ಸ್ವಾತಂತ್ರ್ಯ ದಿನಕ್ಕಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ

By Shwetha PS

  ಸ್ವಾತಂತ್ರ್ಯ ದಿನಕ್ಕಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇತರ ರೀಟೈಲ್ ತಾಣಗಳು ಡಿವೈಸ್‌ಗಳ ಮೇಲೆ ಭರ್ಜರಿ ದರಕಡಿತ ಆಫರ್‌ಗಳನ್ನು ಪ್ರಾಯೋಜಿಸಿದ್ದು ಇದು ಅತ್ಯಾಕರ್ಷಕ ಆಫರ್‌ಗಳನ್ನು ಒಳಗೊಂಡಿವೆ. ಈ ಸಮಯದಲ್ಲಿ ನೀವು ಸ್ಮಾರ್ಟ್‌ಫೋನ್ ಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದ್ದೀರಿ ಎಂದಾದಲ್ಲಿ ಇದು ಸರಿಯಾದ ಸಮಯವಾಗಿದೆ.

  ಸ್ವಾತಂತ್ರ್ಯ ದಿನಕ್ಕಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ

  ಫ್ಲಿಪ್‌ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಅನ್ನು ಆಗಸ್ಟ್ 9 ರಿಂದ ಆಗಸ್ಟ್ 11 ರವರೆಗೆ ನಡೆಸಲಿದ್ದು ಅಮೆಜಾನ್ ಇಂಡಿಯಾ ಕೂಡ ಇದೇ ಸಮಯದಲ್ಲಿ ಇಂತಹುದೇ ಇನ್ನೊಂದು ಆಫರ್‌ಗಳನ್ನು ಆಯೋಜಿಸಿದೆ.

  ಇಂತಹ ಆಫರ್‌ಗಳ ಸದುಪಯೋಗವನ್ನು ಬಳಕೆದಾರರ ಮಾಡಿಕೊಂಡು ನಿಮ್ಮಿಷ್ಟದ ಡಿವೈಸ್‌ಗಳ ಖರೀದಿಯನ್ನು ಮಾಡಬಹುದಾಗಿದೆ. ಅಂತೆಯೇ ಸ್ಮಾರ್ಟ್‌ಫೋನ್‌ಗಳ ಮೇಲೆ ಈ ಆಫರ್‌ಗಳು 40% ದರಕಡಿತವನ್ನು ನೀಡುತ್ತಿವೆ.

  ಬರೇ ಆಫರ್‌ಗಳಲ್ಲದೆ ಇನ್ನಿತರ ಪ್ರಯೋಜನಗಳನ್ನು ಈ ಸೇಲ್ ನೀಡುತ್ತಿದ್ದು ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಆಫರ್‌ಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಇಂದಿನ ಪಟ್ಟಿಯಲ್ಲಿ ಈ ಆಫರ್‌ಗಳನ್ನು ಒಳಗೊಂಡಿರುವ ಡಿವೈಸ್‌ಗಳಾದ್ಯಂತ ಒಂದು ಸುತ್ತು ಹಾಕೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್ ಪಿಕ್ಸೆಲ್ ಎಕ್ಸ್‌ಎಲ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.5-ಇಂಚಿನ (2560×1440 ಪಿಕ್ಸೆಲ್‌ಗಳು AMOLED ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 4 ಭದ್ರತೆ
  • 2.15 GHz Quad-Core Snapdragon 821 processor with Adreno 530 GPU
  • 4GB RAM
  • 32GB / 128GB ಆಂತರಿಕ ಸಂಗ್ರಹ
  • ಆಂಡ್ರಾಯ್ಡ್ 7.1 ನಾಗಟ್
  • ಫಿಂಗರ್‌ಪ್ರಿಂಟ್ ಸೆನ್ಸಾರ್
  • 12.3MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G VoLTE
  • 4G VoLTE 3450mAh ಬ್ಯಾಟರಿ

  ಲೆನೊವೊ ಕೆ6 ಪವರ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.5-ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ HD IPS ಡಿಸ್‌ಪ್ಲೇ, 450 nits brightness, 178-degree viewing angle
  • Octa-Core Qualcomm Snapdragon 430, 64-bit processor with Adreno 505 GPU
  • 3GB RAM
  • 32GB ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
  • 6.0.1 ಮಾರ್ಶ್‌ಮಲ್ಲೊ
  • ಹೈಬ್ರೀಡ್ ಡ್ಯುಯಲ್ ಸಿಮ್
  • 13 MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G VoLTE
  • 4000mAh ಬ್ಯಾಟರಿ

  ಮೋಟೋರೋಲಾ ಮೋಟೋ ಜಿ5 ಪ್ಲಸ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.2-ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ HD ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
  • 2GHz Octa-Core Snapdragon 625 processor with Adreno 506 GPU
  • 3GB RAM, 16GB ಆಂತರಿಕ ಸಂಗ್ರಹ
  • 4GB RAM, 32GB ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 ನಾಗಟ್
  • ಡ್ಯುಯಲ್ ಸಿಮ್
  • 12 MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 3000mAh ಬ್ಯಾಟರಿ

  ಲೆನೊವೊ ಕೆ5 ನೋಟ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.5-ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ HD IPS ಡಿಸ್‌ಪ್ಲೇ
  • 1.8 GHz Octa-core MediaTek Helio P10 processor with up to 550MHz Mali T860 GPU
  • 3GB/4GB RAM
  • 32GB ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊ
  • ಹೈಬ್ರೀಡ್ ಡ್ಯುಯಲ್ ಸಿಮ್
  • 13 MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G VoLTE
  • 3500mAh ಬ್ಯಾಟರಿ

  ಮೋಟೋರೋಲಾ ಮೋಟೋ ಎಮ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.5-ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ HD ಸೂಪರ್ ಅಮೋಲೆಡ್ ಡಿಸ್‌ಪ್ಲೇ
  • 2.2 GHz Octa-core MediaTek Helio P15 processor with Mali T860MP2 GPU
  • 3GB RAM, 32GB ಆಂತರಿಕ ಸಂಗ್ರಹ
  • 4GB RAM, 64GB ಆಂತರಿಕ ಸಂಗ್ರಹ ಇದನ್ನು 128 GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ
  • ಹೈಬ್ರೀಡ್ ಡ್ಯುಯಲ್ ಸಿಮ್
  • 16 MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G VoLTE
  • 3050mAh ಬ್ಯಾಟರಿ ಟರ್ಬೊ ಚಾರ್ಜಿಂಗ್

  ಆಪಲ್ ಐಫೊನ್ 6, 32 ಜಿಬಿ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 4.7-ಇಂಚಿನ (750 x 1334 ಪಿಕ್ಸೆಲ್‌ಗಳು, ಎಲ್‌ಇಡಿ ಬ್ಯಾಕ್‌ಲಿಟ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ, iOS,8.0
  • Dual Core 1.4 GHz Cyclone (ARM v8-based)
  • 1GB RAM, Apple A8 processor
  • 16 GB / 64 GB / 128 GB ಆಂತರಿಕ ಸಂಗ್ರಹ
  • 8 MP ರಿಯರ್ ಕ್ಯಾಮೆರಾ
  • 1.2 MP ಮುಂಭಾಗ ಕ್ಯಾಮೆರಾ
  • 4G VoLTE
  • ನಾನ್‌ ರಿಮೂವೇಬಲ್ Li-Po 1810 mAh ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.7 -ಇಂಚಿನ (1920 x 1080 ಪಿಕ್ಸೆಲ್‌ಗಳು HD PLS TFT LCD 2.5D ಕರ್ವ್‌ಡ್ ಡಿಸ್‌ಪ್ಲೇ
  • 1.6 GHz MediaTek Helio P20 Octa-Core (MT6757V) 64-bit ಪ್ರೊಸೆಸರ್; with ARM Mali T880 GPU
  • 4GB RAM 32GB ಆಂತರಿಕ ಸಂಗ್ರಹ, ಇದನ್ನು 128 GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 ನಾಗಟ್
  • ಡ್ಯುಯಲ್ ಸಿಮ್
  • Samsung Pay Mini
  • 13 MP ರಿಯರ್ ಕ್ಯಾಮೆರಾ
  • 13MP ಮುಂಭಾಗ ಕ್ಯಾಮೆರಾ
  • ಫಿಂಗರ್‌ಪ್ರಿಂಟ್
  • 4G VoLTE
  • 3300 mAh ಬ್ಯಾಟರಿ

  ಶ್ಯೋಮಿ ಎಮ್ಐ ಮ್ಯಾಕ್ಸ್ 2

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 6.44 -ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ HD ಐಪಿಎಸ್ 2.5ಡಿ ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
  • 2GHz Octa-Core Snapdragon 625 14nm Mobile Platform with Adreno 506 GPU
  • 4GB RAM 64GB ಆಂತರಿಕ ಸಂಗ್ರಹ, ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
  • ಆಂಡ್ರಾಯ್ಡ್7.1.1 ನಾಗಟ್
  • ಡ್ಯುಯಲ್ ಸಿಮ್
  • 12 MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 5300 mAh ಬ್ಯಾಟರಿ
  • 5200mAh (minimum) ಬ್ಯಾಟರಿ, ತ್ವರಿತ ಚಾರ್ಜರ್

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.5 -ಇಂಚಿನ (1920 x 1080 ಪಿಕ್ಸೆಲ್‌ಗಳು ಪೂರ್ಣ HD ಸೂಪರ್ AMOLED 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
  • 1.6GHz Octa-Core Exynos 7870 processor with Mali T830 GPU
  • 3GB RAM, 64GB ಆಂತರಿಕ ಸಂಗ್ರಹ ಇದನ್ನು 256 GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್7.0 ನಾಗಟ್
  • ಡ್ಯುಯಲ್ ಸಿಮ್
  • ಸ್ಯಾಮ್‌ಸಂಗ್ ಪೇ
  • 13 MP ರಿಯರ್ ಕ್ಯಾಮೆರಾ
  • 13MP ಮುಂಭಾಗ ಕ್ಯಾಮೆರಾ
  • ಫಿಂಗರ್‌ ಪ್ರಿಂಟ್ ಸೆನ್ಸಾರ್
  • 4G VoLTE
  • 3600mAh ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

  ಪ್ರಮುಖ ವಿಶೇಷತೆಗಳು

  • 5.8 -ಇಂಚಿನ QHD+ Super AMOLED ಡಿಸ್‌ಪ್ಲೇ
  • Octa Core Exynos 9/Snapdragon 835 Processor
  • 4/6GB RAM
  • 64/128GB ROM
  • WiFi NFC
  • ಬ್ಲೂಟೂತ್
  • ಡ್ಯುಯಲ್ ಸಿಮ್
  • 12 MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • ಫಿಂಗರ್‌ ಪ್ರಿಂಟ್ ಸೆನ್ಸಾರ್
  • 3000 mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  This Independence Day, many smartphones are available at attractive deals and offers as Flipkart and Amazon have come up with their own offers.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more