• iOS 13

• ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ (IP68)

• ಡುಯಲ್ ಸಿಮ್ (ನ್ಯಾನೋ + ಇಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ + 12MP 120° ಆಲ್ಟ್ರಾ ವೈಡ್ (f/2.4) ಸೆಕೆಂಡರಿ ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ

• ಗಿಗಾಬೈಟ್ ಕ್ಲಾಸ್ LTE 1.6Gbps ವರೆಗೆ

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಓಪ್ಪೋ ರೆನೋ 2 (ನೋ ಕಾಸ್ಟ್ ಇಎಂಐ Rs. 3,083/ತಿಂಗಳು)

ಓಪ್ಪೋ ರೆನೋ 2 (ನೋ ಕಾಸ್ಟ್ ಇಎಂಐ Rs. 3,083/ತಿಂಗಳು)

ಪ್ರಮುಖ ವೈಶಿಷ್ಟ್ಯತೆಗಳು

• 6.55-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 8MP + 13MP + 2MP ಮೊನೋ ಲೆನ್ಸ್

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3915mAh (ಮಿನಿಮಮ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ (ಆರಂಭಿಕ ಇಎಂಐ Rs. 7,844/ತಿಂಗಳು)

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ (ಆರಂಭಿಕ ಇಎಂಐ Rs. 7,844/ತಿಂಗಳು)

ಪ್ರಮುಖ ವೈಶಿಷ್ಟ್ಯತೆಗಳು

• 7.3 ಇಂಚಿನ QXGA+ ಡೈನಾಮಿಕ್ AMOLED 4.2:3 ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 12GB RAM ಜೊತೆಗೆ 512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• 4380 MAh ಬ್ಯಾಟರಿ

ಒನ್ ಪ್ಲಸ್ 7 ಪ್ರೋ (ಆರಂಭಿಕ ಇಎಂಐ Rs 1,538/ತಿಂಗಳು)

ಒನ್ ಪ್ಲಸ್ 7 ಪ್ರೋ (ಆರಂಭಿಕ ಇಎಂಐ Rs 1,538/ತಿಂಗಳು)

ಪ್ರಮುಖ ವೈಶಿಷ್ಟ್ಯತೆಗಳು

• 6.41 ಇಂಚಿನ FHD+ ಆಪ್ಟಿಕ್ AMOLED ಡಿಸ್ಪ್ಲೇ ಜೊತೆಗೆ 402 PPI

• 2.84GHz ಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್ ಪ್ರೊಸೆಸರ್

• 6/8GB RAM ಜೊತೆಗೆ 128/256GB ROM

• ಡುಯಲ್ ನ್ಯಾನೋ ಸಿಮ್

• 48MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ PDAF & ಡುಯಲ್ LED ಫ್ಲ್ಯಾಶ್

• 16MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ಬ್ಲೂಟೂತ್ 5.0/ವೈಫೈ

• 3700 MAh ಬ್ಯಾಟರಿ

ಆಪಲ್ ಐಫೋನ್ ಎಕ್ಸ್ಆರ್ (ನೋ ಕಾಸ್ಟ್ ಇಎಂಐ Rs 3,992/ತಿಂಗಳು)

ಆಪಲ್ ಐಫೋನ್ ಎಕ್ಸ್ಆರ್ (ನೋ ಕಾಸ್ಟ್ ಇಎಂಐ Rs 3,992/ತಿಂಗಳು)

ಪ್ರಮುಖ ವೈಶಿಷ್ಟ್ಯತೆಗಳು

6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್-ಕೋರ್ ಎ12 ಬಯೋನಿಕ್ 64-bit 7nm ಪ್ರೊಸೆಸರ್ ಜೊತೆಗೆ ಫೋರ್-ಕೋರ್ GPU, ನ್ಯೂಟ್ರಲ್ ಇಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆ

• iOS 12

• ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ (IP67)

• ಡುಯಲ್ ಸಿಮ್ (ನ್ಯಾನೋ + eಸಿಮ್ / ಚೀನಾದಲ್ಲಿ ಫಿಸಿಕಲ್ ಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ

• 7MP ಮುಂಭಾಗದ ಕ್ಯಾಮರಾ

• ಟ್ರೂಡೆಪ್ತ್ ಕ್ಯಾಮರಾ

• 4ಜಿ ವೋಲ್ಟ್

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಒನ್ ಪ್ಲಸ್ 7ಟಿ ಪ್ರೋ (ಆರಂಭಿಕ ಇಎಂಐ Rs 2,542. ನೋ ಕಾಸ್ಟ್ ಇಎಂಐ ಲಭ್ಯವಿದೆ)

ಒನ್ ಪ್ಲಸ್ 7ಟಿ ಪ್ರೋ (ಆರಂಭಿಕ ಇಎಂಐ Rs 2,542. ನೋ ಕಾಸ್ಟ್ ಇಎಂಐ ಲಭ್ಯವಿದೆ)

ಪ್ರಮುಖ ವೈಶಿಷ್ಟ್ಯತೆಗಳು

• 6.67 ಇಂಚಿನ ಕ್ವಾಡ್HD+ AMOLED ಡಿಸ್ಪ್ಲೇ

• 2.84GHz ಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್ ಪ್ರೊಸೆಸರ್

• 6/8/12GB RAM ಜೊತೆಗೆ 128/256GB ROM

• ಡುಯಲ್ ನ್ಯಾನೋ ಸಿಮ್

• 48MP + 16MP + 8MP ಹಿಂಭಾಗದ ಕ್ಯಾಮರಾ ಜೊತೆಗೆ PDAF & ಡುಯಲ್ LED ಫ್ಲ್ಯಾಶ್

• 16MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ಬ್ಲೂಟೂತ್ 5.0/ವೈಫೈ

• 4000 MAh ಬ್ಯಾಟರಿ

ಆಪಲ್ ಐಫೋನ್ ಎಕ್ಸ್ (ಆರಂಭಿಕ ಇಎಂಐ Rs 2,427/ತಿಂಗಳು)

ಆಪಲ್ ಐಫೋನ್ ಎಕ್ಸ್ (ಆರಂಭಿಕ ಇಎಂಐ Rs 2,427/ತಿಂಗಳು)

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ ಸೂಪರ್ ರೆಟಿನಾ OLED ಡಿಸ್ಪ್ಲೇ ಜೊತೆಗೆ 3ಡಿ ಟಚ್

• ಹೆಕ್ಸಾ ಕೋರ್ ಆಪಲ್ ಎ11 ಬಯೋನಿಕ್ ಪ್ರೊಸೆಸರ್

• 3GB RAM ಜೊತೆಗೆ 64/256GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ಐಸೈಟ್ ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

ಆಪಲ್ ಐಫೋನ್ 11 ಪ್ರೋ ಮ್ಯಾಕ್ (ಆರಂಭಿಕ ಇಎಂಐRs 5,173. ನೋ ಕಾಸ್ಟ್ ಇಎಂಐ ಲಭ್ಯವಿದೆ)

ಆಪಲ್ ಐಫೋನ್ 11 ಪ್ರೋ ಮ್ಯಾಕ್ (ಆರಂಭಿಕ ಇಎಂಐRs 5,173. ನೋ ಕಾಸ್ಟ್ ಇಎಂಐ ಲಭ್ಯವಿದೆ)

ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ (ನೋ ಕಾಸ್ಟ್ ಇಎಂಐ Rs 8,889/ತಿಂಗಳು. ಸ್ಟ್ಯಾಂಡರ್ಡ್ ಇಎಂಐ ಕೂಡ ಲಭ್ಯವಿದೆ.)

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ (ನೋ ಕಾಸ್ಟ್ ಇಎಂಐ Rs 8,889/ತಿಂಗಳು. ಸ್ಟ್ಯಾಂಡರ್ಡ್ ಇಎಂಐ ಕೂಡ ಲಭ್ಯವಿದೆ.)

ಪ್ರಮುಖ ವೈಶಿಷ್ಟ್ಯತೆಗಳು

• 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಹೈಬ್ರಿಡ್ ಡುಯಲ್ ಸಿಮ್

• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• IP68

• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

ಆಸೂಸ್ ROG ಫೋನ್ 2 (ನೋ ಕಾಸ್ಟ್ ಇಎಂಐ Rs 3,167/ತಿಂಗಳು. ಸ್ಟ್ಯಾಂಡರ್ಡ್ ಇಎಂಐ ಕೂಡ ಲಭ್ಯವಿದೆ)

ಆಸೂಸ್ ROG ಫೋನ್ 2 (ನೋ ಕಾಸ್ಟ್ ಇಎಂಐ Rs 3,167/ತಿಂಗಳು. ಸ್ಟ್ಯಾಂಡರ್ಡ್ ಇಎಂಐ ಕೂಡ ಲಭ್ಯವಿದೆ)

ಪ್ರಮುಖ ವೈಶಿಷ್ಟ್ಯತೆಗಳು

• 6.59-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 120Hz OLED 10-bit HDR 19.5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 Plus ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4x RAM, 128GB (UFS 3.0) ಸ್ಟೋರೇಜ್ / 12GB LPDDR4x RAM, 512GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ROG UI

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 13MP 125° ಆಲ್ಟ್ರಾ ವೈಡ್ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh (ಟಿಪಿಕಲ್) / 5800mAh (ಮಿನಿಮಮ್) ಬ್ಯಾಟರಿ

Best Mobiles in India

English summary
The list that we have shared comprises some high-end premium phones. And, these phones can be grabbed in November at various EMI offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X