ಹೋನರ್ 7 ಓನರ್ ಆದವನೇ ಅದೃಷ್ಟಶಾಲಿ

Written By:

ಹುವಾವೆ ಇತ್ತೀಚೆಗೆ ತಾನೆ ಹೋನರ್‌ನ ಮತ್ತೊಂದು ಬ್ರಾಂಡ್‌ನಲ್ಲಿ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿತು ಅದು ಹಾನರ್ 7, ಚೀನದಲ್ಲಿ ಜೂನ್‌ ನಲ್ಲಿ ಲಾಂಚ್‌ ಮಾಡಿ ನಂತರದಲ್ಲಿ ಯೂರೋಪಿಯನ್‌ ದೇಶಗಳಲ್ಲು ಲಾಂಚ್‌ ಮಾಡಿತು.

ಹೋನರ್ 7 ಪ್ರಸ್ತುತ ಇಂಟರ್ನೆಟ್‌ ಪ್ರಪಂಚಕ್ಕೆ ವೇಗವಾಗಿ ನೆಟ್‌ ಸಂಪರ್ಕ ಕಲ್ಪಿಸುವ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೇ ಸೃಜನಶೀಲ ಫೀಚರ್‌ಗಳನ್ನು ಹೊಂದಿದ್ದು, ಸ್ಮಾರ್ಟ್‌ ಮತ್ತು ಮಲ್ಟಿಮೀಡಿಯಾ ಸಾಮರ್ಥ್ಯಗಳನ್ನು ಹೊಂದಿದೆ.

ಇಂದೋ ನಾಳೆಯೋ ಹೋನರ್ 7 ಉಪಯೋಗಿಸುವ ನಾವು ಇದರ ಉತ್ತಮ ವೈಶಿಷ್ಟ್ಯಗಳನ್ನು ತಿಳಿಯಲೇ ಬೇಕಾಗಿದೆ. ಗಿಜ್‌ ಬಾಟ್‌ ಇಂದಿನ ಲೇಖನದಲ್ಲಿ ಹೋನರ್ 7 ನ ಅದ್ಭುತ ಫೀಚರ್‌ಗಳನ್ನು ಈ ಲೇಖನದಲ್ಲಿ ನಿಮಗೆ ಪರಿಚಯಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಮತ್ತು ಬಿಲ್ಟ್‌

ವಿನ್ಯಾಸ ಮತ್ತು ಬಿಲ್ಟ್‌

ಯುನಿಬಾಡಿ ವಿನ್ಯಾಸ ಮತ್ತು ಪ್ರೀಮಿಯಂ ಬಿಲ್ಟ್‌

ಹೋನರ್‌ 7 ಯುನಿಬಾಡಿ ವಿನ್ಯಾಸದೊಂದಿಗೆ ಬಿಲ್ಟ್‌ ಆಗಿದ್ದು, ಅಲ್ಯುಮಿನಿಯಮ್‌ ಮೆಟಲ್‌ ಹೊಂದಿದೆ. ವಿನ್ಯಾಸ ಸಂಪೂರ್ಣ ಮೆಟಾಲಿಕ್ ವಸ್ತುಗಳನ್ನು ಹೊಂದಿದ್ದು, ಸ್ಮಾರ್ಟ್‌ ಮತ್ತು ಮಲ್ಟಿಮೀಡಿಯಾ ಚಟುವಟಿಕೆಗಳ ಸಾಮರ್ಥ್ಯ ಹೊಂದಿದೆ.

 ಡಿಸ್‌ಪ್ಲೇ

ಡಿಸ್‌ಪ್ಲೇ

ಶಾರ್ಪರ್‌ ಡಿಸ್‌ಪ್ಲೇ

5.2 ಇಂಚಿನ IPS- NEO LCD ಡಿಸ್‌ಪ್ಲೇ ಜೊತೆಗೆ 1920*1080 ಪಿಕ್ಸೆಲ್ ಹೊಂದಿದೆ. ಡಿಸ್‌ಪ್ಲೇ ಶಾರ್ಪ್‌ ಆಗಿದ್ದು, ಸೂರ್ಯನ ಬೆಳಕಿನಲ್ಲೂ ಓದಬಹುದು.

ಫಿಗಂರ್‌ ಪ್ರಿಂಟ್‌ ಸ್ಕ್ಯಾನರ್

ಫಿಗಂರ್‌ ಪ್ರಿಂಟ್‌ ಸ್ಕ್ಯಾನರ್

ಫಿಂಗರ್‌ ಪ್ರಿಂಟ್‌ನ ವೇಗ ಪ್ರತಿಕ್ರಿಯೆ

ಹೋನರ್ 7 ಸ್ಮಾರ್ಟ್‌ಫೋನ್‌ನ ಉತ್ತಮ ಫೀಚರ್‌ನಲ್ಲಿ ಫಿಗಂರ್‌ಪ್ರಿಂಟ್‌ ಸೆನ್ಸಾರ್‌ ಹೊಂದಿರುವುದು ಗ್ರಾಹಕರಿಗೆ ಹೆಚ್ಚು ಉಪಯೋಗಿಯಾಗಿದೆ. ಫಿಂಗರ್‌ ಪ್ರಿಂಟ್‌ ಸೆನ್ಸಾರ್ ಬಹುಬೇಗ ಪ್ರತಿಕ್ರಿಯೆ ಆಗುತ್ತದೆ.

ಅಂಡರ್ ದ ಹುಡ್

ಅಂಡರ್ ದ ಹುಡ್

ಆಕ್ಟಾ-ಕೋರ್‌ ಪ್ರೊಸೆಸರ್ಸ್‌

ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್‌ ಹುವಾವೇ ಕಿರಿನ್ 935 ಪ್ರೊಸೆಸರ್ಸ್ ಮತ್ತು Mali-T628 MP4 GPU ಇಂದ ಚಾಲಿತವಾಗಿದೆ.

3GB RAM

3GB RAM

ಗರಿಷ್ಟ RAM

ಹೋನರ್ 7 ಆಕ್ಟಾಕೋರ್ ಕಿರಿನ್‌ ಪ್ರೊಸೆಸರ್ಸ್‌ ಹುಡ್‌ ಕೆಳಗಡೆ 3GB RAM ಹೊಂದಿದೆ.

ಆಪರೇಟಿಂಗ್ ಸಿಸ್ಟಮ್‌

ಆಪರೇಟಿಂಗ್ ಸಿಸ್ಟಮ್‌

ಆಂಡ್ರಾಯ್ಡ್ EMUI

ಹೋನರ್ 7 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 5.0 ಲಾಲಿಪಪ್ ಆಪರೇಟಿಂಗ್ ಸಿಸ್ಟಮ್‌ ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಅದ್ಭುತ ಕ್ಯಾಮೆರಾ ಫೀಚರ್

ಹೋನರ್ 20 MP ಹಿಂಭಾಗ ಕ್ಯಾಮೆರಾ ಹೊಂದಿದ್ದು, ಮುಖ ಡಿಟೆಕ್ಟ್‌ ಮಾಡುವ ಆಟೋಫೋಕಸ್‌ ಹೊಂದಿದೆ. ಕ್ಯಾಮೆರಾ ಸೋನಿ IMX230 ಸೆನ್ಸಾರ್, f/2.0 ಅಪರ್ಚರ್, 6 ಲೆನ್ಸ್‌ ಮಾಡ್ಯುಲ್ ಮತ್ತು ಸಫ್ಪೈರ್ ಗ್ಲಾಸ್ ಸುರಕ್ಷತೆ ಹೊಂದಿದೆ.

ಫ್ರಂಟ್‌ ಕ್ಯಾಮೆರಾ

ಫ್ರಂಟ್‌ ಕ್ಯಾಮೆರಾ

ಸೆಲ್ಫೀ ಸೂಟರ್

ಹೋನರ್ 7 ಸ್ಮಾರ್ಟ್‌ಫೋನ್‌ 8 MP ಫ್ರಂಟ್‌ ಕ್ಯಾಮೆರಾ ಹೊಂದಿದ್ದು, ಅದ್ಭುತ ಸೆಲ್ಫೀ ಫೋಟೊ ತೆಗೆಯಬಹುದಾಗಿದೆ.

 ಬ್ಯಾಟರಿ

ಬ್ಯಾಟರಿ

ಬ್ಯಾಟರಿ

ಅತಿವೇಗ ಚಾರ್ಜ್‌ ಆಗುವ ಫೀಚರ್‌ನ 3,100mAh ಬ್ಯಾಟರಿ ಹೊಂದಿದೆ.

ಬೆಲೆ

ಬೆಲೆ

ಗ್ರಾಹಕರ ಕೈಗೆಟಕುವ ಬೆಲೆ

ಅದ್ಭುತ ಡಿಸ್‌ಪ್ಲೇ, ಪ್ರೀಮಿಯಂ ಬಿಲ್ಟ್, ವೇಗದ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಕೇವಲ ಬೆಲೆ ರೂ. 22,999.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Huawei recently announced its latest smartphone under the Honor sub brand in India. The Honor 7 was initially launched in China back in June and later in European countries.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot