ಟ್ರೆಂಡ್ ನಲ್ಲಿರುವ ಸ್ಯಾಮ್ ಸಂಗ್ ಫೋನ್ ಗಳು ಯಾವುವು ಗೊತ್ತಾ?

By Gizbot Bureau
|

ಕಳೆದ ಕೆಲವು ವಾರಗಳಂತೆ ಹಿಂದಿನ ವಾರವೂ ಕೂಡ ಸ್ಯಾಮ್ ಸಂಗ್ ಸಂಸ್ಥೆಯಿಂದ ಕೆಲವು ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿವೆ. ತನ್ನ ಪ್ರೀಮಿಯಂ ನೋಟ್ ಸರಣಿಯ ಸ್ಮಾರ್ಟ್ ಫೋನ್ ಗಳ ಪರಿಚಯದಿಂದಾಗಿ ಇದೀಗ ಸ್ಯಾಮ್ ಸಂಗ್ ಬ್ರ್ಯಾಂಡ್ ದೊಡ್ಡ ಸುದ್ದಿ ಮಾಡುತ್ತಿದೆ. ಕನಿಷ್ಟ ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲಿ ಕೆಲವು ಅಧ್ಬುತವಾಗಿರುವ ಫೀಚರ್ ಗಳಿರುವುದು ಇದಕ್ಕೆ ಕಾರಣವಾಗಿರುವ ಅಂಶ. ಕೆಲವು ಅಂತಹ ಸ್ಮಾರ್ಟ್ ಫೋನ್ ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ನೋಟ್ ಸರಣಿಯ ಫೋನ್ ಗಳು AMOLED ಡೈನಾಮಿಕ್ ಡಿಸ್ಪ್ಲೇಯನ್ನು ಹೊಂದಿದೆ.

ಟ್ರೆಂಡ್ ನಲ್ಲಿರುವ ಸ್ಯಾಮ್ ಸಂಗ್ ಫೋನ್ ಗಳು ಯಾವುವು ಗೊತ್ತಾ?

ಇವುಗಳು 7nm ಪ್ರೊಸೆಸರ್ ನಿಂದ ಪವರ್ಡ್ ಆಗಿದ್ದು 512ಜಿಬಿ ಆನ್ ಬೋರ್ಡ್ ಸ್ಟೋರೇಜ್ ಮತ್ತು 12GB RAMನ್ನು ಹೊಂದಿದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಇವುಗಳು ಹಿಂಭಾಗದಲ್ಲಿ ಹೊಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎ90 5ಜಿ ನೂತನ ಡಿವೈಸ್ ಆಗಿದ್ದು ವೈಫೈ ಅಲಿಯನ್ಸ್ ನಿಂದ ಸರ್ಟಿಫೈಡ್ ಆಗಿದೆ ಮತ್ತು ನೋಟ್ ಸರಣಿ ಸ್ಮಾರ್ಟ್ ಫೋನ್ ಗಳಲ್ಲಿ 5ಜಿ ನೆಟ್ ವರ್ಕ್ ಗೆ ಬೆಂಬಲ ಹೊಂದಿರುವ ಫೋನ್ ಆಗಿದೆ..

ಕಡಿಮೆ ಬೆಲೆಯ ಡಿವೈಸ್ ಗಳಲ್ಲಿ 4,000 mAh ವರೆಗಿನ ಬ್ಯಾಟರಿಯನ್ನು ನಿರೀಕ್ಷಿಸಬಹುದು ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಕೂಡ ಇವುಗಳು ಬೆಂಬಲ ನೀಡುತ್ತವೆ. ಇವುಗಳು ಪ್ಲಾಸ್ಟಿಕ್ ಯುನಿಬಾಡಿ ಡಿಸೈನ್ ನ್ನು ಹೊಂದಿದ್ದು ಪ್ರೀಮಿಯಂ ಲುಕ್ ನ್ನು ಹೊಂದಿರುತ್ತವೆ. ಫಿಂಗರ್ ಪ್ರಿಂಟ್ ಸೆನ್ಸರ್ ಜೊತೆಗೆ ಕೆಲವು ಬಳಕೆಯೋಗ್ಯ ಸೆನ್ಸರ್ ಗಳಿರುತ್ತದೆ. ಟೈಪ್ ಸಿ ನೆಟ್ ವರ್ಕ್ ಆಯ್ಕೆ ಮತ್ತು ಇತ್ಯಾದಿ ಫೀಚರ್ ಗಳಿವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಪ್ರಮುಖ ವೈಶಿಷ್ಟ್ಯತೆಗಳು:

• 6.4 ಇಂಚಿನ FHD+ AMOLED ಡಿಸ್ಪ್ಲೇ

• 2.3GHz ಆಕ್ಟಾ ಕೋರ್ Exynos 9610 ಪ್ರೊಸೆಸರ್

• 4GB/6GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 25MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು ಜೊತೆಗೆ LED ಫ್ಲ್ಯಾಶ್

• 25MP ಮುಂಭಾಗದ ಕ್ಯಾಮರಾ

• 4G ವೋಲ್ಟ್

• ವೈಫೈ

• ಬ್ಲೂಟೂತ್ 5

• 4000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ90 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ90 5ಜಿ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

 • 6.7 ಇಂಚಿನ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್
 • ಆಂಡ್ರಾಯ್ಡ್ 9.0 (ಪೈ); ಒನ್ ಯುಐ
 • ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855
 • ಆಕ್ಟಾ ಕೋರ್
 • 128GB, 8GB RAM
 • 48 MP + 8 MP + 5MP ಹಿಂಭಾಗದ ಕ್ಯಾಮರಾ
 • ನಾನ್ ರಿಮೂವೇಬಲ್ ಲಿ-ಪೋ 4400 mAh ಬ್ಯಾಟರಿ
 • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್10 ಪ್ಲಸ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್10 ಪ್ಲಸ್

  ಪ್ರಮುಖ ವೈಶಿಷ್ಟ್ಯತೆಗಳು:

  • 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

  • ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

  • 8GB RAM ಜೊತೆಗೆ 256GB ROM

  • ವೈಫೈ

  • NFC

  • ಬ್ಲೂಟೂತ್

  • ಹೈಬ್ರಿಡ್ ಡುಯಲ್ ಸಿಮ್

  • 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

  • 10MP ಮುಂಭಾಗದ ಕ್ಯಾಮರಾ

  • IP68

  • 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70

  ಪ್ರಮುಖ ವೈಶಿಷ್ಟ್ಯತೆಗಳು:

  • 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20: 9 ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

  • 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 Mobile Platform ಜೊತೆಗೆ Adreno 612 GPU

  • 6GB / 8GB RAM ಜೊತೆಗೆ 128GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್

  • 32MP ಹಿಂಭಾಗದ ಕ್ಯಾಮರಾ + 5MP + 8MP 123° ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

  • 32MP ಮುಂಭಾಗದ ಕ್ಯಾಮರಾ

  • ಡುಯಲ್ 4ಜಿ ವೋಲ್ಟ್

  • 4500mAh (ಟಿಪಿಕಲ್) / 4400mAh (ಮಿನಿಮಮ್) ಬ್ಯಾಟರಿ ಜೊತೆಗೆ 25W ಸೂಪರ್ ಫಾಸ್ಟ್ ಚಾರ್ಜಿಂಗ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್10

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್10

  ಪ್ರಮುಖ ವೈಶಿಷ್ಟ್ಯತೆಗಳು:

  • 6.3 ಇಂಚಿನ FHD+ ಡೈನಾಮಿಕ್ AMOLED ಡಿಸ್ಪ್ಲೇ

  • ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

  • 8GB RAM ಜೊತೆಗೆ 256GB ROM

  • ವೈಫೈ

  • NFC

  • ಬ್ಲೂಟೂತ್

  • ಹೈಬ್ರಿಡ್ ಡುಯಲ್ ಸಿಮ್

  • 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

  • 10MP ಮುಂಭಾಗದ ಕ್ಯಾಮರಾ

  • IP68

  • 3500 MAh ಬ್ಯಾಟರಿ ಜೊತೆಗೆ 25W ಚಾರ್ಜಿಂಗ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30

  ಪ್ರಮುಖ ವೈಶಿಷ್ಟ್ಯತೆಗಳು:

  • 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯುಸೂಪರ್ AMOLED ಡಿಸ್ಪ್ಲೇ

  • ಆಕ್ಟಾ ಕೋರ್ Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

  • 4GB RAM

  • 64GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್

  • 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, f/1.7 ಅಪರ್ಚರ್

  • 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

  • ಫಿಂಗರ್ ಪ್ರಿಂಟ್ ಸೆನ್ಸರ್

  • ಡುಯಲ್ 4G ವೋಲ್ಟ್

  • 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20

  ಪ್ರಮುಖ ವೈಶಿಷ್ಟ್ಯತೆಗಳು:

  • 6.4-ಇಂಚಿನ (1560 × 720 ಪಿಕ್ಸಲ್ಸ್) HD+ ಸೂಪರ್ AMOLED ಇನ್ಫಿನಿಟಿ-ವಿ ಡಿಸ್ಪ್ಲೇ

  • ಆಕ್ಟಾ ಕೋರ್ Exynos 7884 (ಡುಯಲ್ 1.6 GHz + ಹೆಕ್ಸಾ 1.35 GHz) ಪ್ರೊಸೆಸರ್

  • 3GB RAM, 32GB ಸ್ಟೋರೇಜ್, 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ + 5MP ಆಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಡುಯಲ್ 4G ವೋಲ್ಟ್

  • 4,000mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10

  ಪ್ರಮುಖ ವೈಶಿಷ್ಟ್ಯತೆಗಳು:

  • 6.2-ಇಂಚಿನ (1520 × 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಡಿಸ್ಪ್ಲೇ

  • ಆಕ್ಟಾ ಕೋರ್ Exynos 7884 ಪ್ರೊಸೆಸರ್

  • 2GB RAM, 32GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • ಡುಯಲ್ 4G ವೋಲ್ಟ್

  • 3,400mAh ಬ್ಯಾಟರಿ

Best Mobiles in India

English summary
The list which we have shared includes some of the most trending smartphones from Samsung which come with plenty of amazing features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X