Subscribe to Gizbot

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಮೊಟೊ ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿ..!!!

Posted By: Precilla Dias

ಭಾರತೀಯಾ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೇ ಮೊಟೊ ಸದ್ದು ಶುರುವಾಗಿದ್ದು, ಬಜೆಟ್ ಸ್ಮಾರ್ಟ್ ಫೋನ್ ನಿಂದ ಹಿಡಿದು ಮಾಧ್ಯಮ ಬೆಲೆಯ ಸ್ಮಾರ್ಟ್ ವರೆಗೂ ಮೊಟೊರೊಲಾ ದೊರೆಯುತ್ತಿದೆ. ಉತ್ತಮ ಗುಣಮಟ್ಟದ ಫೋನ್ ತಯಾರಿಕೆಗೆ ಹೆಸರು ಮಾಡಿರುವ ಲಿನೋವೊ ಒಡೆತನದ ಮೊಟೊ ಫೋನ್ ಗಳ ಮೇಲೆ ಭರ್ಜರಿ ಆಫರ್ ಲಭ್ಯ ವಿದೆ.

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಮೊಟೊ ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿ..!


ಆನ್ ಲೈನ್ ಮಾರುಕಟ್ಟೆಯ ದಿಗ್ಗಜರಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಮೊಟೊ ತಯಾರಿಕೆಯ ವಿವಿಧ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಕಡಿತವನ್ನು ಘೋಷಣೆ ಮಾಡಿದ್ದು, ಮೊಟೊ ಫೋನ್ ಖರೀದಿಗೆ ಇದು ಹೇಳಿ ಮಾಡಿಸಿದ ಸಮಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋ G5 ಸ್ಮಾರ್ಟ್ ಫೋನಿನ ಮೇಲೆ 8% ಕಡಿತ

ಮೋಟೋ G5 ಸ್ಮಾರ್ಟ್ ಫೋನಿನ ಮೇಲೆ 8% ಕಡಿತ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5 ಇಂಚಿನ Full HD (1920x1080) ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ರಕ್ಷಣೆ

- 1.4GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 2GB/ 3 GB RAM

- 16GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0 (ನ್ಯಾಗಾ)

- ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 5MP ಕ್ಯಾಮೆರಾ

- ವಾಟರ್ ರಿಪ್ಲೇಮೆಂಟ್ ನ್ಯಾನೋ ಕೋಟಿಂಗ್

- ಫ್ರಂಟ್ ಪ್ರೋರ್ಟೆಡ್ ಲೌಡ್ ಸ್ಪೀಕರ್

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 2800mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಮೋಟೋ M ಸ್ಮಾರ್ಟ್ ಫೋನಿನ ಮೇಲೆ 12% ಕಡಿತ

ಮೋಟೋ M ಸ್ಮಾರ್ಟ್ ಫೋನಿನ ಮೇಲೆ 12% ಕಡಿತ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5.5 ಇಂಚಿನ Full HD (1920x1080) ಅಮೊಲೈಡ್ ಡಿಸ್ ಪ್ಲೇ

- 2.2GHz ಆಕ್ಟಾ-ಕೋರ್ ಮಿಡಿಯಾ ಟೆಕ್ ಹೆಲಿಯೊ ಪಿ15 ಪ್ರೋಸೆಸರ್ ಜೊತೆಗೆ ಮೆಲ್ ಟಿ860ಎಂಪಿ2 GPU

- 3 GB RAM/32 GB ಇಂಟರ್ನಲ್ ಮೆಮೊರಿ

- 4GB RAM/64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಹೈಬ್ರಿಡ್ ಸಿಮ್

- 16 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- 4G VoLET

- 3050mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಮೋಟೋ E3 ಪವರ್ ಸ್ಮಾರ್ಟ್ ಫೋನಿನ ಮೇಲೆ 12% ಕಡಿತ

ಮೋಟೋ E3 ಪವರ್ ಸ್ಮಾರ್ಟ್ ಫೋನಿನ ಮೇಲೆ 12% ಕಡಿತ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5 ಇಂಚಿನ HD (1280x720) IPS ಡಿಸ್ ಪ್ಲೇ

- 1 GHz ಕ್ವಾಡ್-ಕೋರ್ ಮಿಡಿಯಾ ಟೆಕ್ MT6735P ಪ್ರೋಸೆಸರ್ ಜೊತೆಗೆ ಮೆಲ್ T720 GPU

- 2GB RAM

- 16GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 8 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಬದಿಯಲ್ಲಿ 5MP ಕ್ಯಾಮೆರಾ

- 4G VoLET

- 3500mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಮೋಟೋ G5 ಪ್ಲಸ್ ಸ್ಮಾರ್ಟ್ ಫೋನಿನ ಮೇಲೆ 5% ಕಡಿತ:

ಮೋಟೋ G5 ಪ್ಲಸ್ ಸ್ಮಾರ್ಟ್ ಫೋನಿನ ಮೇಲೆ 5% ಕಡಿತ:

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5.2 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 2 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 3 GB/4 GB RAM

- 16 GB/ 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಮೋಟೋ X ಸ್ಮಾರ್ಟ್ ಫೋನಿನ ಮೇಲೆ 40% ಕಡಿತ

ಮೋಟೋ X ಸ್ಮಾರ್ಟ್ ಫೋನಿನ ಮೇಲೆ 40% ಕಡಿತ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 4.7 ಇಂಚಿನ 720 p ಡಿಸ್ ಪ್ಲೇ

- 1.7 GHz ಡ್ಯುಯಲ್ ಕೋರ್ ಪ್ರೋಸೆಸರ್

- 2 GB RAM

- ನ್ಯಾನೋ ಸಿಮ್

- 10 MP ಕ್ಯಾಮೆರಾ

- 2 MP ಮುಂಭಾಗದ ಕ್ಯಾಮೆರಾ

- 16GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 4.4

- 2200 mAh ಬ್ಯಾಟರಿ

ಮೋಟೋ X ಸ್ಟೈಲ್ ಸ್ಮಾರ್ಟ್ ಫೋನಿನ ಮೇಲೆ 11% ಕಡಿತ:

ಮೋಟೋ X ಸ್ಟೈಲ್ ಸ್ಮಾರ್ಟ್ ಫೋನಿನ ಮೇಲೆ 11% ಕಡಿತ:

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5.7 ಇಂಚಿನ QHD TFT LCD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 1.8 GHz ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 808 ಪ್ರೋಸೆಸರ್ ಜೊತೆಗೆ ಆಂಡ್ರಿನೋ 418 GPU

- 3 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- ಡ್ಯುಯಲ್ ಸಿಮ್

- 21 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- 4G LTE

- 3000 mAh ಬ್ಯಾಟರಿ

ಮೋಟೋ G4 ಪ್ಲೇ ಸ್ಮಾರ್ಟ್ ಫೋನಿನ ಮೇಲೆ 11% ಕಡಿತ:

ಮೋಟೋ G4 ಪ್ಲೇ ಸ್ಮಾರ್ಟ್ ಫೋನಿನ ಮೇಲೆ 11% ಕಡಿತ:

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5 ಇಂಚಿನ HD ಡಿಸ್ ಪ್ಲೇ

- 1.2 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೋಸೆಸರ್ ಜೊತೆಗೆ ಆಂಡ್ರಿನೋ 306 GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.1

- ಡ್ಯುಯಲ್ ಸಿಮ್

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- 4G LTE

- 2800 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್

ಮೋಟೋ G ಟರ್ಬೋ ಸ್ಮಾರ್ಟ್ ಫೋನಿನ ಮೇಲೆ 4% ಕಡಿತ:

ಮೋಟೋ G ಟರ್ಬೋ ಸ್ಮಾರ್ಟ್ ಫೋನಿನ ಮೇಲೆ 4% ಕಡಿತ:

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

- 5 ಇಂಚಿನ HD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 1.5 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 615 ಪ್ರೋಸೆಸರ್ ಜೊತೆಗೆ ಆಂಡ್ರಿನೋ 405 GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- ಡ್ಯುಯಲ್ ಸಿಮ್

- 13 MP ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- 4G LTE

- 2470 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The biggest E-commerce giants in India are all set up to offer great discounts and offers on electronic products. Both the online marketplaces are offering upto 50% discount on the best selling Motorola handsets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot