ಐಫೋನ್ ಬದಲಾಗಲಿದೆ: ಆಂಡ್ರಾಯ್ಡ್ ಸೈಡ್‌ ಹೊಡೆಯಲು ಈ ಆಯ್ಕೆ ನೀಡಲಿದೆ..!

|

ಮಾರುಕಟ್ಟೆಯಲ್ಲಿ ಐಫೋನ್ ಬಳಕೆದಾರರಿಗೆ ಇದ್ದ ಒಂದೇ ಒಂದು ಕೊರೆತಯನ್ನು ನಿವಾರಿಸಲು ಮುಂದಾಗಿದೆ. ಮುಂದಿನ ವರ್ಷದಿಂದ ಆಂಡ್ರಾಯ್ಡ್ ಬಳಕೆದಾರರು ಅನುಭವಿಸುತ್ತಿರುವ ಈ ಲಾಭವನ್ನು ಐಫೋನ್ ಬಳಕೆದಾರರು ಅನುಭವಿಸಲಿದ್ದಾರೆ ಎನ್ನಲಾಗಿದ್ದು, ಇದೊಂದೆ ಕಾರಣಕ್ಕೆ ಐಫೋನ್ ಮಾರಾಟ ಹೆಚ್ಚಾಗಲಿದೆ ಎನ್ನಲಾಗಿದೆ.

ಐಫೋನ್ ಬದಲಾಗಲಿದೆ: ಆಂಡ್ರಾಯ್ಡ್ ಸೈಡ್‌ ಹೊಡೆಯಲು ಈ ಆಯ್ಕೆ ನೀಡಲಿದೆ..!

ಓದಿರಿ: ರೂ.499ಕ್ಕೆ LED ಟಿವಿ ಎಂದರೆ ನೀವು ನಂಬಲ್ಲ ಅಲ್ವಾ? ಅಮೆಜಾನ್‌ನಲ್ಲಿ ದೊರೆಯುತ್ತಿದೆ ಎಂದ ಮೇಲೆ ನಂಬಬೇಕು.!

ಮೂಲಗಳ ಪ್ರಕಾರ ಮುಂದಿನ ವರ್ಷದಿಂದ ಆಪಲ್ ತನ್ನ ಮಡಿವಂತಿಕೆಯನ್ನು ತೊರೆದು ನೂತನ ಐಫೋನ್ ಗಳಲ್ಲಿ ಡ್ಯುಯಲ್ ಸಿಮ್ ಕಾರ್ಡ್‌ಗಳನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಇದಕ್ಕಾಗಿ ಭಾರೀ ಬದಲಾವಣೆಯನ್ನು ಮಾಡಿಕೊಳ್ಳಲು ಆಪಲ್ ಮುಂದಾಗಿದೆ. ಅಲ್ಲದೇ ಮುಂದಿನ ಐಫೋನ್‌ನಲ್ಲಿ 5G ಕಾಣಬಹುದು ಎನ್ನಲಾಗಿದೆ.

ಡ್ಯುಯಲ್ ಸಿಮ್ ಕಾರ್ಡ್:

ಡ್ಯುಯಲ್ ಸಿಮ್ ಕಾರ್ಡ್:

ಆಪಲ್ ಮುಂದಿನ ವರ್ಷ ಬಿಡುಗಡೆ ಮಾಡುವ ಐಪೋನ್ ನಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಅಂಡ್ರಾಯ್ಡ್‌ ಬೆಸಿಕ್‌ನಿಂದ ಹಿಡಿದು ಟಾಪ್‌ ಎಂಡ್ ಫೋನ್‌ಗಳಲ್ಲಿಯೂ ಡ್ಯುಯಲ್ ಸಿಮ್ ಆಯ್ಕೆಯನ್ನು ನೀಡುತ್ತಿದೆ. ಇದು ಆಂಡ್ರಾಯ್ಡ್‌ ಆಯ್ಕೆಗೆ ಪ್ರಮುಖ ಕಾರಣವಾಗುತ್ತಿದೆ ಎನ್ನಲಾಗಿದೆ.

ಅಲ್ಲದೇ 5G ಸೇವೆ:

ಅಲ್ಲದೇ 5G ಸೇವೆ:

ಮುಂದಿನ ಐಪೋನ್‌ನಲ್ಲಿ 5G ಸೇವೆಯನ್ನು ಆಪಲ್ ನೀಡಲಿದೆ ಎನ್ನಲಾಗಿದೆ. ಅದಕ್ಕಾಗಿ ಇನ್‌ಟೆಲ್‌ ಜೊತೆ ಮಾತುಕತೆ ನಡೆಸಿದ್ದು, ಮೊನ್ನೆ ತಾನೆ ಇಂಟೆಲ್ ಹೊದ 5G ಮೋಡೆಮ್ ಬಿಡುಗಡೆ ಮಾಡಿತ್ತು. ಈ ಮೋಡಮ್ ಖರೀದಿಸುವ ಆಲೋಚನೆಯಲ್ಲಿದೆ ಆಪಲ್.

ಸ್ಯಾಮ್‌ಸಂಗ್ ಟಾಪ್ ಎಂಡ್ ಫೋನ್‌ಗೆ ಹೊಡೆತ:

ಸ್ಯಾಮ್‌ಸಂಗ್ ಟಾಪ್ ಎಂಡ್ ಫೋನ್‌ಗೆ ಹೊಡೆತ:

ಐಫೋನ್ ಎರಡು ಸಿಮ್ ಹಾಕಿಕೊಳ್ಳುವ ಅವಕಾಶವನ್ನು ನೀಡಿದರೆ ಇದು ಸ್ಯಾಮ್‌ಸಂಗ್‌ ಟಾಪ್ ಎಂಡ್ ಮೊಬೈಲ್‌ಗಳಿಗೆ ಭಾರೀ ಹೊಡೆತವನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಸ್ಯಾಮ್‌ಸಂಗ್ ಟಾಪ್‌ ಎಂಡ್ ಫೋನ್‌ಗಳು ಬೇಡಿಕೆ ಕಳೆದುಕೊಳ್ಳಬಹುದು.

Best Mobiles in India

English summary
iPhone With Dual-SIM Support Due in 2018. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X