ಆಂಡ್ರಾಯ್ಡ್ ದ್ವಿಸಿಮ್ ಫೋನ್: ಮೈಕ್ರೋಮ್ಯಾಕ್ಸ್ A90

By Varun
|
ಆಂಡ್ರಾಯ್ಡ್ ದ್ವಿಸಿಮ್ ಫೋನ್: ಮೈಕ್ರೋಮ್ಯಾಕ್ಸ್ A90

ಮೈಕ್ರೋಮ್ಯಾಕ್ಸ್ ಕಂಪನಿ ಭಾರತದ ಖ್ಯಾತ ಮೊಬೈಲ್ ಫೋನ್ ಉತ್ಪಾದಕನಾಗಿದ್ದು, ಹಲವಾರು ಬಜೆಟ್ ಫೋನುಗಳ ಜೊತೆ ಉತ್ತಮ ಮಟ್ಟದ ಸ್ಮಾರ್ಟ್ ಫೋನುಗಳನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿದೆ.

ಈಗ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ನ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ದ್ವಿಸಿಮ್ ಹೊಂದಿದೆ. ಮೈಕ್ರೋಮ್ಯಾಕ್ಸ್ A90 ಹೆಸರಿನ ಈ ಫೋನ್ ಉತ್ತಮ ಯೂಸರ್ ಇಂಟರ್ಫೇಸ್ ಹೊಂದಿದ್ದು, ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಯೂಟ್ಯೂಬ್ ಹಾಗು ಗೂಗಲ್ ಸರ್ಚ್ ಫೀಚರು ಗಳನ್ನು ಒಳಗೊಂಡಿದ್ದು, ಇದರ ಇತರೆ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:

 • 4.3 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್

 • ಸೂಪರ್ AMOLED ಸ್ಕ್ರೀನ್

 • 4.0.3 (ಐಸ್ಕ್ರೀಮ್ ಸ್ಯಾಂಡ್ವಿಚ್) ಆಪರೇಟಿಂಗ್ ಸಿಸ್ಟಮ್

 • 1 GHz ಪ್ರೋಸೆಸರ್

 • 5 ಮೆಗಾ ಪಿಕ್ಸೆಲ್ ಕ್ಯಾಮರಾ, LED ಫ್ಲಾಶ್ ನೊಂದಿಗೆ

 • VGA ಮುಂಬದಿಯ ಕ್ಯಾಮರಾ

 • 1 GB ಆಂತರಿಕ ಮೆಮೊರಿ

 • ವಿವಿಧ ಫಾರ್ಮೆಟ್ ಬೆಂಬಲಿಸುವ ಆಡಿಯೋ ಮತ್ತು ವಿಡಿಯೋ ಪ್ಲೇಯರ್

 • 32 GB ವರೆಗೂ ವಿಸ್ತರಿಸಬಹುದಾದ ಮೈಕ್ರೊ ಕಾರ್ಡ್ ಸ್ಲಾಟ್ ಮೆಮೊರಿ

 • ಮೈಕ್ರೋ USB v2.0,ವೈಫೈ,ಬ್ಲೂಟೂತ್ v3.0

 • 3.5 ಮಿಮೀ ಆಡಿಯೋ ಜ್ಯಾಕ್

ಮೈಕ್ರೋಮ್ಯಾಕ್ಸ್ ಹಾಗು ರೀಟೈಲ್ ಮಳಿಗೆಗಳಲ್ಲಿ 15 ಸಾವಿರಕ್ಕೆ ಈ ಫೋನ್ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X