ಮರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಲೀ 1 ಎಸ್ ಬಜೆಟ್ ಫೋನ್

Written By:

ಮುಂಚೆ ಎಲ್ಲಾ ದುಬಾರಿ ಫೋನ್‌ಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಪ್ರೀಮಿಯಮ್ ಮೆಟಲ್ ಚೇಸಿಸ್ ಟ್ರೆಂಡ್ ಈಗ ಬಜೆಟ್ ಬೆಲೆಯ ಫೋನ್‌ಗಳಲ್ಲೂ ನೀವು ಕಾಣಬಹುದಾಗಿದೆ. ಲೀಕೊದ ಎರಡು ಫೋನ್‌ಗಳು ಮೆಟಲ್ ಕ್ಲೇಡ್ ಸ್ಪೆಕ್ಸ್ ಅನ್ನು ಒಳಗೊಂಡಿದ್ದು ನಿಜಕ್ಕೂ ಈ ಫೋನ್ ಬಜೆಟ್ ಬಳಕೆದಾರನಿಗೆ ವರದಾಯಕ ಎಂದೆನಿಸಿದೆ. ಕಂಪೆನಿಯ ಫ್ಲ್ಯಾಗ್‌ಶಿಪ್ ಕಿಲ್ಲರ್ ಎಂದೇ ಕರೆಯಿಸಿಕೊಂಡಿರುವ ಲೀ 1 ಎಸ್ ಮಾರುಕಟ್ಟೆಯಲ್ಲಿ ಕಮಾಲನ್ನೇ ಉಂಟುಮಾಡುತ್ತಿದ್ದು ಪ್ರೀಮಿಯಮ್ ನೋಟ, ಮೆಟಲ್ ದೇಹವಿನ್ಯಾಸದೊಂದಿಗೆ ರೂ 10,999 ಕ್ಕೆ ಲಭ್ಯವಾಗುತ್ತಿದೆ.

ಈ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತಿರುವ ಫೋನ್‌ಗಳಲ್ಲಿ ಲೀ 1 ಎಸ್ ಇದ್ದು ಪೂರ್ಣ ಮೆಟಲ್ ಬಾಡಿಯೊಂದಿಗೆ ಇದು ಬಂದಿದೆ. ಈ ಬೆಲೆಯಲ್ಲಿ ಇಂತಹ ಫೋನ್ ಅನ್ನು ಕೆಲವೇ ಕೆಲವು ಬ್ರ್ಯಾಂಡ್‌ಗಳು ಮಾತ್ರ ನೀಡಲು ಸಾಧ್ಯ. ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುನಿಮಿಯಮ್‌ನಿಂದ ಮೆಟಲ್ ಯೂನಿಬಾಡಿಯನ್ನು ತಯಾರಿಸಿದ್ದು ಲೀ 1 ಎಸ್ ಮೆಟಲ್ ಯೂನಿಬಾಡಿ ಫೋನ್ ಆಗಿ ಹೆಸರುವಾಸಿಯಾಗಿದೆ. ಸ್ಟೈಲಿಶ್ ನೋಟವನ್ನು ಪಡೆದುಕೊಂಡಿರುವ ಡಿವೈಸ್ ಪವರ್ ಪ್ಯಾಕ್ಡ್ ಪರ್ಫಾಮರ್ ಎಂದೇ ಖ್ಯಾತಿಗಳಿಸಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಲೀ 1 ಎಸ್ ಕುರಿತು ಇನ್ನಷ್ಟು ರೋಚಕ ಸಂಗತಿಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಟಲ್ ಬಳಕೆ

ಮೆಟಲ್ ಬಳಕೆ

#1

ಸ್ಮಾರ್ಟ್‌ಫೋನ್‌ಗಳಲ್ಲಿ ಮೆಟಲ್ ಬಳಕೆಯಿಂದ ಫೋನ್‌ನ ಅಂದಮಾತ್ರ ದ್ವಿಗುಣಗೊಳ್ಳದೇ ಫೋನ್ ಬಿಸಿಯಾಗುವಿಕೆಯನ್ನು ನಿಯತ್ರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ.

ಕಾರ್ಯಕ್ಷಮತೆ

ಕಾರ್ಯಕ್ಷಮತೆ

#2

ನೀವು ಹೆಚ್ಚುವರಿ ಬಳಸಿದ ನಂತರವೂ ಫೋನ್ ಬಿಸಿಯಾಗದೆಯೇ ಉಗುರು ಬೆಚ್ಚಗಿರುತ್ತದೆ. ಅಂತೆಯೇ ತಣ್ಣಗಿನ ಕಾರ್ಯಕ್ಷಮತೆಯನ್ನು ನಿಮಗೆ ನೀಡುತ್ತದೆ.

ಎತ್ತಿದ ಕೈ

ಎತ್ತಿದ ಕೈ

#3

ಮೆಟಲ್ ಫೋನ್‌ಗಳು ಬೇಗನೇ ಬಿಸಿಯಾದರೂ ಶೀಘ್ರವೇ ತಣ್ಣಗಾಗುತ್ತವೆ. ಅಂತೆಯೇ ಲೀ 1 ಎಸ್‌ನ ಮೆಟಲ್ ವಿನ್ಯಾಸ ಸಿಗ್ನಲ್ ಸ್ವೀಕರಿಸುವುದರಲ್ಲಿಯೂ ಎತ್ತಿದ ಕೈಯಾಗಿದೆ.

ಕಾಂಪ್ಯಾಕ್ಟ್ ಗಾತ್ರ

ಕಾಂಪ್ಯಾಕ್ಟ್ ಗಾತ್ರ

ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಡೆಯುವ ಟಿಪ್ಸ್

ಸ್ಮಾರ್ಟ್‌ಫೋನ್ ಗಾತ್ರದಲ್ಲಿ ಸಣ್ಣಗೆ ಇದ್ದು ಅವುಗಳಿಗೆ ಭಾರೀ ಕೆಲಸಗಳನ್ನು ನೀಡಿದರೆ ಫೋನ್ ಅನ್ನು ಇವು ತ್ವರಿತವಾಗಿ ಬಿಸಿ ಮಾಡಿ ಬಿಡುತ್ತವೆ. ಪ್ರೊಸೆಸರ್‌ನ ಬಳಿಯೇ ಬ್ಯಾಟರಿಯನ್ನು ಇರಿಸಲಾಗಿರುತ್ತದೆ ಅಂತೆಯೇ ಸಣ್ಣ ಕೇಸ್‌ನಲ್ಲಿ ಹಾರ್ಡ್‌ವೇರ್ ಜೋಡಣೆ ಇರುತ್ತದೆ ಇದು ಕಡಿಮೆ ಸ್ಥಳಾವಕಾಶ ಮತ್ತು ಗಾಳಿಯಾಡುವಿಕೆಯನ್ನು ಒದಗಿಸುವುದರಿಂದ ಸಿಸ್ಟಮ್ ಕೂಲ್ ಮಾಡಲು ಇದು ಸಹಕರಿಯಾಗಿದೆ.

ಹೆಚ್ಚುವರಿ ಗೇಮಿಂಗ್

ಹೆಚ್ಚುವರಿ ಗೇಮಿಂಗ್

#5

ಹೆಚ್ಚಿನ ಗ್ರಾಫಿಕ್ಸ್ ಬಳಸಿ ಗೇಮ್ಸ್ ಆಡಿದಲ್ಲಿ ನಾವು ಮದರ್ ಬೋರ್ಡ್ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತೇವೆ. ಆಗ ಸ್ಮಾರ್ಟ್‌ಫೋನ್ ಇಲೆಕ್ಟ್ರೋನಿಕ್ ಇನ್‌ಪುಟ್ಸ್ ಮೇಲೆ ವೇಗದ ದರದಲ್ಲಿ ದೂಡುತ್ತದೆ.

ಬಿಸಿ ತಗ್ಗಿಸುವುದು

ಬಿಸಿ ತಗ್ಗಿಸುವುದು

#6

ನಿಮ್ಮ ಫೋನ್ ಓವರ್ ಹೀಟ್ ಆಗುತ್ತಿದೆ ಎಂದಾದಲ್ಲಿ ಕೇಸ್ ಅನ್ನು ಆಫ್ ಮಾಡಿ. ನಿಮ್ಮ ಫೋನ್ ಬಿಸಿಯಾಗಿದ್ದಲ್ಲಿ, ಕೇಸ್ ಬಿಸಿಯನ್ನು ತಗ್ಗಿಸುತ್ತದೆ. ತ್ವರಿತವಾಗಿ ಫೋನ್ ತಣ್ಣಗಾಗುತ್ತದೆ.

200,000 ಸ್ಮಾರ್ಟ್‌ಫೋನ್‌ ಮಾರಾಟ

200,000 ಸ್ಮಾರ್ಟ್‌ಫೋನ್‌ ಮಾರಾಟ

#7

ಬರೇ 30 ದಿನಗಳಲ್ಲಿ ಲೀಕೊ 200,000 ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ದಾಖಲೆಯನ್ನೇ ಸೃಷ್ಟಿಸಿದೆ. ಅಂತೆಯೇ ಬಹುದೊಡ್ಡ ಬಳಕೆದಾರ ಸಮೂಹವನ್ನೇ ಲೀಕೊ ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
LeEco has been amongst the first few to launch metal clad specs-heavy smartphones in the budget friendly segment. The company's flagship killer Le 1s dons has disrupted the market with a premium looking, all-metal body at a sustainable price of Rs 10,999.
Please Wait while comments are loading...
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot