Subscribe to Gizbot

ಕಾರ್ಬನ್‌ A5+ ಹಾಗೂ A15 ಸ್ಮಾರ್ಟ್‌ಫೋನ್ಸ್ ಮಾರುಕಟ್ಟೆಗೆ

Posted By: Vijeth
<ul id="pagination-digg"><li class="next"><a href="/mobile/karbonn-a5-and-a15-two-new-dual-sim-android-smartphones-lands-in-india-for-rs-4899-and-rs-5899-2.html">Next »</a></li></ul>

ಕಾರ್ಬನ್‌ A5+ ಹಾಗೂ A15 ಸ್ಮಾರ್ಟ್‌ಫೋನ್ಸ್ ಮಾರುಕಟ್ಟೆಗೆ
ಭಾರತೀಯ ಬಜೆಟ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಜಾಗತಿಕ ಮೊಬೈಲ್‌ ತಯಾರಿಕಾ ಸಂಸ್ಥೆಗಳನ್ನು ಸೆಡ್ಡು ಹೊಡೆದಿರುವ ಸ್ಥಳಿಯ ತಯಾರಕರುಗಳಾದ ಮೈಕ್ರೋಮ್ಯಾಕ್ಸ್‌, ಕಾರ್ಬನ್‌, ಝೆನ್‌ ಹಾಗೂ ಐಬಾಲ್‌ ನಂತಹ ಸಂಸ್ಥೆಗಳು ಒಂದರ ನಂತರ ಒಂದರಂತೆ ಕಡಿಮೆ ದರದಲ್ಲಿನ ಹಅಗೂ ಉತ್ತಮ ಫೀಚರ್ಸ್‌ ಹೊಂದಿರುವಂತಹ ಬಜೆಟ್‌ ಆಂಡ್ರಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತಿದ್ದು ಮಾರುಕಟ್ಟೆಯಲ್ಲಿ ಉತ್ತಮ ಹಿಡಿತ ಸಾಧಿಸಿವೆ.

ಈ ಸಾಲಿಗೆ ಇದೀಗ ಸ್ಥಳೀಯ ಸ್ಮಾರ್ಟ್ಫೋನ್‌ ತಯಾರಿಕಾ ಸಂಸ್ಥೆಯಾದಂತಹ ಕಾರ್ಬನ್‌ ತನ್ನಯ ನೂತನ ಸ್ಮಾರ್ಟ್‌ಫೋನ್‌ಗಳಾದ ಕಾರ್ಬನ್‌ A5+ ಹಾಗೂ ಕಾರ್ಬನ್‌ A15 ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ರೂ. 4,899 ಹಾಗೂ ರೂ. 5,899 ದರದಲ್ಲಿ ಬಿಡುಗಡೆ ಮಾಡಿದ್ದು ಮಾರುಕಟ್ಟೆಯಲ್ಲಿನ ಇತರೇ ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಾಗಿದ್ದಲ್ಲಿ ಬನ್ನಿ ಇದೀಗ ತಾನೆ ಮಾರುಕಟ್ಟೆ ಪ್ರವೇಶಿಸಿರುವ ಕಾರ್ಬನ್‌ನ ಕಾರ್ಬನ್‌ A5+ ಹಾಗೂ ಕಾರ್ಬನ್‌ A15 ಸ್ಮಾರ್ಟ್‌ಫೋನ್‌ನಲ್ಲಿ ಮಾರುಕಟ್ಟೆಯಲ್ಲಿನ ಇತರೆ ಬಜೆಟ್‌ ಸ್ಮಾರ್ಟ್‌ಪೋನ್‌ಗಳಿಗೆ ಪೈಪೋಟಿ ನೀಡಲು ಏನೆಲ್ಲಾ ಫೀಚರ್ಸ್‌ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳೊಣ.

<ul id="pagination-digg"><li class="next"><a href="/mobile/karbonn-a5-and-a15-two-new-dual-sim-android-smartphones-lands-in-india-for-rs-4899-and-rs-5899-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot