ಮೈಕ್ರೊಮ್ಯಾಕ್ಸ್ ಭಾರತ 2 4ಜಿ ವೊಲ್ಟ್ ನೊಂದಿಗೆ ಘೋಷಣೆ: ವಿವರ, ಬೆಲೆ, ಫೀಚರ್ಸ್ ಇತ್ಯಾದಿ

ಮೈಕ್ರೊಮ್ಯಾಕ್ಸ್ ತನ್ನ ಒಂದಿಲ್ಲೊಂದು ಹೊಸ ಬಿಡುಗಡೆಗಳಿಂದಾಗಿ ಪ್ರತಿ ದಿನ ಮುಖ್ಯಾಂಶಗಳಲ್ಲಿ ಬರುತ್ತಿದೆ. ಈಗ ಮೈಕ್ರೊಮ್ಯಾಕ್ಸ್ ಡುಯಲ್ 5 ಸ್ಮಾರ್ಟ್‍ಫೋನ್ ಸುದ್ದಿಯಲ್ಲಿದ್ದು ಫ್ಲಿಪ್‍ಕಾರ್ಟ್ ನಲ್ಲಿ ಪ್ರಥಮ ಬಾರಿಗೆ ಕಾಲಿಟ್ಟಿದೆ. ಇದರ ಜೊತೆಗೆ ಭಾರತ 2 ಕೂಡ ಅಧಿಕೃತ ವೆಬ್‍ಸೈಟ್ ನಲ್ಲಿ ಕಂಡಿತು.

ಮೈಕ್ರೊಮ್ಯಾಕ್ಸ್ ಭಾರತ 2 4ಜಿ ವೊಲ್ಟ್ ನೊಂದಿಗೆ ಘೋಷಣೆ

ಕೆಲ ದಿನಗಳ ಹಿಂದೆ, ಕೇಳಿ ಬಂದಿತು 4ಜಿ ವೊಲ್ಟ್ ಸಪೊರ್ಟ್ ಮಾಡುವ ಆರಂಭ ಹಂತದ ಫೋನು ರೂ. 2,999 ಬೆಲೆ ಯದ್ದಾಗಿರುವುದೆಂದು. ನಂತರ, ವರದಿ ಪ್ರಕಾರ ಸ್ಮಾರ್ಟ್‍ಫೋನು ಆಫ್‍ಲೈನ್ ನಲ್ಲಿ ರೂ. 3,499 ಬೆಲೆಗೆ ದೊರೆಯುವುದು. ಈಗ ಕಂಪನಿ ವೆಬ್‍ಸೈಟ್ ಭಾರತ 2 ಅನ್ನು ಪಟ್ಟಿಯಲ್ಲಿ ಸೇರಿಸಿದೆ. ಮೊದಲು ಬಂದ ಸುದ್ದಿಗೆ ಸರಿ ಸಮಾನವಾಗಿದೆ ಈ ಫೋನಿನ ಸ್ಪೆಸಿಫಿಕೇಷನ್ಸ್ ಗಳು. ಆದರೂ ಮೈಕ್ರೊಮ್ಯಾಕ್ಸ್ ವೆಬ್‍ಸೈಟ್ ಬೆಲೆಯ ಬಗ್ಗೆ ಯಾವುದೇ ವಿವರಣೆ ನೀಡಿಲ್ಲಾ.

ಮೈಕ್ರೊಮ್ಯಾಕ್ಸ್ ಭಾರತ 2 4ಜಿ ವೊಲ್ಟ್ ನೊಂದಿಗೆ ಘೋಷಣೆ


ಭಾರತ 2 ರ ಬೆಲೆ, ಸ್ಪೆಸಿಫಿಕೇಷನ್ಸ್ ಮತ್ತು ಇತರ ವಿವರಗಳು ಇಲ್ಲಿವೆ, ನೋಡಿ.

ಮೈಕ್ರೊಮ್ಯಾಕ್ಸ್ ಭಾರತ 2 ರ ಪಟ್ಟಿ ತೋರಿಸುತ್ತದೆ. ಮೊಬೈಲ್ ನ ಹಿಂದೆ ಮಧ್ಯದಲ್ಲಿ ಸ್ಪೀಕರ್ಸ್ ಮತ್ತು ಕ್ಯಾಮರಾ ಇವೆ. ಮುಂದೆ ಸ್ಕ್ರೀನಿನ ಕೆಳಗೆ ನ್ಯಾವಿಗೇಷನ್ ಗಾಗಿ ಸಮರ್ಥವಾದ ಬಟನ್ ಗಳಿವೆ. ಮೊಬೈಲ್ ಬಂಗಾರದ ಬಣ್ಣ ದ ಆಯ್ಕೆ ಹೊಂದಿದೆ.

ಮೈಕ್ರೊಮ್ಯಾಕ್ಸ್ ಸ್ಮಾರ್ಟ್‍ಫೋನ್ 4 ಇಂಚು ಡಬ್ಲ್ಯುವಿಜಿಎ ಡಿಸ್ಪ್ಲೆ ಹೊಂದಿದೆ 480*800 ಪಿಕ್ಸೆಲ್ಸ್ ನೊಂದಿಗೆ. 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ಪ್ರೆಡ್‍ಟ್ರಮ್ ಎಸ್‍ಸಿ9832 ಪ್ರೊಸೆಸರ್, ಅದರ ಕೆಳಗೆ 512 ಎಮ್‍ಬಿ ರಾಮ್ ಮತ್ತು 4ಜಿಬಿ ಸ್ಟೊರೆಜ್ ಇದನ್ನು 32ಜಿಬಿ ತನಕ ಹೆಚ್ಚಿಸಬಹುದು ಮೈಕ್ರೊ ಎಸ್‍ಡಿ ಕಾರ್ಡ್ ಮೂಲಕ.

ಮೈಕ್ರೊಮ್ಯಾಕ್ಸ್ ಭಾರತ 2 4ಜಿ ವೊಲ್ಟ್ ನೊಂದಿಗೆ ಘೋಷಣೆ

ಭಾರತ 2 ಸ್ಮಾರ್ಟ್‍ಫೋನು ಹಿಂದೆ 2ಎಮ್‍ಪಿ ಮೇನ್ ಸ್ನಾಪರ್ ಹೊಂದಿದೆ ಎಲ್‍ಇಡಿ ಫ್ಲಾಷ್ ನೊಂದಿಗೆ ಹಾಗೆ ಎದರುಗಡೆ ವಿಜಿಎ 0.3 ಎಮ್‍ಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಮೈಕ್ರೊಮ್ಯಾಕ್ಸ್ ಭಾರತ 2 4ಜಿ ವೊಲ್ಟ್ ನೊಂದಿಗೆ ಘೋಷಣೆ

ಮೈಕ್ರೊಮ್ಯಾಕ್ಸ್ ಭಾರತ 2 ನಡೆಯುವುದು ಆಂಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ ಒಎಸ್ ಎನ್ನುವುದು ಅಚ್ಚರಿಯ ಸಂಗತಿ. ಜೊತೆಗೆ ಇದು ಡುಯಲ್ ಸಿಮ್ ನ ದಾಗಿದ್ದು ಮೈಕ್ರೊಸಿಮ್ ಹಾಗೂ ಸಾಧಾರಣ ಸಿಮ್ ಸಪೊರ್ಟ್ ಮಾಡುತ್ತದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ ಜಿ ವೊಲ್ಟ್, ಬ್ಲೂಟೂತ್ , ಜಿಪಿಎಸ್ ಇತ್ಯಾದಿ ಅವಶ್ಯಕ ಸೌಲಭ್ಯಗಳಿವೆ.

ಬೆಲೆ ವಿಷಯಕ್ಕೆ ಬಂದರೆ, ಅದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೊರೆತಿಲ್ಲಾ. ಅದೇನಿದ್ದರೂ ಆಫ್‍ಲೈನ್ ರಿಟೇಲರ್ ನಿಂದ ಬಂದ ಮಾಹಿತಿ ಪ್ರಕಾರ ಭಾರತ 2 ರ ಬೆಲೆ ರೂ. 3,499 ಇದ್ದು ಮಾರುಕಟ್ಟೆಯಲ್ಲಿ ಅದರ ಬೆಲೆ ರೂ. 3750 ಇರಬಹುದು.

Read more about:
English summary
Micromax Bharat 2 with 4G VoLTE has been announced and the website lists all the details. The listing shows its specifications, features and design. The pricing alone remains unannounced by the company, but there are claims that it will be priced at Rs. 3,499.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot