ಅತ್ಯದ್ಭುತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಅತಿ ವಿಶೇಷ ಸ್ಮಾರ್ಟ್‌ಫೋನ್ ಹೇಗೆ?

By Shwetha
|

ಸ್ಯಾಮ್‌ಸಂಗ್‌ನ ಹೆಚ್ಚು ನಿರೀಕ್ಷೆಯ ಗ್ಯಾಲಕ್ಸಿ ಎಸ್6 ಲಾಂಚ್‌ಗೆ ಎಪ್ರಿಲ್ ಎರಡನೇ ವಾರದಲ್ಲಿ ಭಾರತದಲ್ಲಿ ಲಭ್ಯವಾಗಲಿದ್ದು ಇದೇ ಸಂದರ್ಭದಲ್ಲಿ ಗ್ಯಾಲಕ್ಸಿ ಎಸ್6 ಕುರಿತ ಆಸಕ್ತಿಕರ ಸಂಗತಿಗಳನ್ನು ನಿಮ್ಮೆದುರು ನಾವು ಬಿಚ್ಚಿಡಲಿದ್ದೇವೆ. ಗ್ಯಾಲಕ್ಸಿ ಎಸ್6 ಎರಡು ತಿಂಗಳಿಂದಲೂ ಮೈಕ್ರೋಸ್ಕೋಪ್ ಅಡಿಯಲ್ಲಿತ್ತು. ಅದರಲ್ಲೂ ಗ್ಯಾಲಕ್ಸಿ ಎಸ್6 ಹೆಚ್ಚು ಭರವಸೆ ಮತ್ತು ಕಾತರದೊಂದಿಗೆ ಬಂದಿದ್ದು ಸ್ಯಾಮ್‌ಸಂಗ್ ಪ್ರಿಯರ ಮನಗೆಲ್ಲುವುದು ಖಚಿತವಾಗಿದೆ.

ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ? ಇಲ್ಲಿದೆ 10 ಟಿಪ್ಸ್

ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ಎಸ್6 ಕುರಿತು ಹತ್ತು ಹಲವು ಅಂಶಗಳನ್ನು ತಿಳಿದುಕೊಳ್ಳೋಣ. ಹೆಚ್ಚು ಆಸಕ್ತಿಕರವಾಗಿರುವ ಈ ವೈಶಿಷ್ಟ್ಯಗಳು ನಿಜಕ್ಕೂ ಸ್ಯಾಮ್‌ಸಂಗ್ ಪ್ರಿಯರ ಮನಗೆಲ್ಲುವುದು ಖಚಿತವಾಗಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಗ್ಯಾಲಕ್ಸಿ ಎಸ್6 ಕರ್ವ್‌ನಂತೆಯೇ ಬೆಂಟ್ ಡಿಸ್‌ಪ್ಲೇಯನ್ನು ಎಸ್6 ಹೊಂದಿದ್ದು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ ಮತ್ತು ಶಕ್ತಿಯುತ ಪ್ರೊಸೆಸರ್ ಇದರಲ್ಲಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಎಪ್ರಿಲ್ ಎರಡನೇ ವಾರದಲ್ಲಿ ಗ್ಯಾಲಕ್ಸಿ ಎಸ್6 ಬಿಡುಗಡೆಯಾಗಬಹುದೆಂಬ ಮಾಹಿತಿಯನ್ನು ಐಬಿಎನ್ ಲೈವ್ ನೀಡಿದ್ದು, ಇದರ ಪೂರ್ವ ಆರ್ಡರ್ ಭಾರತದಲ್ಲಿ ಮಾರ್ಚ್‌ನಿಂದಲೇ ಆರಂಭಗೊಳ್ಳಲಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಗ್ಯಾಲಕ್ಸಿ ಎಸ್6 ಕಪ್ಪು, ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯವಾಗುತ್ತಿದ್ದು ಸ್ಯಾಮ್‌ಸಂಗ್ ಬಳಕೆದಾರರು ಫೋನ್ ಬಿಡುಗಡೆಗೆ ತುತ್ತತುದಿಯಲ್ಲಿ ಕಾಯುತ್ತಿದ್ದಾರೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 32 ಜಿಬಿ: 749 euros ($849 USD)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 64ಜಿಬಿ: 849 euros ($963 USD)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 128 ಜಿಬಿ: 949 euros ($1,706 USD)

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಗ್ಯಾಲಕ್ಸಿ ಎಸ್5 ವಿನ್ಯಾಸವನ್ನೇ ಪಡೆದುಕೊಂಡಿರುವ ಎಸ್6 ನಿಜಕ್ಕೂ ಕಣ್ಮನ ಸೆಳೆಯುವ ರೀತಿಯಲ್ಲಿ ಬರಲಿದೆ.ಇದು ಮೆಟಲ್ ಎಡ್ಜ್ ಹೊಂದಿದೆ. ಮೆಟಲ್ ಬ್ಯಾಕ್ ಪ್ಯಾನೆಲ್ ಅನ್ನು ಡಿವೈಸ್ ಹೊಂದಿದ್ದು ವಾಟರ್ ಪ್ರೂಫ್ ಮಾದರಿಯಲ್ಲಿ ಬರಲಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಇದು ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1440 x 2560 ಕ್ಯುಎಚ್‌ಡಿ ಡಿಸ್‌ಪ್ಲೇ ಇದರಲ್ಲಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಗ್ಯಾಲಕ್ಸಿ ಎಸ್6 20 ಎಮ್‌ಪಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬಂದಿದ್ದು, ಹೊಸ ಪ್ರೊ ಮೋಡ್ ಹೀಗೆ ಹಲವಾರು ವಿಶೇಷತೆಗಳೊಂದಿಗೆ ಬಂದಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಆಂಡ್ರಾಯ್ಡ್ ಲಾಲಿಪಪ್ ಗ್ಯಾಲಕ್ಸಿ ಎಸ್6 ನಲ್ಲಿ ನಾವು ನಿರೀಕ್ಷಿಸಬಹುದಾಗಿದ್ದು 64 ಬಿಟ್ ಬೆಂಬಲ ಇದಕ್ಕಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಜೊತೆಗೆ 4 ಜಿಬಿ RAM ಅನ್ನು ಡಿವೈಸ್‌ನಲ್ಲಿ ಕಾಣಬಹುದಾಗಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಇನ್ನು ಡಿವೈಸ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು ಎಸ್6 ನ ಎಲ್ಲಾ ಫೋನ್‌ಗಳು ಈ ವಿಶೇಷತೆಯನ್ನು ಪಡೆದುಕೊಳ್ಳಲಿವೆ. ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಇದರಲ್ಲಿದ್ದು, ನಿಜಕ್ಕೂ ಗ್ಯಾಲಕ್ಸಿ ಎಸ್6 ಅತ್ಯದ್ಭುತ ಡಿವೈಸ್ ಆಗಿ ಕಣ್ಮನಸೆಳೆಯುವುದು ನಿಜವಾಗಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಉತ್ಪನ್ನ ಎಂದಾಗ ಅದರಲ್ಲಿ ಯಾವತ್ತಿಗೂ ಆಕರ್ಷಣೆಯನ್ನೇ ನಾವು ಕಾಣಬೇಕಾಗುತ್ತದೆ. ಅಂತಹ ಒಂದು ಕಾತರತೆಯನ್ನು ಎಸ್6 ನಲ್ಲೂ ನಮಗೆ ಕಾಣಬಹುದಾಗಿದೆ. ಮೆಟಲ್ ಬಾಡಿ ಸ್ಲೀಕ್ ಡಿಸೈನ್ ಹೀಗೆ ಕಣ್ಮನಸೆಳೆಯುವ ವಿಶೇಷತೆ ಡಿವೈಸ್‌ನಲ್ಲಿದೆ.

Best Mobiles in India

English summary
This article tells about A new rumour suggests the Samsung Galaxy S6 will be available in India from the second week of April, with the rest of the world set to closely follow.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X