HTC ಒನ್ V ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಏನಿದೆ

By Varun
|
HTC ಒನ್ V ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಏನಿದೆ

HTC ಇತ್ತೀಚೆಗೆ ತಾನೇ ಒನ್ ಸರಣಿಯ ಮೂರು ಮಾಡೆಲ್ಗಳನ್ನು ಏಪ್ರಿಲ್ ಗೆ ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಒಂದಾದ ಒನ್ V ಆಂಡ್ರಾಯ್ಡ್ 4.0 ICS ತಂತ್ರಾಂಶ ಹೊಂದಿರುವ ಫೋನ್ ಆಗಿದೆ.

ಕಾಂಪ್ಯಾಕ್ಟ್ ಆಗಿರುವ ಈ ಫೋನಿನ ಹಲವಾರು ಇಂಟರೆಸ್ಟಿಂಗ್ ಫೀಚರುಗಳು ಈ ರೀತಿ ಇವೆ:

  • ಸೆನ್ಸಿಟಿವ್ ನಿಯಂತ್ರಣಗಳು ಇರುವ ಟಚ್ ಸ್ಕ್ರೀನ್

  • 3.7inch ಟಚ್ ಸ್ಕ್ರೀನ್, 480X800 ರೆಸೊಲ್ಯೂಶನ್

  • 4 ಜಿಬಿ ಆಂತರಿಕ ಮೆಮೊರಿ (32GB ವರೆಗೆ ವಿಸ್ತರಿಸಬಹುದಾದರೂ ಮೆಮೊರಿ)

  • GPRS, EDGE, Wi-Fi, LAN ಸಂಪರ್ಕ, ಬ್ಲೂ ಟೂತ್ ಮತ್ತು USB 2.0

  • 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹಾಗು 720p ನಲ್ಲಿ ವಿಡಿಯೋ ರೆಕಾರ್ಡಿಂಗ್

  • ಆಕ್ಸಿಲರೋಮೀಟರ್, ಪ್ರಾಕ್ಸಿಮಿಟಿ ಮತ್ತು ಕಂಪಾಸ್

  • ಲಿ-ಅಯಾನ್ 1500 mAh ಬ್ಯಾಟರಿ

ಈ ಸ್ಮಾರ್ಟ್ ಫೋನಿನ ಬೆಲೆ 18500 ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X