LG G6 ಸ್ಮಾರ್ಟ್ ಫೋನ್'ಗಾಗಿ ಪ್ರೀ- ರಿಜಿಸ್ಟ್ರೇಷನ್ ಮಾಡುವ ಮುನ್ನ, ಯಾವ ಡಿವೈಸ್ ಉತ್ತಮ ನೀವೇ ತಿಳಿದುಕೊಳ್ಳಿ

ಸೋಮವಾರ ಭಾರತದಲ್ಲಿ ಲಾಂಚ್ ಆದ LG G6 ಸ್ಮಾರ್ಟ್ ಫೋನ್'ನ ಪ್ರೀ- ರಿಜಿಸ್ಟ್ರೇಷನ್ ಆರಂಭವಾಗಿದೆ. ಈಗಾಗಲೇ LG ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಗ್ರಾಹಕರಿಗಾಗಿ ಪ್ರೀ- ರಿಜಿಸ್ಟ್ರೇಷನ್ ಶುರು ಮಾಡಿದೆ.

By Precilla Dias
|

ಸೋಮವಾರ ಭಾರತದಲ್ಲಿ ಲಾಂಚ್ ಆದ LG G6 ಸ್ಮಾರ್ಟ್ ಫೋನ್'ನ ಪ್ರೀ- ರಿಜಿಸ್ಟ್ರೇಷನ್ ಆರಂಭವಾಗಿದೆ. ಈಗಾಗಲೇ LG ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಗ್ರಾಹಕರಿಗಾಗಿ ಪ್ರೀ- ರಿಜಿಸ್ಟ್ರೇಷನ್ ಶುರು ಮಾಡಿದೆ.

LG G6 ಸ್ಮಾರ್ಟ್ ಫೋನ್ ರಿಜಿಸ್ಟ್ರೇಷನ್ಗೂ ಮುನ್ನ ಇದನ್ನೊಮ್ಮೆ ಗಮನಿಸಿ

LG G6 ಸ್ಮಾರ್ಟ್ ಫೋನ್ WMC 2017ನಲ್ಲಿ ಅನಾವಣಗೊಂಡಿತ್ತು. ಸೋಮವಾರ ಭಾರತೀಯ ಮಾರುಕಟ್ಟೆಗೆ ಪರಿಚಯಗೊಂಡಿತ್ತು. ಈ ಫೋನನ್ನು ನಿಮ್ಮದಾಗಿಸಿಕೊಳ್ಳಲು ಪ್ರೀ- ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾಗಿದೆ. ಇದಕ್ಕಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಕೇವಲ ಮಾರುಕಟ್ಟೆಯಲ್ಲಿ ಇರುವ ಬೆಲೆಯನ್ನು ನೀಡಿದರೆ ಸಾಕು.

ಇದೇ ಸಂದರ್ಭದಲ್ಲಿ ಇದೇ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್'ಗಳ ಕುರಿತ ಮಾಹಿತಿ ಇಲ್ಲಿದೆ. ನೋಡಿ..

ಗೂಗಲ್ ಪಿಕ್ಸಲ್

ಗೂಗಲ್ ಪಿಕ್ಸಲ್

ಬೆಲೆ: ರೂ.52,100

- 5 ಇಂಚಿನ FHD ಅಮೊಲೈಡ್ ಡಿಸ್ಪ್ಲೇ

- 2.15 GHz ಸ್ನಾಪ್ ಡ್ರಾಗನ್ 821 ಕ್ವಾಡ್-ಕೋರ್ ಪ್ರೊಸೆಸರ್

- 4 GB RAM ಜೊತೆಗೆ 32/128 GB ROM

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಒಂದು ನ್ಯಾನೋ ಸಿಮ್

- USB ಟೈಪ್ C

- 4G VoLTE

- 2770 mAh ಬ್ಯಾಟರಿ

ಸೋನಿ ಏಕ್ಸ್'ಪೀರಿಯಾ XZs

ಸೋನಿ ಏಕ್ಸ್'ಪೀರಿಯಾ XZs

ಬೆಲೆ: ರೂ. 49,990

- 5.2 ಇಂಚಿನ (1920 x 1080 p) ಟ್ರೈಲೂಮಿನಸ್ ಡಿಸ್್ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ 14nm ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- 19 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 13 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ವಾಟರ್ ರೆಜಿಸ್ಟೆಂಟ್

- DSEE HX, LDAC, ಡಿಜಿಟಲ್ ನಾಯ್ಸ್ ಕಾನ್ಸಲಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2900 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ

HTC U ಆಲ್ಟ್ರಾ

HTC U ಆಲ್ಟ್ರಾ

ಬೆಲೆ: ರೂ. 52,990

- 5.7 ಇಂಚಿನ (1440 x 2560 p) QHD ಸುಪರ್ LCD 5 ಡಿಸ್ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 5 ಸುರಕ್ಷೆ

- 2.0 ಇಂಚಿನ (160x1040) 520 PPI ಸುಪರ್ LCD 5 ಸೆಕೆಂಡರಿ ಡಿಸ್್ಪ್ಲೇ

- ಕ್ವಾಡ್ ಕೋರ್ ಕ್ವಾಲಕಮ್ ಸ್ನಾಪ್ ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM 64/128 GB ಇಂಟರ್ನಲ್ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ UI

- 12 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 16 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)

- 4G LTE

- 3000 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್ 3.0

HTC 10 ಇವೋ

HTC 10 ಇವೋ

ಬೆಲೆ: ರೂ. 48,990

- 5.5 ಇಂಚಿನ (1440 x 2560 p) QHD ಸುಪರ್ LCD 3 ಡಿಸ್್ಪ್ಲೇ ಜೊತೆ ಕಾರ್ನಿಂಗ್ ಗ್ಲೋರಿಲ್ಲ ಗ್ಲಾಸ್ 5 ಸುರಕ್ಷೆ

- 2GHz ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 810 ಪ್ರೋಸೆಸರ್ ಜೊತೆಗೆ ಆಂಡ್ರಿನೋ 430 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ HTC UI

- 16 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಜಿಸ್ಟೆಂಟ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3200 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜ್ 2.0

ಆಸುಸ್ ಜೆನ್ ಫೋನ್ 3 ಆಲ್ಟ್ರಾ

ಆಸುಸ್ ಜೆನ್ ಫೋನ್ 3 ಆಲ್ಟ್ರಾ

ಬೆಲೆ: ರೂ. 49,990

- 6.8 ಇಂಚಿನ (1920 x 1080 p) ಡಿಸ್್ಪ್ಲೇ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU

- 3GB/4GB RAM, 32GB/64GB/128GB ಇಂಟರ್ನಲ್ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0 ಜೊತೆಗೆ ಜೆನ್ UI

- 23 MP ಕ್ಯಾಮೆರಾ ಜೊತೆಗೆ ಡ್ಯುಯಲ್ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ/ಮೈಕ್ರೋಎಸ್್ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- ಡ್ಯುಯಲ್ ಫೈ-ಮ್ಯಾಗ್ನೆಟ್ ಸ್ಟೀರಿಯೋ ಸ್ಪೀಕರ್, NXP ಸ್ಮಾರ್ಟ್ ಆಮ್ಫಿಫೈಯರ್, ಹೈ-ರೇಸ್ ಆಡಿಯೋ

- 4600 mAh ಬ್ಯಾಟರಿ ಜೊತೆಗೆ ಕ್ವಾಲ್ಕಮ್ ಕ್ವೀಕ್ ಚಾರ್ಜ್ 3.0

ಸೋನಿ ಏಕ್ಸಪೀರಿಯಾ XZ

ಸೋನಿ ಏಕ್ಸಪೀರಿಯಾ XZ

ಬೆಲೆ: ರೂ.38,485

- 5.2 ಇಂಚಿನ FHD ಟ್ರೈಲೂಮಿನಸ್ ಡಿಸ್್ಪ್ಲೇ

- 1.8 GHz ಸ್ನಾಪ್ ಡ್ರಾಗನ್ 820 ಕ್ವಾಡ್-ಕೋರ್ 64 ಬಿಟ್ ಪ್ರೋಸೆಸರ್

- 3GB RAM ಜೊತೆಗೆ 32/64 GB ROM

- 23 MP ಕ್ಯಾಮೆರಾ ಜೊತೆಗೆ ಆಟೋ ಪೋಕಸ್

- 13 MP ಮುಂಭಾಗದ ಕ್ಯಾಮೆರಾ

- NFC

- ಬ್ಲೂಟೂತ್

- ಫಿಂಗರ್ ಪ್ರಿಂಟ್

- ವಾಟರ್ ರೆಜಿಸ್ಟೆಂಟ್

- 2900 mAh ಬ್ಯಾಟರಿ

ಆಪಲ್ ಐಫೋನ್ 7

ಆಪಲ್ ಐಫೋನ್ 7

ಬೆಲೆ: ರೂ.52,100

- 4.7 ಇಂಚಿನ ರೆಟಿನಾ HD ಡಿಸ್್ಪ್ಲೇ ಜೊತೆಗೆ 3D ಟಚ್

- ಕ್ವಾಡ್-ಕೋರ್ ಆಪಲ್ A10 ಫುಷನ್ ಪ್ರೋಸೆಸರ್

- ಪೋರ್ಸ್ ಟಚ್ ಟೆಕ್ನಾಲಜಿ

- 2 GB RAM ಜೊತೆಗೆ 32/128/256 GB ROM

- ಡ್ಯುಯಲ್ 12 MP ಐಸೈಟ್ ಕ್ಯಾಮೆರಾ ಜೊತೆಗೆ Ols

- 7MP ಮುಂಭಾಗದ ಕ್ಯಾಮೆರಾ

- ಟಚ್ ಐಡಿ

- ಬ್ಲೂಟೂತ್ 4.2

- LTE ಸಫೋರ್ಟ್

- ವಾಟರ್ ಅಂಡ್ ಡಸ್ಟ್ ರೆಸಿಸ್ಟೆಂಟ್

Best Mobiles in India

English summary
The LG G6 registrations have already debuted in India. The smartphone is all set to be released soon, but before you register, make sure you have checked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X