ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್: 15 ಸಾವಿರದೊಳಗೆ 6GB RAM ಫೋನ್‌ಗಳು!

|

ನಿಮಗೆಲ್ಲಾ ತಿಳಿದಿರುವಂತೆ ಫ್ಲಿಪ್‌ಕಾರ್ಟ್ "ದಿ ಬಿಗ್ ಬಿಲಿಯನ್ ಡೇಸ್" ಮೇಳ ಆರಂಭವಾಗಿದೆ. ಕಳೆದ ಹಲವು ವರ್ಷಗಳಿಂದ ಬಿಗ್ ಬಿಲಿಯನ್ ಡೇಸ್ ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್ ಈ ಬಾರಿಯ ಹಬ್ಬದ ವಿಶೇಷ ಮಾರಾಟ ವಿವಿಧ ಕೊಡುಗೆಗಳಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯಧಿಕ ಡಿಸ್ಕೌಂಟ್ ನೀಡುತ್ತಿದೆ. ಫ್ಲಿಪ್‌ಕಾರ್ಟ್‌ನ ಈ ಬಾರಿಯ ಹಬ್ಬದ ವಿಶೇಷ ಮಾರಾಟ ವಿವಿಧ ಕೊಡುಗೆಗಳನ್ನು ಪಡೆದಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ 6GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಗಮನಸೆಳೆಯುತ್ತಿವೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್: 15 ಸಾವಿರದೊಳಗೆ 6GB RAM ಫೋನ್‌ಗಳು!

ಹೌದು, ಇದೀಗ 15 ಸಾವಿರ ರೂ.ಗಳ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ 6GB RAM ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿವೆ. ನೀವು ಕೂಡ 15 ಸಾವಿರ ಬಜೆಟ್ ಹೊಂದಿದ್ದು ಆಕರ್ಷಕ ಫೀಚರ್ಸ್ ಮತ್ತು 6GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ ವಿವರ ಇಲ್ಲಿದೆ. ಈ ಸೇಲ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅಥವಾ ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ ಖರೀದಿ ಮೇ ಶೇ. 10 ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯುತ್ತದೆ ಎಂಬುದು ನಿಮಗೆ ನೆನಪಿರಲಿ.

ರಿಯಲ್‌ಮಿ 5 Pro

ರಿಯಲ್‌ಮಿ 5 Pro

 • ₹14,999
 • ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 712 ಪ್ರೊಸೆಸರ್
 • 6.3 ಇಂಚಿನ ಡಿಸ್‌ಪ್ಲೇ
 • 48+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ
 • 16 ಮೆಗಾಪಿಕ್ಸೆಲ್ ಸೆಲ್ಫಿ
 • 4+ 64 GB, 6+ 64 GB ಮತ್ತು 8+ 128 GB ಮೂರು ಮಾದರಿ
 • ರಿಯಲ್‌ಮಿ 3 Pro

  ರಿಯಲ್‌ಮಿ 3 Pro

  • ₹14,999
  • ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 710 ಪ್ರೊಸೆಸರ್
  • 16+5 ಮೆಗಾಪಿಕ್ಸೆಲ್‌ ಎರಡು ಕ್ಯಾಮರಾ
  • 25 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ
  • 4+ 64 GB, 6+ 64 GB ಹಾಗೂ 6+ 128 GB ಸ್ಟೋರೇಜ್ ಆಯ್ಕೆ
  • ರೆಡ್ಮಿ ನೋಟ್ 7 Pro

   ರೆಡ್ಮಿ ನೋಟ್ 7 Pro

   • ₹14,999
   • ಒಕ್ಟಾ ಕೋರ್ Kryo 460 CPU ಆಧಾರಿತ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 675 ಪ್ರೊಸೆಸರ್
   • 6.3 ಇಂಚಿನ ಡಿಸ್‌ಪ್ಲೇ
   • 48+5 ಹಿಂಬದಿ ಕ್ಯಾಮರಾ
   • 13 ಮೆಗಾಪಿಕ್ಸೆಲ್ ಸೆಲ್ಫಿ
   • 4+ 64 GB, 6+ 64 GB ಮತ್ತು 6+ 128 GB ಸ್ಟೋರೇಜ್
   • ಒಪ್ಪೋ F11 Pro

    ಒಪ್ಪೋ F11 Pro

    • ₹14,999
    • ಮೀಡಿಯಾಟೆಕ್ Helio P70 SoC ಪ್ರೊಸೆಸರ್
    • 6.5 ಇಂಚಿನ ಡಿಸ್‌ಪ್ಲೇ
    • 48+5 ಹಿಂಬದಿ ಕ್ಯಾಮರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ
    • 6+ 64 GB ಮತ್ತು 6+ 128 GB ಮಾದರಿ
    • ವಿವೋ Z1x

     ವಿವೋ Z1x

     • ₹14,990 ರೂ.
     • ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 710 ಪ್ರೊಸೆಸರ್
     • 6.3 ಇಂಚಿನ ಡಿಸ್‌ಪ್ಲೇ
     • 48+8+5 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 32 ಮೆಗಾಪಿಕ್ಸೆಲ್ ಸೆಲ್ಫಿ
     • 6+ 64 GB ಮತ್ತು 6+ 128 GB ಸ್ಟೋರೇಜ್ ಆಯ್ಕೆ ಲಭ್ಯ.

Best Mobiles in India

English summary
Flipkart's Big Billion Days the best smartphone deals. Customers can also avail of additional benefits and payment facilities such as No Cost EMI and Pay Later option. Additionally. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X