50,000 ರುಪಾಯಿಯೊಳಗೆ ಭಾರತದಲ್ಲಿ ಸಿಗುವ 12ಜಿಬಿ ಮೆಮೊರಿ ಇರುವ ಸ್ಮಾರ್ಟ್ ಫೋನ್ ಗಳು

By Gizbot Bureau
|

ಇತ್ತೀಚೆಗಿನ ದಿನಗಳಲ್ಲಿ ಅತೀ ಹೆಚ್ಚು ಮೆಮೊರಿ ಇರುವ ಸ್ಮಾರ್ಟ್ ಫೋನ್ ಗಳು ಲಭ್ಯವಾಗುತ್ತಿದ್ದು ಡೆಸ್ಕ್ ಟಾಪ್ ಮತ್ತು ನೋಟ್ ಬುಕ್ ಗಳಿಗಿಂತಲೂ ಮೊಬೈಲ್ ನಲ್ಲಿ ಹೆಚ್ಚು ಮೆಮೊರಿ ಸಿಗುತ್ತದೆ. ಪ್ರಿಯಂ ಫ್ಲ್ಯಾಗ್ ಶಿಪ್ ಹ್ಯಾಂಡ್ ಸೆಟ್ ಗಳಲ್ಲಿ ಕಡಿಮೆ ಎಂದರೂ 8GB RAM ಇದ್ದೇ ಇರುತ್ತದೆ. ಕೆಲವು 12 ಗಿಗಾ ಬೈಟ್ ನ RAM ಹೊಂದಿದ್ದು ಮಲ್ಟಿಟಾಸ್ಕಿಂಗ್ ಮಾಡುವುದಕ್ಕೆ ಅನುವು ಮಾಡಿ ಕೊಡುತ್ತದೆ. ಇಂತಹ ದೊಡ್ಡ ಮೊತ್ತದ ಮೆಮೊರಿಯಿಂದಾಗಿ ಹ್ಯಾಂಡ್ ಸೆಟ್ ಹ್ಯಾಂಗ್ ಆಗುವುದಿಲ್ಲ ಮತ್ತು ಮಲ್ಟಿಟಾಸ್ಕಿಂಗ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.

12GB RAM

ಪ್ರದರ್ಶನದಲ್ಲಿ ಯಾವುದೇ ರೀತಿಯ ತೊಂದರೆ ಆಗದಿರಲು ಈ ಮೆಮೊರಿ ಸಹಾಯ ಮಾಡುತ್ತದೆ. 12GB RAM ಇರುವ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ರಿಯಲ್ ಮಿ ಎಕ್ಸ್2 ಪ್ರೋ 256GB

ರಿಯಲ್ ಮಿ ಎಕ್ಸ್2 ಪ್ರೋ 256GB

MRP: Rs. 29,950

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಫ್ಲ್ಯೂಯಿಡ್ AMOLED 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4X RAM ಜೊತೆಗೆ 128GB (UFS 3.0) / 12GB LPDDR4X RAM ಜೊತೆಗೆ 256GB (UFS 3.0)ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.1

• ಡುಯಲ್ ಸಿಮ್

• 64MP ಹಿಂಭಾಗದ ಕ್ಯಾಮರಾ + 13MP + 8MP + 2MP ಹಿಂಭಾಗದಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ (ಟಿಪಿಕಲ್) / 3900mAh (ಮಿನಿಮಮ್) ಜೊತೆಗೆ 50W (10W/5A) ಸೂಪರ್VOOC ಫಾಸ್ಟ್ ಚಾರ್ಜಿಂಗ್

ಒನ್ಪ್ಲಸ್ ನಾರ್ಡ್ 256GB

ಒನ್ಪ್ಲಸ್ ನಾರ್ಡ್ 256GB

MRP: Rs. 29,999

ಪ್ರಮುಖ ವೈಶಿಷ್ಟ್ಯತೆಗಳು

• 6.44-ಇಂಚಿನ (1080 x 2400 ಪಿಕ್ಸಲ್ಸ್) ಫುಲ್ HD+ 408 ppi 20:9 ಫ್ಲ್ಯೂಯಿಡ್ AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 765G 7nm EUV ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 620 GPU

• 6GB LPDDR4X RAM ಜೊತೆಗೆ 64GB (UFS 2.1)ಸ್ಟೋರೇಜ್

• 8GB LPDDR4X RAM ಜೊತೆಗೆ 128GB (UFS 2.1)ಸ್ಟೋರೇಜ್

• 12GB LPDDR4X RAM ಜೊತೆಗೆ 256GB (UFS 2.1)ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಓಎಸ್ 10.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದಕ್ಯಾಮರಾ+ 8MP + 5MP ಡೆಪ್ತ್ ಸೆನ್ಸರ್ ಜೊತೆಗೆ f/2.4 ಅಪರ್ಚರ್, 2MP ಮ್ಯಾಕ್ರೋ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ + ಸೆಕೆಂಡರಿ 8MP ಕ್ಯಾಮರಾ

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• 5G SA/NSA, ಡುಯಲ್ 4ಜಿ ವೋಲ್ಟ್

• 4115mAh ಬ್ಯಾಟರಿ

ರಿಯಲ್ ಮಿ ಎಕ್ಸ್ 3 ಸೂಪರ್ ಝೂಮ್ ಎಡಿಷನ್

ರಿಯಲ್ ಮಿ ಎಕ್ಸ್ 3 ಸೂಪರ್ ಝೂಮ್ ಎಡಿಷನ್

MRP: Rs. 32,999

ಪ್ರಮುಖ ವೈಶಿಷ್ಟ್ಯತೆಗಳು

• 6.6-ಇಂಚಿನ (2400 × 1080 ಪಿಕ್ಸಲ್ಸ್) 20:9 ಫುಲ್ HD+ LCD ಸ್ಕ್ರೀನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPPDDR4x RAM ಜೊತೆಗೆ 128GB (UFS 3.0)ಸ್ಟೋರೇಜ್ / 12GB LPPDDR4x RAM ಜೊತೆಗೆ 256GB (UFS 3.0)ಸ್ಟೋರೇಜ್

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• ಆಂಡ್ರಾಯ್ಡ್ 10 ಜೊತೆಗೆ ರಿಯಲ್ ಮಿ ಯುಐ

• 64MP ಹಿಂಭಾಗದಕ್ಯಾಮರಾ + 8MP + 8MP + 2MP ಹಿಂಭಾಗದಕ್ಯಾಮರಾ

• 32MP ಮುಂಭಾಗದ ಕ್ಯಾಮರಾ + 8MP ಮುಂಭಾಗದ ಕ್ಯಾಮರಾ

• ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 4200mAh (ಟಿಪಿಕಲ್) ಜೊತೆಗೆ 30W ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜಿಂಗ್

ವಿವೋ iQOO 3 5ಜಿ

ವಿವೋ iQOO 3 5ಜಿ

MRP: Rs. 37,990

ಪ್ರಮುಖ ವೈಶಿಷ್ಟ್ಯತೆಗಳು

• 6.44-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 E3 ಸೂಪರ್ AMOLED 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2.84GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU

• 8GB LPDDR5 RAM ಜೊತೆಗೆ 128GB / 256GB (UFS 3.1)ಸ್ಟೋರೇಜ್ / 12GB LPDDR5 RAM ಜೊತೆಗೆ 256GB (UFS 3.1)ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ iQOO UI 1.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಪ್ರೈಮರಿ ಕ್ಯಾಮರಾ + 13MP + 13MP + 2MP ಹಿಂಭಾಗದಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 5G SA/NSA, ಡುಯಲ್ 4ಜಿ ವೋಲ್ಟ್

• 4440mAh (ಟಿಪಿಕಲ್) ಬ್ಯಾಟರಿ

ರಿಯಲ್ ಮಿ ಎಕ್ಸ್50 ಪ್ರೋ 256GB

ರಿಯಲ್ ಮಿ ಎಕ್ಸ್50 ಪ್ರೋ 256GB

MRP: Rs. 47,999

ಪ್ರಮುಖ ವೈಶಿಷ್ಟ್ಯತೆಗಳು

• 6.44-ಇಂಚಿನ (1080 × 2400 ಪಿಕ್ಸಲ್ಸ್) ಫುಲ್ HD+ 20:9 ಸೂಪರ್ AMOLED screen

• 2.84GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU

• 6GB/8GB LPDDR5 RAM ಜೊತೆಗೆ 128GB (UFS 3.0)ಸ್ಟೋರೇಜ್ / 12GB LPDDR5 RAM ಜೊತೆಗೆ 256GB (UFS 3.0)ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ ರಿಯಲ್ ಮಿ ಯುಐ

• ಡುಯಲ್ ಸಿಮ್

• 64MP ಹಿಂಭಾಗದಕ್ಯಾಮರಾ + 12MP + 8MP + 2MP ಹಿಂಭಾಗದಕ್ಯಾಮರಾ

• 32MP ಮುಂಭಾಗದ ಕ್ಯಾಮರಾ + 8MP ಮುಂಭಾಗದ ಕ್ಯಾಮರಾ

• 5G SA/ NSA, ಡುಯಲ್ 4ಜಿ ವೋಲ್ಟ್

• 4200mAh (ಟಿಪಿಕಲ್) / 4100mAh (ಮಿನಿಮಮ್) ಬ್ಯಾಟರಿ

Best Mobiles in India

English summary
That said, if you are a power user who doesn’t want to compromise on performance, here’s a list of 12GB RAM smartphones. Powered by the best-in-class chipsets and 12GB of RAM, these smartphones are undoubtedly the ultimate workhorses.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X