ಮೊಬೈಲ್ ಹೊಂದಿರುವವರೆಲ್ಲರೂ ಮಾಡಬೇಕಾದ್ದು-ಮಾಡಬಾರದ್ದು..!

|

ಇಂದಿನ ದಿನದಲ್ಲಿ ಮೊಬೈಲ್ ಎನ್ನುವುದು ನಮ್ಮ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ನಮ್ಮ ಜೀವನ ವಿಧಾನವನ್ನು ಬದಲಾವಣೆ ಮಾಡುತ್ತಿದ್ದು, ತನ್ನ ಉಪಯೂಕ್ತತೆಯಿಂದಾಗಿ ತನ್ನ ಮಿತಿಗಳನ್ನು ಮರೆಮಾಚುತ್ತಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ನಿಂದ ನಿಮ್ಮ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳೇನು..? ಮೊಬೈಲ್ ಯಾವ ರೀತಿಯಲ್ಲಿ ಬಳಕೆ ಮಾಡಬಾರದು ಎಂಬುದರ ಕುರಿತ ಮಾಹಿತಿಯೂ ಇಲ್ಲಿದೆ.

ಮೊಬೈಲ್ ಹೊಂದಿರುವವರೆಲ್ಲರೂ ಮಾಡಬೇಕಾದ್ದು-ಮಾಡಬಾರದ್ದು..!

ಎಲ್ಲಾ ಸಮಯದಲ್ಲಿಯೂ ಮೊಬೈಲ್ ಬಳಕೆ ಮಾಡುವುದು, ಮಕ್ಕಳಿಗೆ ಮೊಬೈಲ್ ಕೊಡುವುದು, ಮೊಬೈಲ್‌ ಪಕ್ಕದಲ್ಲಿ ಇಟ್ಟು ಮಲಗುವುದು ಈ ರೀತಿಯ ಅಭ್ಯಾಸದಿಂದ ಉಂಟಾಗುವ ಅನಾಹುತ ಕುರಿತು ತಿಳಿದರೆ ಇನ್ನು ಮುಂದೆ ನೀವು ಅಪ್ಪಿತಪ್ಪಿಯೂ ಈ ಮಾದರಿಯಲ್ಲಿ ನೀವು ಮೊಬೈಲ್ ಬಳಕೆ ಮಾಡಲು ಮುಂದಾಗುವುದಿಲ್ಲ.

ಓದಿರಿ: ಅಂಬಾನಿ ಮಾಸ್ಟರ್ ಪ್ಲಾನ್: ಸೈಲೆಂಟಾಗಿ ಜಿಯೋ ಫೋನ್ ಬಳಕೆದಾರರಿಗೆ ಕೊಟ್ಟದೇನು..?

ಎಲ್ಲಾ ಸಮಯದಲ್ಲಿಯೂ ಮೊಬೈಲ್ ಬಳಕೆ ಬೇಡ:

ಎಲ್ಲಾ ಸಮಯದಲ್ಲಿಯೂ ಮೊಬೈಲ್ ಬಳಕೆ ಬೇಡ:

ಮೊಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕೇ ಹೊರತು ಎಲ್ಲಾದನ್ನು ಮೊಬೈಲ್ ನಲ್ಲಿಯೇ ಮಾಡಬಾರದು. ಸಿನಿಮಾ ನೋಡುವುದು, ಬುಕ್‌ ಓದುವವುದನ್ನು ಫೋನಿನಲ್ಲಿ ಮಾಡಲೇ ಬೇಡಿ. ಇದರಿಂದ ಬೇಗನೇ ನಿಮ್ಮ ಕಣ್ಣು ತೊಂದರೆಗೆ ಸುಲುಕಲಿದೆ. ಇ ಬುಕ್ ಬದಲು ಪ್ರಿಂಟ್‌ ಹಾಕಿಸಿ ಓದಿ, ಮೊಬೈಲ್‌ ಗೇಮ್ ಬದಲು ದೈಹಿಕ ಚಟುವಟಿಕೆ ಇರುವ ಆಟ ಆಡಿ. ಮೊಬೈಲ್‌ ಅನ್ನು ಜಾಸ್ತಿ ಹೊತ್ತು ನೋಡದೆ ಇರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಮಕ್ಕಳ ಕೈಗೆ ಮೊಬೈಲ್ ಬೇಡ:

ಮಕ್ಕಳ ಕೈಗೆ ಮೊಬೈಲ್ ಬೇಡ:

ಮನೆಯಲ್ಲಿ ಇರುವ ಚಿಕ್ಕ ಮಕ್ಕಳಿಗೆ ಫೋನ್ ಕೊಡಬೇಡಿ, ಅಲ್ಲದೇ ಅವುಗಳ ಬಳಿ ಮೊಬೈಲ್‌ ಫೋನ್‌ ಇಡಲೇಬೇಡಿ. ಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆಯಿಂದ ಬೇಗನೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ತಗುಲುವ ಸಾಧ್ಯತೆ ಇದೆ. ಎಷ್ಟು ಎಚ್ಚರವಹಿಸಿದರೂ ಅಷ್ಟು ಒಳ್ಳೆಯದು.

Honor 9 Lite with four cameras (KANNADA)
ಪಕ್ಕದಲ್ಲಿ ಮೊಬೈಲ್ ಇಟ್ಟುಕೊಳ್ಳ ಬೇಡಿ:

ಪಕ್ಕದಲ್ಲಿ ಮೊಬೈಲ್ ಇಟ್ಟುಕೊಳ್ಳ ಬೇಡಿ:

ನಿಮ್ಮ ಮೊಬೈಲ್‌ ಹೊರಸೂಸುವ ಹಾನಿಕಾರಕ ವಿಕಿರಣ ನಿಮ್ಮ ಆರೋಗ್ಯವನ್ನು ಹದಗೆಡಲಿದೆ. ಮೊಬೈಲ್‌ ಅನ್ನು ಜೇಬಿನಲ್ಲಿ ಅಥವಾ ಪಕ್ಕದಲ್ಲಿ ಇಟ್ಟು ಮಲಗುವುದರಿಂದ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನ್‌ ಅನ್ನು ಅದಷ್ಟು ದೂರದಲ್ಲಿ ಇಡುವುದು ಉತ್ತಮ.

ದೂರದಲ್ಲಿಡಿ:

ದೂರದಲ್ಲಿಡಿ:

ನಿದ್ದೆ ಸಂದರ್ಭದಲ್ಲಿ ನಮ್ಮನ್ನು ಮೊಬೈಲ್‌ ಅನ್ನು ಕನಿಷ್ಠ 3 ಅಡಿ ಅಂತರವಿಟ್ಟು ಮಲಗುವುದು ಒಳ್ಳೆಯದು. ಯಾಕೆಂದರೆ ಯಾವುದೇ ಮೇಸೆಜ್ ಬಂದರು ಆಷ್ಟಾಗಿ ಕೇಳುವುದಿಲ್ಲ. ಆರಾಮಾಗಿ ನಿದ್ದೆ ಮಾಡಬಹುದು ಅಲ್ಲದೇ, ದೂರದಲ್ಲಿ ಇದ್ದರೇ ರೆಡಿಯೇಷನ್ ಪರಿಣಾಮ ಸಹ ಹೆಚ್ಚು ಬೀರುವುದಿಲ್ಲ.

Best Mobiles in India

English summary
don't sleep with mobile under pillow. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X