2,500 ರೂಪಾಯಿಗೆ ಕಾರ್ಬನ್ ದ್ವಿಸಿಮ್ ಫೋನ್

Posted By: Varun
2,500 ರೂಪಾಯಿಗೆ ಕಾರ್ಬನ್ ದ್ವಿಸಿಮ್ ಫೋನ್

ಕಾರ್ಬನ್ ಕಂಪನಿ ಇತ್ತೀಚೆಗೆ K613 ವಿಸ್ತಾ ಹೆಸರಿನ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದ್ದು, ಎರಡು GSM ಸಿಮ್ ಸ್ಲಾಟ್ ಒಳಗೊಂಡಿದೆ. ಉತ್ತಮ ಬ್ಯಾಟರಿ ಸಾಮರ್ಥ್ಯ ಹಾಗು ಸ್ಟೋರೇಜ್ ಹೊಂದಿರುವ ಈ ಫೋನ್ ನ ಫೀಚರುಗಳು ಹೀಗಿವೆ:

  • ಡ್ಯುಯಲ್ ಸಿಮ್ (GSM)

  • 2.59 ಇಂಚ್ TFT ಡಿಸ್ಪ್ಲೇ, 240 X 320 ಪಿಕ್ಸೆಲ್ ರೆಸಲ್ಯೂಶನ್

  • 1.3 ಮೆಗಾ ಪಿಕ್ಸೆಲ್ ಕ್ಯಾಮರಾ

  • 16 GB ವಿಸ್ತರಿಸಬಹುದಾದ ಮೆಮೊರಿ (ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ)

  • ಮೊಬೈಲ್ ಟ್ರಾಕರ್

  • 1000 mAh ಲಿಥಿಯಂ-ಅಯಾನ್ ಬ್ಯಾಟರಿ

  • ಎಫ್ಎಂ ರೇಡಿಯೋ

  • ಆಡಿಯೋ ಮತ್ತು ವಿಡಿಯೋ ಪ್ಲೇಯರ್

  • USB 2.0 ಮತ್ತು ಬ್ಲೂಟೂತ್

  • 3 ಗಂಟೆಗಳ ಟಾಕ್ ಟೈಮ್

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot