13,000 mAh ಬ್ಯಾಟರಿ ಕೆಪಾಸಿಟಿ ಇರುವ ಪ್ರಸಿದ್ಧಿ ಪಡೆಯದ ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳು

By Gizbot Bureau
|

ಇತ್ತೀಚೆಗೆ ಸ್ಮಾರ್ಟ್ ಫೋನ್ ಗಳು 6,000 mAh ಬ್ಯಾಟರಿ ಕೆಪಾಸಿಟಿ ಇರುವ ಮಾಡ್ಯೂಲ್ ಗಳನ್ನು ಕೂಡ ಹೊಂದಿರುತ್ತವೆ. ಕೆಲವು ಪ್ರಸಿದ್ಧಿ ಪಡೆಯದ ಬ್ರ್ಯಾಂಡ್ ಗಳಲ್ಲಿ 13,000 mAh ಬ್ಯಾಕ್ ಅಪ್ ಬ್ಯಾಟರಿ ಕೆಪಾಸಿಟಿ ಇರುವ ಸ್ಮಾರ್ಟ್ ಫೋನ್ ಗಳು ಕೂಡ ಲಭ್ಯವಿದೆ. ಇಂತಹ ದೊಡ್ಡ ಬ್ಯಾಟರಿ ವ್ಯವಸ್ಥೆಯ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ನಿಮ್ಮ ಮುಗಿಯದ ಮಲ್ಟಿಟಾಸ್ಕಿಂಗ್ ಕೆಲಸಗಳಿಗೆ ಈ ದೊಡ್ಡ ಕೆಪಾಸಿಟಿ ಇರುವ ಬ್ಯಾಟರಿ ವ್ಯವಸ್ಥೆ ಬಹಳ ಪ್ರಯೋಜನಕ್ಕೆ ಬರಬಹುದು.

ಸ್ಮಾರ್ಟ್ ಫೋನ್

ಈ ಲಿಸ್ಟ್ ನ ಪ್ರಾರಂಭವು ಔಕಿಟಲ್ ಕೆ12 ಸ್ಮಾರ್ಟ್ ಫೋನ್ ನಿಂದ ಪ್ರಾರಂಭವಾಗಲಿದ್ದು ಇದು ಭರ್ಜರಿ 10,000 mAh ಬ್ಯಾಕ್ ಅಪ್ ನ್ನು ಹೊಂದಿರುವ ಡಿವೈಸ್ ಆಗಿದ್ದು 7 ದಿನಗಳವರೆಗೆ ಸಾಮಾನ್ಯವಾಗಿ ಬಳಕೆ ಮಾಡುವುದಕ್ಕೆ ಸಾಧ್ಯವಾಗಲಿದೆ ಎಂದು ಕಂಪೆನಿ ತಿಳಿಸುತ್ತದೆ.

ಈ ಬ್ಯಾಟರಿಯು 5V/6A ಕ್ವಿಕ್ ಚಾರ್ಜ್ ತಂತ್ರಗಾರಿಕೆಯನ್ನು ಕೂಡ ಹೊಂದಿದ್ದು 2 ಘಂಟೆ 20 ನಿಮಿಷದಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುತ್ತದೆಯಂತೆ. ಇನ್ನು ಈ ಲಿಸ್ಟ್ ನಲ್ಲಿ ಯುಲೆಫೋನ್ ಅರ್ಮೋರ್ 3ಟಿ ಕೂಡ ಇದ್ದು 10,300 mAh ಬ್ಯಾಟರಿ ಸಾಮರ್ಥ್ಯವಿದ್ದು 18W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಹೊಂದಿದೆ.

ಮುಂದಿನ ಎಲ್ಲಾ ಮಾಹಿತಿಗಾಗಿ ಲಿಸ್ಟ್ ನೋಡುವುದೇ ಒಳಿತು.

ಔಕಿಟಲ್ ಕೆ 12

ಔಕಿಟಲ್ ಕೆ 12

ಪ್ರಮುಖ ವೈಶಿಷ್ಟ್ಯತೆಗಳು:

• 6.3 ಇಂಚಿನ, IPS, 1080 x 2340 ಪಿಕ್ಸಲ್ಸ್ ಡಿಸ್ಪ್ಲೇ ಸ್ಕ್ರೀನ್

• 4 GB ಮತ್ತು 64 GB ಇಂಟರ್ನಲ್ ಸ್ಟೋರೇಜ್

• ಮೀಡಿಯಾ ಟೆಕ್ ಹೆಲಿಯೋ ಪಿ 35 (MT6765) ಪ್ರೊಸೆಸರ್

• ಆಂಡ್ರಾಯ್ಡ್ ವಿ9.0 (ಪೈ)

• 16MP + 2MP ಜೊತೆಗೆ ಡುಯಲ್-LED

• ಡುಯಲ್ ಹಿಂಭಾಗದ ಕ್ಯಾಮರಾ ಮತ್ತು 8MP ಮುಂಭಾಗದ ಕ್ಯಾಮರಾ

• 4Gb RAM

• ಮೆಗಾ ಬ್ಯಾಟರಿ ನಾನ್ ರಿಮೂವೇಬಲ್ 10000 mAh ಲೀಥಿಯಂ- ಪಾಲಿಮರ್

ಯುಲೆಫೋನ್ ಪವರ್ 5ಎಸ್

ಪ್ರಮುಖ ವೈಶಿಷ್ಟ್ಯತೆಗಳು:

• 6-ಇಂಚಿನ IPS LCD ಡಿಸ್ಪ್ಲೇ

• ಆಕ್ಟಾ ಕೋರ್ (2.5GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53 ಮತ್ತು 1.65GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53) ಪ್ರೊಸೆಸರ್

• ಆಂಡ್ರಾಯ್ಡ್ ವಿ9.0 (ಪೈ)

• 64GB ಇಂಟರ್ನಲ್ ಮೆಮೊರಿ

• 21MP + 5MP ಲೆನ್ಸ್ ಗಳು ಜೊತೆಗೆ Exmor-RS CMOS ಸೆನ್ಸರ್

• ಡುಯಲ್ ಕ್ಯಾಮರಾ ಸೆಟ್ ಅಪ್ 8MP ಮತ್ತ 5MP

• ದೊಡ್ಡ ಸಾಮರ್ಥ್ಯದ 13,000mAh ಲಿ-ಪೋ ಬ್ಯಾಟರಿ

ಡೂಗೇ ಎಸ್80 ಲೈಟ್

ಡೂಗೇ ಎಸ್80 ಲೈಟ್

ಪ್ರಮುಖ ವೈಶಿಷ್ಟ್ಯತೆಗಳು:

• 5.99-ಇಂಚಿನ IPS LCD ಡಿಸ್ಪ್ಲೇಯಲ್ಲಿ ಸ್ಕ್ರೀನ್ ರೆಸಲ್ಯೂಷನ್ 1,080 x 2,160 ಪಿಕ್ಸಲ್ಸ್ ಮತ್ತು ಡೆನ್ಸಿಟಿ 403 PPI

• ಬಲಿಷ್ಟವಾಗಿರುವ ಮೀಡಿಯಾ ಟೆಕ್ MT6763T ಆಕ್ಟಾ ಕೋರ್ ಪ್ರೊಸೆಸರ್

• ಆಂಡ್ರಾಯ್ಡ್ ವಿ9.0 (ಪೈ)

• 13MP ಪ್ರಮುಖ ಕ್ಯಾಮರಾ + 8MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಲಿ-ಪಾಲಿಮರ್ ಬ್ಯಾಟರಿ ಜೊತೆಗೆ 10,800mAh ಕೆಪಾಸಿಟಿ

ಬ್ಯಾಕ್ ವ್ಯೂ ಬಿವಿ 9500 ಪ್ರೋ

ಬ್ಯಾಕ್ ವ್ಯೂ ಬಿವಿ 9500 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• ಒರಟಾದ ಮೇಲ್ಮೈ ಜೊತೆಗೆ 5.7-ಇಂಚಿನ IPS LCD ಡಿಸ್ಪ್ಲೇ

• ಆಕ್ಟಾ ಕೋರ್ ಪ್ರೊಸೆಸರ್

• ಆಂಡ್ರಾಯ್ಡ್ ವಿ8.1 (ಓರಿಯೋ)

• 16MP + 0.3MP ಲೆನ್ಸ್ ಗಳು ಹಿಂಭಾಗದ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• 6GB RAM

• ಇಂಟರ್ನಲ್ ಸ್ಟೋರೇಜ್ 128GB

• ಲಿ-ಪೋ ಬ್ಯಾಟರಿ ಜೊತೆಗೆ 10,000mAh

ಡೋಗಿ ಎಸ್ 80

ಡೋಗಿ ಎಸ್ 80

ಪ್ರಮುಖ ವೈಶಿಷ್ಟ್ಯತೆಗಳು:

• IPS LCD 5.99-ಇಂಚಿನ ಡಿಸ್ಪ್ಲೇ of 1,080 x 2,160 ಪಿಕ್ಸಲ್ಸ್ ಶಾರ್ಪ್ ರೆಸಲ್ಯೂಷನ್

• ಆಕ್ಟಾ ಕೋರ್ ಪ್ರೊಸೆಸರ್ ಫಂಕ್ಷನ್ಸ್ 2.3GHz

• ಆಂಡ್ರಾಯ್ಡ್ ವಿ8.1(ಓರಿಯೋ) ಆಪರೇಟಿಂಗ್ ಸಿಸ್ಟಮ್

• 12MP ಮತ್ತು 5MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 64GB ಇಂಟರ್ನಲ್ ಮೆಮೊರಿ

• 10,080mAh ಲಿ-ಐಯಾನ್ ಬ್ಯಾಟರಿ

ಯುಲೆಫೋನ್ ಅರ್ಮೋರ್ 3ಟಿ

ಯುಲೆಫೋನ್ ಅರ್ಮೋರ್ 3ಟಿ

ಪ್ರಮುಖ ವೈಶಿಷ್ಟ್ಯತೆಗಳು:

• 5.7-ಇಂಚಿನ ಡಿಸ್ಪ್ಲೇ ಜೊತೆಗೆ IPS LCD ಸ್ಕ್ರೀನ್ ಟೈಪ್. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್

• 21MP ಕ್ಯಾಮರಾ ಲೆನ್ಸ್

• ಆಕ್ಟಾ ಕೋರ್ CPU

• 4GB RAM

• ಬ್ಯಾಟರಿ ಲಿ-ಪಾಲಿಮರ್ ಟೈಪ್ ಜೊತೆಗೆ ದೊಡ್ಡ ಕೆಪಾಸಿಟಿ 10,300mAh

ಯುಲೆಫೋನ್ ಪವರ್ 5

ಯುಲೆಫೋನ್ ಪವರ್ 5

ಪ್ರಮುಖ ವೈಶಿಷ್ಟ್ಯತೆಗಳು:

• 5 6.0 ಇಂಚಿನ ಡಿಸ್ಪ್ಲೇ

• 21MP ಹಿಂಭಾಗದ ಕ್ಯಾಮರಾ

• 6GB RAM ಜೊತೆಗೆ 64GB ROM

• MT6763 ಆಕ್ಟಾ ಕೋರ್ 4G ಸ್ಮಾರ್ಟ್ ಫೋನ್

• ಆಂಡ್ರಾಯ್ಡ್ ಓರಿಯೋ 8.1

• 13000 mAh ಬ್ಯಾಟರಿ

Best Mobiles in India

Read more about:
English summary
Maximum Battery Capacity Upto 13,000 mAh Smartphones That not Have Good Brand

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X