ಆಪಲ್ ಫೇಸ್‌ ID ಫೇಲ್: ಹುವಾವೆಯಿಂದ 'ರಿಯಲ್ AI ಮೊಬೈಲ್'

ಐಫೋನ್ Xನಲ್ಲಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ಪರಿಚಯಿಸಿತ್ತು. ಇದಕ್ಕೆ ಎದುರಾಗಿ ಚೀನಾ ಮೂಲದ ಹುವಾವೆ ಕಂಪನಿ ತನ್ನದೇ ಫೇಸ್‌ ಐಡಿಯನ್ನು ಪರಿಚಯಿಸಲು ಮುಂದಾಗಿದೆ.

|

ವಿಶ್ವ ಮಾರುಕಟ್ಟೆಯಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಸ್ಯಾಮ್‌ಸಂಗ್, ಹುವಾವೆ ಮತ್ತು ಆಪಲ್ ಕಂಪನಿಗಳು ಪ್ರಬಲ ಸ್ಪರ್ಧೆಯನ್ನು ನಡೆಸುತ್ತಿದ್ದು, ಈ ಮೂರು ಕಂಪನಿಗಳು ಒಂದರ ನಡುವೆ ಒಂದು ಸ್ಪರ್ಧೆಯನ್ನು ಹೊಂದಿರುವುದಲ್ಲದೇ ತಾವೇ ಮುಂದೆ ಮತ್ತು ಮೊದಲು ಎಂಬುದನ್ನು ತೋರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ.

ಆಪಲ್ ಫೇಸ್‌ ID ಫೇಲ್: ಹುವಾವೆಯಿಂದ 'ರಿಯಲ್ AI ಮೊಬೈಲ್'

ಓದಿರಿ: BSNL ನಿಂದ ಮತ್ತೊಂದು ಆಫರ್: ನೀವೇ ನೋಡಿ..!

ಇದೇ ಮಾದರಿಯಲ್ಲಿ ಆಪಲ್ ತನ್ನ ಐಫೋನ್ 10ನೇ ವಾರ್ಷಿಕೊತ್ಸವದ ಅಂಗವಾಗಿ ಲಾಂಚ್ ಮಾಡಿದ ಐಫೋನ್ Xನಲ್ಲಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ಪರಿಚಯಿಸಿತ್ತು. ಇದಕ್ಕೆ ಎದುರಾಗಿ ಚೀನಾ ಮೂಲದ ಹುವಾವೆ ಕಂಪನಿ ತನ್ನದೇ ಫೇಸ್‌ ಐಡಿಯನ್ನು ಪರಿಚಯಿಸಲು ಮುಂದಾಗಿದೆ.

ಆಪಲ್ ಟ್ರೋಲ್ :

ಆಪಲ್ ಟ್ರೋಲ್ :

ಆಪಲ್ ಟ್ರೋಲ್ ಮಾಡಿರುವ ಹುವಾವೆ ತನ್ನದೆ ನವೀನ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ. ಐಪೋನ್ X ತನ್ನ ಮುಖ್ಯಸ್ಥನ ಮುಖವನ್ನೇ ಗುರುತಿಸಲು ಹೋಗಿ ಸೋತ ಫೇಸ್‌ ಐಡಿಯನ್ನು ಹಿಯಾಳೀಸಿ ತನ್ನದೇ ನೂತನ ಫೇಸ್‌ಐಡಿಯನ್ನು ಬಿಡುಗಡೆ ಮಾಡುವುದಾಗಿ ಹುವಾವೆ ಫೇಸ್‌ಬುಕ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿದೆ.

ರಿಯಲ್ AI:

ರಿಯಲ್ AI:

ಆಪಲ್ ಅನ್ನು ಟ್ರೋಲ್ ಮಾಡಿರುವ ಹುವಾವೆ ರಿಯಲ್ AI ಫೋನ್ ಅನ್ನು ಪರಿಚಯಿಸುವುದಾಗಿ ಹುವಾವೇ ಫೇಸ್‌ಬುಕ್‌ನಲ್ಲಿ ಪ್ರಕಟಣೆ ನೀಡಿದ್ದು, ಅದುವೇ ಅಕ್ಟೋಬರ್ 16 ರಂದೇ ನಿಮ್ಮ ಮುಂದೆ ಪ್ರಸ್ತುತ ಪಡಿಸುವುದಾಗಿ ತಿಳಿಸಿದೆ.

ಫೇಸ್‌ IDಗೆ ಭಾರಿ ಟ್ರೋಲ್:

ಐಫೋನ್ X ನಲ್ಲಿ ನೀಡಿರುವ ಫೇಸ್‌ ID ವಿಶೇಷತೆಯ ಬಗ್ಗೆ ಈಗಾಗಲೇ ಜಾಗತಿಕವಾಗಿ ಟ್ರೋಲ್ ಮಾಡಲಾಗುತ್ತಿದ್ದು, ಒಮ್ಮೆ ಒಬ್ಬರ ಫೇಸ್‌ ಮಾತ್ರವೇ ಗುರುತಿಟ್ಟುಕೊಳ್ಳುವ ಫೇಸ್‌ ID ಫೇಲ್ ಆಗಲಿದೆ ಎನ್ನುವ ವಿಚಾರವನ್ನು ಪಸರಿಸಲಾಗುತ್ತಿದೆ.

Best Mobiles in India

English summary
This bizarre Facebook video teases Huawei's upcoming phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X