ಸ್ಯಾಮ್‌ಸಂಗ್‌ ಪ್ರೇಮಿಗಳಿಗೆ ಅಚ್ಚುಮೆಚ್ಚಾದ ಗ್ಯಾಲಕ್ಸಿ ನೋಟ್ ವಿಶೇಷತೆ ಏನು?

ಗ್ಯಾಲಕ್ಸಿ ನೋಟ್‌ನ ಉತ್ಪಾದನೆಯು ಹಿಂದಿಗಿಂತಲೂ ಹೆಚ್ಚುವರಿಯಾಗಿದೆ. ನೋಟ್ ಸಿರೀಸ್‌ಗಳಲ್ಲಿ ಬಳಕೆದಾರರು ಅದರ ವಿಶಿಷ್ಟತೆಯನ್ನು ಮೆಚ್ಚಿದ್ದಾರೆ ಅಂತೆಯೇ ನಮ್ಮದೇ ಆದ ಅಭಿಪ್ರಾಯವನ್ನು ನೋಟ್‌ ಕುರಿತು ನಾವು ಪ್ರಸ್ತುತಪಡಿಸುತ್ತಿದ್ದೇವೆ.

By Shwetha Ps
|

ಸ್ಯಾಮ್‌ಸಂಗ್ ಇತ್ತೀಚೆಗೆ ತಾನೇ ತನ್ನ ಅತ್ಯಾಧುನಿಕ ಗ್ಯಾಲಕ್ಸಿ ನೋಟ್ ಡಿವೈಸ್ ಅನ್ನು ಬಿಡುಗಡೆ ಮಾಡಿದೆ ಅದುವೇ ಗ್ಯಾಲಕ್ಸಿ ನೋಟ್ 8. ಡಿವೈಸ್ ಕುರಿತು ಕಂಪೆನಿಯು ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದು ಬೆಲೆ ಮತ್ತು ಇನ್ನಿತರ ಮಾಹಿತಿಗಳನ್ನು ಇಫಾ 2017 ಬರ್ಲಿನ್‌ನಲ್ಲಿ ತಿಳಿಸಿಕೊಡಲಿದೆ. ಬರಿಯ ಗ್ಯಾಲಕ್ಸಿ ನೋಟ್ 8 ಗೆ ಮಾತ್ರವೇ ಸ್ಯಾಮ್‌ಸಂಗ್ ತನ್ನ ಬಿಡುಗಡೆಗಳನ್ನು ನಿಲ್ಲಿಸಿಲ್ಲ. ಗ್ಯಾಲಕ್ಸಿ ನೋಟ್ ಅನ್ನು ಸ್ಯಾಮ್‌ಸಂಗ್ ಪ್ರೇಮಿಗಳು ಏಕೆ ಮೆಚ್ಚಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿದೆ.

ಸ್ಯಾಮ್‌ಸಂಗ್‌ ಪ್ರೇಮಿಗಳಿಗೆ ಅಚ್ಚುಮೆಚ್ಚಾದ ಗ್ಯಾಲಕ್ಸಿ ನೋಟ್ ವಿಶೇಷತೆ ಏನು?

ಗ್ಯಾಲಕ್ಸಿ ನೋಟ್‌ನ ಉತ್ಪಾದನೆಯು ಹಿಂದಿಗಿಂತಲೂ ಹೆಚ್ಚುವರಿಯಾಗಿದೆ. ನೋಟ್ ಸಿರೀಸ್‌ಗಳಲ್ಲಿ ಬಳಕೆದಾರರು ಅದರ ವಿಶಿಷ್ಟತೆಯನ್ನು ಮೆಚ್ಚಿದ್ದಾರೆ ಅಂತೆಯೇ ನಮ್ಮದೇ ಆದ ಅಭಿಪ್ರಾಯವನ್ನು ನೋಟ್‌ ಕುರಿತು ನಾವು ಪ್ರಸ್ತುತಪಡಿಸುತ್ತಿದ್ದೇವೆ.

ಹೆಚ್ಚು ಗುಣಮಟ್ಟದ ಡಿಸ್‌ಪ್ಲೇ

ಹೆಚ್ಚು ಗುಣಮಟ್ಟದ ಡಿಸ್‌ಪ್ಲೇ

ಫೋನ್‌ನ ಡಿಸ್‌ಪ್ಲೇಯು ಹೆಚ್ಚಿನ ಬಳಕೆದಾರರನ್ನು ತನ್ನತ್ತ ಸೆಳೆದುಕೊಂಡಿದೆ. ಇದರ ದೊಡ್ಡ ಡಿಸ್‌ಪ್ಲೇಯು ಮಲ್ಟಿ ಟಾಸ್ಕ್‌ಗಳನ್ನು ಮಾಡಲು ಅನುಮತಿಸುತ್ತವೆ ಇದು ದೊಡ್ಡ ಹೆಚ್ಚು ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರುವುದರಿಂದ ಡಿವೈಸ್ ಅನ್ನು ಬಳಸುವಲ್ಲಿ ಪೂರ್ಣ ತೃಪ್ತಿಯನ್ನು ಬಳಕೆದಾರರು ಹೊಂದಿದ್ದಾರೆ.

ಕರ್ವ್ ಡಿಸ್‌ಪ್ಲೇ

ಕರ್ವ್ ಡಿಸ್‌ಪ್ಲೇ

ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯ ಫೋನ್‌ಗಳು ಅತ್ಯಧಿಕ ಮಟ್ಟದಲ್ಲಿ ಮಾರಾಟವನ್ನು ಕಂಡುಕೊಳ್ಳುತ್ತಿವೆ. ಗ್ಯಾಲಕ್ಸಿ ನೋಟ್ ಎಡ್ಜ್ 2014 ರಲ್ಲಿ ಲಾಂಚ್ ಆಗಿದ್ದು ಮೊದಲು ಕರ್ವ್ಡ್‌ ಡಿಸ್‌ಪ್ಲೇಯಾಗಿ ಹೊರಬಂದಿರುವ ಫೋನ್ ಇದಾಗಿದೆ. ಇದು ಉತ್ಪಾದನೆಯನ್ನು ಹೆಚ್ಚಿಸಲಿದೆ ಮತ್ತು ಎಡ್ಜ್ ಸ್ಕ್ರೀನ್‌ನಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಬಳಕೆದಾರರ ಆಗ್ಯತೆಗಳಿಗೆ ಅನುಗುಣವಾಗಿ ಇದನ್ನು ಕಸ್ಟಮೈಸ್ ಮಾಡಬಹುದಾಗಿದೆ. ಗ್ಯಾಲಕ್ಸಿ ಎಸ್7 ಮತ್ತು ಎಸ್ 7 ಎಡ್ಜ್‌ನಲ್ಲಿ ಡ್ಯುಯಲ್ ಕರ್ವ್ ಡಿಸ್‌ಪ್ಲೇಗಳನ್ನು ಹೊಂದಿದೆ. ಹೀಗೆ ಬಳಕೆದಾರರು ತಮ್ಮ ಡಿವೈಸ್ ಅನನ್ಯವಾಗಿದೆ ಎಂಬುದಾಗಿ ಭಾವಿಸಿದ್ದಾರೆ.

HTC ವೈವ್ ಈಗ ಭಾರತದಲ್ಲಿ ಹಿಂದಿಗಿಂತ ರೂ 16000 ಅಗ್ಗ!HTC ವೈವ್ ಈಗ ಭಾರತದಲ್ಲಿ ಹಿಂದಿಗಿಂತ ರೂ 16000 ಅಗ್ಗ!

ಸುಧಾರಿತ ಎಸ್ ಪೆನ್

ಸುಧಾರಿತ ಎಸ್ ಪೆನ್

ಗ್ಯಾಲಕ್ಸಿ ನೋಟ್ ಡಿವೈಸ್‌ಗಳಲ್ಲಿ ಎಸ್ ಪೆನ್ ಒಂದು ಐಕಾನಿಕ್ ಅಂಶವಾಗಿದೆ. ಇದು ಹೆಚ್ಚು ಸುಧಾರಿತ ಮತ್ತು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸಗಳಲ್ಲಿ ಫ್ಯಾಬ್ಲೆಟ್‌ಗಳು

ಹೊಸ ವಿನ್ಯಾಸಗಳಲ್ಲಿ ಫ್ಯಾಬ್ಲೆಟ್‌ಗಳು

ಫ್ಯಾಬ್ಲೆಟ್‌ಗಳು ಈಗಾಗಲೇ ಅಸ್ತಿತ್ವದಲ್ಲಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 2011 ರಲ್ಲಿ ಲಾಂಚ್ ಆಗಿದ್ದು 5 ಇಂಚು ಮತ್ತು ಮೇಲ್ಮಟ್ಟದ ಸ್ಕ್ರೀನ್‌ಗಳನ್ನು ಪಡೆದುಕೊಂಡಿದೆ. ಎಸ್‌ ಪೆನ್‌ನಿಂದಾಗಿ ನೋಟ್ ಜನಪ್ರಿಯವಾಗಿದ್ದು ಫ್ಯಾಬ್ಲೆಟ್ ಉತ್ತಮ ಹಾಗೂ ದೊಡ್ಡ ಡಿಸ್‌ಪ್ಲೇಗಳನ್ನು ಪಡೆದುಕೊಂಡಿವೆ.

Best Mobiles in India

English summary
Samsung has come up with an infographic showing why the Galaxy Note devices are liked by fans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X