ಕೈಗೆಟುಕುವ ಬೆಲೆಗೆ ಐಬಾಲ್ ಎಲೆಗನ್ಸ್

|

ಕೈಗೆಟುಕುವ ಬೆಲೆಗೆ ಐಬಾಲ್ ಎಲೆಗನ್ಸ್
ಮೊಬೈಲ್ ಫೋನ್ ವಿಭಾಗದಲ್ಲಿ ಐ ಬಾಲ್ ಒಂದು ಬ್ರಾಂಡ್ ಆಗಿದೆ. ಈ ಐ ಬಾಲ್ ಗೆ ಹೆಚ್ಚಿನ ಬೇಡಿಕೆ ಇದ್ದು, ಬೇಡಿಕೆಯನ್ನು ಪೂರೈಸುವ ಸಲುವಾಗಿ ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಇರುತ್ತದೆ. ಇದೀಗ ಈ ಐಬಾಲ್ 'ಐಬಾಲ್ ಎಲೆಗನ್ಸ್ ' ಎಂಬ ಹೊಸ ಮೊಬೈಲ್ ಅನ್ನು ಮಾರುಕಟ್ಟೆಗೆ ತಂದಿದ್ದು ಬಳಕೆದಾರರಿಗೆ ಅನುಕೂಲವಾಗುವಂತೆ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.

ಲಕ್ಷಣಗಳು:

* 2.6 ಇಂಚಿನ TFT ಬಣ್ಣದ ಡಿಸ್ ಪ್ಲೇ

* ಡ್ಯುಯೆಲ್ ಸಿಮ್

* ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಎಸ್ಸೆಮ್ಮಸ್ ಮತ್ತು ಎಂ ಎಂ ಎಸ್

* ಇನ್ ಬಿಲ್ಟ್ ಗೇಮ್

* 2.0 ಮೆಗಾ ಪಿಕ್ಸಲ್ ಕ್ಯಾಮೆರಾ

* 16 GB ಮೈಕ್ರೊ SD ಕಾರ್ಡ್

* GSM 900/1800 MHz ನೆಟ್ ವರ್ಕ್

* 500 ಎಸ್ಸೆಮ್ಮಸ್ ಸಣಗ್ರಹಿಸಿಡಬಹುದು

* 1300 mAh ಲೀಥಿಯಂ ಬ್ಯಾಟರಿ

* 6 ಗಂಟೆ ಟಾಕ್ ಟೈಮ್

* 12 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್ ಟೈಮ್

ಐಬಾಲ್ ಎಲೆಗನ್ಸ್ ನಲ್ಲಿ ಫೇಸ್ ಬುಕ್ ಮತ್ತು ಟ್ವೀಟರ್ ಸೌಲಭ್ಯ ಇದೆ. ಈ ಮೊಬೈಲ್ ಶಬ್ದದಲ್ಲಿ ಅತ್ಯುತತ್ಮ ಗುಣಮಟ್ಟವನ್ನು ಹೊಂದಿದ್ದು MP3, MPEG4 ಗೆ ಸಪೋರ್ಟ್ ಮಾಡುತ್ತದೆ.

ಒಳ್ಳೆಯ ಗುಣಮಟ್ಟ ಹೊಂದಿರುವ ಈ ಮೊಬೈಲ್ ಕಡಿಮೆ ಬೆಲೆಗೆ ಅಂದರೆ ರು. 2, 500ಕ್ಕಿಂತ ಸ್ವಲ್ಪ ಅಧಿಕ ಬೆಲೆಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X