ಟಿಕ್ ಟಾಕ್ ವೀಡಿಯೋ ನಿರ್ಮಿಸಲು ಅತ್ಯುತ್ತಮವಾಗಿರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸಾಮಾಜಿಕ ಜಾಲತಾಣದ ಆಪ್ ಟಿಕ್ ಟಾಕ್ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ವೆಬ್ ತಾಣವನ್ನು ಆಕ್ರಮಿಸಿಕೊಂಡಿರುವ ಆಪ್ ಅಂದರೆ ಆಶ್ಚರ್ಯವಿಲ್ಲ. ಇದರ ಅಪ್ರತಿಮ ಪ್ರಸಿದ್ಧತೆ ಅನ್ನುವುದು ಹೆಚ್ಚಿನ ಬಳಕೆದಾರರನ್ನು ವೀಡಿಯೋ ಶೇರಿಂಗ್ ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಯಾರು ಟಿಕ್ ಟಾಕ್ ವೀಡಿಯೋಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಮಾಡುವುದಕ್ಕೆ ಇಚ್ಛಿಸುತ್ತಾರೋ ಅವರು ತಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಡಿವೈಸ್ ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಂಡಿರುವುದು ಬಹಳ ಮುಖ್ಯ ಅಂಶವಾಗಿರುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾವಿಲ್ಲಿ 15,000 ರುಪಾಯಿ ಒಳಗಿನ ಆಂಡ್ರಾಯ್ಡ್ ಡಿವೈಸ್ ಗಳನ್ನು ಪಟ್ಟಿ ಮಾಡಿದ್ದೇವೆ. ಈ ಡಿವೈಸ್ ಗಳು ನಿಮಗೆ ಟಿಕ್ ಟಾಕ್ ನಿರ್ಮಿಸುವುದಕ್ಕೆ ಹೇಳಿ ಮಾಡಿಸಿದಂತಿರುವ ಡಿವೈಸ್ ಗಳಾಗಿವೆ.

ಕ್ಯಾಮರಾ ಮೋಡ್

ಈ ಡಿವೈಸ್ ಗಳಲ್ಲಿ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದ್ದು 64ಎಂಪಿ ಪ್ರೈಮರಿ ಲೆನ್ಸ್ ಗಳಿವೆ.ಮುಂಭಾಗದ ಕ್ಯಾಮರಾಗಳೂ ಕೂಡ ಬಹಳ ಉಪಯುಕ್ತವಾಗುವಂತೆ ನಿರ್ಮಾಣಗೊಂಡಿರುತ್ತದೆ. ಕೆಲವು ಫೋನಿನ ಕ್ಯಾಮರಾ ಸೆಟ್ ಗಳಲ್ಲಿ ಕ್ಯಾಮರಾ ಮೋಡ್ ಗಳು ಮತ್ತು ಫಂಕ್ಷನ್ ಗಳು ಉತ್ತಮ ಗುಣಮಟ್ಟದ ವೀಡಿಯೋಗಳ ತಯಾರಿಕೆಗೆ ಅನುವು ಮಾಡಿಕೊಡುತ್ತದೆ. ಈ ಫೋನಿನಲ್ಲಿ ತಯಾರಿಸಿದ ಟಿಕ್ ಟಾಕ್ ನ್ನು ನೀವು ಹೆಮ್ಮೆಯಿಂದ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಬ್ಯಾಟರಿ ಕೂಡ ಮತ್ತೊಂದು ಪ್ರಮುಖ ಅಂಶವಾಗಿರುತ್ತದೆ. ವೀಡಿಯೋ ಶೂಟ್ ಮಾಡುವಾಗ ಹೆಚ್ಚು ಸಾಮರ್ಥ್ಯದ ಬ್ಯಾಟರಿಯ ಅಗತ್ಯವಿರುತ್ತದೆ. ಈ ಲಿಸ್ಟ್ ನಲ್ಲಿರುವ ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ 4,500 mAh ನ ಬ್ಯಾಟರಿ ಸೌಲಭ್ಯವಿದ್ದು ಟೈಪ್-ಸಿ ಚಾರ್ಜಿಂಗ್ ಆಯ್ಕೆ ಕೂಡ ಇದೆ. ಹಾಗಾದ್ರೆ ಲಿಸ್ಟ್ ನಲ್ಲಿರುವ ಸ್ಮಾರ್ಟ್ ಫೋನ್ ಗಳು ಯಾವುವು ನೋಡೋಣ ಬನ್ನಿ.

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ90T 12nm ಪ್ರೊಸೆಸರ್ ಜೊತೆಗೆ 800MHz Mali-G76 3EEMC4 GPU

• 6GB LPPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್

• 6GB / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ, 420nit ಬ್ರೈಟ್ ನೆಸ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಒನ್ ಯುಐ 1.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 8

ಶಿಯೋಮಿ ರೆಡ್ಮಿ ನೋಟ್ 8

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LCD ಸ್ಕ್ರೀನ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 610 GPU

• 4GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ವಿವೋ ಝಡ್1 ಪ್ರೋ

ವಿವೋ ಝಡ್1 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.53 ಇಂಚಿನ FHD+ LCD ಡಿಸ್ಪ್ಲೇ

• 2.3GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 ಪ್ರೊಸೆಸರ್

• 4/6GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 16MP + 8MP + 2MP ಟ್ರಿಪಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 32MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5 LE

• 5000 MAh ಬ್ಯಾಟರಿ

ಶಿಯೋಮಿ ಎಂಐ ಎ3

ಶಿಯೋಮಿ ಎಂಐ ಎ3

ಪ್ರಮುಖ ವೈಶಿಷ್ಟ್ಯತೆಗಳು

• 6.08 ಇಂಚಿನ HD+ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 ಪ್ರೊಸೆಸರ್

• 4/6GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 2MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• ವೈಫೈ

• ಬ್ಲೂಟೂತ್ 5 LE

• USB ಟೈಪ್-ಸಿ

• 4030 MAh ಬ್ಯಾಟರಿ

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್(ಡುಯಲ್ 2.3GHz Kryo 360 + ಹೆಕ್ಸಾ 1.7GHz Kryo 360 CPUs) ಜೊತೆಗೆ Adreno 616 GPU

• 4GB / 6GB (LPPDDR4x) RAM ಜೊತೆಗೆ 64GB (UFS 2.1) ಸ್ಟೋರೇಜ್ / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಕಲರ್ ಓಎಸ್ 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4035mAh ಬ್ಯಾಟರಿ (ಟಿಪಿಕಲ್) / 3950mAh (ಮಿನಿಮಮ್) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

 ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ

• ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

• 4GB LPDDR4x RAM ಜೊತೆಗೆ 64GB ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + 5-ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮರಾ + 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ 3 ಪ್ರೋ

ರಿಯಲ್ ಮಿ 3 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 4GB (LPPDDR4x) RAM ಜೊತೆಗೆ 64GB ಸ್ಟೋರೇಜ್ / 6GB (LPPDDR4x) RAM ಜೊತೆಗೆ 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್

• ಕಲರ್ ಓಎಸ್ 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 16MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4045mAh ಬ್ಯಾಟರಿ (ಟಿಪಿಕಲ್) / 3960mAh (ಮಿನಿಮಮ್) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

ಶಿಯೋಮಿ ರೆಡ್ಮಿ ವೈ3

ಶಿಯೋಮಿ ರೆಡ್ಮಿ ವೈ3

ಪ್ರಮುಖ ವೈಶಿಷ್ಟ್ಯತೆಗಳು

• 6.26-ಇಂಚಿನ (1520 × 720 ಪಿಕ್ಸಲ್ಸ್) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 632 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ

ವಿವೋ ವೈ15 2019

ವಿವೋ ವೈ15 2019

ಪ್ರಮುಖ ವೈಶಿಷ್ಟ್ಯತೆಗಳು

• 6.35-ಇಂಚಿನ (1544×720 ಪಿಕ್ಸಲ್ಸ್) HD+ 19.3:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GE8320 GPU

• 4GB RAM

• 64GB ಇಂಟರ್ನಲ್ ಮೆಮೊರಿ

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಫನ್ ಟಚ್ ಓಎಸ್ 9 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 13MP ಹಿಂಭಾಗದ ಕ್ಯಾಮರಾ + 8MP + 2MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

Best Mobiles in India

English summary
We have added a list of some Android devices under Rs. 15,000 that will offer the best Tik Tok experience you're seeking for.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X