ವಾಟ್ಸಾಪ್ ಸಪೋರ್ಟ್‌ ಪಡೆದ ಈ ಸ್ಮಾರ್ಟ್‌ಫೋನ್‌ಗಳು ಅಗ್ಗದ ಬೆಲೆಗೆ ಲಭ್ಯ

By Gizbot Bureau
|

ವಾಟ್ಸಾಪ್ ಆಪ್‌ ಜನಪ್ರಿಯ ಆಗಿದ್ದು, ಬಹುತೇಕ ಎಲ್ಲ ಫೋನ್‌ಗಳು ಈ ಆಪ್‌ ಅನ್ನು ಬೆಂಬಲಿಸುತ್ತವೆ. ಅದರಲ್ಲಿ ಕೆಲವೊಂದು ಅಗ್ಗದ ಮತ್ತು ಕೈಗೆಟುಕುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸಹ ವಾಟ್ಸಾಪ್‌ ಸಪೋರ್ಟ್‌ ಪಡೆದಿವೆ. ಕೇವಲ ವಾಟ್ಸಾಪ್‌ ಅನ್ನು ಮಾತ್ರ ಹೆಚ್ಚಾಗಿ ಬಳಕೆ ಮಾಡುವ ಗ್ರಾಹಕರಿಗೆ ಇಂತಹ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಸೂಕ್ತ ಎಂದೆನಿಸುತ್ತವೆ. ಹೀಗೆ ನೀವೇನಾದರೂ ಕಡಿಮೆ ಬೆಲೆಗೆ ವಾಟ್ಸಾಪ್ ಸಪೋರ್ಟ್‌ ಇರುವ ಫೋನ್ ಖರೀದಿಸುವ ಯೋಚನೆ ಇದ್ರೆ, ನಾವು ನೀಡಿರುವ ಕೆಲವೊಂದು ಫೋನ್‌ಗಳ ಪಟ್ಟಿ ಗಮನಿಸಿ.

ಫೋನ್‌

ಅಗ್ಗದ ಬೆಲೆಯಲ್ಲಿ ವಾಟ್ಸಾಪ್ ಆಪ್ ಸಪೋರ್ಟ್ ಮಾಡುವ ಫೋನ್‌ಗಳು ಹಲವು ಇವೆ. ಆ ಪೈಕಿ ಜನಪ್ರಿಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M01 ಕೋರ್ ಮತ್ತು ನೊಕಿಯಾ C01 ಪ್ಲಸ್ ನಂತಹ ಫೋನ್‌ಗಳು ಸೇರಿವೆ. ಇವು ಪ್ರಸಿದ್ಧ ಬ್ರಾಂಡ್‌ಗಳಿಂದ ಕೈಗೆಟುಕುವ ಡಿವೈಸಗಳಾಗಿವೆ. ಈ ಫೋನ್‌ಗಳು ವಾಟ್ಸಾಪ್ ಮತ್ತು ಇತರೆ ಸೊಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬಳಕೆಗೂ ಸೂಕ್ತ ಎನಿಸುತ್ತವೆ. ಈ ಫೋನ್‌ಗಳನ್ನು ಗ್ರಾಹಕರು ಆನ್‌ಲೈನ್ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M01 ಕೋರ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M01 ಕೋರ್

ಬೆಲೆ: ರೂ. 4,999

* 5.3-ಇಂಚಿನ (720 × 1480 ಪಿಕ್ಸೆಲ್‌ಗಳು) HD+ PLS TFT LCD ಇನ್ಫಿನಿಟಿ-ವಿ ಡಿಸ್ಪ್ಲೇ

* 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6739 64- ಬಿಟ್ ಪ್ರೊಸೆಸರ್ ಜೊತೆಗೆ PowerVR Rogue GE8100 GPU

* 1GB/2GB RAM

* 16GB/32GB; ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ

* Android 10 Go ಎಡಿಶನ್

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ)

* 8MP ರಿಯರ್ ಕ್ಯಾಮೆರಾ

* f/2.4 ಅಪೆರಚರ್ 5MP

* ಡ್ಯುಯಲ್ 4G VoLTE

* 3,000 mAh (ವಿಶಿಷ್ಟ) ಬ್ಯಾಟರಿ

ನೋಕಿಯಾ C01 ಪ್ಲಸ್

ನೋಕಿಯಾ C01 ಪ್ಲಸ್

ಬೆಲೆ: ರೂ. 5,999

* 5.45-ಇಂಚಿನ (1440 × 720 ಪಿಕ್ಸೆಲ್‌ಗಳು) HD+ V- ನೋಚ್ 18:9 ಡಿಸ್‌ಪ್ಲೇ

* 1.6GHz ಆಕ್ಟಾ-ಕೋರ್ ಯುನಿಸೊಕ್ SC9863A ಪ್ರೊಸೆಸರ್ ಜೊತೆಗೆ IMG8322 GPU

* 2GB RAM, 16GB (eMMC 5.1) ಸಂಗ್ರಹಣೆ ಮೈಕ್ರೊ SD ಯೊಂದಿಗೆ 128GB ವರೆಗೆ ವಿಸ್ತರಿಸಬಹುದಾದ ಮೆಮೊರಿ

* Android 11 Go ಆವೃತ್ತಿ

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ)

* 5MP ಹಿಂಬದಿಯ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

* 5MP ಮುಂಭಾಗದ ಕ್ಯಾಮೆರಾ

* 4G VoLTE

* 3,000 mAh (ವಿಶಿಷ್ಟ) ತೆಗೆಯಬಹುದಾದ ಬ್ಯಾಟರಿ

ಇನ್ಫಿನಿಕ್ಸ್ ಸ್ಮಾರ್ಟ್ 5A

ಇನ್ಫಿನಿಕ್ಸ್ ಸ್ಮಾರ್ಟ್ 5A

ಬೆಲೆ: ರೂ. 6,499

* 6.52-ಇಂಚಿನ (1540 x 720 ಪಿಕ್ಸೆಲ್‌ಗಳು) HD+ 20:9 ಆಕಾರ ಅನುಪಾತ 2.5 ಕರವ್ಡ ಗ್ಲಾಸ ಡಿಸಪ್ಲೆ

* 1.8GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಹೆಲಿಯೊ A20 ಪ್ರೊಸೆಸರ್

* 2GB RAM, 32GB ಇಂಟರ್ನಲ್ ಸ್ಟೋರೇಜ್

* ಮೈಕ್ರೊ SD ಯೊಂದಿಗೆ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ

* XOS 7.6 ಜೊತೆಗೆ Android 11 (Go Edition).

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ)

* 8MP ಹಿಂಬದಿಯ ಕ್ಯಾಮೆರಾ

* 8MP ಮುಂಭಾಗದ ಕ್ಯಾಮೆರಾ

* ಡ್ಯುಯಲ್ 4G VoLTE

* 5,000 mAh ಬ್ಯಾಟರಿ

ಜಿಯೋನಿ ಮ್ಯಾಕ್ಸ್

ಜಿಯೋನಿ ಮ್ಯಾಕ್ಸ್

ಬೆಲೆ: ರೂ. 7,990

* 6.1-ಇಂಚಿನ (1560 × 720 ಪಿಕ್ಸೆಲ್‌ಗಳು) HD+ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ

* 1.6GHz ಆಕ್ಟಾ-ಕೋರ್ ಯುನಿಸೊಕ್ SC9863A ಪ್ರೊಸೆಸರ್ ಜೊತೆಗೆ IMG8322 GPU

* 2GB RAM, 32GB (eMMC 5.1) ಸ್ಟೋರೇಜ್

* ಮೈಕ್ರೊ SD ಯೊಂದಿಗೆ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ

* ಆಂಡ್ರಾಯ್ಡ್ 10

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ)

* 13MP ಹಿಂಬದಿಯ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

* 5MP ಮುಂಭಾಗದ ಕ್ಯಾಮೆರಾ

* 4G VoLTE

* 5,000 mAh (ವಿಶಿಷ್ಟ) ಬ್ಯಾಟರಿ

ಐಟೆಲ್ ವಿಷನ್ 2S

ಐಟೆಲ್ ವಿಷನ್ 2S

ಬೆಲೆ: ರೂ. 6,999

* 6.52 ಇಂಚಿನ ಡಿಸ್ಪ್ಲೇ

* 2 GB RAM

* 32 GB ROM

* 8MP ಹಿಂಬದಿಯ ಕ್ಯಾಮೆರಾ

* SC9863A ಪ್ರೊಸೆಸರ್

* 5,000 mAh ಬ್ಯಾಟರಿ

Best Mobiles in India

English summary
Looking for a cheap and affordable Android smartphone that can run WhatsApp? We have now come up with a list of devices that are super affordable and are easily available via online e-commerce websites.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X