ಹಾನರ್ 9ಎಕ್ಸ್ ಪ್ರೋ ಗೆ ಸ್ಪರ್ಧೆಯೊಡ್ಡುವ ಇತರೆ ಸ್ಮಾರ್ಟ್ ಫೋನ್ ಗಳು

By Gizbot Bureau
|

ಹಾನರ್ 9ಎಕ್ಸ್ ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ ಮತ್ತು ಎರಡು ವಿಭಿನ್ನ ಸ್ಟೊರೇಜ್ ವೇರಿಯಂಟ್ ನಲ್ಲಿ ಇದು ಲಭ್ಯವಿದೆ. ಜುಲೈ 30 ರಿಂದ ಮಾರಾಟ ಪ್ರಕ್ರಿಯೆ ಕೂಡ ಆರಂಭವಾಗಲಿದೆ. ಇದರ ಪ್ರಮುಖ ಫೀಚರ್ ಎಂದರೆ ಪಾಪ್ ಅಪ್ ಕ್ಯಾಮರಾ.ಆದರೆ ಈ ಕ್ಯಾಮರಾ ಸೆಟ್ ಅಪ್ ಯಾವುದೇ 9ಎಕ್ಸ್ ಪ್ರೊವನ್ನು ರಿಸ್ಟ್ರಿಕ್ಟ್ ಮಾಡುವುದಿಲ್ಲ.ಇದರ ಬದಲಾಗಿ ಲಭ್ಯವಿರುವ ಕೆಲವು ಡಿವೈಸ್ ಗಳ ಪಟ್ಟಿಯನ್ನು ನೀವಿಲ್ಲಿ ಗಮನಿಸಬಹುದು.

ಹಾನರ್ 9ಎಕ್ಸ್ ಪ್ರೋ ಗೆ ಸ್ಪರ್ಧೆಯೊಡ್ಡುವ ಇತರೆ ಸ್ಮಾರ್ಟ್ ಫೋನ್ ಗಳು

ಹಲವಾರು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪಾಪ್ ಅಪ್ ಕ್ಯಾಮರಾವನ್ನು ಡಿಸೈನ್ ಮಾಡಲಾಗಿದೆ. ಇದು ಆಂಟಿ-ಡಸ್ಟ್ ಮೆಕಾನಿಸಂನ್ನು ಹೊಂದಿದೆ ಮತ್ತು ಧೂಳು ಮತ್ತು ಕೊಳೆಯ ಕಣಗಳಿಂದ ಸ್ಕ್ರೀನಿಗೆ ಆಗುವ ಸಮಸ್ಯೆಯನ್ನು ಇದು ತಡೆಗಟ್ಟುತ್ತದೆ.ಇದು ಉತ್ತಮ ಆಟೋ ಫೋಕಸ್ ನಿಂದಾಗಿ ಅತ್ಯುತ್ತಮ ಇಮೇಜ್ ಗಳನ್ನು ಕ್ಲಿಕ್ಕಿಸುವುದಕ್ಕೆ ನೆರವು ನೀಡುತ್ತದೆ. ಡಿವೈಸಿನ ಡಿಸ್ಪ್ಲೇಯನ್ನು ಅಲಿಮೇಟ್ ನಾಚ್-ಲೆಸ್ ಡಿಸ್ಪ್ಲೇಯಾಗಿ ಇದು ಮಾಡುತ್ತದೆ. ಅಚಾನಕ್ ಅಪಘಾತಕ್ಕೆ ಇದರ ಸೆನ್ಸರ್ ರಿಯಾಕ್ಟ್ ಮಾಡುತ್ತದೆ ಮತ್ತು ಫೋನ್ ಹಾಳಾಗದಂತೆ ನೋಡಿಕೊಳ್ಳುತ್ತದೆ. ಉತ್ತಮ ಮಲ್ಟಿಮೀಡಿಯಾ ಅನುಭವವನ್ನು ಇದು ನೀಡುತ್ತದೆ. ಆದರೆ ಈ ಫೋನಿನ ಬದಲಾಗಿ ಸ್ಪರ್ಧೆಯೊಡ್ಡುವ ಇತರೆ ಫೋನ್ ಗಳ ಪಟ್ಟಿಯನ್ನೂ ಒಮ್ಮೆ ಗಮನಿಸಿ.

ರಿಯಲ್ ಮಿ X

ರಿಯಲ್ ಮಿ X

ಪ್ರಮುಖ ವೈಶಿಷ್ಟ್ಯತೆಗಳು:

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ AMOLED ಡಿಸ್ಪ್ಲೇ ಜೊತೆಗೆ 100% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 4GB / 6GB (LPPDDR4x) RAM ಜೊತೆಗೆ 64GB ಸ್ಟೋರೇಜ್ / 8GB (LPPDDR4x) RAM ಜೊತೆಗೆ 128GB ಸ್ಟೋರೇಜ್

• ಡುಯಲ್ ಸಿಮ್

• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 48MP ಹಿಂಭಾಗದ ಕ್ಯಾಮರಾ 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ ಜೊತೆಗೆ ಸೋನಿ IMX471 ಸೆನ್ಸರ್, f/2.0 ಅಪರ್ಚರ್

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3765mAh ಬ್ಯಾಟರಿ (ಟಿಪಿಕಲ್) / 3680mAh (ಮಿನಿಮಮ್) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

 ಒನ್ ಪ್ಲಸ್ 7 ಪ್ರೊ

ಒನ್ ಪ್ಲಸ್ 7 ಪ್ರೊ

ಪ್ರಮುಖ ವೈಶಿಷ್ಟ್ಯತೆಗಳು:

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲುಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್

• 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ

ಆಸೂಸ್ 6ಝಡ್

ಆಸೂಸ್ 6ಝಡ್

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ನ್ಯಾನೋಎಡ್ಜ್ IPS LCD 19.5:9 ಆಸ್ಪೆಕ್ಟ್ ಅನುಪಾತ ಸ್ಕ್ರೀನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• 1ಟಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಝೆನ್ ಯುಐ 6

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 48MP ಫ್ಲಿಪ್ ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 5000mAh ಬ್ಯಾಟರಿ

ಒಪ್ಪೋ ರೆನೋ 10ಎಕ್ಸ್ ಝೂಮ್ ಎಡಿಷನ್

ಒಪ್ಪೋ ರೆನೋ 10ಎಕ್ಸ್ ಝೂಮ್ ಎಡಿಷನ್

ಪ್ರಮುಖ ವೈಶಿಷ್ಟ್ಯತೆಗಳು:

• 6.6-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 13MP + 8MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4065mAh (ಟಿಪಿಕಲ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80

ಪ್ರಮುಖ ವೈಶಿಷ್ಟ್ಯತೆಗಳು:

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20: 9 ನ್ಯೂ ಇನ್ಫಿನಿಟಿ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್(2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB RAM, 128GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

• ಡುಯಲ್ ಸಿಮ್

• 48MP ಮುಂಭಾಗದ / ಹಿಂಭಾಗದ ಕ್ಯಾಮರಾಗಳು + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• ಡುಯಲ್ 4G VoLTE

• 3700mAh ಬ್ಯಾಟರಿ

ವಿವೋ ವಿ15 ಪ್ರೊ

ವಿವೋ ವಿ15 ಪ್ರೊ

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಸೂಪರ್ AMOLED

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-bit 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

• 6GB RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ ಒಎಸ್ 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP + 5MP + 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3700mAh ಬ್ಯಾಟರಿ

ವಿವೋ ವಿ15

ವಿವೋ ವಿ15

ಪ್ರಮುಖ ವೈಶಿಷ್ಟ್ಯತೆಗಳು:

• 6.53 ಇಂಚಿನ FHD+ LCD ಡಿಸ್ಪ್ಲೇ

• 2.1GHz ಆಕ್ಟಾ ಕೋರ್ ಹೆಲಿಯೋ ಪಿ70 ಪ್ರೊಸೆಸರ್

• 6GB RAM ಜೊತೆಗೆ 128GB ROM

• ಡುಯಲ್ ಸಿಮ್

• 12MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 32MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE/ವೈಫೈ

• ಬ್ಲೂಟೂತ್ 5

• ಮೈಕ್ರೋ ಯುಎಸ್ ಬಿ

• 4000 MAh ಬ್ಯಾಟರಿ

ಒಪ್ಪೋ ಎಫ್ 11 ಪ್ರೊ

ಒಪ್ಪೋ ಎಫ್ 11 ಪ್ರೊ

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 6GB RAM

• 64GB ಸ್ಟೋರೇಜ್

• 256ಜಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಕಲರ್ ಓಎಸ್ 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜ್ 3.0

Best Mobiles in India

English summary
Honor 9X Pro is launched and the device comes with a pop-up camera. However, you can see the same spec in other enlisted devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X