ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ನಿಮ್ಮನ್ನು ದಂಗುಬಡಿಸುವ ಶಿಯೋಮಿ ಫೋನ್‌ಗಳ ಬೆಲೆಗಳು!

|

ಗಣರಾಜ್ಯೋತ್ಸವದ ಸುವರ್ಣ ಅವಸರದಲ್ಲಿ ನಾವು ಹಲವಾರು ಆಫರ್‌ಗಳನ್ನು ದಿರಿಸು, ಎಲೆಕ್ಟ್ರಾನಿಕ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇನ್ನಿತರ ದಿನಬಳಕೆಯ ಸಾಮಾಗ್ರಿಗಳಲ್ಲಿ ಕಂಡುಕೊಳ್ಳುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕಂಪನಿಗಳು ಕೂಡ ಆಕರ್ಷಕ ಆಫರ್‌ಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಗ್ರಾಹಕರ ಮನವೊಲಿಸುವ ಕಾರ್ಯವನ್ನು ನಡೆಸುತ್ತಿದೆ.

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ನಿಮ್ಮನ್ನು ದಂಗುಬಡಿಸುವ ಶಿಯೋಮಿ ಫೋನ್‌ಗಳ ಬೆಲೆಗಳು!

ಇತರ ಎಲ್ಲಾ ಉತ್ಪನ್ನಗಳಿಗಿಂತ ಸ್ಮಾರ್ಟ್‌ಫೋನ್‌ಗಳು ಇಂದಿನ ದಿನಗಳಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ಬಳಕೆದಾರರಿಗೆ ನೀಡುತ್ತಿವೆ. ಅದರಲ್ಲೂ ಫ್ಲಿಪ್‌ಕಾರ್ಟ್‌ನಂತಹ ರೀಟೈಲ್ ದಿಗ್ಗಜ ಬಳಕೆದಾರರ ಮನವೊಲಿಸುವ ಕಾರ್ಯವನ್ನು ನಡೆಸುವಲ್ಲಿ ಹಿಂದೆಂದಿಗಿಂತಲೂ ಮುಂದಿದೆ. "ಎಮ್ಐ ಡೇಸ್" ಎಂಬ ಸ್ಕೀಮ್ ಇದಾಗಿದ್ದು ಇದು 30 ನೇ ಜನವರಿ 2019 ರಂದು ಮುಕ್ತಾಯಗೊಳ್ಳಲಿದೆ. ಈ ಆಫರ್ ಅವಧಿಯಲ್ಲಿ ಬಳಕೆದಾರರು ಎಮ್ಐ ಹ್ಯಾಂಡ್‌ಸೆಟ್‌ಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದ್ದು ಇನ್ನಿತರ ಆಕರ್ಷಕ ಡೀಲ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇನ್ನಿತರ ಆಫರ್‌ಗಳನ್ನು ಫ್ಲಿಪ್‌ಕಾರ್ಟ್ ಬಳಕೆದಾರರಿಗೆ ಒದಗಿಸಿದ್ದು ಇದರಲ್ಲಿ ಯಾವುದೇ ಶುಲ್ಕ ರಹಿತ ಇಎಮ್‌ಐ ಆಯ್ಕೆ ಕೂಡ ಒಂದಾಗಿದೆ. ಆಕ್ಸಿಸ್ ಕಾರ್ಡ್ ಕ್ರೆಡಿಟ್ ಕಾರ್ಡ್‌ನಲ್ಲಿ 5% ರಿಯಾಯಿತಿಯನ್ನು ನೀವು ಗಳಿಸಬಹುದಾಗಿದೆ. ಇನ್ನು ರೂ 6500 ಬೈಬ್ಯಾಕ್ ಮೌಲ್ಯವನ್ನು ನಿಮ್ಮದಾಗಿಸಬಹುದು.

ಈ ಕೊಡುಗೆ ನಿಮ್ಮದಾಗಬೇಕು ಎಂದಾದಲ್ಲಿ ರೂ 99 ರ ಪಾಲಿಸಿಯನ್ನು ನೀವು ಖರೀದಿಸಬೇಕು. ಇದು 1 ವರ್ಷದ ವಾರಂಟಿಯನ್ನು ಮೊಬೈಲ್ ಫೋನ್‌ಗಳ ಮೇಲೆ ಆಕ್ಸೆಸರಿಗಳ ಮೇಲೆ 6 ತಿಂಗಳ ರಿಯಾಯಿತಿಯನ್ನು ಹೊಂದಿದೆ. ಮೊಬೈಲ್ ಭದ್ರತಾ ಆಫರ್‌ಗಳಾದ ಕವರ್ಸ್ ಬ್ರೋಕನ್ ಸ್ಕ್ರೀನ್, ಕಳ್ಳತನ, ಲಿಕ್ವಿಡ್ ಹಾನಿ, ಹಾರ್ಡ್‌ವೇರ್/ಸಾಫ್ಟ್‌ವೇರ್ ಸಮಸ್ಯೆಯನ್ನು ಇದು ಒಳಗೊಂಡಿದೆ. ಅಧಿಕೃತ ರಿಪೇರಿ ಸೇವೆಯನ್ನು ಈ ಕೊಡುಗೆ ಒಳಗೊಂಡಿದೆ.

ಪೊಕೊ ಎಫ್‌1

ಪೊಕೊ ಎಫ್‌1

ಆಫರ್‌ಗಳು:

 • 64 ಜಿಬಿ ರ‍್ಯಾಮ್ ರೂ 21,000 ಡಿಸ್ಕೌಂಟ್ ಬೆಲೆ ರೂ: 18,999
 • 128 ಜಿಬಿ ರ‍್ಯಾಮ್ ರೂ 24,999 ಡಿಸ್ಕೌಂಟ್ ಬೆಲೆ ರೂ: 21,999
 • 256 ಜಿಬಿ ರ‍್ಯಾಮ್ ರೂ 30,000 ಡಿಸ್ಕೌಂಟ್ ಬೆಲೆ ರೂ 25,999
 • ಪ್ರಮುಖ ವೈಶಿಷ್ಟ್ಯತೆಗಳು

  • 6.18-ಇಂಚಿನ (2246 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 18.7:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
  • ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 630 GPU
  • 6 ಜಿಬಿ/8 ಜಿಬಿ LPDDR4x ರ‍್ಯಾಮ್, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ/256 ಜಿಬಿ ಎಸ್‌ಡಿ ಕಾರ್ಡ್
  • Android 8.1 (Oreo) with MIUI ಇದನ್ನು Android 9.0 (Pie) ಗೆ ಅಪ್‌ಗ್ರೇಡ್ ಮಾಡಬಹುದು
  • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
  • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
  • 20ಎಮ್‌ಪಿ ಮುಂಭಾಗ ಕ್ಯಾಮರಾ
  • ಡ್ಯುಯಲ್ 4G VoLTE
  • 4000mAh ಬ್ಯಾಟರಿ ಜೊತೆಗೆ ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್
  • ಶ್ಯೋಮಿ ರೆಡ್ಮೀ ನೋಟ್ 6 ಪ್ರೊ (Rs 3,000 off)

   ಶ್ಯೋಮಿ ರೆಡ್ಮೀ ನೋಟ್ 6 ಪ್ರೊ (Rs 3,000 off)

   ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
   ಶ್ಯೋಮಿ ರೆಡ್ಮೀ ನೋಟ್ 6 ಪ್ರೊ ಬೆಲೆ
   ಪ್ರಮುಖ ವೈಶಿಷ್ಟ್ಯತೆಗಳು

   • 6.26 -ಇಂಚಿನ (2280 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ; 1000:1 contrast ratio
   • 1.8GHZ ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್, ಅಡ್ರೆನೊ 509 ಜಿಪಿಯು
   • 6 ಜಿಬಿ/4ಜಿಬಿ ರ‍್ಯಾಮ್, 64ಜಿಬಿ ಸಂಗ್ರಹಣೆ
   • ಇದನ್ನು 256 ಜಿಬಿ ಗೆ ಎಸ್‌ಡಿ ಕಾರ್ಡ್‌ ಬಳಸಿ ವಿಸ್ತರಿಸಬಹುದು
   • Android 8.1 (Oreo) MIUI 9, MIUI 10 ಗೆ ಅಪ್‌ಗ್ರೇಡ್ ಮಾಡಬಹುದು
   • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
   • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
   • 20 ಎಮ್‌ಪಿ ಮುಂಭಾಗ ಕ್ಯಾಮರಾ, ಸೆಕೆಂಡರಿ 2 ಎಮ್‌ಪಿ ಕ್ಯಾಮರಾ
   • ಡ್ಯುಯಲ್ 4G VoLTE
   • 4000mAh ಟಿಪಿಕಲ್/ 3900mAh (ಮಿನಿಮಮ್) ಬ್ಯಾಟರಿ
   • ಶ್ಯೋಮಿ ರೆಡ್ಮೀ ನೋಟ್ 5 ಪ್ರೊ ನಲ್ಲಿ ರೂ 4,000 ವಿನಾಯಿತಿ

    ಶ್ಯೋಮಿ ರೆಡ್ಮೀ ನೋಟ್ 5 ಪ್ರೊ ನಲ್ಲಿ ರೂ 4,000 ವಿನಾಯಿತಿ

    ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
    ಶ್ಯೋಮಿ ರೆಡ್ಮೀ ನೋಟ್ 5 ಪ್ರೊ ಬೆಲೆ
    ಪ್ರಮುಖ ವೈಶಿಷ್ಟ್ಯತೆಗಳು

    • 5.99-ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
    • 1.8 GHZ ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 509 GPU
    • 4 ಜಿಬಿ/8 ಜಿಬಿ LPDDR4x ರ‍್ಯಾಮ್, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ ಗೆ ವಿಸ್ತರಿಸಬಹುದು
    • Android 7.1.2 (Oreo) with MIUI 9
    • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
    • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ ಕ್ಯಾಮರಾ
    • 20ಎಮ್‌ಪಿ ಮುಂಭಾಗ ಕ್ಯಾಮರಾ
    • ಡ್ಯುಯಲ್ 4G VoLTE
    • 4000mAh ಬ್ಯಾಟರಿ 3900mAh ಬ್ಯಾಟರಿ
    • Upto Rs 2,000 off on ಶ್ಯೋಮಿ ರೆಡ್ಮೀ 6

     Upto Rs 2,000 off on ಶ್ಯೋಮಿ ರೆಡ್ಮೀ 6

     ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಖರೀದಿಸಿ
     ಪ್ರಮುಖ ವೈಶಿಷ್ಟ್ಯತೆಗಳು

     • 5.45-ಇಂಚಿನ (1440 × 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
     • 2.GhZ ಕ್ವಾಡ್-ಕೋರ್ MediaTek Helio A22 12nm ಪ್ರೊಸೆಸರ್ with IMG PowerVR GE-class GPU
     • 3 ಜಿಬಿ ರ‍್ಯಾಮ್, 32/64 ಜಿಬಿ ಸಂಗ್ರಹಣೆ
     • ಎಸ್‌ಡಿ ಕಾರ್ಡ್ ಬಳಸಿ ಇದನ್ನು 256 ಜಿಬಿಗೆ ವಿಸ್ತರಿಸಬಹುದು
     • Android 8.1 (Oreo) with MIUI 9 ಇದನ್ನು MIUI 10 ಗೆ ವಿಸ್ತರಿಸಬಹುದು
     • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ _ ಮೈಕ್ರೊ ಎಸ್‌ಡಿ)
     • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ ಕ್ಯಾಮರಾ
     • 5 ಎಮ್‌ಪಿ ಮುಂಭಾಗ ಕ್ಯಾಮರಾ
     • ಫಿಂಗರ್ ಪ್ರಿಂಟ್ ಸೆನ್ಸರ್
     • ಡ್ಯುಯಲ್ 4G VoLTE
     • 3000mAh ಬ್ಯಾಟರಿ 2900mAh ಬ್ಯಾಟರಿ

Best Mobiles in India

English summary
With Flipkart's new sale scheme of Mi Days, users get an amazing opportunity to purchase some latest as well old Xiaomi devices at much better discounts. The ongoing sale which will end on 30th Jan comes as a relief for some users who previously were unable to buy some of these devices due to budget issues.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X